ಇಂದು ಅವಧಿಯಲ್ಲಿ...
ಹಾಡ್ಲಹಳ್ಳಿ ನಾಗರಾಜ್ ಅಂಕಣ – ಆಡು ಆಸ್ಪತ್ರೆಯಲ್ಲಿ ಆಡ್ಮಿಟ್ಟಾಯ್ತು!
ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ. ‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ. ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ. ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು. ಇನ್ನು...
ಋತುಚಕ್ರದ ನೆಪದಲ್ಲಿ..
-ಮಮತಾ ಅರಸೀಕೆರೆ ಋತುಚಕ್ರ ರಜೆ ಹಾಗೂ ಹಲವು ಅಭಿಪ್ರಾಯಗಳು ಋತುಚಕ್ರ ರಜೆ ನೀತಿ ಜಾರಿಯಾದ ನಂತರ ಕೆಲವು ಪ್ರತಿಕ್ರಿಯೆಗಳು ಬಂದವು. ಅದೇನೊ ತೀರಾ ಚರ್ಚೆಯಾಗಲಿಲ್ಲ ಅನ್ನೋದು ಗಮನೀಯ. ಆದರೆ ಪರವಾಗಿದ್ದೇವೆ ಅನ್ನೋ ಸಂದೇಶವಂತೂ ಪರೋಕ್ಷವಾಗಿ ತಲುಪಿತು ಅಂದುಕೊಂಡಿದ್ದೇನೆ. ಇಂಗ್ಲೀಷಿನ ಒಂದು ಪತ್ರಿಕಾ ವರದಿ ನೋಡಿದೆ. ಅದರಲ್ಲಿ...
ನನಗೆ ನಾನಿನ್ನೂ ಯುವತಿ..
ಇಸಬೆಲ್ ಅಯೆಂದೆ ಆತ್ಮಕತೆ 'ಜೀವದನಿ' ಎಂ ಆರ್ ಕಮಲ ಅವರು ಇದನ್ನು ಕನ್ನಡಕ್ಕೆ ನಿರೂಪಣೆ ಮಾಡಿದ್ದಾರೆ. 'ಅಮೂಲ್ಯ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಆಯ್ದ ಒಂದು ಭಾಗ ಇಲ್ಲಿದೆ. ನನಗೆ ನಾನಿನ್ನೂ ಯುವತಿ ಎನಿಸುತ್ತದೆ. ನನ್ನ ನಾಯಿಗಳೊಂದಿಗೆ ಈಗಲೂ ನೆಲದ ಮೇಲೆ ಹೊರಳಾಡುತ್ತೇನೆ, ಐಸ್ ಕ್ರೀಮ್ ಗಾಗಿ ಊರು...
ಶ್ರೀನಿವಾಸ ಪ್ರಭು ಅಂಕಣ: ‘ಸಿರಿಪಾಕ’ಕ್ಕೂ ಲೋಕಾರ್ಪಣೆಯ ಭಾಗ್ಯ
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಬಳಿ ಬರುವ ಮೇರಿ ಅಮ್ಮ..
ಬೂಕರ್ ಪ್ರಶಸ್ತಿ ವಿಜೇತೆ ಅರು೦ಧತಿ ರಾಯ್ ಅವರ ಆತ್ಮಚರಿತ್ರೆ 'Mother Mary Comes to Me' 'ಪೆಂಗ್ವಿನ್' ಈ ಕೃತಿಯನ್ನು ಪ್ರಕಟಿಸಿದೆ. ಗುರುಪ್ರಸಾದ ಕಾಗಿನೆಲೆ ಅವರ ನೋಟ ಇಲ್ಲಿದೆ. -ಗುರುಪ್ರಸಾದ ಕಾಗಿನೆಲೆ ’ಒಂದು ರಾತ್ರಿ ಮಲಗಿದ್ದ ನನ್ನನ್ನು ಎಬ್ಬಿಸಿ ಆಕೆಯ ಕೋಣೆಗೆ ಬಾ ಎಂದು ಕರೆಸಲಾಯಿತು. ಆಕೆ ತನ್ನ ಹಾಸಿಗೆಯ ಮೇಲೆ ಕಣ್ಣು...
ಟಾರಿಫ್, ವೀಸಾ ಮತ್ತು ರಣರಂಪ!
-ಸುಚಿತ್ರಾ ಹೆಗಡೆ ನಮ್ಮ ಬೆಂಗಳೂರಿನ ಐಟಿ ಕಂಪನಿಗಳ ಗಾಜಿನ ಗೋಪುರಗಳು ಮತ್ತು ಮಹಾರಾಷ್ಟ್ರದ ರತ್ನಾಗಿರಿ ಆಪೂಸ್ ಮಾವಿನ ಹಣ್ಣಿನ ತೋಟದ ಮಧ್ಯದಲ್ಲೆಲ್ಲೋ ಅಮೇರಿಕ ಕೃಪಾಪೋಷಿತ ‘ಟಾರಿಫ್, ವೀಸಾ ಮತ್ತು ರಣರಂಪ’ ನಾಟಕ ಶುರುವಾಗಿದೆ. ದಿನಕ್ಕೊಂದು ರೋಚಕ ತಿರುವಿನಿಂದ ಈ ಪ್ರಹಸನ ಪತ್ರಿಕೆಯ ಮುಖಪುಟದಲ್ಲಿ ಬರುವ ಸರಕಾರಿ ಜಾಹೀರಾತಿನಂತೆ...
Latest
Invite
ಬಾ ಕವಿತಾ
ಅಮ್ಮಂದಿರಿಗೆ ಮಾತ್ರ ಗೊತ್ತು
-ದೀಪಿಕಾ ಬಾಬು ಮಕ್ಕಳು ದೊಡ್ಡವರಾದ ಮೇಲೆಅಮ್ಮನ ಕೈಗಳಿಗೇಏನು ಕೆಲಸ ಉಳಿಯುತ್ತದೆ? ಒಂದಾನೊಂದು ಕಾಲದಲ್ಲಿಪುಟ್ಟ ಬೆರಳು ಹಿಡಿದುರಸ್ತೆ ದಾಟಿಸುತ್ತಿದ್ದ ಕೈಗಳುಈಗ ಖಾಲಿ ಕಿಟಕಿಯ...
ಮನದ ಬನದ ಅರಸಿ ನೀನು..
-ಅಂಜನ್ ಕುಮಾರ್ ಕನಸಿನ ಕಣ್ಣುಗಳು ಮನದ ಬನದ ಅರಸಿ ನೀನುನನ್ನ ಸೆಳೆದ ಕನಸು ನೀನುಕೆಂದಾವರೆಯ ಅಂದ ನೀನುಹೃದಯ ಕದ್ದ ಚೆಲುವೆ ನೀನು //ಪ// ಮಿನುಗುವ ನಕ್ಷತ್ರಕ್ಕೆ ನೀನೇ ಒಳಪುಬೆಳಗುವ...
ಪುಸ್ತಕದ ಪರಿಚಯ
Book Shelf
ಮನಸ್ಸನ್ನೂ ತೋಯಿಸುವ ಶಕ್ತಿ ‘ಸೋನು’
ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಅವರ ಮಕ್ಕಳ ಕಾದಂಬರಿ 'ಸೋನು' ಈ ಕೃತಿಯನ್ನು ಅಭಿನವ ಪ್ರಕಾಶನ ಪ್ರಕಟಿಸಿದೆ. ಈ ಕೃತಿಯ ಕುರಿತ ಶ್ರೀಧರ ಗಸ್ತಿಅವರ ಬರಹ ಇಲ್ಲಿದೆ. -ಶ್ರೀಧರ ಗಸ್ತಿ ಮಕ್ಕಳ ಮನಸ್ಸಿನ ಮೌನ ಮಿಡಿತಗಳನ್ನು ಆಲಿಸಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಬಾಲ್ಯದ ತುಂಟಾಟ, ಕೌತುಕ, ಹಸಿವು, ಭಯ, ಕನಸು ಮತ್ತು ಮುಗ್ಧತೆಯಲ್ಲಿ...
ಸಿನಿ ಲೋಕವನ್ನು ಪ್ರತಿಬಿಂಬಿಸುವ ಹೊತ್ತಗೆ..
ಜಯಶಂಕರ್ ಹಲಗೂರು ಬಸವರಾಜು ಮೇಗಲಕೇರಿ ಅವರ ಕೃತಿ 'ಸಿನೆಮಾ ಬಂಡಿ' ಸಿನಿ ಲೋಕದ ಕುರಿತ ಈ ಪುಸ್ತಕದ ಕುರಿತು ಜಯಶಂಕರ್ ಹಲಗೂರು ಬರೆದ ವಿಮರ್ಶೆ ಇಲ್ಲಿದೆ ಬಸವರಾಜು ಮೇಗಲಕೇರಿ ಅವರ ಹೊಸ ಪುಸ್ತಕ. ಆಕರ್ಷಕವೂ ಔಚಿತ್ಯಪೂರ್ಣವೂ ಆದ ಹೆಸರು ಹೊತ್ತು ಬಂದಿರುವ ಇದು, ಸಿನಿಲೋಕವನ್ನು ಪ್ರತಿಬಿಂಬಿಸುವ ಹೊತ್ತಗೆ. ಕನ್ನಡ ಚಲನಚಿತ್ರ...
ಸಂತೋಷ ಹಾನಗಲ್ಲರ ಕೃತಿಯಲ್ಲಿ ‘ನೆನಪುಗಳ ಮೆರವಣಿಗೆ’
ಡಾ.ಎಚ್.ಎಸ್.ಗೋಪಾಲ ರಾವ್ --ಹಿತವಾದ ನೆನಪುಗಳ ಮೆರವಣಿಗೆ ಎಂದರೇ ಸಂಭ್ರಮ. ಭಾರತೀಯ ಇತಿಹಾಸದಲ್ಲಿ ಸ್ವಾತಂತ್ರ‍್ಯ ಸಂಗ್ರಾಮದ ಒಂದೊಂದು ಪುಟವೂ ಒಂದೊಂದು ದಾಖಲೆ. ಅವುಗಳಲ್ಲಿ ಯಾವುದನ್ನೂ ಕಡೆಗಣಿಸಲಾಗದು. ಸಾಮಾನ್ಯವಾಗಿ ಸಿಪಾಯಿದಂಗೆ ಎಂದೇ ಹೆಸರಾಗಿರುವ ಘಟನೆಯನ್ನು ಮೊದಲ ಭಾರತ ಸ್ವಾತಂತ್ರ‍್ಯ ಸಂಗ್ರಾಮವೆಂದು...
ಕಣ್ಮನ ತೆರೆಸುವ ಹೃದಯಸ್ಪರ್ಶಿ ಯಶೋಗಾಥೆ
ನಾ ದಿವಾಕರ ** ಹಿರಿಯ ಪತ್ರಕರ್ತ, ಸಾಹಿತಿ ರವೀಂದ್ರ ಭಟ್ಟ ಅವರ ಕೃತಿ 'ಮೂರನೇ ಕಿವಿ'. ಈ ಕೃತಿಯನ್ನು ನವಕರ್ನಾಟಕ ಪ್ರಕಾಶನ ಪ್ರಕಟಿಸಿದೆ. ಈ ಕೃತಿಯ ಬಗ್ಗೆ ಸಾಂಸ್ಕೃತಿಕ ಚಿಂತಕರಾದ ನಾ ದಿವಾಕರ ಅವರು ಬರೆದ ಬರಹ ಇಲ್ಲಿದೆ. ** ಮನುಷ್ಯ ಸಂಬಂಧಗಳಿಗೆ ಸೇತುವೆಯಾಗುವ ಸಂವಹನ ಕ್ರಿಯೆಗೊಂದು ಸವಾಲೆಸೆದ ಬದುಕು. ಜೀವನ ಎಂದರೇನು? ಎಂಬ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











