ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಅಂದ್ರೆ, ಮದ್ವೆ ಆಗ್ಲೇಬೇಕೂಂತೇನಿಲ್ಲ…!

ಅಂದ್ರೆ, ಮದ್ವೆ ಆಗ್ಲೇಬೇಕೂಂತೇನಿಲ್ಲ…!

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...

ಅವಳಿಗೆ ಕೊಡುವ ಪರ್ಫೆಕ್ಟ್ ಗಿಫ್ಟ್…

ಅವಳಿಗೆ ಕೊಡುವ ಪರ್ಫೆಕ್ಟ್ ಗಿಫ್ಟ್…

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....

ಕಾಡಿದ ‘ನಾರಸಿಂಹ’

ಕಾಡಿದ ‘ನಾರಸಿಂಹ’

ಕಿರಣ್ ಭಟ್ ಅಭಿನಯ: ನೃತ್ಯನಿಕೇತನ ಕೊಡವೂರುರಚನೆ: ಸುಧಾ ಆಡುಕಳಸಂಗೀತ, ವಿನ್ಯಾಸ, ನಿರ್ದೇಶನ: ಡಾ.ಶ್ರೀಪಾದ ಭಟ್ನೃತ್ಯ: ಮಾನಸಿ ಸುಧೀರ್, ಅನಘಶ್ರೀ. ನಾಟಕ ಕೊನೆಯ ಹಂತಕ್ಕೆ ಬಂದಿದೆ. ಹಿರಣ್ಯಕಷ್ಯಪು ಕಂಭ ಒಡೆದಿದ್ದಾನೆ. ಘನಘೋರ ಶಬ್ದ. ನರಸಿಂಹ ಕಂಬದಿಂದ ಹೊರಬೀಳುತ್ತಿದ್ದಾನೆ..ಥಟ್ಟನೆ ಆ ರಕ್ಕಸ, ಮಗನನ್ನ ಬರಸೆಳೆದು...

ಕಾಲದಾ ಕನ್ನಡಿ

ಕಾಲದಾ ಕನ್ನಡಿ

ವಿಜಯಾ ಮೋಹನ್ ಇದ್ಯಾಕುಡುಗಿ ಇಂಗೆ ಕಂಬ ನಿಂತಂಗೆ ನಿಂತು ಬುಟ್ಟೆ, ಇದು ಕಳ್ಳು ಬಳ್ಳಿಯೆಂಬ ಅತ್ತಿಗೆಯ ದೊಡ್ಡಮ್ಮನ ಮಾತು. ಅವಳು ಅಂಗೆ ನಿಂತುಕೊಳ್ಳಲು ಕಾರಣಗಳಿದ್ದವು, ಅಣ್ಣಯ್ಯನ ಎದೆಯೊಳಗೆ, ಅತ್ತಿಗೆಯ ಬೆರಳು ಸುತ್ತಿದ ಚಿತ್ತಾರದ ನೆರಿಗೆಗಳು. ಅವು ಸುಕ್ಕು ಗಟ್ಟುತ್ತಿಲ್ಲ, ಸುರಿದು ಹೋಗುತ್ತಿಲ್ಲ, ಅವನು ಪ್ರೀತಿಯಿಂದ ಎಡ...

ಕುವೆಂಪು ಮನೆ ‘ಉದಯರವಿ’ಸ್ಮಾರಕವಾಗಲಿ

ಕುವೆಂಪು ಮನೆ ‘ಉದಯರವಿ’ಸ್ಮಾರಕವಾಗಲಿ

ಜಿ ಟಿ ನರೇಂದ್ರ ಕುಮಾರ್ ರಾಷ್ಟ್ರಕವಿ ಕುವೆಂಪು ರವರು ಮೈಸೂರಿನಲ್ಲಿ ಸ್ವತಃ ಕಟ್ಟಿಸಿದ ಬಾಳಿ ಬದುಕಿದ ಮನೆ. ಈ ಮನೆಗೆ ಸರ್ವೋದಯ ಚಳುವಳಿಯ ವಿನೋಬಾ ಭಾವೆ, ಲೋಹಿಯಾ ಮುಂತಾದ ಮಹನೀಯರು ಭೇಟಿ ನೀಡಿದ್ದರು. ಶ್ರೀರಾಮಾಯಣ ದರ್ಶನಂ, ಮಲೆಗಳಲ್ಲಿ ಮದುಮಗಳು, ಕಾನೂರು ಸುಬ್ಬಮ್ಮ ಹೆಗ್ಗಡತಿಯಂತಹ ಕ್ಲಾಸಿಕ್ ಕೃತಿಗಳು ರಚನೆಯಾದ ಮನೆ. ಈ ಮನೆಯ...

‘ದಿಲ್ಲಿಹಾಟ್’ ಎಂಬ ಸಾಂಸ್ಕೃತಿಕ ರಾಯಭಾರಿ

‘ದಿಲ್ಲಿಹಾಟ್’ ಎಂಬ ಸಾಂಸ್ಕೃತಿಕ ರಾಯಭಾರಿ

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಅಲ್ಲೊಂದು ಚಿಕ್ಕ ಮೂಲೆ. ಕೊಳಲು ವಾದಕನೊಬ್ಬ ತನ್ಮಯನಾಗಿ ಬಣ್ಣದ ಗೆರೆಗಳುಳ್ಳ ಕೊಳಲನ್ನು ನುಡಿಸುತ್ತಾ ಇದ್ದಾನೆ. ಆತನ ಮುರಳೀಗಾನಕ್ಕೆ ಮೈಮರೆತು, ಕುತೂಹಲದಿಂದ ಆತನ ಉಸಿರ ಏರಿಳಿತಗಳನ್ನೇ ಗಮನಿಸುತ್ತಿರುವ...

ಬಾ ಕವಿತಾ

ಎರಡನೆಯ ಬಸಿರು..!

ಎರಡನೆಯ ಬಸಿರು..!

ಸೌಮ್ಯ ದಯಾನಂದ ಅದುಎರಡನೆಯ ಬಸಿರು..! ಡಾಕ್ಟರ್ಹೊಟ್ಟೆಯ ಮೇಲೆಸ್ಕ್ಯಾನಿಂಗ್ ಯಂತ್ರವನ್ನುಹೊರಳಿಸುವಾಗನನ್ನ ಕಣ್ಣುಗಳುಕಂಪ್ಯೂಟರ್ ಪರದೆಯ ಮೇಲೆಹೊರಳಾಡುತ್ತಿದ್ದವು..!ಗಂಡೆಂಬ...

ಕೆಟ್ಟ ಚಟವೇತಕೆ???…

ಕೆಟ್ಟ ಚಟವೇತಕೆ???…

ಸೌಜನ್ಯ ನಾಯಕ ಸುತ್ತಲೂ ಕತ್ತಲೆಯಕೋಣೆಯನ್ನು ಕಟ್ಟಿಕೊಂಡುಕನಸುಗಳನ್ನೆ ಕಾಣದಂತೆಬದುಕುವುದಾದರೆಅಂತಹ ಬದುಕಾದರೂ ಅದೇತಕೆ?ತಿರುಗಿ ನೋಡಿದಾಗೊಮ್ಮೆಕಳೆದು ಹೋದ ನೂರುದಿನಗಳ ನಡುವೆಒಂದು...

‍ಪುಸ್ತಕದ ಪರಿಚಯ

Book Shelf

ವರದೇಂದ್ರ ಕೆ ಮಸ್ಕಿ ಓದಿದ  ‘ಕಥಾರಂಜನಿ’

ವರದೇಂದ್ರ ಕೆ ಮಸ್ಕಿ ಓದಿದ ‘ಕಥಾರಂಜನಿ’

ಮನದ ನಂಜಿಗೆ ಮದ್ದಾಗುವ 'ಕಥಾರಂಜನಿ' ವರದೇಂದ್ರ ಕೆ ಮಸ್ಕಿ 'ಕಥಾರಂಜನಿ' 27 ಸ್ವರಚಿತ ಮತ್ತು ಮೂರು ಅನುವಾದಿತ ಕಥೆಗಳನ್ನೊಳಗೊಂಡ ಉತ್ತಮವಾದ ಕಥಾ ಸಂಕಲನ. ಶ್ರೀಮತಿ ಮಾಧುರಿ ದೇಶಪಾಂಡೆಯವರು ಸುವಿಚಾರಗಳ ಲೇಖನಗಳಿಂದ ಮುಖಪುಟದಲ್ಲಿ ಬಹು ಪರಿಚಿತರು. ಅನೇಕ ವಿಚಾರಗಳ ಮೇಲೆ ತಮ್ಮ ಸೂಕ್ಷ್ಮ ದೃಷ್ಟಿಯನ್ನು ಬೀರಿ ಉದಾಹರಣೆಗಳೊಂದಿಗೆ‌...

read more
ತೀವ್ರವಾಗಿ ಕಾಡಿದ ‘ಸ್ವಪ್ನ ಸಾರಸ್ವತ’

ತೀವ್ರವಾಗಿ ಕಾಡಿದ ‘ಸ್ವಪ್ನ ಸಾರಸ್ವತ’

ಸ೦ತೋಷ್ ಅನ೦ತಪುರ   ಇತ್ತೀಚಿಗಿನ ದಿನಗಳಲ್ಲಿ ನನ್ನನ್ನು ಬಹುವಾಗಿ ಕಾಡಿದ, ಕಾಡಿ ಕಾಡಿ ತೀವ್ರವಾಗಿ ತಟ್ಟಿದ ಕಾದಂಬರಿ ಅಂತ ಒಂದಿದ್ದರೆ ಅದು " ಸ್ವಪ್ನ ಸಾರಸ್ವತ" ಅಂತ ಅಭಿಮಾನದಿಂದ ಹೇಳಬಲ್ಲೆ. ಅಷ್ಟರ ಮಟ್ಟಿಗೆ ಅದು ನನ್ನನ್ನು ಕಾಡಿದೆ ಮತ್ತು ಕಾಡುತ್ತಲೇ ಇದೆ. ಇದು ಲೇಖಕನ ಮತ್ತು ಓದುಗರಿಬ್ಬರ ಗೆಲುವೂ ಹೌದು !! ಒಂದು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This