ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಪಾಲಹಳ್ಳಿ ವಿಶ್ವನಾಥ್ ಕಣ್ಣಲ್ಲಿ ಅರಳಿದ ಬಸವನಗುಡಿ

ಪಾಲಹಳ್ಳಿ ವಿಶ್ವನಾಥ್ ಕಣ್ಣಲ್ಲಿ ಅರಳಿದ ಬಸವನಗುಡಿ

1950-60 ರಲ್ಲಿ ಬಸವನಗುಡಿ ಹೇಗಿತ್ತು?. ಈ ಕುತೂಹಲವನ್ನು ಪಾಲಹಳ್ಳಿ ವಿಶ್ವನಾಥ್ ಅವರು ಈ ಲೇಖನದಲ್ಲಿ ತಣಿಸಿದ್ದಾರೆ. ಶೀಘ್ರದಲ್ಲೆ ಹೊರಬರಲಿರುವ ಅವರ ‘ಹೀಗೊಂದು ಕುಟುಂಬದ ಕಥೆ’ಯ ಭಾಗ ಇದು ಪಾಲಹಳ್ಳಿ ವಿಶ್ವನಾಥ್ ನಮ್ಮ ರಸ್ತೆ (ಕಾಳಪ್ಪ ಬ್ಲಾಕ್) ಗೆ ಲಂಬವಾಗಿದ್ದ ಪೋಲೀಸ್ ಸ್ಟೇಷನ್ ರಸ್ತೆ ಸುಂದರವಾದ ರಸ್ತೆಯಾಗಿತ್ತು; ಎರಡೂ ಕಡೆ...

ಉದಯ ಗಾಂವಕಾರ ಬರೆದ ‘ಕರೋನಾ ಚೂರ್ಗತೆಗಳು

ಉದಯ ಗಾಂವಕಾರ ಬರೆದ ‘ಕರೋನಾ ಚೂರ್ಗತೆಗಳು

ಉದಯ ಗಾಂವಕಾರ ಮನುಷ್ಯತ್ವ ವಾಹನ ಸವಾರರ ಮೇಲೆ ಬೆತ್ತ ಪ್ರಯೋಗ ಮಾಡಿ ಸುಸ್ತಾಗಿದ್ದ ಪೋಲಿಸಪ್ಪ ಡ್ಯೂಟಿ ಮುಗಿಸಿ ಮನೆಗೆ ಬಂದ. ತನಗಾಗಿ ಅಯೋಡೆಕ್ಸ್ ತರಲು ಹೋಗಿದ್ದ ಮಗನ ಬೆನ್ನ ಮೇಲಿನ ಬಾಸುಂಡೆಗಳಿಗೆ ಅವನಮ್ಮ ಬಿಸಿನೀರು ಶಾಖ ನೀಡುತ್ತಿದ್ದಳು. 'ಯಾವ ಬೋ..ಮಗ ಅವನು, ಮನುಷ್ಯತ್ವ ಇಲ್ಲದವನು' ಎಂದು ಪೋಲಿಸಪ್ಪ ಅಂದದ್ದು ಟಿ.ವಿ...

ವಿಠ್ಠಲನಿಗೊಂದು ವಿದಾಯ ಪತ್ರ: ಹೇಳುವುದು ಹಾಗೇ ಉಳಿದುಹೋಯಿತು…‌

ವಿಠ್ಠಲನಿಗೊಂದು ವಿದಾಯ ಪತ್ರ: ಹೇಳುವುದು ಹಾಗೇ ಉಳಿದುಹೋಯಿತು…‌

ಶ್ರೀಪಾದ್ ಭಟ್ ಪ್ರಿಯ ಗೆಳೆಯ ವಿಠ್ಠಲ, ಏಪ್ರಿಲ್‌ ೩ ಬೈಂದೂರಿನ ಕಾರ್ಯಕ್ರಮಕ್ಕೆ ಅಂತ ನಿನ್ನೊಡನೆ ನಾನು, ಕಿರಣ ಬಂದಿದ್ದೆವು. ಕಾರ್ಯಕ್ರಮ ಮುಗಿಸಿ ಊಟದ ಹೊತ್ತಲ್ಲಿ ನೀನು 'ಕೆಲಸ ಎಷ್ಟು ಬಾಕಿ ಇದೆ ಮಾರಾಯಾ..' ಅನ್ನುತ್ತ, ಥಟ್ಟನೆ ಗಂಭೀರವಾಗಿ 'ಆರೋಗ್ಯ ಸರಿ ನೋಡ್ಕೊ' ಅಂದೆ. ನಾನು ತಮಾಶೆ ಮಾಡ್ತಾ, 'ನಿಜ. ಇಲ್ದಿದ್ರೆ ನಿನಗಿರುವ...

ಕೃತಿಯ ನರ್ಸಿಂಗ್ ಡೈರಿಯ ಒಂದು ದಿನ…

ಕೃತಿಯ ನರ್ಸಿಂಗ್ ಡೈರಿಯ ಒಂದು ದಿನ…

ದಾಕ್ಷಾಯಿಣಿ ಬೆಳಗ್ಗೆ ಒಂಬತ್ತು ಗಂಟೆಗೆ ಕೆಲಸಕ್ಕೆ ಬಂದ ಕೀರ್ತಿಗೆ ಗಂಟೆ  ಹನ್ನೆರಡಾದರೂ ಕೈ ಬಿಡುವೇ ಆಗಿರಲಿಲ್ಲ,, ಚಿಕ್ಕಬಳ್ಳಾಪುರದ ಒಂದು ತಾಲ್ಲೂಕಿನ ಗವರ್ನಮೆಂಟ್ ಆಸ್ಪತ್ರೆಗೆ ನರ್ಸ್ ಆಗಿ ಕೆಲಸಕ್ಕೆ ಇತ್ತೀಚೆಗಷ್ಟೇ ಸೇರಿದ್ದಳು. ಇನ್ನೂ ಪ್ರೊಬೆಷನರಿ ಅವಧಿಯೂ ಮುಗಿದಿರಲಿಲ್ಲ... ಕೋಗಿಲು ಕ್ರಾಸಿನ ಹತ್ತಿರದ ಒಂದು...

‘ಕರ್ಣನ್’ ‘ನಯಟ್ಟು’ ಎರಡೂ ದಲಿತ ವಿರೋಧಿ ಸಿನಿಮಾಗಳೇ..

‘ಕರ್ಣನ್’ ‘ನಯಟ್ಟು’ ಎರಡೂ ದಲಿತ ವಿರೋಧಿ ಸಿನಿಮಾಗಳೇ..

ಕನಕರಾಜ್ ಆರನಕಟ್ಟೆ ಇತ್ತೀಚಿಗೆ ತೆರೆಕಂಡ ತಮಿಳಿನ 'ಕರ್ಣನ್' ಸಿನಿಮಾದಂತೆಯೇ ನಮ್ಮಲ್ಲಿ ಹಲವರು 'ನಯಟ್ಟು' ಎನ್ನುವ ಮಲೆಯಾಳಂ ಸಿನಿಮಾವನ್ನೂ ಕೊಂಡಾಡುತ್ತಿದ್ದಾರೆ. ಆದರೆ ಅವೆರಡೂ ನನಗೆ ದಲಿತ ವಿರೋಧಿ ಸಿನಿಮಾಗಳಾಗಿಯೇ ಕಂಡಿವೆ. 'ಕರ್ಣನ್ ಕೋಪ ಒಟ್ಟು ಸಾಮಾಜಿಕ ವ್ಯವಸ್ಥೆಯ ಮೇಲೆ ಎಂದು ಸಾರಾಸಗಟಾಗಿ ಎಲ್ಲರಂತೆ ಅದೊಂದು ದಲಿತ ಪರ...

ರಹಮತ್‌ ತರೀಕೆರೆ ಲೇಖನ- ಯುದ್ಧ ಮತ್ತು ಸಾಂಕ್ರಾಮಿಕ ರೋಗ

ರಹಮತ್‌ ತರೀಕೆರೆ ಲೇಖನ- ಯುದ್ಧ ಮತ್ತು ಸಾಂಕ್ರಾಮಿಕ ರೋಗ

ರಹಮತ್‌ ತರೀಕೆರೆ ಟರ್ಕಿಯ ಪ್ರವಾಸಕ್ಕೆ ತೊಡಗುವ ಮುನ್ನ ಬಳ್ಳಾರಿ ಸೀಮೆಯಲ್ಲಿದ್ದ ಟರ್ಕಿ ಸಮಾಧಿ ಸ್ಮಾರಕಕ್ಕೆ ಭೇಟಿಕೊಡಬೇಕು ಎನಿಸಿತು. ಈ ಮೊದಲು ಹಂಪಿ ಪರಿಸರದಲ್ಲಿರುವ ಎರಡನೆಯ ದೇವರಾಯನ ಕಾಲದಲ್ಲಿ ವಿಜಯನಗರದ ಸೈನ್ಯದಲ್ಲಿದ್ದ ಟರ್ಕರ ಸಮಾಧಿಗಳನ್ನು ನೋಡಿದ್ದೆ. ಶಾಸನ ಹಾಗೂ ಪ್ರವಾಸಿಗರ ದಾಖಲೆಗಳ ಪ್ರಕಾರ ಟರ್ಕಿ ಮೂಲದ 2000...

ಬಾ ಕವಿತಾ

ಮಮತಾ ಅರಸೀಕೆರೆ ಹೊಸ ಕವಿತೆ – ಅಲೆಯಾದೆ ಆಟವಾಡಿದರು…

ಮಮತಾ ಅರಸೀಕೆರೆ ಹೊಸ ಕವಿತೆ – ಅಲೆಯಾದೆ ಆಟವಾಡಿದರು…

ಮಮತಾ ಅರಸೀಕೆರೆ ಪ್ರವಾಹವಾದೆಉಕ್ಕಿದವಳೆಂದರು ಸುನಾಮಿಯಾದೆಸೊಕ್ಕಿದವಳೆಂದರು ಮಳೆಯಾದೆಕಂಗೆಡಿಸಿದವಳೆಂದರು ಒಣಗಿಹೋದೆಬರಡಾದವಳೆಂದರು ಅಲೆಯಾದೆಆಟವಾಡಿದರು ಝರಿಯಾದರೆಸೊಗಸೆಂದರು...

ಪ್ರತಿಭಾ ನಂದಕುಮಾರ್ ಅನುವಾದಿತ ಕವಿತೆ – ಹೆಣ್ಣು ಮತ್ತು ಬೆಂಕಿ…

ಪ್ರತಿಭಾ ನಂದಕುಮಾರ್ ಅನುವಾದಿತ ಕವಿತೆ – ಹೆಣ್ಣು ಮತ್ತು ಬೆಂಕಿ…

ಮೂಲ: ಪೂನಂ ತುಷಾಮದ್, ಹಿಂದಿ ದಲಿತ ಸ್ತ್ರೀವಾದಿ ಕವಿ  ಕನ್ನಡಕ್ಕೆ: ಪ್ರತಿಭಾ ನಂದಕುಮಾರ್ ಅವನೆಂದ,ನಿನ್ನೊಳಗೆ ಅತೀ ಬೆಂಕಿ ಉರಿಯುತ್ತಿದೆ.ನಾನಂದೆ: ಹೆಣ್ಣು ಮತ್ತು...

‍ಪುಸ್ತಕದ ಪರಿಚಯ

Book Shelf

ನಾಗರಾಜ ಷ ರಂಗನ್ನವರ ಓದಿದ ‘ಹಂಗಿಲ್ಲದ ಅಂಗಳ’

ನಾಗರಾಜ ಷ ರಂಗನ್ನವರ ಓದಿದ ‘ಹಂಗಿಲ್ಲದ ಅಂಗಳ’

ನಾಗರಾಜ ಷ ರಂಗನ್ನವರ "ಬಡವನಾದರೇನು ಪ್ರೀಯೆ…". ಎಂಬ ಜನಪ್ರಿಯ ಗೀತೆಯ ಮೂಲಕ ಜನಪ್ರಿಯರಾಗಿರುವ ಸತ್ಯಾನಂದ ಪಾತ್ರೋಟ ಅವರದ್ದು ಸರಳ ಸಹಜ ವ್ಯಕ್ತಿತ್ವ. ಯಾವ ಆಡಂಬರಗಳಿಲ್ಲದೆ ಜನಸಾಮಾನ್ಯ ಜೀವನ ಶೈಲಿಯನ್ನು ಬದುಕಿರುವ ಸತ್ಯಾನಂದ ಅವರು, ಅದನ್ನೇ ತಮ್ಮ ಸಾಹಿತ್ಯದಲ್ಲೂ ಯಾವುದೇ ಉತ್ಪ್ರೇಕ್ಷೆಗಳಿಲ್ಲದೆ ವ್ಯಕ್ತಪಡಿಸಿದ್ದಾರೆ....

read more

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This