ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಟಾರಿಫ್, ವೀಸಾ ಮತ್ತು ರಣರಂಪ!

ಟಾರಿಫ್, ವೀಸಾ ಮತ್ತು ರಣರಂಪ!

-ಸುಚಿತ್ರಾ ಹೆಗಡೆ ನಮ್ಮ ಬೆಂಗಳೂರಿನ ಐಟಿ ಕಂಪನಿಗಳ ಗಾಜಿನ ಗೋಪುರಗಳು ಮತ್ತು ಮಹಾರಾಷ್ಟ್ರದ ರತ್ನಾಗಿರಿ ಆಪೂಸ್ ಮಾವಿನ ಹಣ್ಣಿನ ತೋಟದ ಮಧ್ಯದಲ್ಲೆಲ್ಲೋ ಅಮೇರಿಕ ಕೃಪಾಪೋಷಿತ ‘ಟಾರಿಫ್, ವೀಸಾ ಮತ್ತು ರಣರಂಪ’ ನಾಟಕ ಶುರುವಾಗಿದೆ. ದಿನಕ್ಕೊಂದು ರೋಚಕ ತಿರುವಿನಿಂದ ಈ ಪ್ರಹಸನ ಪತ್ರಿಕೆಯ ಮುಖಪುಟದಲ್ಲಿ ಬರುವ ಸರಕಾರಿ ಜಾಹೀರಾತಿನಂತೆ...

ಶಾಂತಿಯ ಮುಲಾಮು ಹಚ್ಚಿದ್ದ ಕಲಾವಿದ..

ಶಾಂತಿಯ ಮುಲಾಮು ಹಚ್ಚಿದ್ದ ಕಲಾವಿದ..

-ಕೆ ಮಹಾಂತೇಶ್ ದಾವಣಗೆರೆಯ ಸಂಘರ್ಷದ‌ ಮನಸ್ಸುಗಳಿಗೆಶಾಂತಿ ಮುಲಾಮು ಹಚ್ಚಿದ್ದ ಕಲಾವಿದರಾಜು ತಾಳಿಕೋಟೆ..! ರಾಮನೂ ನೀನೇ,ರಹೀಮನೂ ನೀನೇ,ನಿನಗೇತಕೋ ಸ್ವಂತದಾ ಮನೆ??ನಿನ್ನ ಮನೆ ಎಂಬ ಮಜೀದ್ ಒಡೆದರೂ ನೀನು ಸಾಯಲಿಲ್ಲ.ಪುನಃ ಮಂದಿರ ಕಟ್ಟಿಸಿದರೂನಿನಗೆ ಮರುಹುಟ್ಟು ಇಲ್ಲ.ಯಾಕಂದ್ರೆ ನೀನು ಆದಿ, ಅಂತ್ಯ.. ಹೋಗ್ಲಿ ಬಿಡ ಅವನೌನ....

ರಾಜು ಒಂದು ದೊಡ್ಡ ಪತ್ರವನ್ನೇ ಬರೆದಿದ್ದ..

ರಾಜು ಒಂದು ದೊಡ್ಡ ಪತ್ರವನ್ನೇ ಬರೆದಿದ್ದ..

-ಸಂಗಮೇಶ ಮೆಣಸಿನಕಾಯಿ 1997-98 ಇರಬೇಕು. ಗದಗಿನ ನಾಗರಿಕ, ನವೋದಯ ದಿನಪತ್ರಿಕೆಗಳಿಗೆ ಹೊಸಹೊಸ ವಿಷಯಗಳನ್ನು ಹುಡುಕಿ ಬರೆಯುವ ಹಂಬಲ. ಸಂಕೇಶ್ವರರ ವಿಜಯಾನಂದ ಟ್ರಾವೆಲ್ಸ್ ಮತ್ತು ಸಂಕೇಶ್ವರ ಪ್ರಿಂಟರ್ಸ್‌ನಲ್ಲಿ ಗುಮಾಸ್ತನಾಗಿ ದುಡಿಯುತ್ತ, ಸಮಯ ಸಿಕ್ಕಾಗ ಬಿ.ಎ. ಓದುತ್ತಿದ್ದ ದಿನಗಳವು. 'ಕಲಿಯುಗದ ಕುಡುಕ' ನಾಟಕದ ಕ್ಯಾಸೆಟ್...

ಗ್ರಾಮ ಭಾರತದ ಅಧಃ ಪತನದ ಕಥೆ..

ಗ್ರಾಮ ಭಾರತದ ಅಧಃ ಪತನದ ಕಥೆ..

-ಗೊರೂರು ಶಿವೇಶ್  ಗ್ರಾಮ ಭಾರತದ ಅಧಃ ಪತನದ ಕಥೆಯ 'ದೊಡ್ಡ ಹಟ್ಟಿ ಬೋರೇಗೌಡ'ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ 2021 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. ರಘು ಕೆ ಎಂ ನಿರ್ದೇಶನದ ದೊಡ್ಡ ಹಟ್ಟಿ ಬೋರೇಗೌಡ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಜೊತೆಗೆ ಅತ್ಯುತ್ತಮ ಚಿತ್ರಕಥೆ ಮತ್ತು ನಿರ್ದೇಶನದ...

ಶ್ರೀನಿವಾಸ ಪ್ರಭು ಅಂಕಣ : ನಟನೆಯ ಪ್ರಥಮ ಪಾಠಗಳು ನೆನಪಾದವು..

ಶ್ರೀನಿವಾಸ ಪ್ರಭು ಅಂಕಣ : ನಟನೆಯ ಪ್ರಥಮ ಪಾಠಗಳು ನೆನಪಾದವು..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.  ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು...

ಕಟಕಟೆಯಲ್ಲಿ ವಿಜ್ಞಾನ..

ಕಟಕಟೆಯಲ್ಲಿ ವಿಜ್ಞಾನ..

-ಪಾಲಹಳ್ಳಿ ವಿಶ್ವನಾಥ್  ಧರ್ಮ vs ಡಾರ್ವಿನ್   ಸರಿಸುಮಾರು 100 ವರ್ಷಗಳ ಹಿಂದೆ ವಿಜ್ಞಾನದ ಬಗ್ಗೆ ಅಮೆರಿಕದ ಪುಟ್ಟ ಊರೊಂದರಲ್ಲಿ ಒಂದು ಮಹತ್ವದ ವಿಚಾರಣೆ ನಡೆಯಿತು. ಇದು ಸಾಂಪ್ರದಾಯಿಕ ಧಾರ್ಮಿಕ ನಂಬಿಕೆಗಳನ್ನು ಆಧುನಿಕ ವೈಜ್ಞಾನಿಕ ಚಿಂತನೆಯ ವಿರುದ್ಧ ನಿಲ್ಲಿಸಿತು. ಗಣ್ಯ ವಕೀಲರುಗಳು ಅದ್ಭುತವಾಗಿ ವಾದ ಮಾಡಿದ ಈ ವಿಚಾರಣೆಯು...

ಬಾ ಕವಿತಾ

ಮನದ ಬನದ ಅರಸಿ ನೀನು..

ಮನದ ಬನದ ಅರಸಿ ನೀನು..

-ಅಂಜನ್ ಕುಮಾರ್ ಕನಸಿನ ಕಣ್ಣುಗಳು ಮನದ ಬನದ ಅರಸಿ ನೀನುನನ್ನ ಸೆಳೆದ ಕನಸು ನೀನುಕೆಂದಾವರೆಯ ಅಂದ ನೀನುಹೃದಯ ಕದ್ದ ಚೆಲುವೆ ನೀನು //ಪ// ಮಿನುಗುವ ನಕ್ಷತ್ರಕ್ಕೆ ನೀನೇ ಒಳಪುಬೆಳಗುವ...

ಹಸನ್ಮುಖಿ ಹರಿಕಾರ ಹಸುಕಂದ..

ಹಸನ್ಮುಖಿ ಹರಿಕಾರ ಹಸುಕಂದ..

-ನಂದಿನಿ ಹೆದ್ದುರ್ಗ ಕವಿ,ಅತೀತ ಅನನ್ಯ ಕಿರಿಯ ವಿಧೇಯತಾಯಿ ಉತ್ಸಾಹಿ ಯೋಗಿ ಭೈರಾಗಿಕಾಮಿ ಹರಾಮಿ ಕೊರಮ ಕುತ್ಸಿತಉದ್ಧಟ ಉನ್ಮತ್ತ ಉಪೇಕ್ಷಿತ ಉಲ್ಲಂಘಿತಹಸನ್ಮುಖಿ ಹರಿಕಾರ ಹಸುಕಂದ...

‍ಪುಸ್ತಕದ ಪರಿಚಯ

Book Shelf

ಕನ್ನಡದ ಅಸ್ಮಿತೆ ಮತ್ತು ಅಭಿವೃದ್ಧಿಯ ಮಹಾ ಪರ್ವ..

ಕನ್ನಡದ ಅಸ್ಮಿತೆ ಮತ್ತು ಅಭಿವೃದ್ಧಿಯ ಮಹಾ ಪರ್ವ..

ಮಂಜುನಾಥ ಎಂ ಬಮ್ಮನಕಟ್ ಅವರ ‘ಗೋಕಾಕ ಚಳವಳಿ ಮತ್ತು ಕನ್ನಡ ಅಭಿವೃದ್ಧಿ’  ಧನ್ಯ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ನಾಮದೇವ ಕಾಗದಗಾರ ಅವರ ಬರಹ ಇಲ್ಲಿದೆ. -ನಾಮದೇವ ಕಾಗದಗಾರ ಕನ್ನಡ ನಾಡಿನ ಇತಿಹಾಸದಲ್ಲಿ ಸ್ವಾತಂತ್ರ್ಯ ಹೋರಾಟದ ನಂತರ ಅಷ್ಟೇ ತೀವ್ರವಾಗಿ ಜನಸಾಮಾನ್ಯರನ್ನು ಬೆಸೆದ ಮತ್ತು ಸಾಂಸ್ಕೃತಿಕ...

read more
ಕಾಲಗತಿಯ ಓಟದ ಚಿತ್ರಣ..

ಕಾಲಗತಿಯ ಓಟದ ಚಿತ್ರಣ..

ಕೆ ಆರ್ ಉಮಾದೇವಿ ಉರಾಳ ** ಸಾಹಿತಿ ಸಿರಿಮೂರ್ತಿ ಕಾಸರವಳ್ಳಿ ಅವರ ಕಾದಂಬರಿ ಶಾಂತಿಧಾಮ. ಈ ಕೃತಿಯನ್ನು 'ಸಾಹಿತ್ಯ ಲೋಕ' ಪಬ್ಲಿಕೇಷನ್ಸ್ ಪ್ರಕಟಿಸಿದೆ. ಈ ಕೃತಿಯ ಕುರಿತು ಸಾಹಿತಿ ಕೆ ಆರ್ ಉಮಾದೇವಿ ಉರಾಳ ಅವರು ಬರೆದ ಬರಹ ಇಲ್ಲಿದೆ. ** ಸಿರಿಮೂರ್ತಿ ಕಾಸರವಳ್ಳಿಯವರ ಎರಡನೇ ಕಾದಂಬರಿ 'ಶಾಂತಿಧಾಮ' ಸಾಹಿತ್ಯಲೋಕ ಪಬ್ಲಿಕೇಷನ್ಸ್ನ...

ಉತ್ತಮ ಐತಿಹಾಸಿಕ ಕಾದಂಬರಿ

ಉತ್ತಮ ಐತಿಹಾಸಿಕ ಕಾದಂಬರಿ

ಉದಯಕುಮಾರ್ ಹಬ್ಬು ** ಸಾಹಿತಿ ಅಂಬ್ರಯ್ಯ ಮಠ ಅವರ ಕೃತಿ 'ಬಿದನೂರು ಅರಸು ಕೆಳದಿ ವೀರಭದ್ರನಾಯಕ'. ಈ ಕೃತಿಯ ಕುರಿತು ಸಾಹಿತಿ ಉದಯಕುಮಾರ್ ಹಬ್ಬು ಅವರು ಬರೆದ ಬರಹ ಇಲ್ಲಿದೆ. ** ಅಂಬ್ರಯ್ಯಮಠ ಇವರು ಬಿದನೂರ‌ ನಿವಾಸಿ. ಅವರು ಬಿದನೂರು ಅರಸು ಕೆಳದಿ ವೀರಭದ್ರನಾಯಕ, ಎಂಬ ಅತ್ಯದ್ಭುತ ಐತಿಹಾಸಿಕ ಕಾದಂಬರಿಯನ್ನು ಬರೆದಿದ್ದಾರೆ. ಕೆಳದಿ...

ನೆಲ ಸಂಸ್ಕೃತಿಯನ್ನು ತೆರೆದಿಡುವ ಸಾಹಿತ್ಯಕ ಯಾನ

ನೆಲ ಸಂಸ್ಕೃತಿಯನ್ನು ತೆರೆದಿಡುವ ಸಾಹಿತ್ಯಕ ಯಾನ

ನಾ ದಿವಾಕರ ** ಖ್ಯಾತ ಸಾಹಿತಿ ಕೇಶವರೆಡ್ಡಿ ಹಂದ್ರಾಳ ಅವರ ಕೃತಿ 'ಗ್ರಾಮ ಭಾರತ'. ಈ ಕೃತಿಯನ್ನು 'ಸಿ ವಿ ಜಿ ಪ್ರಕಾಶನ' ಪ್ರಕಟಿಸಿದೆ. ಈ ಕೃತಿಯ ಕುರಿತು ಅಂಕಣಕಾರ ನಾ ದಿವಾಕರ ಅವರು ಬರೆದ ಬರಹ ಇಲ್ಲಿದೆ. ** ಭಾರತದ ಜೀವನಾಡಿ ಗ್ರಾಮಗಳಲ್ಲಿದೆ ಅದರ ಸಾಂಸ್ಕೃತಿಕ ಅಂತರಾತ್ಮ ಗ್ರಾಮೀಣ ಬದುಕಿನಲ್ಲಿದೆ. ಭಾರತ ಹಳ್ಳಿಗಳ ದೇಶ. ಭಾರತೀಯ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This