ಇಂದು ಅವಧಿಯಲ್ಲಿ...
ಅಂದು, ನಾನು ವಿದ್ಯಾರ್ಥಿಗಳ ಮುಂದೆ ತಲೆ ತಗ್ಗಿಸಿದೆ…
‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....
‘ಫಿರ್ ಭೀ ದಿಲ್ ಹೈ ಹಿಂದೂಸ್ತಾನಿ’
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ 'ಅರೇ... ಹೋದ... ಹೋದ... ಹೋಗೇಬಿಟ್ಟ...' ಅಂದು ನಾನಿದ್ದ ಕ್ಯಾಬ್ ಚಲಾಯಿಸುತ್ತಿದ್ದ ಸರ್ದಾರ್ಜಿ ಸ್ಟೇರಿಂಗ್ ತಿರುಗಿಸುತ್ತಲೇ ಹೀಗೆ ಉದ್ಗರಿಸುತ್ತಿದ್ದರು. ಆಗಿದ್ದಿಷ್ಟೇ. ಅದು ದಿಲ್ಲಿಯ ಒಂದು ಭಾಗ....
ಜೆ ಆರ್ ಲಕ್ಷ್ಮಣರಾವ್ ಅವರ ನೆನಪಿಗೆ ಗ್ರಂಥ
ಟಿ.ಆರ್.ಅನಂತರಾಮು ಎಲ್ಲರ ಮನೆಯ ದೋಸೆಯೂ ತೂತು-ಎನ್ನುವಾಗ ಪ್ರತಿ ಮನೆಯಲ್ಲೂ ಒಂದಲ್ಲ ಒಂದು ಎಡವಟ್ಟು ಆಗಿಯೇ ಇರುತ್ತದೆ ಎನ್ನುವ ದನಿ ಇರುವುದು ತಾನೆ? ಅಥವಾ ಹಾಗೆ ಹೇಳಿಕೊಳ್ಳುತ್ತ ಸಮಾಧಾನ ಪಟ್ಟುಕೊಳ್ಳಲೂಬಹುದು. ದೋಸೆಗೆ ತೂತು ಹೇಗೆ ಬಂತು? ಇದರಲ್ಲಿ ವಿಜ್ಞಾನವಿದೆ ಎಂದಿದ್ದಾರೆ ಪ್ರೊ. ಜೆ.ಆರ್. ಲಕ್ಷ್ಮಣರಾವ್ ಅವರು....
‘ಸುರಗಿ’ಯ ಕಲಾಕೃತಿ ಪ್ರದರ್ಶನ…
ಡೈನೋಸಾರ್ ನಾಡಿನಲ್ಲಿ ಸಿಕ್ಕ ಸ್ವರ್ಗದ ಹಕ್ಕಿಗಳು!
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...
‘ಅಲ್ಲಾಗಿರಿರಾಜ’ಗೆ ಮೋಹನ ಕುರಡಗಿ ಕಾವ್ಯ ಪ್ರಶಸ್ತಿ
೨೦೨೦ ನೇ ಸಾಲಿನ 'ಮೋಹನ ಕುರುಡಗಿ ಕಾವ್ಯ ಪ್ರಶಸ್ತಿ'ಗೆ ಅಲ್ಲಾಗಿರಿರಾಜ ಕನಕಗಿರಿ ಅವರ 'ಸರಕಾರ ರೊಕ್ಕ ಮುದ್ರಿಸಬಹುದು ತುಂಡು ರೊಟ್ಟಿಯನ್ನಲ್ಲ' ಕಾವ್ಯ ಕೃತಿ ಆಯ್ಕೆಯಾಗಿದೆ. ಕವಿ ಮೋಹನ ಕುರುಡಗಿಯವರ ನೆನಪಿನಲ್ಲಿ ಕೊಡಮಾಡುವ ಈ ಪ್ರಶಸ್ತಿಯು ರೂ. ೧೦,೦೦೦ ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನಗಳನ್ನೊಳಗೊಂಡಿದ್ದು, ಮೇ ತಿಂಗಳ ೧೦...
Latest
Invite
ಬಾ ಕವಿತಾ
ಯಾರಾದರೂ ಇರುವಿರಾ?
ಮೂಲ: ರಾಜೇಂದ್ರ ಪರದೇಸಿ ಕನ್ನಡಕ್ಕೆ : ಸೂರ್ಯ ಕೀರ್ತಿ ನಿನ್ನ ನೆನಪಿನ ಅಂಚಿನಲ್ಲಿನನ್ನ ಕೈ ಬೆರಳುಗಳಸಮಾಧಿ ಮಾಡಲಾಗಿದೆನಿಮ್ಮ ನಿದ್ರೆಯ ಬೇರುಗಳುಕಿತ್ತಳೆ ಪಾದಗಳಾಗಿವೆ.ಇದು...
ಬಿ ಎಂ ಬಶೀರ್ ಹೊಸ ಕವಿತೆ- ತೆರೆ ಕಣ್ಣನ್ನು…
ಬಿ ಎಂ ಬಶೀರ್ ಬುದ್ಧನ ಮಹಾ ವಿಗ್ರಹದ ಮುಂದೆಕಣ್ಮುಚ್ಚಿ ಧ್ಯಾನಸ್ಥನಾಗಿರುವನನ್ನ ಸಹೋದರನೇ…ಇರುವ ಬೆಳಕನ್ನು ತಿರಸ್ಕರಿಸಿರೆಪ್ಪೆಯೊಳಗನ್ನು ಆವರಿಸಿ ಕೊಂಡಕತ್ತಲಲ್ಲಿ ಏನನ್ನು...
ಪುಸ್ತಕದ ಪರಿಚಯ
Book Shelf
ಚಲಂ ಹಾಡ್ಲಹಳ್ಳಿ ಓದಿದ ʼಕೋವಿಡ್ ಕಥೆಗಳುʼ
ಕಡುವಾಸ್ತವಕ್ಕೆ ನಮ್ಮನ್ನು ಒಡ್ಡಿದ ಶಿವಾನಂದ ತಗಡೂರು… ಚಲಂ ಹಾಡ್ಲಹಳ್ಳಿ ಕೆಲಸ ಮಾಡುವ ಹುಮ್ಮಸ್ಸಿದ್ದರೆ ಇರುವ ಸಾಧ್ಯತೆಗಳನ್ನು ಹೇಗೆ ಉಪಯೋಗಿಸಿಕೊಂಡು ಜನೋಪಯೋಗಿ ಕೆಲಸ ಮಾಡಬಹುದು ಎಂಬುದಕ್ಕೆ ಶಿವಾನಂದ ತಗಡೂರು ಅವರು ಸಾಕ್ಷಿ. ನಿನ್ನೆ ಅವರ ಕೆಲಸಗಳ ಚಿಕ್ಕ ಪರಿಚಯ ಮಾಡಿಕೊಡುವ "ಕೋವಿಡ್ ಕಥೆಗಳು" ಪುಸ್ತಕ ಕೈ ಸೇರಿತು. ಕೋವಿಡ್...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್














