ಇಂದು ಅವಧಿಯಲ್ಲಿ...
ಅಪ್ಪನ ಆನ್‌ಲೈನ್, ಮಕ್ಕಳ ಆಫ್ ಲೈನ್ ಕ್ಲಾಸಿನ ಕಥೆ!
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ....
ಸಾಗರದಾಚೆಯ ಸೂರು…
ರಂಜನಾ ಹೆಚ್ ಬೆಚ್ಚಗಿನ ಮನೆಯಿರಲು ವೆಚ್ಚಕ್ಕೆ ಹೊನ್ನಿರಲು ಇಚ್ಛೆಯನರಿತು ನಡೆವ ಸತಿಯಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ. ಈ ಮಾನವನಿಗೆ ಹೋದೆಡೆಯಲ್ಲೆಲ್ಲಾ ಬೆಚ್ಚಗೆ ತಲೆ ಮರೆಸಿಕೊಳ್ಳಲು ಮನೆಯೊಂದು ಬೇಕೇ ಬೇಕು. ನಾಲ್ಕು ಜನ ಸೇರಿದರೆ ಮೊದಲು ಮಾತು ಬರುವುದೇ ಮನೆಯದು. ನಿಮ್ಮ ಮನೆಯೆಲ್ಲಿ? ಅಂತಲೋ, ಎಲ್ಲಿ ಮನೆ...
‘ಕೋವಿಗೊಂದು ಕನ್ನಡಕ’ ವಿಶಿಷ್ಟ ರಂಗಪ್ರಯೋಗ
ಸುಷ್ಮ ಕನ್ನಡ ನಾಟಕ : ಕೋವಿಗೊಂದು ಕನ್ನಡಕ ಸ್ಲಾವೋಮಿರ್ ಮ್ರೋಜೆಕ್ ರ ‘ಚಾರ್ಲಿ’ ಆಧಾರಿತ 23 ಜನವರಿ | 60 ನಿ | 3.30 ಮತ್ತು 7.30 | ರಂಗ ಶಂಕರ, ಜೆ ಪಿ ನಗರ, ಬೆಂಗಳೂರು 24 ಜನವರಿ | ಸಂಜೆ 7 ಕ್ಕೆ | ಸಂಚಾರಿ ಥಿಯೇಟರ್ ‘Empty Space’ ಉತ್ತರಹಳ್ಳಿ ರಸ್ತೆ, ಶಾಂತಿ ಸಾಗರ್ ಬಳಿ ಟಿಕೆಟ್ ಗಳಿಗೆ ಸಂಪರ್ಕಿಸಿ - 990012400 /...
22ನೇ ವರ್ಷಕ್ಕೆ ಕಾಲಿಟ್ಟ ‘ಹೊಸತು’: ನೆಮ್ಮದಿಯ ನಾಳೆಗಾಗಿ ಪ್ರತಿರೋಧದ ಅಲೆಗಳು
ಸಿದ್ದನಗೌಡ ಪಾಟೀಲ ಆತ್ಮೀಯ ‘ಹೊಸತು’ ಓದುಗರೆ, ತಮ್ಮ ಸಹಕಾರದಿಂದ ಪತ್ರಿಕೆ 22ನೇ ವರ್ಷಕ್ಕೆ ಕಾಲಿಟ್ಟಿದೆ. ವೈಚಾರಿಕ ನೆಲೆಗಟ್ಟಿನಿಂದ ಪ್ರಕಟವಾಗುತ್ತಿರುವ ‘ಹೊಸತು’ ಕಳೆದ ಎರಡು ದಶಕಗಳಲ್ಲಿ ಜನಪರ ಚಿಂತಕರ ಮಾಧ್ಯಮವಾಗಿ, ಒಂದು ವೇದಿಕೆಯ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಇಂಥ ಮಹತ್ತರ ಕೆಲಸಕ್ಕೆ ತಮ್ಮ ಅಮೂಲ್ಯವಾದ ಲೇಖನ, ಕಥೆ,...
‘ಪ್ರಿಂಟ್ ಆನ್ ಡಿಮ್ಯಾಂಡ್’ ಶುರುವಾಗಿದ್ದು…
ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ....
ಏಡಿ ಕಾಲಿಗೆ ‘ಚಾವಿ ಹಾಕುವ’ ಸಾಣಿಕಟ್ಟೆ ಗಣಪಣ್ಣ!
ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ.. ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ...
Latest
ಬಾ ಕವಿತಾ
ಮಹಾಂತೇಶ ನವಲಕಲ್ ಹೊಸ ಕವಿತೆ – ನನ್ನ ಬುದ್ದ ಅಮ್ಮನ ಸಿವ…
ಮಹಾಂತೇಶ ನವಲಕಲ್ 1. ಅಮ್ಮನ ಕಾಲಾಗ ಸಾಕಾಗಿತ್ತು.ಹೊರ ವರಾಂಡದಲಿ ನಗು ನಗುತಲಿ ಇದ್ದನನ್ನ ತಥಾಗತ ಬುದ್ದನ ಮೂರ್ತಿಯನುದಿನಾಲು ಮುಂಜಾನೆ ದೇವರ ಜಗುಲಿಗೆ ಹೊಯ್ದುಅದಕೆ ಉದಕದಲಿ...
ಸತೀಶ್ ಕುಲಕರ್ಣಿ ಹೊಸ ಕವಿತೆ- ಅವಳು ಬರುವಾಗ…
ಸತೀಶ್ ಕುಲಕರ್ಣಿ 1. ಸಾವಿತ್ರಿಬಾಯಿಗೆಅಕ್ಷರದ ಅಕ್ಕ ಅರಿವಿನ ತಾಯಿಗೆಸಾವಿತ್ರಿಬಾಯಿಗೆ ನೂರೊಂದು ಶರಣು, ನೂರೆಂಟು ಶರಣು ಮುಚ್ಚಿದ ಬಾಗಿಲು ತೆರೆದ ಆ ತಾಯಿಗೆಸಾವಿತ್ರಿಬಾಯಿಗೆ...
ಪುಸ್ತಕದ ಪರಿಚಯ
Book Shelf
ಸಂಗೀತ ರವಿರಾಜ್ ಓದಿದ ‘ಭೂರಮೆ ವಿಲಾಸ’
ಸಂಗೀತ ರವಿರಾಜ್ ಕಾವ್ಯವು ಚಿತ್ರವು ಸಂಧಿಸಿ ಹೊಸ ಹೊಳಹನ್ನು ಉಣಬಡಿಸುವ 'ಭೂರಮೆ ವಿಲಾಸ' ಕವನ ಸಂಕಲನ ಕಗ್ಗೆರೆ ಪ್ರಕಾಶರ ನಾಲ್ಕನೆ ಕವನ ಸಂಕಲನ. ಇಲ್ಲಿರುವ ಉತ್ಕೃಷ್ಟ ಕವಿತೆಗಳಿಗೆ ಮುನ್ನುಡಿ ಬೆನ್ನುಡಿ ಬರೆಯಿಸುವ ಗೋಜಿಗೆ ಹೋಗದೆ ಸಮಚಿತ್ತದಿಂದ ಓದುಗರಿಗೆ ನೀಡಿಬಿಟ್ಟಿದ್ದಾರೆ. ಸರಳ, ನೇರ, ದಿಟ್ಟ, ಪರಿಶುದ್ಧವಾದ ಇಲ್ಲಿನ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್













