ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಬಾಗಿಲು ಬಡಿದ ಸದ್ದಾಯಿತಲ್ಲ… ಯಾರಿರಬಹುದು?

ಬಾಗಿಲು ಬಡಿದ ಸದ್ದಾಯಿತಲ್ಲ… ಯಾರಿರಬಹುದು?

ಕಡಲ ಕಂಬನಿ ಒರೆಸುವ ಕರಗಳೆಲ್ಲಿ? ಸಂತೋಷ್ ಅನಂತಪುರ ದುರಿತ ಕಾಲದಲ್ಲಿ ನಿಸ್ತೇಜಗೊಂಡ ಹೃದಯ-ಮನಸ್ಸುಗಳಿಗೆ ಬಹಳಷ್ಟನ್ನು ಹೇಳಿ ಹಗುರವಾಗಬೇಕೆಂದು ಅನ್ನಿಸುವುದು ಸಹಜವಷ್ಟೆ. ಕೆಲವೊಮ್ಮೆ ಹೇಳುವ, ಇನ್ನು ಕೆಲವೊಮ್ಮೆ ಕೇಳುವ.. ಅವೆರಡನ್ನೂ ಬಿಟ್ಟು ಕೇವಲ ಕಣ್ಬಿಟ್ಟು ನೋಡುವ ಅವಕಾಶಗಳಿಗೇನೂ ಕೊರತೆಯಿಲ್ಲ. ಹೇಳಿ ಯಾಕೆ ಭಾದೆಗಳನ್ನು...

ಮತದಾನ ಎನ್ನುವುದು ಬಹುತ್ವದ ಆಯ್ಕೆ ಆಗಬೇಕು…

ಮತದಾನ ಎನ್ನುವುದು ಬಹುತ್ವದ ಆಯ್ಕೆ ಆಗಬೇಕು…

ಮೂಲ: ಧ್ರುವ್ ರಥೀ ಕನ್ನಡಕ್ಕೆ: ಮಂಜುನಾಥ್ ಚಾಂದ್ ಟ್ವೀಟರ್, ಯೂಟ್ಯೂಬ್ ಚಾನೆಲ್ ಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಧ್ರುವ್ ರಥೀ ಹೀಗೆ ಬರೆಯುತ್ತಾರೆ… ಬಿಜೆಪಿಯನ್ನು ಸೋಲಿಸುವುದು ಕೇವಲ ರಾಜಕೀಯ ನಿರ್ಧಾರವಲ್ಲ, ಅದು ಪ್ರತಿಯೊಬ್ಬ ಭಾರತೀಯನ ಜೀವನಶೈಲಿಯ ಆಯ್ಕೆಯಾಗಬೇಕು.ನೀವು ಉಣ್ಣುವ ಅನ್ನ, ನೀವು ಉಡುವ ಧಿರಿಸು-...

ರಾಹುಲ್ ದ್ರಾವಿಡ್ ತಮ್ಮ ಇಮೇಜ್ ಕಳಚಿಕೊಂಡರು..

ರಾಹುಲ್ ದ್ರಾವಿಡ್ ತಮ್ಮ ಇಮೇಜ್ ಕಳಚಿಕೊಂಡರು..

ಕೃಷ್ಣ ಭಟ್ ಎರಡು ವಾರದ ಹಿಂದೆ 'ಕ್ರೆಡ್' ಇನ್ಶೂರೆನ್ಸ್ ನ ಒಂದು ಜಾಹೀರಾತು ಎಲ್ಲರ ಗಮನ ಸೆಳೆಯಿತು. ಅದರಲ್ಲಿ ಆಟ ಮತ್ತು ಬದುಕಿನಲ್ಲಿ ಅತ್ಯಂತ ತಾಳ್ಮೆಯಿಂದ ಜೀವಿಸುವ ರಾಹುಲ್ ದ್ರಾವಿಡ್ ತಾಳ್ಮೆಗೆಟ್ಟು ನಾನು ಇಂದ್ರಾ ನಗರದ ಗೂಂಡಾ ಎಂದು ಅಬ್ಬರಿಸ್ತಾ ಇದ್ರು, ವಾಹನದ ಕನ್ನಡಿ ಒಡೆದು ಹಾಕ್ತಾ ಇದ್ರು. ಈ ಜಾಹೀರಾತಿಗೂ ಕಂಪನಿಯ...

ಹೋಗೆನು ನಾನು ಶಾಲೆಗೆ

ಹೋಗೆನು ನಾನು ಶಾಲೆಗೆ

ಎಸ್ ಸಾಯಿಲಕ್ಷ್ಮಿ ನನ್ನ ಪುಟ್ಟಕಂದನಿಗೆ ಆಗ ಮೂರು ವರುಷವೂ ತುಂಬಿರಲಿಲ್ಲ. ನನ್ನ ಗೆಳತಿ ಒಂದು ಶಾಲೆಯ ಮುಖ್ಯೋಪಾಧ್ಯಾಯಿನಿ. ಆಕೆ ಒತ್ತಾಯ ಮಾಡಿ, ನನ್ನ ಪುಟಾಣಿ, ಅವರ ಶಾಲೆಯಲ್ಲಿ, ಎಲ್‌ಕೆಜಿಗೆ ದಾಖಲಾಗುವಂತೆ ಮಾಡೇಬಿಟ್ಟರು. ಒಂದು ಸಲ ಶಾಲೆಯ ಸಂಸ್ಥಾಪಕರನ್ನು, ಮಗುವಿನೊಡನೆ ಭೇಟಿಯಾಗುವ ಶಾಸ್ತ್ರ ಪೂರೈಸಬೇಕಿತ್ತು. ನಿಗದಿತ...

ಬೆಳಿಗ್ಗೆ ಏನು ಉಪ್ಪಿಟ್ಟಿನ ತಿಂಡಿ ಆಯ್ತಾ?

ಬೆಳಿಗ್ಗೆ ಏನು ಉಪ್ಪಿಟ್ಟಿನ ತಿಂಡಿ ಆಯ್ತಾ?

ಟಿವಿ ಚಾನಲ್ ವರದಿಗಾರರ ಶೈಲಿ (ತಮಾಷೆಗೆ) ಸಿದ್ಧರಾಮ ಕೂಡ್ಲಿಗಿ ಸುಭಾಶ್ ಪ್ರಶ್ನೆ : ಬೆಳಿಗ್ಗೆ ಏನು ಉಪ್ಪಿಟ್ಟಿನ ತಿಂಡಿ ಆಯ್ತಾ? ವರದಿಗಾರರು : ಹೌದು ಸುಭಾಷ್. ಈಗ ನಾನೇನು ನಿಂತಿದೀನಿ ಈ ಜಾಗ ಅಡುಗೆ ಮನೆ. ಇಲ್ಲಿ ಎಲ್ಲ ವಿವಿಧ ಸಾಮಗ್ರಿಗಳನ್ನು ನೋಡಬಹುದು. ಅಲ್ಲದೆ ಅಡುಗೆ ಮನೆಯಲ್ಲಿರುವ ಗ್ಯಾಸ್ ಒಲೆಯನ್ನೂ ಸಹ...

ಆಧ್ಯಾತ್ಮದ ಕದ ತೆರೆದ ‘ಜರಗನಹಳ್ಳಿ’

ಆಧ್ಯಾತ್ಮದ ಕದ ತೆರೆದ ‘ಜರಗನಹಳ್ಳಿ’

ಗೊರುರು ಶಿವೇಶ್ 1996 ರಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಹಾಸನದಲ್ಲಿ ನಡೆದಿತ್ತು. ಕವಿಗೋಷ್ಠಿಯ ಜೊತೆಗೆ ಮೊದಲ ಬಾರಿಗೆ ಆ ಸಂದರ್ಭದಲ್ಲಿ ಹನಿಗವನಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಆ ಗೋಷ್ಠಿಯ ಅಧ್ಯಕ್ಷತೆಯನ್ನು ಖ್ಯಾತ ಚುಟುಕುಕವಿ ದುಂಡಿರಾಜರವರು ವಹಿಸಿದ್ದರು. ದುಂಡಿರಾಜರ ಕವಿತೆಗಳನ್ನು ಹೆಚ್ಚಾಗಿ ಓದಿ ಹನಿಗವಿತೆಗಳೆಂದರೆ...

ಬಾ ಕವಿತಾ

ಕಾವ್ಯ ಎಸ್ ಕವಿತೆ – ನೀನು…

ಕಾವ್ಯ ಎಸ್ ಕವಿತೆ – ನೀನು…

ಕಾವ್ಯ ಎಸ್ ನಾನೆಂಬುದು ಇಳೆನೀನೆಂಬುದು ಆಕಾಶವಲ್ಲಆಕಾಶವೆಂಬುದು ದೂರವೇಎಂದೆಂದಿಗೂ ನೀನು ಬಿಳಿ ಚುಕ್ಕಿಯಹನಿಗಳಾಗಿ ಉದುರುತ್ತಿರುವಾಗಬಾಯ್ತೆರೆದು ಕಾಯುವೆ ನೀ ನನ್ನ ಕಣ ಕಣಗಳಮೃದುವಾಗ...

ಚಿಂತಾಮಣಿ ಕೊಡ್ಲೆಕೆರೆ ಕವಿತೆ- ಚುಕ್ಕಿಗಳೇ ಬನ್ನಿ…

ಚಿಂತಾಮಣಿ ಕೊಡ್ಲೆಕೆರೆ ಕವಿತೆ- ಚುಕ್ಕಿಗಳೇ ಬನ್ನಿ…

ಚಿಂತಾಮಣಿ ಕೊಡ್ಲೆಕೆರೆ 1. ಚುಕ್ಕಿಗಳೇ ಬನ್ನಿ ಭೂಮಿಯ ತಬ್ಬಿದೆ ಬಾನಿನ ನೀಲಿಮೋಡಗಳಿಲ್ಲದ ಆಗಸ ಖಾಲಿತುಸು ಹೊತ್ತಿನಲೇ ಚಂದ್ರನ ಪಾಳಿಚುಕ್ಕಿಗಳೇ ಬನ್ನಿ ಬಿಸಿಲಿಗೆ ಕಾದಿದೆ ಚಾವಣಿ...

‍ಪುಸ್ತಕದ ಪರಿಚಯ

Book Shelf

ಪ್ರಿಯದರ್ಶಿನಿ ಶೆಟ್ಟರ್ ಓದಿದ  ‘ಫೆಮಿನಿಸ್ಟ್ ಮ್ಯಾನಿಫೆಸ್ಟೊ’

ಪ್ರಿಯದರ್ಶಿನಿ ಶೆಟ್ಟರ್ ಓದಿದ ‘ಫೆಮಿನಿಸ್ಟ್ ಮ್ಯಾನಿಫೆಸ್ಟೊ’

ಪ್ರಿಯದರ್ಶಿನಿ ಶೆಟ್ಟರ್ ನೈಜೀರಿಯಾದ ಬರಹಗಾರ್ತಿ, ಸ್ತ್ರೀವಾದಿ ಚಿಮಮಾಂದ ಗೋಝಿ ಅಡಿಚೆ ಅವರು ಬರೆದ ‘ಫೆಮಿನಿಸ್ಟ್ ಮ್ಯಾನಿಫೆಸ್ಟೊ' ಕೃತಿಯನ್ನು ೨೦೧೯ರಲ್ಲಿ ಡಾ. ಕಾವ್ಯಶ್ರೀ ಎಚ್. ಅವರು ಕನ್ನಡಕ್ಕೆ ತಂದಿದ್ದಾರೆ. ಕಾರ್ಲ್ ಮಾಕ್ಸ್ ಮತ್ತು ಫ್ರೆಡೆರಿಕ್ ಎಂಗೆಲ್ಸ್ರ ‘ಕಮ್ಯೂನಿಸ್ಟ್ ಮೆನಿಫೆಸ್ಟೊ' ಎಂಬ ತಲೆಬರಹ ನೆನಪಿಸುವ ರೀತಿಯ...

read more

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This