ಇಂದು ಅವಧಿಯಲ್ಲಿ...
ಸುಧಾ ಆಡುಕಳ ಅವರಿಗೆ ʼಮೈತ್ರಿ ಪುಸ್ತಕʼ ಬಹುಮಾನ
ಸುಧಾ ಆಡುಕಳ ಅವರ ಕಥಾ ಸಂಕಲನದ ಹಸ್ತಪ್ರತಿ ಮೈತ್ರಿ ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿದೆ. ಈಗಾಗಲೇ ಬಕುಳದ ಬಾಗಿಲಿನಿಂದ ಕೃತಿಯ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಸುಧಾ ಛಾಪು ಮೂಡಿಸಿದ್ದಾರೆ. ಈ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ಸಂದಿದೆ. ಮೈತ್ರಿ ಪುಸ್ತಕ ಬಹುಮಾನಕ್ಕೆ ಸುಧಾ ಆಡುಕಳ ಅವರ 'ಇಡಿ ಬಳಪ' ಹಸ್ತಪ್ರತಿ...
ಗಂಡಿಗುಡ್ಡ
ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ...
ಪ್ರೇಮ ಕವಿಯ ಕಾಲ್ಪನಿಕ ಸಂದರ್ಶನ
‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....
ಸ್ವಾಮಿ ಪೊನ್ನಾಚಿ ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ
ಸ್ವಾಮಿ ಪೊನ್ನಾಚಿ ಅವರ ಕಥಾ ಸಂಗ್ರಹಕ್ಕೆ ೨೦೨೦ ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಪ್ರಶಸ್ತಿಯ ಗರಿಮೆ.
ವೀರಪ್ಪ ಮೊಯಿಲಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ರಾಜ್ಯದ ಮಾಜಿ ಮುಖ್ಯಮಂತ್ರಿ ಎಂ ವೀರಪ್ಪ ಮೊಯಿಲಿ ಅವರ 'ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯ' ಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆಯಾಗಿದೆ. ಅರವಿಂದ ಮಾಲಗತ್ತಿ, ಪದ್ಮಪ್ರಸಾದ್ ಹಾಗೂ ಎಸ್ ಜಿ ಸಿದ್ದರಾಮಯ್ಯ ಅವರಿದ್ದ ತೀರ್ಪುಗಾರರ ಮಂಡಳಿ ಈ ಆಯ್ಕೆಯನ್ನು...
ಓ! ಅಂದ್ರೆ ನನ್ನ ಮದ್ವೆ, ಮದ್ವೇನೇ ಅಲ್ವ..?
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...
Latest
ಬಾ ಕವಿತಾ
ಸದಾಶಿವ ದೊಡಮನಿ ಹೊಸ ಕವಿತೆ- ಅಪ್ಪ, ತುತ್ತಿನ ಚೀಲ…
ಡಾ ಸದಾಶಿವ ದೊಡಮನಿ ಅಪ್ಪತುತ್ತಿನ ಚೀಲಜೀವ ಕಾರುಣ್ಯದ ಕಡಲಉಂಡರೂ ನೋವುಬೆಳದಿಂಗಳ ನಗೆ ನಕ್ಕುನಲಿವು ತುಳುಕಿಸುವ ಧೀರಉಡಿ ಪ್ರೀತಿ ಅವ್ವನಿಗೆಹಿಡಿ ಪ್ರೀತಿ...
ಸದಾಶಿವ್ ಸೊರಟೂರು ಹೊಸ ಕವಿತೆ – ಅಪ್ಪನ ಟವಲು…
ಸದಾಶಿವ್ ಸೊರಟೂರು ಅಪ್ಪನ ಟವಲಿನ ಗೀರುಗಳಿಗೆಬೆವರಿನದೇ ನಂಟುಮುಖ ಒರೆಸಿಕೊಳ್ಳುತ್ತಾನೊ!?ಮತ್ತೆ ಮತ್ತೆ ಅದೇಬೆವರಲ್ಲಿ ಮುಖ ತೊಳೆದುಕೊಳ್ಳುತ್ತಾನೊತಿಳಿಯುವುದಿಲ್ಲ ಸ್ವತಃ ಅವನಿಗೂ!...
ಪುಸ್ತಕದ ಪರಿಚಯ
Book Shelf
ಸುಬ್ರಾಯ ಮತ್ತೀಹಳ್ಳಿ ಓದಿದ ‘ಯಾನ’
ಸುಬ್ರಾಯ ಮತ್ತೀಹಳ್ಳಿ ಪ್ರವಾಸ ಪ್ರವೃತ್ತಿ ಬೆಳೆದಂತೇ ಪ್ರವಾಸ ಸಾಹಿತ್ಯಕ್ಕೂ ಸುಗ್ಗಿ ಮೂಡುತ್ತಿದೆ. ದೂರ ದೂರದ ಪ್ರದೇಶಗಳನ್ನು, ದೇಶ ವಿದೇಶಗಳನ್ನು ಸುತ್ತುವ, ಅದರ ಅನುಭವಗಳನ್ನು ದಾಖಲಿಸುವ ಉತ್ಸಾಹ ಕಂಡಾಗ ಖುಷಿಯ ಜೊತೆಗೇ ಸಂಕಟವೂ ಮೂಡುತ್ತದೆ. ಅಲ್ಲಿ ತನಗಾದ ಖುಷಿ ಕಷ್ಟಗಳ ವಿವರಗಳೇ ಇಡಿಕಿರಿದು ತುಂಬಿ, ಅಲ್ಲಿಯ ವೈಶಿಷ್ಟ್ಯಗಳು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್













