ಇಂದು ಅವಧಿಯಲ್ಲಿ...
ಚಿತ್ರ ಕಲೆಯನ್ನು ಹೀಗೆ ‘ಹೇಳಿಕೊಡಬಾರದು’
ಚಿತ್ರ ಕಲೆಯ ಕಲಿಕೆ : ಒಂದು ಮಾದರಿ ವನಿತಾ ಯಾಜಿ ಹೆಸರಾಂತ ಕಲಾವಿದೆ. ಮಕ್ಕಳೊಳಗಿನ ಕಲ್ಪನಾ ಶಕ್ತಿಯನ್ನು ಗುರುತಿಸುವಲ್ಲಿ ಸದಾ ಮುಂದು. ಇವರು ತಮ್ಮ ಮಗಳು ಸುರಗಿಯ ಐದನೆಯ ಹುಟ್ಟುಹಬ್ಬಕ್ಕಾಗಿ ಅವಳ ಸುಮಾರು 150 ಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ, ಅವರು ತಾವು ಕಂಡುಕೊಂಡ ಕಲಾ ಶಿಕ್ಷಣದ ಮಾದರಿಯನ್ನು...
ರೂಪಾ ಚಿಂತಾಮಣಿ ಹೊಸ ಕಥೆ- ಕೊನೆಯ ಕತೆ
ರೂಪಾ ಚಿಂತಾಮಣಿ '...ಕರೆಗಂಟೆಯ ಶಬ್ದಕ್ಕೆ ಆಳೊಬ್ಬ ಗೇಟಿನ ಬಳಿ ಬಂದ. ಗೇಟ್ ಕರ‍್ರ್.. ಎಂದು..’ ಕತೆಯನ್ನು ಓದುತ್ತಿದ್ದ ಕತೆಗಾರರು ಒಮ್ಮೆ ಕೆಮ್ಮಿದಂತೆ ಮಾಡಿ ಗಂಟಲು ಸರಿಪಡಿಸಿಕೊಂಡರು. ‘ಬಹಳ ವರ್ಷಗಳ ಹಿಂದೆ ಬರೆದ ಕತೆ ಇದು..’ ಎಂದು ಪ್ರಾರಂಭದಲ್ಲಿ ಹೇಳಿದ್ದನ್ನು ಮತ್ತೊಮ್ಮೆ ಉಚ್ಚರಿಸಿ ಕತೆ ಓದುವುದನ್ನು...
ಆನಂದ್ ಋಗ್ವೇದಿ ಪ್ರಶ್ನೆ- ರಾಧಾ ಶ್ಯಾಮರು ಪ್ರೇಮಿಗಳೇ?
ಪ್ರೇಮವೂ ಪ್ರೇಮವೇ!? ಡಾ ಆನಂದ್ ಋಗ್ವೇದಿ ತೂಗು ಮಂಚದಲ್ಲಿ ಕೂತುಮೇಘ ಶ್ಯಾಮ ರಾಧೆಗಾತುಹೇಳುತಿರುವ ಏನೋ ಮಾತುರಾಧೆ ನಾಚುತ್ತಿದ್ದಳು…! ಎಚ್ಚೆಸ್ವಿಯವರ ಈ ಹಾಡು ಮನಸ್ಸನ್ನು ಮುದಗೊಳಿಸುತ್ತಿದ್ದಂತೇ, ಪ್ರಶ್ನೆಯೊಂದು ನನ್ನ ಮನದಲ್ಲಿ ಒಡಮೂಡುತ್ತದೆ. ರಾಧಾ ಶ್ಯಾಮರು ಪ್ರೇಮಿಗಳೇ? ಪ್ರಣಯದ ಮಧುವ ಯಾಚಿಸಿ ಹೀರಿ ಪಡೆದವರೇ? ಧುಮುಗುಡುವ...
ಆದರೆ ಈ ಭಾನುವಾರ ಅವರೇ ಇಲ್ಲ!
ಜಯಂತ: ಅನಂತ ನೆನಪುಗಳು ಆನಂದತೀರ್ಥ ಪ್ಯಾಟಿ ಇದ್ದ ಉದ್ಯೋಗ ಬಿಟ್ಟು ಮಣ್ಣಿನ ಸಹವಾಸಕ್ಕೆ ಇಳಿದವರನ್ನು ಹುಡುಕುತ್ತಿದ್ದ ಸಮಯವದು. ಅನಿರೀಕ್ಷಿತವಾಗಿ ಸಿಕ್ಕಿದ್ದು ಜಯಂತ್. ಕೊಪ್ಪಳದ ಸಮೀಪದ ಬಿಕನಳ್ಳಿ ಗ್ರಾಮಕ್ಕೆ ಎರಡು ವರ್ಷಗಳ ಹಿಂದಷ್ಟೇ ಬಂದಿದ್ದ ಜಯಂತ್, ನನ್ನ ಆಪ್ತ ವಲಯದೊಳಗೆ ಬರಲು ಹೆಚ್ಚೇನೂ ತಡವಾಗಲಿಲ್ಲ.ಜಯಂತ್ ಅವರದು...
ನರ್ಸುಗಳಿಗೆ ಕಾಯುತ್ತಾ…
ಪಾಲಹಳ್ಳಿ ವಿಶ್ವನಾಥ್ ಸುಮಾರು 1950ರ ಸಮಯ ಬೆಂಗಳೂರಿನ ಬಸವನಗುಡಿಯ ಒಂದು ಕೂಡು ಕುಟುಂಬದ ಮನೆ.. ಕತ್ತಲಾಗುತ್ತಿತ್ತು. ಹುಡುಗರೆಲ್ಲಾ ಅಟ ಅರ್ಧರ್ಧ ಮುಗಿಸಿ ಬೇಗ ಮನೆಗೆ ಬಂದಿದ್ದರು. ಇಂದು ಮನೆಯಲ್ಲಿ ಏನೋ ವಿಶೇಷವಿರುವಂತೆ ಕಾಣುತ್ತಿತ್ತು. ಏನಾಗಬಹುದೆಂದು ಮಕ್ಕಳೆಲ್ಲ ಕಾಯುತ್ತಿದ್ದಾರೆ. ಅದರಲ್ಲೂ ಒಬ್ಬ ಪುಟ್ಟ ಹುಡುಗನಿಗ ಬಹಳ...
ನಾನೇ ಬರೆದ ನನ್ನ ಚರಮ ಗೀತೆ..
ಚರಮಗೀತೆ ಡಾ ಎಂ ಎಸ್ ವಿದ್ಯಾ ಒಂದಗಳು ಹೆಚ್ಚಿರದು, ಒಂದಗಳು ಕೊರೆಯಿರದುತಿಂದು ನಿನ್ನನ್ನ ಋಣ ತೀರುತಲೆ ಪಯಣಹಿಂದಾದಗೊಂದು ಚಣ, ಮುಂದುಕುಂ ಕಾದಿರದುಸಂದ ಲೆಕ್ಕವದೆಲ್ಲ –ಮಂಕುತಿಮ್ಮ ಈ ಸಮಯದಲ್ಲಿ ಸಾವಿನ ಸುದ್ದಿಗಳನ್ನು ಕೇಳುತ್ತಿರುವಾಗ, ಮನಸ್ಸು ಭಾರವಾದರೂ ಡಿ.ವಿ.ಜಿ.ಯವರ ಈ ನುಡಿಗಳು ಎಷ್ಟು ಸತ್ಯ ಅಲ್ಲವೇ? ಕೆಲವರು ಮೊದಲು...
Latest
ಬಾ ಕವಿತಾ
ಉದಯ ಗಾಂವಕಾರ ಕವಿತೆ – ಈ ಜಗವು ಹೆಣ್ಣಾಗಲಿ…
ಉದಯ ಗಾಂವಕಾರ ಎಷ್ಟೊಂದು ಮುಖಗಳುಎಷ್ಟು ಕಣ್ಣುಗಳು?ವನಿತಾ, ಗಂಗಾ, ಫಾತಿಮಾ, ಐರಿನ್ಪಕ್ಕದ ಮನೆಯ ಮೆಹರುನ್ನಿಸಾಮಗನೋ, ತಮ್ಮನೋಗಂಡನೋ ಅಥವಾಮನೆಯನ್ನು ಕಾಯುವಅಣ್ಣನೋ?ಬೆಳಿಗ್ಗೆ...
ಮತ್ತೆ ಮತ್ತೆ ಸಾಬೀತು ಪಡಿಸಬೇಕೇನು ?
ರೇಶ್ಮಾಗುಳೇದಗುಡ್ಡಾಕರ್ ಮತ್ತೆ ಮತ್ತೆ ಸಾಬೀತು ಪಡಿಸಬೇಕೇನುನಾವು ಹಿಂದೂ, ಮುಸ್ಲಿಂ, ಕ್ರೈಸ್ತರಾದರೂನಾವು ಭಾರತೀಯರೆಂಬ ಸಮತೆಯನು….?? ಎಷ್ಟು ಒರೆಹಚ್ಚಿ ನೋಡುವಿರಿನಮ್ಮೊಳಗಿನ...
ಪುಸ್ತಕದ ಪರಿಚಯ
Book Shelf
ಸಂಗೀತಾ ಚಚಡಿ ಓದಿದ ‘ಪ್ರೀತಿ ಪ್ರಣಯ ಪುಕಾರು’
ಸಂಗೀತಾ ಚಚಡಿ ಮೊನ್ನೆ ಜಯಶ್ರೀ ದೇಶಪಾಂಡೆ ಅವರ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಅಣಕು ರಾಮನಾಥ್ ತಮ್ಮ ಮಾತಿನ ಮಧ್ಯ ವೈಶಾಲಿ ಹೆಗಡೆಯವರನ್ನು ನೆನಪಿಸಿಕೊಂಡರು. ಅಮೇರಿಕಾದ ಬೋಸ್ಟನ್ ನಲ್ಲಿ ನೆಲೆಸಿರುವ ಅವರು ಕೆಲವು ಸ್ವಯಂ ಸೇವಾ ಸಂಘಟನೆಗಳಲ್ಲಿ ಹೇಗೆ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು . ಅಣ್ಣನ ಊರಿಗೆ ಹೋದಾಗ ,ನ್ಯೂ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











