ಇಂದು ಅವಧಿಯಲ್ಲಿ...
‘ಬಹುರೂಪಿ’ಯ ಮುಖಪುಟಕ್ಕೆ ಪ್ರತಿಷ್ಠಿತ ರಾಷ್ಟ್ರ ಮಟ್ಟದ ‘ಪಬ್ಲಿಶಿಂಗ್ ನೆಕ್ಸ್ಟ್’ ಪ್ರಶಸ್ತಿ
ಪ್ರಕಾಶನ ರಂಗದ ಹಲವು ವಿಭಾಗಗಳ ಶ್ರೇಷ್ಠ ಸಾಧನೆಯನ್ನು ಗುರುತಿಸುವ ನಿಟ್ಟಿನಲ್ಲಿ ಆರಂಭಿಸಿರುವ 'ಪಬ್ಲಿಶಿಂಗ್ ನೆಕ್ಸ್ಟ್' ಇಂಡಸ್ಟ್ರಿ ಅವಾರ್ಡ್ಸ್ ೨೦೨೦ ನೇ ಸಾಲಿನ ಪ್ರಶಸ್ತಿಗಳನ್ನು ಘೋಷಿಸಿದೆ. ಬಹುರೂಪಿ ಪ್ರಕಾಶನದ 'ದುಪ್ಪಟ್ಟು' ಕೃತಿಯ ಮುಖಪುಟ ವಿನ್ಯಾಸಕ್ಕಾಗಿ ಎಂ ಎಸ್ ಸಾಗರ್ ಅವರು ರನ್ನರ್ ಅಪ್ ಸ್ಥಾನ ಪಡೆದರು. ಕಳೆದ ೭...
ನಾಳೆ ಶ್ಯಾಮಲಾ ಮಾಧವ ಅವರ ಕೃತಿ ಬಿಡುಗಡೆ
ಸೀಡಿಯ ಚೀಲದೊಳಗೊಂದು ಮುಜಂಟಿ…
ಚಂದ್ರ ಸೌಗಂಧಿಕ ಲಾಕ್ ಡೌನ್ ಮುಗಿದ ಮೇಲೆ ಒ೦ದು ಮುಂಜಾನೆ ಪೈಲೂರು ರವರ ಸಂದೇಶ ಬಂತು 'ನಾಳೆ ನಿಮ್ಮಲ್ಲಿಗೆ ಬರುತ್ತೇನೆ' ಎಂದು. ನಾನು ಸಂದೇಶದಲ್ಲಿ 'ಥಮ್ಸ್ ಅಪ್' ಕಳುಹಿಸಿದೆ. ಮುಂಜಾನೆ 9ಗಂಟೆಗೆ ವಾಲಿ ಬಾಲ್ ಗಾತ್ರದ ಅಷ್ಟೇ ದುಂಡಗಿನ ಹಲಸಿನ ಹಣ್ಣು ಮತ್ತು ಕೃಷಿ ಮಾಧ್ಯಮ ಕೇಂದ್ರದ ಎಲ್ಲ ಪುಸ್ತಕಗಳನ್ನು ಸುಂದರವಾದ ಕವಚದೊಳಗಿಟ್ಟು...
‘ಬಿಡು ಬಿಡು ನಿನ್ನಯ ಪಾಯ್ಸ ಪದಾರ್ಥವ…..’
ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ.. ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ...
ಶುರು ಶುರು ಈ ಪ್ರೀತಿಯು…
ಅಮರದೀಪ್ 'ಮನೆ ತುಂಬಾ ದೊಡ್ಡದಾಯ್ತು ಮಾರಾಯ. ಬರೀ ಕಸ ಗುಡ್ಸಿ, ಬಂಡೆ ಒರ್ಸಿ, ಬಾಕಿ ಕೆಲಸ ಮಾಡಿ, ಬಟ್ಟೆ ಒಗ್ದು ಮಾಳಿಗೆ ಮೇಲೆ ಒಣ ಹಾಕೋ ಹೊತ್ಗೆ ಹೈರಾಣಾಗಿರುತ್ತೆ. ಬಡ್ಕೊಂಡೆ ನೀವೆಲ್ ಕೇಳ್ತೀರಾ? ಮೊದ್ಲು ಬಾಡ್ಗೆ ಮನೇ ಸಾವಾಸ್ದಿಂದ ಹೊರಗೆ ಬಂದ್ರೆ ಸಾಕೆನ್ಸಿತ್ತು. ಈಗೀಗ ನಮ್ ಮನೇನೇ…. ಈ ಕೆಲಸ ನೋಡಿದ್ರೆ ಒಂದೊಂದ್ಸಲಾ...
ಶ್ರೀ ವಿದ್ಯಾ ಸಿಂಗಾಪುರ್ ಡೈರಿ- ಬಾಂಬ್ ಶೆಲ್ಟರ್
ಶ್ರೀ ವಿದ್ಯಾ ಇದರ ಹೆಸರು ಬಾಂಬ್ ಶೆಲ್ಟರ್ ( Bomb Shelter ). ಇಡೀ ಮನೆಯಲ್ಲಿ ಒಂದು ಕೋಣೆ ಮಾತ್ರ ಈ ಹೆಸರಿನಿಂದ ಕರೆಯಲ್ಪಡುತ್ತದೆ. ಬಲವರ್ಧಿತ ಗೋಡೆಗಳು, ಛಾವಣಿಗಳು ಮತ್ತು ಭಾರವಾದ ಉಕ್ಕಿನ ಬಾಗಿಲುಗಳು ಈ ರೂಮಿನ ವೈಶಿಷ್ಟ್ಯ. ಇದು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ರಕ್ಷಣೆ ಪಡೆಯಲೆಂದೇ ನಿರ್ಮಿತ. ವಿಶೇಷವಾಗಿ ಬಾಂಬ್...
Latest
Invite
ಪದ್ಮಿನಿ ನಾಗರಾಜು ಆಹ್ವಾನ..
ಮತ್ತೊಂದು ಸಂತೋಷದ ಸುದ್ಧಿ... ನೀವು ನಮ್ಮ ಜೊತೆಯಿದ್ದರೆ ಚಂದ... ನಾಡಿನ ಪ್ರಸಿದ್ಧ ರಂಗಭೂಮಿಯ ನಟ... ನಿರ್ದೇಶಕ... ಚಲನಚಿತ್ರ ನಟರಾದ ಕೃಷ್ಣಮೂರ್ತಿ ಕವತ್ತಾರವರ ನಿರ್ದೇಶನದಲ್ಲಿ ನಾನು ಬರೆದ ಕತೆ "ಸಮಾಧಿ ಮೇಲಿನ ಹೂ" ನಾಟಕವಾಗುತ್ತಿದೆ. "ಮಂಗಳ ಮುಖಿ" ಯಾಗಿ. 10th ಶನಿವಾರ..ಪ್ರಯೋಗ ಥೇಟರನಲ್ಲಿ... ತೃತೀಯ ಲಿಂಗಿಗಳ ಬದುಕಿನ...
ಮದನ್ ಪಟೇಲ್ ‘ಮಹಾಮಾಯೆ’
ಬಾ ಕವಿತಾ
ಲಕ್ಷ್ಮಣ್ ವಿ ಎ ಕವಿತೆ – ಯಾರಾದರೂ ಕೂಗಿ ಎಬ್ಬಿಸಿ ಬೇಗ…
ಲಕ್ಷ್ಮಣ್ ವಿ ಎ ಕ್ರಿಕೆಟ್ ಸ್ಟೇಡಿಯಂ ನಲಿಕೋಲಾ ಮಾರುವ ಕೋಲುಮುಖದ ಪೋರಮೂರು ಬಣ್ಣಗಳ ಬಾವುಟದ ಚಿತ್ರಬಿಡಿಸಿಕೊಂಡಿದ್ದಾನೆ ತನ್ನ ಹಾಲು ಕೆನ್ನೆಯ ಮೇಲೆ ಯಾರ ಕಣ್ಣು ತಪ್ಪಿಸಿಕೊಳ್ಳಲೊ...
ಪ್ರಮೋದ ಜೋಶಿ ಹೊಸ ಕವಿತೆ – ದಂತಕಥೆಯಾದ ಬೆಂದ ತಾಯಿ…
ಪ್ರಮೋದ ಜೋಶಿ ಚಿಂದಿ ಎಂದರೂ ಚಿಂದಿಯಾಗದೆಚಿಂದಿಯಾದ ಜೀವಿಗಳಿಗೆಕೌದಿಯಾದರು ಸಿಂಧು ತಾಯಿ ಹಿದಿದವನು ಬಿಟ್ಟರೂಹಿಡಿದವರನು ಹಿಡಿದರುಹಿದಿದವರ ಜೊತೆಗೆ ಹಿಡಿದವನಿಗೂದಾತೆಯಾದರು ಸಿಂಧು...
ಪುಸ್ತಕದ ಪರಿಚಯ
Book Shelf
ಬಿ ಎ ವಿವೇಕ ರೈ ಓದಿದ ‘ತುಳುನಾಡಿನ ಮೂರಿಗಳ ಆರಾಧನೆ’
ಪ್ರೊ ಬಿ ಎ ವಿವೇಕ ರೈ ಶ್ರೀಮತಿ ರಾಜಶ್ರೀ ಟಿ. ರೈ ಅವರು ತುಳು ಸಾಹಿತಿಯಾಗಿ ಒಳ್ಳೆಯ ಸಾಧನೆ ಮಾಡಿರುವ ಬರಹಕಾರ್ತಿ. ಅವರ 'ಪನಿಯಾರ', 'ಬಜಿಲಜ್ಜೆ', 'ಚೌಕಿ' ಮತ್ತು 'ಕೊಂಬು' ಎಂಬ ನಾಲ್ಕು ಕಾದಂಬರಿಗಳು ಪ್ರಕಟವಾಗಿವೆ. ಇವುಗಳಲ್ಲಿ 'ಚೌಕಿ' ಕಾದಂಬರಿಗೆ ಪಣಿಯಾಡಿ ಪ್ರಶಸ್ತಿಯೂ, 'ಕೊಂಬು' ಕಾದಂಬರಿಗೆ ಕರ್ನಾಟಕ ತುಳು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











