ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಸರಳತೆಯೇ ಮೂರ್ತಿವೆತ್ತ ‘ಜರಗನಹಳ್ಳಿ’

ಸರಳತೆಯೇ ಮೂರ್ತಿವೆತ್ತ ‘ಜರಗನಹಳ್ಳಿ’

ಅರುಣ ರಾವ್  ಅಂದು ಶನಿವಾರ. ನನ್ನದೊಂದು ಕವನ ಸಂಕಲನಕ್ಕೆ ಮುನ್ನುಡಿ ಬರೆದು ಕೊಡಬೇಕೆಂದು ಖ್ಯಾತ ಹನಿಗವಿ ಜರಗನಹಳ್ಳಿ ಶಿವಶಂಕರರನ್ನು ವಿನಂತಿಸಿಕೊಳ್ಳಲು ನನ್ನ ಒಬ್ಬ ಗೆಳೆಯರೊಂದಿಗೆ ಜರಗನಹಳ್ಳಿಯಲ್ಲಿರುವ ಅವರ ನಿವಾಸಕ್ಕೆ ತೆರಳಿದೆ. ಆಗ ಸರಿ ಸುಮಾರು ಸಂಜೆ ಆರು ಆರೂವರೆ...

ಛೇ! ಏನಾಗುತ್ತಿದೆ…

ಛೇ! ಏನಾಗುತ್ತಿದೆ…

ಆರ್ ಜಿ ಹಳ್ಳಿ ನಾಗರಾಜ ಈ ಸಾವು ನ್ಯಾಯವೆ? ನಮ್ಮ ಸಾಂಸ್ಕೃತಿಕ ಲೋಕವೇ ಮಂಕಾಗುತ್ತಿದೆಯೆಲ್ಲ. ದಿನವೂ ಸಾಹಿತಿಗಳು, ಸಾಂಸ್ಕೃತಿಕ ಲೋಕದ ಮುಖ್ಯರನ್ನೆಲ್ಲ ಕಳೆದುಕೊಳ್ಳುತ್ತಿದ್ದೇವಲ್ಲ… ಇದು ಆಘಾತಕಾರಿ ಬೆಳವಣಿಗೆ. ಕವಿಯೆಂದೇ ಗುರ್ತಿಸಿಕೊಂಡ ಜರಗನಹಳ್ಳಿ ಶಿವಶಂಕರ ಅವರ ಸಾವು ಅತೀವ ದುಃಖ ತಂದಿದೆ. ಮೊನ್ನೆಯಿಂದ ಸರಣಿ ಸಾವು ನಮ್ಮನ್ನು...

ಜರಗನಹಳ್ಳಿ ಶಿವಶಂಕರ್ ಇನ್ನಿಲ್ಲ..

ಜರಗನಹಳ್ಳಿ ಶಿವಶಂಕರ್ ಇನ್ನಿಲ್ಲ..

ಪ್ರಸಿದ್ಧ ಹನಿಗವಿತೆಗಳ ಕವಿ ಜರಗನಹಳ್ಳಿ ಶಿವಶಂಕರ್ (72 ವರ್ಷ) ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೊರೋನಾ ಸೊಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿವಶಂಕರ್ಡೀ ಅವರು ಇಂದು ಮುಂಜಾನೆ 05.30 ಕ್ಕೆ ತೀವ್ರ ಹೃದಯಾಘಾತಕ್ಕೊಳಗಾಗಿ ಬೆಳ್ಳಂದೂರಿನ ಸಕ್ರ ಆಸ್ಪತ್ರೆಯಲ್ಲಿ...

ಪಂ ಭೀಮಸೇನ ಜೋಷಿ ಮತ್ತು ಹಸಿಮೆಣಸಿನಕಾಯಿ!!

ಪಂ ಭೀಮಸೇನ ಜೋಷಿ ಮತ್ತು ಹಸಿಮೆಣಸಿನಕಾಯಿ!!

ಚಿತ್ರಾ ಸಂತೋಷ್ ಈ ಲೇಖನ ಫೇಸ್ ಬುಕ್ ನಲ್ಲಿ ಮೊದಲು ಪ್ರಕಟವಾಗಿದೆ ಭೀಮಸೇನ ಜೋಷಿಯವರು ಗಂಟಲಿಗೆ ತೊಂದರೆಯಾದರೆ ಹಸಿಮೆಣಸಿನಕಾಯಿ ತಿನ್ನುತ್ತಿದ್ದರು ಎಂದು ಹೇಳುವುದನ್ನು ಕೇಳಿದ್ದೆ. ಈ ಬಗ್ಗೆ ಸಂತೂರ್ ವಾದಕ ಪಂಡಿತ್ ಶಿವಕುಮಾರ್ ಶರ್ಮಾ ಅವರು ಒಂದೆಡೆ ಹೀಗೆ ಹೇಳಿದ್ದಾರೆ; ಒಂದು ದಿನ ಜೋಷಿಯವರು ಬಹಳ ಕಫ ಮತ್ತು ಕೆಮ್ಮಿನಿಂದ...

ಯಕ್ಷಪ್ರಶ್ನೆ!

ಯಕ್ಷಪ್ರಶ್ನೆ!

ಆಕಾಂಕ್ಷಾ ಶೇಖರ್ ಪಾಂಡವರು ವನವಾಸದಲ್ಲಿದ್ದಾಗ ಧರ್ಮರಾಯನ ಧರ್ಮನಿಷ್ಠೆಯನ್ನು ಜಗಜ್ಜಾಹೀರು ಮಾಡಲೆಂದು ಯಕ್ಷರಾಜನ ರೂಪದಲ್ಲಿ ದರ್ಶನ ಕೊಟ್ಟ ಯಮಧರ್ಮರಾಯ ಆತನಿಗೆ ವಿವಿಧ ಪ್ರಶ್ನೆಗಳ ಸುರಿಮಳೆಗೈದು ಉತ್ತರಗಳನ್ನು ಪಡೆದು ಕೃತಾರ್ಥನಾದ ಕಥೆ ನಮಗೆಲ್ಲರಿಗೂ ಗೊತ್ತೇ ಇದೆ. ಧರ್ಮದ ಸಾರ ಮತ್ತು ಬದುಕಿನ ಆಳವನ್ನು ಜನಸಾಮಾನ್ಯರಿಗೆ...

ಮನೋರಂಜನ್ ಅವರ ಆತ್ಮಕತೆ…

ಮನೋರಂಜನ್ ಅವರ ಆತ್ಮಕತೆ…

ಫೇಸ್ ಬುಕ್ ನಿಂದ.. ಸುಭಾಷ್‌ ರಾಜಮಾನೆ ದಲಿತ ಲೇಖಕ ಮನೋರಂಜನ್ ಬ್ಯಾಪಾರಿ ಅವರು ಈ ಬಾರಿಯ ಬೆಂಗಾಲ್ ಚುನಾವಣೆಯಲ್ಲಿ MLA ಸ್ಥಾನಕ್ಕೆ TMC ಪಕ್ಷದಿಂದ ಗೆದ್ದಿರುವುದು ಬದ್ಧತೆಯ ಸಾಹಿತ್ಯಕ್ಕೆ ದೊರಕಿದ ಜಯವಾಗಿದೆ. ರಿಕ್ಷಾ ಚಾಲಕರಾಗಿದ್ದ ಮನೋರಂಜನ್ ಅವರು ಮಹಾಶ್ವೇತಾ ದೇವಿ ಅವರಿಂದ ಪ್ರೇರಿತರಾಗಿ ಬರವಣಿಗೆಯ ಲೋಕಕ್ಕೆ ಬಂದವರು. ಹಲವು...

ಬಾ ಕವಿತಾ

ರೇಖಾ ರಂಗನಾಥ ಕವಿತೆ- ತುಸು ಬೆಳಕು…

ರೇಖಾ ರಂಗನಾಥ ಕವಿತೆ- ತುಸು ಬೆಳಕು…

ರೇಖಾ ರಂಗನಾಥ ತೆರೆಯದ ಕಿಟಕಿಯಲೂಬೆಳಕಿನ ತುಣುಕು ನುಸುಳಿಪಾರಿಜಾತ ಘಮ್ಮೆಂದ ಗಳಿಗೆಯೊಂದಿತ್ತು ಇದೆ ಕಿಟಕಿಯಲಿಸದಾ ಗಿಜುಗುಡುವ ರಸ್ತೆಮೊಳ ಮಾರು ತೂಗಳೆಯದಷ್ಟುಸರಾಗ ನಡದೆ ಇತ್ತಲ್ಲ...

ಅಕ್ಷಯ ಕಾಂತಬೈಲು ಹೊಸ ಕವಿತೆ – ಭೂಗೋಳ…

ಅಕ್ಷಯ ಕಾಂತಬೈಲು ಹೊಸ ಕವಿತೆ – ಭೂಗೋಳ…

ಅಕ್ಷಯ ಕಾಂತಬೈಲು ಕೋಳಿ ಪುಕ್ಕವ ಪೂಜೆ ಮಾಡಿರೆನವಿಲಗರಿ ಆದೀತೇನೋ ಸಿಕ್ಯಾಳಂತ ಕುಣಿತ ಹಾಕಿರೆಯೋನಿ ಒಳಗಿನ ಮರ ಬೀಜ ಬಿಟ್ಟಿತೇನೋ ಸ್ಯಾವಂತಿಗೆ ಹಾರ ತಂದು ಕೋತಿಗೆ ತೊಡಿಸಿರೆಬೂದಿ ಬಡಕ...

‍ಪುಸ್ತಕದ ಪರಿಚಯ

Book Shelf

ಮಂಗಳಾ ಪ್ರಿಯದರ್ಶಿನಿ ಓದಿದ- ‘ಪೆಣ್ ಕಥನ’

ಮಂಗಳಾ ಪ್ರಿಯದರ್ಶಿನಿ ಓದಿದ- ‘ಪೆಣ್ ಕಥನ’

ಡಾ ಮಂಗಳಾ ಪ್ರಿಯದರ್ಶಿನಿ ಸಮಸ್ತ ಸ್ತ್ರೀಕುಲಕ್ಕೆ ತಮ್ಮ ಅನುವಾದದ ಮೂಲಕ ಮಲೆಯಾಳಿ ಭಾಷೆಯಿಂದ ಪೆಣ್ ಕಥೆಗಳನ್ನು ಕನ್ನಡಕ್ಕೆ ತಂದು ಕೊಟ್ಟವರು ನಮ್ಮ ಹೆಮ್ಮೆಯ ಲೇಖಕಿ ಡಾ. ಕಮಲಾ ಹೆಮ್ಮಿಗೆಯವರು. ಈಗಾಗಲೇ ಅವರು 'ಕೇರಳ ಕಾಂತಾ ಸಮ್ಮಿತ' ಎಂಬ ಮಲೆಯಾಳಂ ಲೇಖಕಿಯರ ಕಥೆಗಳನ್ನು ಕನ್ನಡಿಗರ ಕೈಗಿತ್ತಿದ್ದಾರೆ .ಅದಲ್ಲದೆ ಅಲ್ಲಿನ ಪ್ರಮುಖ...

read more

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This