ಇಂದು ಅವಧಿಯಲ್ಲಿ...
ಎಸ್ ಸಾಯಿಲಕ್ಷ್ಮಿ ಸರಣಿ 7: ವೇದಿಕೆಯ ಮೇಲೆ ಸ್ನೇಹಗಾನ
ಎಸ್ ಸಾಯಿಲಕ್ಷ್ಮಿ ವೇದಿಕೆಯ ಮೇಲೆ ಸ್ನೇಹಗಾನ ಆಕಾಶವಾಣಿ ಬೆಂಗಳೂರು ಕೇಂದ್ರದಲ್ಲಿ ಸಹಾಯಕ ನಿರ್ದೇಶಕಿಯ ಸ್ಥಾನವನ್ನು ಅಲಂಕರಿಸಿ ಈಗ ವಿಶ್ರಾಂತ ಜೀವನ ನಡೆಸುತ್ತಿರುವ ಶ್ರೀಮತಿ ಸಾಯಿಲಕ್ಷ್ಮಿಯವರು ಮೂಲತಃ ಮಕ್ಕಳ ಸಾಹಿತಿ ಹಾಗು ಲಘುಶೈಲಿ ಬರಹಗಾರ್ತಿ. ಇವರ ಮಕ್ಕಳ ಗೀತರೂಪಕಗಳ ಕೃತಿ ಹಾಗೂ ಹಾಸ್ಯ ಬರಹಗಳ ಮೂರು ಸಂಕಲನಗಳು ಓದುಗರ...
ಬದುಕಿನ ಬಿಡುಗಡೆಗೆ ಸಂಗೀತದ ನಂಟು
ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ. ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ...
ನನ್ನ ಮೇಲೊಂದು ಹಲ್ಲೆ
ಅದು 1990ರ ಆಜುಬಾಜು. ಹಂಪಸಾಗರದಲ್ಲಿದ್ದೆ. ಆಸ್ಪತ್ರೆಗೂ ನಾನಿದ್ದ ಬಾಡಿಗೆ ಮನೆಗೂ ನೂರು ಮೀಟರ್ ಸಹ ಇದ್ದಿಲ್ಲ. ಹೆಂಡತಿ ಮಗುವಿನೊಂದಿಗೆ ತವರಿಗೆ ಹೋಗಿದ್ದುದರಿಂದ ಒಬ್ಬನೇ ಇದ್ದೆ. ದಿನವೂ ಖಾನಾವಳಿ ಊಟ ಮಾಡುತ್ತಿದ್ದವನು ಅಂದು ಖಾನಾವಳಿ ಊಟ ಬೇಡವೆನಿಸಿ ಮನೆಯಲ್ಲಿಯೇ ಅಡುಗೆ ಮಾಡಬೇಕೆಂದುಕೊಂಡಿದ್ದೆ. ಆಗ ಮನೆಯಲ್ಲಿ ಸೀಮೆಎಣ್ಣೆ...
ಎಸ್ ಸಾಯಿಲಕ್ಷ್ಮಿ ಸರಣಿ 6: ಚಿಲಿಪಿಲಿ ಗಾನ, ಕಲರವದ ನಾದಾನಂದ…
ಎಸ್ ಸಾಯಿಲಕ್ಷ್ಮಿ ದೃಶ್ಯಕಾವ್ಯಕೃತಿಯಾಗಿ ಸ್ನೇಹಗಾನ ಆಕಾಶವಾಣಿ ಬೆಂಗಳೂರು ಕೇಂದ್ರದಲ್ಲಿ ಸಹಾಯಕ ನಿರ್ದೇಶಕಿಯ ಸ್ಥಾನವನ್ನು ಅಲಂಕರಿಸಿ ಈಗ ವಿಶ್ರಾಂತ ಜೀವನ ನಡೆಸುತ್ತಿರುವ ಶ್ರೀಮತಿ ಸಾಯಿಲಕ್ಷ್ಮಿಯವರು ಮೂಲತಃ ಮಕ್ಕಳ ಸಾಹಿತಿ ಹಾಗು ಲಘುಶೈಲಿ ಬರಹಗಾರ್ತಿ. ಇವರ ಮಕ್ಕಳ ಗೀತರೂಪಕಗಳ ಕೃತಿ ಹಾಗೂ ಹಾಸ್ಯ ಬರಹಗಳ ಮೂರು ಸಂಕಲನಗಳು...
ಇಳಿವಯಸ್ಸಿಗೆ ಬಣ್ಣಗಾರ…
‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ. ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ. ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ. ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ...
ಉಡುಪಿಯ ಕೆ ಸುರಭಿಗೆ ವಿದ್ಯಾಸಾಗರ ಬಾಲ ಪುರಸ್ಕಾರ
ರಾಜಶೇಖರ ಕುಕ್ಕುಂದಾ ಮಕ್ಕಳ ಸಾಹಿತ್ಯದ ಚಟುವಟಿಕೆಗಳಿಂದ ರಾಜ್ಯದಾದ್ಯಂತ ತನ್ನನ್ನು ಗುರುತಿಸಿಕೊಂಡು, ಕಲಬುರ್ಗಿಯ ಶಹಾಪುರವನ್ನು ಕೇಂದ್ರವಾಗಿರಿಸಿಕೊಂಡು, ಬೆಳ್ಳಿ ಹಬ್ಬವನ್ನೂ ಆಚರಿಸಿಕೊಂಡು ಕಳೆದ ೨೦ ವರ್ಷಗಳಿಂದ ಸಂಧ್ಯಾ ಸಾಹಿತ್ಯ ವೇದಿಕೆಯವರು ಎಳವೆಯಲ್ಲೆ ಕಣ್ಮರೆಯಾದ ಬಾಲ-ಕವಿ ವಿದ್ಯಾಸಾಗರ ಕುಕ್ಕುಂದಾ ಅವರ ನೆನಪಿನಲ್ಲಿ...
Latest
Invite
‘ಸಂಗಾತ’ ಸಜ್ಜಾಗಿದೆ..
'ಸಂಗಾತ' ಸಾಹಿತ್ಯ ಪತ್ರಿಕೆ ಎರಡನೇ ಸಂಚಿಕೆ ಮೇ ಮೊದಲ ವಾರದಲ್ಲಿ ಚಂದಾದಾರರ ಮನೆ ತಲುಪಲಿದೆ. ಈ ಸಂಚಿಕೆ ಇನ್ನಷ್ಟು ಹೊಸತನದಿಂದ ಕೂಡಿದ್ದು, ಅದರ ವಿನ್ಯಾಸ, ಹೂರಣ ನಿಮಗೆ ಇಷ್ಟವಾಗುತ್ತದೆಂದು ಭಾವಿಸಿರುವೆ. ಪ್ರತಿಭಾವಂತ ಕಲಾವಿದೆ ಸೌಮ್ಯಾ ಕಲ್ಯಾಣಕರ್ ಮುಖ ಪುಟ ಮತ್ತು ಕತೆಗಾರ ಮಂಜುನಾಥ್ ಲತಾ ಒಳಪುಟ ವಿನ್ಯಾಸಗೊಳಿಸಿದ್ದಾರೆ. -ಟಿ...
ಲಾವಣ್ಯ ಶಿಬಿರ
ಬಾ ಕವಿತಾ
ಅವಳು…
ಆರ್ ಎನ್ ದರ್ಗಾದವರ ಲೋಕಾಂತವಾಗಿ ಪುಟಗಟ್ಟಲೇ ದಾಖಲಾಗಿಬಿಡುವ ಅವಳುತೋರ್ಬೆರಳು ಎಚ್ಚರವಾದಾಗ ಪಕ್ಕನೆ ಅವಿತು ಬಿಡುತ್ತಾಳೆಥೇಟ್ ಹಾಲು ಕುಡಿಯುವಾಗ ಸಿಕ್ಕುಬಿದ್ದ ಬೆಕ್ಕಿನಂತೆ...
ನಿಶೆ ಬಿಕ್ಕುತಿಹಳು ನಗರದಲ್ಲಿ…
ಶ್ರೀಮತಿ ಹೆಗಡೆ ಅಂಬ್ಯುಲೆನ್ಸಿನ ಸದ್ದಿಗೆಸುಖವೆಲ್ಲಿದೆ ನಿದ್ದೆಗೆಹಸುಗೂಸು ಅಳುತಿದೆಕಿಟಕಿ ಮುಚ್ಚಿದರೂ ಕೇಳುತಿದೆನಂಟು ಇಲ್ಲದಿದ್ದರೂಅಂಟಿಕೊಂಡಿದೆ ಸೂರುಎದುರುಮನೆ ಅಮ್ಮನಿಗೆ...
ಪುಸ್ತಕದ ಪರಿಚಯ
Book Shelf
ಸಂಗನಗೌಡ ಹಿರೇಗೌಡ ಓದಿದ ‘ರಾತ್ರಿಗೆ ಸಾವಿರ ಕಣ್ಣುಗಳು’
ಸಂಗನಗೌಡ ಹಿರೇಗೌಡ ಕಾದಂಬರಿಯ ಅರ್ಧಭಾಗ ಕತ್ತಲಿನಲ್ಲಿಯೇ ಘಟಿಸುವುದರಿಂದ ಈ ಕಾದಂಬರಿಗೆ ರೂಪಕವಾದ ಶೀರ್ಷಿಕೆ ಸಕ್ಕತ್ತಾಗಿದೆ. ಅಲ್ಲಿಯ ಮ್ಯಾನುಯೆಲ್ ರೋಕಾ, ಎಲ್‍ಗುರೆ, ಸಾಲಿನಸ್, ಟಿಟೋ, ಈ ತರಹದ ಪಾತ್ರಗಳನ್ನೂ ಒಳಗೊಂಡು ಎಲ್ಲವೂ ಕಪ್ಪು, ಕುರುಡು, ರಾತ್ರಿ, ಈ ರೀತಿಯ ಪದಗಳು ಎಡೆಬಿಡದೆ ಬರುವುದರಿಂದ ಭಯಾನಕವಾದ...
ನಾಗವೇಣಿಯವರ ‘ಗಾಂಧಿಬಂದ’ ಕುರಿತು..
ಆತ್ಮಾವಲೋಕನೆಗೆ ಸುಸಂದರ್ಭ ಪ್ರವೀಣ ಟಿ. ಎಲ್ ಕುವೆಂಪು ವಿಶ್ವವಿದ್ಯಾನಿಲಯ ನಾಗವೇಣಿಯವರ ‘ಗಾಂಧಿಬಂದ’ ಎಂಬ ಕಾದಂಬರಿಯ ಕುರಿತು ಬೇರೆ ಬೇರೆ ಪತ್ರಿಕೆಗಳಲ್ಲಿ ಇಂದು ವಿವಾದ ನಡೆಯುತ್ತಿದೆ. ಇದಕ್ಕೆ ರಾಜೇಂದ್ರ ಚೆನ್ನಿಯವರು 1-12-2011 ರಂದು ತಮ್ಮ ಪತ್ರಿಕೆಯಲ್ಲಿ ಗಾಂಧಿ ಬಂದ’ ಕೃತಿಯ ನಿಷೇಧಕ್ಕೆ ಒತ್ತಾಯ […]
ಆ ಪುಸ್ತಕದ ರಾಶಿಯಲ್ಲಿ ಭಿಕರಿಯಾದ ಕನಸುಗಳು
ಹಗಲು-ರಾತ್ರಿಯ ರೆಕ್ಕೆ -ರವಿ ಮೂರ್ನಾಡು. ravimurnad.blogspot.com ಬನ್ನಿ ಸಾರ್ ಬನ್ನಿ…! ಉತ್ತಮ ಪುಸ್ತಕಗಳು ನನ್ನಲ್ಲಿದೆ. 20 ರೂಪಾಯಿಗೆ 30 ಪುಸ್ತಕಗಳು ಕೊಂಡುಕೊಳ್ಳಬಹುದು. ಹಾಗಂತ,ಆ ಹುಡುಗ ಸಾಹಿತ್ಯ ಪುಸ್ತಕ ಕೊಂಡುಕೊಳ್ಳಿ ಅಂತ ಅಂಗಲಾಚಿದ. ಪುಸ್ತಕದ ರಾಶಿಗಳು ಹತ್ತು ಹಲವು ಆ ರಸ್ತೆಯಲ್ಲಿ ಕರೆಯುತ್ತಿವೆ. […]
ಹೊಸ ಪುಸ್ತಕ: ತಲವಾಟರ ಬ್ಲಾಗ್ ಬರಹ
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್








