ಇಂದು ಅವಧಿಯಲ್ಲಿ...
ಸರೋಜಿನಿ ಪಡಸಲಗಿ ಸರಣಿ 3: ಲೋಕೋ ಭಿನ್ನ ಜನಾಃ..
ಈ ಸೃಷ್ಟಿ ವೈಚಿತ್ರ್ಯಗಳ ಅಗಾಧ ಗೂಡು. ಒಂದರಂತೆ ಇನ್ನೊಂದಿಲ್ಲ. ಅಲ್ಲಿನ ಮಾತನಾಡದ ಮೌನಿ ಗಿಡ ಮರ ಬಳ್ಳಿಗಳು, ಕಿಚಗುಟ್ಟುವ ಪಕ್ಷಿ-ಪ್ರಾಣಿ ಸಂಕುಲದಲ್ಲೇ ಅಷ್ಟೊಂದು ಭಿನ್ನತೆ ಇರೋವಾಗ ಎಲ್ಲಾನೂ ಹೇಳಬಲ್ಲ, ತನಗೆ ಅನಿಸಿದ್ದನ್ನು ನೇರವಾಗಿ ವ್ಯಕ್ತಪಡಿಸಬಲ್ಲ ಮನುಷ್ಯರಲ್ಲಿ ಅದೆಷ್ಟು ಭಿನ್ನತೆ ಇರಬೇಡ? ಒಂದೂರಿನಂತೆ ಇನ್ನೊಂದು ...
ವಲಸೆ ಹಕ್ಕಿಯ ಚಿತ್ತಾರ
ರಂಜನಾ ಊರಿಂದ ಊರಿಗೆ ವಲಸೆ ಬಂದ ಹಕ್ಕಿಗಳು ನಾವು. ಸಾಗರದ ಪರಿಧಿಯನ್ನು ದಾಟಿ ಮತ್ತೊಂದು ಹೊಸ ಊರು, ದೇಶ ಭಾಷೆ, ಜನರ ಮಧ್ಯೆ ಬದುಕು ಕಟ್ಟಿಕೊಂಡು ಜೀವನದ ಜೋಕಾಲಿ ಜೀಕುತ್ತಿರುವವರು ನಾವು. ಬಿಟ್ಟೆನೆಂದರೂ ಬಿಡದೀ ಮಾಯೆ ಎಂಬಂತೆ ಹುಟ್ಟಿದೂರಿಗೆ ನೆಂಟರಂತಾದೊಡನೆ ಹಬ್ಬ ಹರಿದಿನಗಳಲ್ಲಿ ಊರ ನೆನಪುಗಳು ಮಹಾಪೂರದಂತೆ ಒತ್ತರಿಸಿ, ಇಂದು...
ಅಪ್ಪ ಹೇಗಿದ್ದೀರಾ?
ಜಡಿ ಅಪ್ಪ ನೀವು ಹೋದ ಮೇಲೆ ನಾನು ಸಹ ಅಪ್ಪನಾದೆ! ಹೇಗಿದ್ದೀರಾ ಅಪ್ಪಾ? ನೀನು ಇರಬೇಕಿತ್ತಪ್ಪ, ನಾನೊಬ್ಬ ಅಪ್ಪನಾಗಿ ಹೇಗೆ ನಡೆದುಕೊಳ್ಳಬೇಕು ಎಂದು ಬೈದು ಹುಸಿಕೋಪ ಮಾಡಿಕೊಂಡು ಕಣ್ಣಲ್ಲಿಯೇ ಕತೆಯನ್ನು ಹೇಳುವುದಕ್ಕೆ ಮತ್ತು ನನ್ನ ಮಕ್ಕಳಿಗೆ ನಮ್ಮಪ್ಪ ಯಂಗಿದ್ದ ಎಂದು ತೋರಿಸುವುದಕ್ಕೆ. ಹೋಗಲಿ ಬಿಡಪ್ಪ ನೀನೇ ಹೇಳಿದಂಗೆ ಎಲ್ಲರೂ...
ಇದು ಅದಲ್ಲದಿದ್ದರೂ ಅದೇ…
ಡಾ. ನಾ ದಾಮೋದರ ಶೆಟ್ಟಿ ವಿಪರೀತ ಮೈಕೈ ನೋವು. ಗಡಗಡ ನಡುಗಿಸುವಂಥ ಚಳಿ. ಹೊದ್ದುಕೊಳ್ಳುವುದಕ್ಕೊಂದು ಹೊದಿಕೆಯಿಲ್ಲ. ಅಪ್ಪನ ಪರಿಸ್ಥಿತಿಯನ್ನು ಕಂಡ ಮಗಳು ಚಂಪಾ ಕಾಲೆಳೆಯುತ್ತಾ ಆತನ ಬಳಿಗೆ ಬಂದಳು: ‘ಏನಪ್ಪಾ ಮಾಡೋದೀಗ? ಈ ರಾತ್ರೀಲಿ ಯಾರನ್ನು ಕರೆಯೋದು? ಇದು ‘ಅದೇ’ನಾದ್ರೂ ಆಗಿದ್ರೆ ಬರೋರೂ ಬರ್ಲಿಕ್ಕಿಲ್ಲ’ ಎಂದು ಆತಂಕಿತಳಾದಳು....
ವಿಶೇಷಾಂಕಗಳ ಸುತ್ತಾಮುತ್ತಾ..
ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು....
ಸರೋಜಿನಿ ಪಡಸಲಗಿ ಸರಣಿ 2: ಎಲ್ಲಾದಕ್ಕೂ ಒಂದು ದಾರಿ ಇರ್ತದೆ..
ಈ ಜೀವನದ ಗಾಲಿ ಎತ್ತ ಓಡ್ತದೆ, ಹೆಂಗೆ ಸಾಗ್ತದೆ ಎಂಬ ಅಂದಾಜೇ ಸಿಗದೇ ಇರೋದ್ರಿಂದ ನಾವು ಮುಂದೆ ಸಾಗ್ತಿದ್ದೇವೆ. ಇಲ್ಲವಾದರೆ ದಾರಿ ಸವೆಯೋದು ಕಷ್ಟ. ಅಥವಾ ಮುಂದೆ ಸಾಗಲಾರದೇ ಅಲ್ಲೇ ನಿಂತು ಬಿಡ್ತಿದ್ವೋ ಏನೋ ಯಾರು ಬಲ್ಲರು? ಅದಕ್ಕೇ ಏನೋ ಆ ಸೃಷ್ಟಿಕರ್ತ ಎಲ್ಲರ ಜೀವನದಲ್ಲೂ ದೂರದಲ್ಲಿ ಆಸೆಯ ಮಿಣುಕು ದೀಪ ಒಂದನ್ನು ಬೆಳಗಿಸಿ...
Latest
ಬಾ ಕವಿತಾ
ಪದ್ಮಿನಿ ನಾಗರಾಜು ಹೊಸ ಕವಿತೆ – ದೇವಕನ್ಯೆ…
ಡಾ ಪದ್ಮಿನಿ ನಾಗರಾಜು ಮೋಹಕ ಮುಗಳುನಗೆದೇವಕನ್ಯೆಯಂತೆಕ್ಷಣದಲ್ಲಿ ಅಳುಮುಖಯಾವ ನೋವೋಮತ್ತೆಕೋ ಸಿಂಡರಿಕೆಅದೇನು ಕಂಡೋಕಣ್ಣು ಬಿಡಲೋಬೇಡವೋ ಎಂಬಭಾವ ಕ್ಷಣಕ್ಷಣಕೂಭಾವನಾಡಿಯಲಿನಿನ್ನೊಡನೆ...
ದಸ್ತಗೀರ್ ದಿನ್ನಿ ಕವಿತೆ – ಪ್ರೀತಿಯ ಅರುಹುತಿದೆ…
ದಸ್ತಗೀರ್ ದಿನ್ನಿ ಉದುರಿ ಬಿದ್ದ ಹೂವಿಗೆ ಬಾಧೆ ಕಾಡುತಿದೆತಡರಾತ್ರಿಯಲಿ ಜೀರುಂಡೆ ಜ್ವರದಿ ಬಳಲುತಿದೆ. ರಾಚುವ ಬಿಸಿಲಲೂ ಇರುವೆ ನಗೆ ಬೀರುತಿದೆದನಗಾಹಿಯ ಪಿಳ್ಳಂಗೋವಿ ಹಾಡಿಗೆ ಹಕ್ಕಿ...
ಪುಸ್ತಕದ ಪರಿಚಯ
Book Shelf
ಸಣ್ಣಕಥೆಗಳಿಗೆ ತಾರುಣ್ಯವನ್ನು ಮರಳಿಸಿದ ‘ಮಿಸ್ಟರ್ X’
ಜೋಗಿ ನಾನು ಪಿಯುಸಿ ಓದುತ್ತಿದ್ದ ದಿನಗಳಲ್ಲಿ ನಮ್ಮ ಮನೆ ಒಂದು ಪುಟ್ಟ ತೊರೆಯ ಸಮೀಪ ಇತ್ತು. ಆ ತೊರೆಯ ಮತ್ತೊಂದು ಬದಿಯಲ್ಲಿ ಅರೆಹಸುರು ಗುಡ್ಡ, ಈ ಬದಿಯಲ್ಲಿ ನಮ್ಮ ಹಸುರು ಗದ್ದೆ, ನಡುವೆ ಬಸವಳಿದು ಹರಿಯುವ ಹಳ್ಳ. ಆ ಗುಡ್ಡದ ದಯೆಯಿಂದ ಜಗತ್ತಿಗೆಲ್ಲ ಸಂಜೆಯಾಗುವ ಮೊದಲೇ ನಮಗೆ ಸಂಜೆಯಾಗುತ್ತಿತ್ತು. ನಾಲ್ಕೂವರೆಗೆಲ್ಲ ಸೂರ್ಯ...
‘ದೇಶ ಕಾಲ’ Invites You…
Dear friends in the Bangalore literary community We are delighted to announce that Toto Funds the Arts, Sangam House, Deshakaala and Reading Hour along with the National Gallery of Modern Art, have come together to organise Bangalore's first literary weekend,...
'ದೇಶ ಕಾಲ' Invites You…
ಪ್ರಿಯ ಶಂಕರ್ ಸರ್….
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









