ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಭಯ..

ಭಯ..

ಮೂಲ - ಗೈ ಡಿ ಮೊಫಸಾಕನ್ನಡಕ್ಕೆ - ಜೆ ವಿ ಕಾರ್ಲೊ ಭಯ (The Terror) ನಿನಗಿದು ಏನೂ ಅರ್ಥವಾಗುತ್ತಿಲ್ಲವೆಂದು ಹೇಳುತ್ತಿದ್ದೀಯ. ಅದನ್ನು ನಾನು ನಂಬುತ್ತೇನೆ. ನಾನು ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದೇನೆ ಎಂದು ಭಾವಿಸುತ್ತಿದ್ದೀಯಾ? ಇರಲೂಬಹುದು ಗೆಳೆಯ. ಆದರೆ, ನೀನು ಭಾವಿಸಿಕೊಂಡಿರುವ ಕಾರಣಕ್ಕಾಗಿಯಂತೂ ಅಲ್ಲ, ಅದಕ್ಕೆ...

ಅದೂ…ನನ್ನ ಬುಕ್ಕು…ಓದಿದ್ರಾ…

ಅದೂ…ನನ್ನ ಬುಕ್ಕು…ಓದಿದ್ರಾ…

-ಸಮತಾ ಆರ್ ಮೊನ್ನೆ ಗೆಳತಿಯೊಬ್ಬಳಿಗೆ ಕರೆ ಮಾಡಿ ಎಂದಿನಂತೆ ಹರಟುತ್ತಿದ್ದಾಗ ಇದ್ದಕ್ಕಿದ್ದಂತೆ ಏನೋ ನೆನಪಾಗಿ "ಲೇ ನನ್ನ ಎರಡನೇ ಪುಸ್ತಕ ಕಳಿಸಿದ್ದೆನಲ್ಲ, ಸಿಕ್ಕಿತ? ಆಗಲೇ ಹದಿನೈದು ದಿನವಾಯಿತು, ನೀನು ಏನೂ ರಿಪ್ಲೈ ಕೊಡಲೇ ಇಲ್ಲ, ಓದಿದೆಯ?" ಎಂದು ಒಂದೇ ಉಸಿರಿಗೆ ಕುತೂಹಲದಿಂದ ಕೇಳಿದೆ. ಅವಳಿಗೆ ರುಂ ಎಂದು ಸಿಟ್ಟು ಬಂದು...

ಗಾಂಧಿಯ ಶಾಂತಿವಾದದ ಪ್ರಭಾವ..

ಗಾಂಧಿಯ ಶಾಂತಿವಾದದ ಪ್ರಭಾವ..

-ಮೇಟಿ ಮಲ್ಲಿಕಾರ್ಜುನ ಗಾಂಧಿ ಚಿಂತನೆಗಳು: ಭಾಗ -4 ಗಾಂಧಿಯ ಶಾಂತಿವಾದ: ಆಧ್ಯಾತ್ಮಿಕತೆ ಮತ್ತು ರಾಜಕೀಯ ತಂತ್ರದ ಸಂಯೋಜನೆ ಮಹಾತ್ಮ ಗಾಂಧಿಯ ಶಾಂತಿವಾದವು ಒಂದು ಅನನ್ಯ ದೃಷ್ಟಿಯಾಗಿತ್ತು, ಆಧ್ಯಾತ್ಮಿಕ ಆದರ್ಶಗಳು ಹಾಗೂ ರಾಜಕೀಯ ಕೌಶಲ್ಯದ ಸಂಯೋಗವನ್ನು ಪ್ರತಿನಿಧಿಸುತ್ತದೆ. ಇದು ಪಾಶ್ಚಾತ್ಯ ಶಾಂತಿವಾದದಿಂದ ವಿಭಿನ್ನವಾಗಿತ್ತು,...

‘ಹೆಬ್ಬುಲಿ ಕಟ್’ಗೆ ಕಳಿಸಿದ ಸಂದೇಶ..

‘ಹೆಬ್ಬುಲಿ ಕಟ್’ಗೆ ಕಳಿಸಿದ ಸಂದೇಶ..

-ಎನ್ ಎಸ್ ಶಂಕರ್ ನಾನು ನಾನಾ ಕಾರಣಗಳಿಗಾಗಿ ಸಿನಿಮಾಗಳ ಬಗ್ಗೆ ಕಾಮೆಂಟ್ ಹಾಕುವುದನ್ನು ನಿಲ್ಲಿಸಿ ಸಾಕಷ್ಟು ಕಾಲವಾಯಿತು. ಆದರೂ ಇದೀಗ ಹೆಬ್ಬುಲಿ ಕಟ್ ಸಿನಿಮಾ ನೋಡಿದ ಮೇಲೆ, ಅದರ ನಿರ್ದೇಶಕರಿಗೆ ಅಭಿನಂದನೆ ಹೇಳಲೇಬೇಕು ಅನಿಸಿತು. ಅವರಿಗೆ ಕಳಿಸಿದ ವಾಟ್ಸಪ್ ಸಂದೇಶವನ್ನು ಇಲ್ಲೂ ಹಂಚಿಕೊಳ್ಳಬೇಕು ಅನಿಸಿತು. ಪ್ರೀತಿಯ...

‘ತಕರಾರು’ ತೆಗೆಯುತ್ತಲೆ ಮರೆಯಾದ ಗೆಳೆಯ..

‘ತಕರಾರು’ ತೆಗೆಯುತ್ತಲೆ ಮರೆಯಾದ ಗೆಳೆಯ..

-ಆರ್ ಜಿ ಹಳ್ಳಿ ನಾಗರಾಜ ಅಯ್ಯೋ, ನಿಜವೆ? ಸುದ್ದಿ ತಿಳಿದು ನೋವಾಯಿತು. ಹೋಗಿಬಾ ಗೆಳೆಯ. ನಿನ್ನ "ಬುಗುರಿ" ಕನ್ನಡ ಸಾಹಿತ್ಯದ ಕಥಾ ಪರಂಪರೆಯಲ್ಲಿ ತಿರುಗುತ್ತಲೆ ಕಚಗುಳಿ ಇಡುತ್ತದೆ. ನೀನು "ಅಗ್ನಿ" ವಾರಪತ್ರಿಕೆಯಲ್ಲಿ ಬರೆದ ಅಂಕಣದ ಶೈಲಿ, ನಿನ್ನ "ತಕರಾರುಗಳು" (ನಂತರ ಪುಸ್ತಕ ರೂಪದಲ್ಲೂ ಬಂದಿತು) ಕನ್ನಡ ಸಾಹಿತ್ಯದಲ್ಲಿ ದಾಖಲಿಸಿ...

ರಕ್ಷಣಾ ಸಚಿವರೇ ಜಾಮೀನು ಕೊಡಿಸಿದರು..

ರಕ್ಷಣಾ ಸಚಿವರೇ ಜಾಮೀನು ಕೊಡಿಸಿದರು..

-ಶಿವಾನಂದ ತಗಡೂರು 1960 ರ ದಶಕದಲ್ಲಿ ಆಗಿನ ಬಿಹಾರದ ಮುಖ್ಯಮಂತ್ರಿಯಾದ ಕೃಷ್ಣ ಸಹಾಯ್ ಅವರ ವಿರುದ್ಧ ತೀಕ್ಷ್ಮವಾದ ಸಂಪಾದಕೀಯ ಬರೆದ ಕಾರಣಕ್ಕೆ ಪೊಲೀಸರಿಂದ ಬಂಧಿಸಲ್ಪಟ್ಟು ಜೈಲುವಾಸ ಅನುಭವಿಸುತ್ತಿದ್ದ ಟಿಜೆಎಸ್ ಜಾರ್ಜ್ ಅವರ ನೆರವಿಗೆ ಬಂದಿದ್ದು ಸಾಮಾನ್ಯ ವ್ಯಕ್ತಿಯಲ್ಲ ಆಗಿನ ನಮ್ಮ ದೇಶದ ರಕ್ಷಣಾ ಸಚಿವರಾಗಿದ್ದ ವಿ. ಕೃಷ್ಣ...

ಬಾ ಕವಿತಾ

ಅವಳಿಗದು ಸೊಬಗು…ಮೆರಗು…

ಅವಳಿಗದು ಸೊಬಗು…ಮೆರಗು…

-ಸುರೇಶ ತಂಗೋಡ ಸೆರಗು… ಬಿಚ್ಚಿ ಬಿತ್ತರಿಸಿದಾಗಆಗಸದಷ್ಟು ವಿಶಾಲವಾದಚುಕ್ಕೆ-ಚಿತ್ತಾರಗಳರಂಗುಅವಳಿಗದು ಸೊಬಗು…ಮೆರಗು… ಕಷ್ಟವೆಂದಾಗಬಂದಕಂಬನಿಯ ಒರೆಸಿದ್ದು,ಉಡಿ ತುಂಬುವಾಗ ಕೈ...

ನಗದು ಚಹರೆ ನಮ್ಮಲ್ಲಿ ಮಾತ್ರ

ನಗದು ಚಹರೆ ನಮ್ಮಲ್ಲಿ ಮಾತ್ರ

-ಬಸವಣ್ಣೆಪ್ಪ.ಕಂಬಾರ ನಗದು ಚಹರೆ ಯಾಕೋ ವಾಕರಿಕೆನಿನ್ನ ಭಾವಚಿತ್ರ, ಕುಣಿತಮೊಬೈಲ್ ಕಂಡ್ಯಾಳದಾಗ ನೋಡಿ ನೋಡಿಬ್ಯಾಸರಕಿಒಮ್ಮೇ ಊರಿಗೆ ಬಾ ಹುಡುಗಾಹಣುಮಪ್ಪನ ಗುಡಿ ನಗಾರಿ ಕ್ವಾಣೆದಾಗ...

‍ಪುಸ್ತಕದ ಪರಿಚಯ

Book Shelf

ಸಾಹಿತ್ಯಾಸಕ್ತರು ಓದಿ ಆನಂದಿಸಬಹುದಾದ ಪುಸ್ತಕ..

ಸಾಹಿತ್ಯಾಸಕ್ತರು ಓದಿ ಆನಂದಿಸಬಹುದಾದ ಪುಸ್ತಕ..

ಕುಂವೀ ಅವರ 'ಸೂರ್ಯನ ಚೂರುಗಳು' ಈ ಕೃತಿಯನ್ನು ಅಂಕಿತ ಪುಸ್ತಕ ಪ್ರಕಟಿಸಿದೆ. ಈ ಕೃತಿಯ ಕುರಿತ ಮಧು ವೈ ಎನ್ ಅವರ ಬರಹ ಇಲ್ಲಿದೆ. -ಮಧು ವೈ ಎನ್ ಇದೊಂದು ಅದ್ಭುತ ಪುಸ್ತಕ. ಎರಡು ಕಾರಣಗಳಿಗಾಗಿ: ಒಂದು- ಬಹಳ ವರ್ಷಗಳ ನಂತರ ನನಗೆ ಪುನಃ ಕನ್ನಡ ಸಾಹಿತ್ಯಲೋಕದ ಬಂಡಾಯ ಕಾಲಕ್ಕೆ ಹೋಗಿಬಂದಂತಹ ಅನುಭವದ ರಸದೌತಣ. ಎರಡು- ಮಲೆಸೀಮೆಯ...

read more
ಹುಲಿಮನೆ ಶಾಸ್ತ್ರಿಗಳ ಭಂಗಿಯಿಂದ ಬಂಗಾರದವರೆಗಿನ ಪಯಣ

ಹುಲಿಮನೆ ಶಾಸ್ತ್ರಿಗಳ ಭಂಗಿಯಿಂದ ಬಂಗಾರದವರೆಗಿನ ಪಯಣ

ಕಿರಣ ಭಟ್‌, ಹೊನ್ನಾವರ ** ನಾಡಿನ ಖ್ಯಾತ ರಂಗಕರ್ಮಿ ಹುಲಿಮನೆ ಸೀತಾರಾಮ ಶಾಸ್ತ್ರಿ ಅವರ ಆತ್ಮಕತೆ 'ರಂಗಕಥನ'. ಸಾಹಿತಿ ಜಿ.ಎಚ್.‌ ಭಟ್ಟ ಅವರು ಇದನ್ನು ನಿರೂಪಿಸಿದ್ದಾರೆ. ಈ ಕೃತಿಯನ್ನು ಕರ್ನಾಟಕ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ. ಪ್ರಸಿದ್ದ ರಂಗಕರ್ಮಿ ಕಿರಣ ಭಟ್‌, ಹೊನ್ನಾವರ ಅವರು ಈ ಕೃತಿಯ ಕುರಿತು ಬರೆದ ಬರಹ ಇಲ್ಲಿದೆ. **...

ಕಲಾ ಭಾಗ್ವತ್ ಓದಿದ ‘ಸ್ಪರ್ಶ’ ಮತ್ತು ‘ನೀಲಕಮಲ

ಕಲಾ ಭಾಗ್ವತ್ ಓದಿದ ‘ಸ್ಪರ್ಶ’ ಮತ್ತು ‘ನೀಲಕಮಲ

ಕಲಾ ಭಾಗ್ವತ್  ** ಸಾಹಿತಿ ವಿಶ್ವನಾಥ ಕಾರ್ನಾಡ್ ಅವರ ಕೃತಿಗಳು 'ಸ್ಪರ್ಶ' ಮತ್ತು 'ನೀಲಕಮಲ'. ಸ್ಪರ್ಶ ಕೃತಿಯನ್ನು ಮುಂಬೈ ವಿಶ್ವವಿದ್ಯಾಲಯ ದ ಕನ್ನಡ ವಿಭಾಗ ಪ್ರಕಟಿಸಿದೆ. ಸಾಹಿತಿ ಕಲಾ ಭಾಗ್ವತ್ ಅವರು ಈ ಕೃತಿಗಳ ಕುರಿತು ಬರೆದ ಬರಹ ಇಲ್ಲಿದೆ. ** ನಾನಾ ಮುಖಿಯಾಗಿ ಕಾರ್ಯನಿರ್ವಹಿಸುತ್ತಾ ಅಪಾರ ಜೀವನಾನುಭವ  ಸಾಧನೆಯ ಹಾದಿಯನ್ನು...

ಮಲ್ಸೀಮೆ ಹೆಣ್ಮಗಳ ನೆನಪಿನ ಬುತ್ತಿ..

ಮಲ್ಸೀಮೆ ಹೆಣ್ಮಗಳ ನೆನಪಿನ ಬುತ್ತಿ..

 ರಾಜೇಶ್ವರಿ ಹುಲ್ಲೇನಹಳ್ಳಿ ** ಸಾಹಿತಿ ಸ ವೆಂ ಪೂರ್ಣಿಮಾ ಅವರ ಹೊಸ ಕೃತಿ 'ಒಂದೆಲೆ ಮೇಲಿನ ಕಾಡು.' ಈ ಕೃತಿಯನ್ನು 'ಹಾಡ್ಲಹಳ್ಳಿ ಪಬ್ಲಿಕೇಷನ್ಸ್' ಪ್ರಕಟಿಸಿದೆ. ಈ ಕೃತಿಯ ಕುರಿತು ಸಾಹಿತಿ ರಾಜೇಶ್ವರಿ ಹುಲ್ಲೇನಹಳ್ಳಿ ಅವರು ಬರೆದ ಬರಹ ಇಲ್ಲಿದೆ. ** ಗೆಳತಿ ಪೂರ್ಣಿಮಾ, ನನ್ನ ಬಾಯಲ್ಲಿ ಅವಳು 'ಹುಣ್ಣಮೆ' ಎಂದೇ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This