ಇಂದು ಅವಧಿಯಲ್ಲಿ...
ಶ್ರೀನಿವಾಸ ಪ್ರಭು ಅಂಕಣ: ಬರಸಿಡಿಲಿನಂತೆ ಬಂತು ಈ ಸುದ್ದಿ!
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ನಾ ದಿವಾಕರ ಕಂಬನಿ: ‘ಹೋಗಿ ಬಾ ನಾಗಿ’
ನಾ ದಿವಾಕರ ** ಬಹಳ ವರ್ಷಗಳ ಹಿಂದಿನ ಒಂದು ಪ್ರಸಂಗ. ಬಹುಶಃ 1989. ನನ್ನೂರಿನಲ್ಲಿದ್ದಾಗ (ಬಂಗಾರಪೇಟೆ) ಸ್ನೇಹಿತನೊಬ್ಬ ಗಂಡುಮಗುವಿನ ತಂದೆಯಾಗಿದ್ದ. ಅವನನ್ನು ಅಭಿನಂದಿಸಲು ನನ್ನ ಸೋದರನೊಡನೆ ಹೋದೆ. ಈ ನನ್ನ ಸೋದರ ಉತ್ಕಟ ಕನ್ನಡಾಭಿಮಾನಿ, ಅಂದರೆ ಇತರಯಾವುದೇ ಭಾಷೆಯನ್ನೂ ಪೂರ್ತಿಯಾಗಿ ಕಲಿಯುವ ಇಚ್ಛೆ ಇಲ್ಲದವ ಎನ್ನಬಹುದು....
ಪ್ರೇಮ ಕವಿಯನ್ನು ನೆನೆಯುತ್ತ…
ಡಾ.ಲಕ್ಷ್ಮಣ ವಿ ಎ ** ಒಂದು ಕಾಲಕ್ಕೆ 'ನರಸಿಂಹ ಸ್ವಾಮಿಯವರಿಗೆ ಕನಸಿನಲ್ಲೂ ಹೆಂಡತಿಯೆ ಬರುತ್ತಾಳೆನೋ ' ಎಂಬ ಜೋಕು ಚಾಲ್ತಿಯಲ್ಲಿತ್ತು.ಅಷ್ಟರಮಟ್ಟಿಗೆ ಅವರು ತಮ್ಮ ಹೆಂಡತಿಯನ್ನು ಪ್ರೀತಿಸುತ್ತಿದ್ದರು ಎಂಬ ಉತ್ಪ್ರೇಕ್ಷೆಯಲ್ಲಿ ಹುಟ್ಟಿದ ಮಾತುಗಳು ಅವು.ಪ್ರೇಮದಲಿ 'ನಿಷ್ಠೆ' ಎನ್ನುವುದು ಅವರಿಗೆ ಎಂದಿಗೂ ಉತ್ಪ್ರೇಕ್ಷೆ...
ಗಣಪತಿ ಅಗ್ನಿಹೋತ್ರಿ ಕಂಡಂತೆ ‘ದ್ವಿಜ’ ಕಲಾ ಪ್ರದರ್ಶನ
ಗಣಪತಿ ಅಗ್ನಿಹೋತ್ರಿ ಅವರು ಬೆಂಗಳೂರಿನ 'ದ್ವಿಜಾ ಆರ್ಟ್ ಗ್ಯಾಲರಿ'ಯಲ್ಲಿ ಜರುಗಿದ ಕಲಾಕೃತಿಗಳ ಪ್ರದರ್ಶನದ ಕುರಿತು ಬರೆದ ಬರಹ. ** ಬೆಂಗಳೂರಿನಲ್ಲೊಮ್ಮೆ ಕಲಾಪ್ರದರ್ಶನ ಆಯೋಜಿಸಬೇಕು ಎನ್ನುವ ಕನಸು ಪ್ರತಿಯೊಬ್ಬ ಕಲಾವಿದರಿಗೆ ಇದ್ದೇ ಇರುತ್ತದೆ. ಯಾವ ಸ್ಥಳ ಸೂಕ್ತ, ಯಾವ ಗ್ಯಾಲರಿ ಉತ್ತಮ ಎಂದು ಯೋಚಿಸುತ್ತಲೇ ಇರುತ್ತೇವೆ....
ಡಾ ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿಗೆ ಕೃತಿ ಆಹ್ವಾನ
**
ವ್ಯಾಲೆಂಟೈನ್ಸ್ ಡೇ ಗೆ ಅರಳಿದ ‘ನಿನ್ನ ಪ್ರೀತಿ’
ರಂಜನಿ ಪ್ರಭು ** ನನ್ನ 'ಮೇಘವಿನ್ಯಾಸ' ಸಿ ಡಿ ಯಲ್ಲಿರುವ 'ನಿನ್ನ ಪ್ರೀತಿ' ಕವಿತೆಗೆ ಉಪಾಸನಾ ಮೋಹನ್ ಅವರು ಸೊಗಸಾದ ಸ್ವರ ಸಂಯೋಜನೆ ಮಾಡಿದ್ದಾರೆ. ಮೇಘನಾ ಭಟ್ ಅವರು ಅತ್ಯಂತ ಮಧುರವಾಗಿ ಹಾಡಿದ್ದಾರೆ. ಈ ಕವಿತೆಯ ಸಾಲುಗಳು ಪ್ರಭುವಿಗಂತೂ ಬಲು ಪ್ರಿಯ. 'ಜಿ.ಎನ್.ಮೋಹನ್ ಅವರ 'ಬಹುರೂಪಿ' ಪ್ರಕಾಶನದಿಂದ ಪ್ರಕಟಗೊಂಡಿರುವ 'ವೈಶಾಖದ...
Latest
ಬಾ ಕವಿತಾ
ದೋಣಿ ತೀರ ಬಿಟ್ಟು..
-ಎನ್ ವಿ ವಾಸುದೇವ ಶರ್ಮ ದೋಣಿ ತಪ್ಪಿಸಿದೆನೇನು? ಹೊತ್ತಾಗುತಿದೆ ಹೊರಡು.ದೋಣಿ ದಡದಲಿ ಕಾದಿದೆ. ಈಗ ಹೊರಡಲಿದೆ… ಎನ್ನ ಮಾತ ಕೇಳದ ಹೆಜ್ಜೆಗಳುಮರಳಲೂರಿವೆ.ಮುಂದಡಿಯಿಡಲು ಕ್ಷಣ ಯುಗ...
ಅಂಧ ಯುಗದ ಸರದಾರರು..
-ನಾ ದಿವಾಕರ ನಿಮಗರ್ಥವಾಗದು... ನೀವು ವರ್ಷಕ್ಕೊಮ್ಮೆ ಹಣತೆ ಹಚ್ಚಿಸಂಭ್ರಮಿಸುತ್ತೀರಿನಮ್ಮತ್ತ ನೋಡುವುದೂ ಇಲ್ಲಏಕೆಂದು ಹೇಳುವಿರಾ ? ನಮಗೆ ಹಣತೆ ಹಚ್ಚುವುದುಮುಸ್ಸಂಜೆ ಮೋಂಬತ್ತಿ...
ಪುಸ್ತಕದ ಪರಿಚಯ
Book Shelf
ಕನ್ನಡದ ದನಿಯಂತೆ ಭಾಸವಾಗುವ ಕೃತಿ..
ಬಿಜಿಎಲ್ ಸ್ವಾಮಿ ಅವರ ಕೃತಿ 'ಹಸುರು ಹೊನ್ನು'. ಈ ಕೃತಿಯನ್ನು ಜ್ಯೋತಿ ನಟರಾಜ್ ಇಂಗ್ಲಿಷ್ ನಲ್ಲಿ 'Hasuru Honnu' ಅನುವಾದಿಸಿದ್ದಾರೆ. 'ಡಿವಿಜಿ ಬಳಗ ಪ್ರತಿಷ್ಠಾನ'ವು ಈ ಪುಸ್ತಕವನ್ನು ಪ್ರಕಟಿಸಿದೆ. ಈ ಕೃತಿಯ ಬಗ್ಗೆ ಕಿರಣ್ ರಾಜನಹಳ್ಳಿ ಅವರ ಅನಿಸಿಕೆ ಇಲ್ಲಿದೆ. -ಕಿರಣ್ ರಾಜನಹಳ್ಳಿ ಪ್ರವಾಸ ಕಥನಗಳು ಅದೆಷ್ಟೋ ಪ್ರಕಟವಾಗಿವೆ....
ಇಂದಿರಾ ಹೆಗ್ಗಡೆಯವರ ‘ಅತಿಕಾರೆ’
ಡಾ.ಸುಧಾರಾಣಿ ಕಿನ್ನಿಗೋಳಿ -----ನೆಲದ ಸಂಸ್ಕೃತಿಯನ್ನು ಗುರುತಿಸಿಕೊಂಡು , ಜನಸಂಸ್ಕೃತಿಯ ಮಿಡಿತಗಳನ್ನು ಗ್ರಹಿಸಿಕೊಂಡು, ಬಹುತ್ವದ ಮಾದರಿಗಳನ್ನು, ಅನನ್ಯತೆಗಳನ್ನು¬ ಹುಡುಕಿ, ಗೌರವಿಸಿಕೊಂಡು ಅವುಗಳನ್ನು ತನ್ನೊಳಗೆ ಒಳಗು ಮಾಡಿಕೊಳ್ಳುವಿಕೆಯ ಮೂಲಕ , ಜೀವ ಪ್ರೀತಿ ಮತ್ತು ಜೀವನ ಪ್ರೀತಿಯನ್ನು ಪೋಷಿಸಿಕೊಂಡು ಲೋಕ ಹಿತದ...
ಪುರುಷೋತ್ತಮ ಬಿಳಿಮಲೆ ಓದಿದ ‘ಸಿದ್ಧಮಾದರಿಗಳಾಚೆಗೆ’
ಸಿದ್ಧಮಾದರಿಗಳಾಚೆ ಇಟ್ಟ ಹೆಜ್ಜೆಗಳು ಪುರುಷೋತ್ತಮ ಬಿಳಿಮಲೆ ಮುಂಬೈ ವಾಸಿಯಾಗಿರುವ ಡಾ. ಗಿರಿಜಾ ಶಾಸ್ತ್ರಿಯವರು ಕನ್ನಡ, ಇಂಗ್ಲಿಷ್, ಹಿಂದಿ ಮತ್ತು ಮರಾಠಿ ಭಾಷೆಗಳನ್ನು ಬಲ್ಲ ವಿಶಿಷ್ಟ ಲೇಖಕಿ. ವಿಸ್ತಾರವಾದ ಓದು ಮತ್ತು ಅನುಭವಗಳ ಸಹಾಯದಿಂದ ಸಹಜವಾಗಿ ಹುಟ್ಟುವ ಪ್ರಖರ ವೈಚಾರಿಕತೆಗೆ ಭಾವುಕತೆಯನ್ನು ಹದವಾಗಿ ಬೆರೆಸಿ ಅವರು...
ಮೇಟಿ ಮಲ್ಲಿಕಾರ್ಜುನ ಓದಿದ ‘ಹಾವಳಿ’
ಹಾವಳಿ: ಭಾಷೆ ಮತ್ತು ವಿನ್ಯಾಸ ಮೇಟಿ ಮಲ್ಲಿಕಾರ್ಜುನ ------- ಭಾಗ -1 ಮುನ್ನೋಟ: ಸಾಹಿತ್ಯದ ಗ್ರಹಿಕೆಯಲ್ಲಿ ಭಾಷೆ ಏಕೆ ಮುಖ್ಯ? ಸಾಹಿತ್ಯ ಪಠ್ಯವನ್ನು ಅರಿಯುವುದರಲ್ಲಿ ನುಡಿಯೂ ಅತ್ಯಂತ ಪ್ರಮುಖ ನೆಲೆಯಾಗಿದೆ. ಪಠ್ಯದ ವಿಭಿನ್ನ ಬಗೆಗಳು ಭಾಷಾ ಶೈಲಿಯ ವಿಭಿನ್ನ ಮಾದರಿ ಇಲ್ಲವೇ ಬಗೆಗಳನ್ನು ಸೃಷ್ಟಿಸುತ್ತವೆ. ಭಾಷಿಕ ಸೃಷ್ಟಿಯ ಇಂತಹ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











