ಇಂದು ಅವಧಿಯಲ್ಲಿ...
ʼಕಂಡವರಿಗಷ್ಟೆʼ ಬಿಡುಗಡೆಯಾಯ್ತು..
ಸಂಗಮೇಶ ಸಜ್ಜನ್ ಹೂವಿಗಿರುವ ಕಂಪು ಇತ್ತಹಾಡಿಗಿರುವ ಇಂಪು ಇತ್ತಜೀವದ ಮಾತು ಕಟ್ಟಿಧಾಂಗಎದ್ಯಾಗ ನಟ್ಟಿತ್ತವರ್ಮದ ಮಾತು ಆಡಿಧಾಂಗಮರ್ಮಕ ಮುಟ್ಟಿತ್ತಬೆಳಕಿಗೆ ಮರಳಿ ಕಮಲವರಳಿಜೇನ ಬಿಟ್ಟಿತ್ತ ತಂಗೀತುಂಬಿ ಬಂದಿತ್ತು ||ತುಮ್ ತುಮ್.... - ಬೇಂದ್ರೆ ಅಜ್ಜ ನಿನ್ನೆಯ ಕಪ್ಪಣ್ಣ ಅಂಗಳದಲ್ಲಿನ ಬೆಳಗು ಹೀಗೆ ಅಜ್ಜನ ಪದಗಳಿಂದ ತುಂಬಿ ಬಂತು,...
ಗರ್ದಿ ಗಮ್ಮತ್ತು ನೋಡ…
ಡಾ. ಲಕ್ಷ್ಮಣ ವಿ ಎ ನನ್ನ ಮೂರನೆಯ ಪುಸ್ತಕ. ಎರಡು ಕವನ ಸಂಕಲನಗಳ ತರುವಾಯ ಅಲ್ಲಲ್ಲಿ ಪ್ರಕಟಗೊಂಡ ಇದುವರೆಗಿನ ಆಯ್ದ ಬರಹಗಳ ಸಂಕಲನ. ಹಿರಿಯರು ಖ್ಯಾತ ವಿಮರ್ಶಕರಾದ ಡಿ.ಎಸ್. ರಾಮಸ್ವಾಮಿ ಅವರು ಮುನ್ನುಡಿ ಬರೆದು ಹರಸಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯ ಲವಲವಿಕೆ ಪುರವಣಿಯ ಸಂಪಾದಕಿ, ಕವಯತ್ರಿ ವಿದ್ಯಾ ರಶ್ಮೀ ಬೆನ್ನುಡಿ ಬರೆದು...
ಪತ್ತೇದಾರನೇ ಪತ್ತೆಯಾದಾಗ…!
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...
ಆಸ್ಫೋಟ
ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು....
ಪ್ರೀತಿ ನಾಗರಾಜ್ ಹೇಳುತ್ತಾರೆ – ದುರಂತದೊಳಗಿನ ಕನ್ನಡಿಯಲ್ಲಿ..
ಪ್ರೀತಿ ನಾಗರಾಜ ಮೊನ್ನೆ ಧಾರವಾಡ ಸಮೀಪ ನಡೆದ ಅಪಘಾತದಲ್ಲಿ ದಾವಣಗೆರೆಯ ನನ್ನ ಹಲವು ಸ್ನೇಹಿತೆಯರು/ಸಂಬಂಧಿಗಳು, ಮಕ್ಕಳು ಅವರ ಜೊತೆ ಡ್ರೈವರ್ ಮತ್ತು ಕ್ಲೀನರ್ ಜೀವ ಕಳೆದುಕೊಂಡರು. ಅದರ ಬಗ್ಗೆ ದಾವಣಗೆರೆಯ ಪ್ರಮುಖ ದಿನಪತ್ರಿಕೆಯಾದ ಜನತಾವಾಣಿಗೆ ಈ ಲೇಖನ ಬರೆದಿದ್ದೆ. ನಿಮ್ಮೆಲ್ಲರ ಅವಗಾಹನೆಗೆ. ಅವರೆಲ್ಲರೂ ಅಮ್ಮಂದಿರು. ಇರುವಷ್ಟು...
ಹಣದ ಗಿಡ ಬೆಳೆಸಿದವನು
‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....
Latest
ಬಾ ಕವಿತಾ
ಎಸ್ ಜಯಶ್ರೀನಿವಾಸ ರಾವ್ ಅನುವಾದಿತ ಕವನಗಳು…
ಮೂಲ : ಎರಿಕ್ ಫ಼್ರೀಡ್ ಕನ್ನಡಕ್ಕೆ: ಎಸ್. ಜಯಶ್ರೀನಿವಾಸ ರಾವ್ ಎರಿಕ್ ಫ಼್ರೀಡ್-ರು (ERICH FRIED) [1921-1988] ಆಸ್ಟ್ರಿಯಾ ದೇಶದ ಜರ್ಮನ್ ಭಾಷೆಯ ಪ್ರಖ್ಯಾತ ಕವಿ, ಲೇಖಕ, ಹಾಗೂ...
ಮಾಲಾ ಮ ಅಕ್ಕಿಶೆಟ್ಟಿ ಹೊಸ ಕವಿತೆ – ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದು..
ಮಾಲಾ ಮ ಅಕ್ಕಿಶೆಟ್ಟಿ ಬಿರುಸಾದ ರಜ್ಜು ದಪ್ಪ, ಉದ್ದಬಿಡಿಸಲಾರದ ಬಂಧ ಸುತ್ತಿಕೊಂಡರೆಬಿಗಿತದ ಸೆಳೆತಕ್ಕೆ ತಲ್ಲಣಿಸುವ ಮನಕಾಲ ಸ್ತಬ್ಧವಾದ ಭ್ರಮೆಯ ಉದಯಅನಪೇಕ್ಷಿತ, ಬೇಡಾದ,...
ಪುಸ್ತಕದ ಪರಿಚಯ
Book Shelf
ಎಂ ಆರ್ ಕಮಲ ಓದಿದ- ʼಅಂಗೈ ಅಗಲದ ಆಕಾಶʼ
ಎಂ ಆರ್ ಕಮಲ ಬರಹಗಾರ್ತಿ, ಗೆಳತಿ ಎಲ್.ಸಿ.ಸುಮಿತ್ರಾ ಅವರು ತಮ್ಮ ಇತ್ತೀಚಿನ ಕೃತಿ `ಅಂಗೈ ಅಗಲದ ಆಕಾಶ' ವನ್ನು ಪ್ರೀತಿಯಿಂದ ಕಳಿಸಿದ್ದಾರೆ. ಇಲ್ಲಿನ ಅನೇಕ ಪ್ರಬಂಧಗಳನ್ನು ಓದಿದ್ದರೂ ಮತ್ತೊಮ್ಮೆ ಅಷ್ಟೇ ಆಸಕ್ತಿಯಿಂದ, ಸಂತೋಷದಿಂದ ಓದಿದೆ. ಅದಕ್ಕೆ ಕಾರಣವೂ ಇದೆ. ಹಳ್ಳಿಯಲ್ಲಿ ಬೆಳೆದ ನಮ್ಮಿಬ್ಬರ ಬದುಕಿನ ಬಹುತೇಕ ವಿಷಯಗಳಲ್ಲಿ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್














