ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಶರತ್ ಕಲ್ಕೋಡ್ ಅವರ ಹೊಸ ಕಾದಂಬರಿ ಆರಂಭ- ಐರಾವತವನ್ನೇರಿ

ಶರತ್ ಕಲ್ಕೋಡ್ ಅವರ ಹೊಸ ಕಾದಂಬರಿ ಆರಂಭ- ಐರಾವತವನ್ನೇರಿ

'ನಾನು ನಿಮ್ಮ ಕಾಲ್ ರಿಸೀವ್ ಮಾಡದಿದ್ರೆ ತೋಟದಲ್ಲಿ ಕೃಷಿ ಮಾಡ್ತಾ ಇದ್ದೇನೆ ಅಂದುಕೊಳ್ಳಿ' ಎನ್ನುವ ಶರತ್ ಕಲ್ಕೋಡ್ ಸಾಹಿತ್ಯ ಕೃಷಿಯಷ್ಟೇ ಮಣ್ಣಿನೊಡನಾಡುವುದನ್ನೂ ಪ್ರೀತಿಸಿದ್ದಾರೆ. ಸಾಹಿತ್ಯ ಕೃಷಿಯ ಬಗ್ಗೆ ಮಾತ್ರ ಓದುಗರಿಗೆ ಗೊತ್ತಿರುವ ಇವರು ಮಲೆನಾಡಿನ ಮಡಿಲಿನವರು. ಕನ್ನಡ ಸ್ನಾತಕೋತ್ತರ ಪದವಿ ನಂತರ ತಮ್ಮ ಬರವಣಿಗೆಯ...

ನೀವು ಯಾವತ್ತೂ ಒಬ್ಬಂಟಿಯಲ್ಲ..

ನೀವು ಯಾವತ್ತೂ ಒಬ್ಬಂಟಿಯಲ್ಲ..

ಆರ್ ಟಿ ವಿಠ್ಠಲಮೂರ್ತಿ ನೀವು ಯಾವತ್ತೂ ಒಬ್ಬಂಟಿಯಲ್ಲನಿಮ್ಮ ಸುತ್ತ ಒಂದು ರಕ್ಷಾ ಕವಚವಿರುತ್ತದೆ! ಅಣ್ಣಾ!ಯಾಕೆ, ಏನು ಅಂತ ಕತೆ ಕೇಳಬೇಡ. ತಿರುಗಿ ನೋಡದೆ ಓಡು ಅಂತ ನನ್ನ ಕೈ ಹಿಡಿದುಕೊಂಡಿದ್ದೇ ನೇತ್ರ ರಾಜು ಓಡತೊಡಗಿದರು.ಅವರು ಕೈ ಹಿಡಿದುಕೊಂಡು ಓಡತೊಡಗಿದ್ದೇ ತಡ, ನಾನು ಯೋಚಿಸದೆ ಬೆನ್ ಜಾನ್ಸನ್ ತರ ಓಡತೊಡಗಿದೆ. ಹೀಗೆ ಇಬ್ಬರೂ...

ನೇತ್ರಣ್ಣ…

ನೇತ್ರಣ್ಣ…

ವಿನೋದಕುಮಾರ್ ಬಿ ನಾಯ್ಕ್ ನಾವೆಲ್ಲ ಅವರನ್ನು‌ ಕರೆಯುತ್ತಿದ್ದುದೇ ಹಾಗೆ. ಪಾದರಸಕ್ಕಿಂತಲೂ ಚುರುಕು. ಸದಾ ನಗುಮುಖ. ಕ್ಯಾಮೆರಾ ಕೈಗೆ ಬಂದಾಕ್ಷಣ ಸುತ್ತಲಿನ ಜಗತ್ತನ್ನೇ ಮರೆತುಬಿಡುತ್ತಿದ್ದ ಕಾಯಕ ಸಂತ. ನಾನು ಮೈಸೂರಿನಲ್ಲೇ ಓದಿ‌ ಬೆಳೆದಿದ್ದ ಕಾರಣ 'ನೇತ್ರರಾಜು' ಎನ್ನುವ ಹೆಸರು ಪರಿಚಿತವಾಗಿಯೇ ಇತ್ತು. ಆದರೆ, ಅವರನ್ನು...

ನೀರಾ ನೀತಿಯ ರೂವಾರಿ ಇನ್ನಿಲ್ಲ…

ನೀರಾ ನೀತಿಯ ರೂವಾರಿ ಇನ್ನಿಲ್ಲ…

ಅಣೇಕಟ್ಟೆ ವಿಶ್ವನಾಥ್ ಸುಮಾರು 2013ರ ಸುಮಾರಿಗೆ ಒಂದು ಫೋನ್ ಬಂತು. 'ಅಣೇಕಟ್ಟೆ ವಿಶ್ವನಾಥ್ ರವರೆ ನಾನು ಕೃಷ್ಣ ಅಂತ ಮಾತಾಡೋದು' 'ಹೌದು ಸರ್'. 'ನೀವು ಈ ಸಿರಿಸಮೃದ್ಧಿಯೊಳಗೆ ನೀರಾ ಬಗ್ಗೆ ಲೇಖನ ಬರೆದಿದ್ದೀರಲ್ಲ ಅದರ ಬಗ್ಗೆ ಮಾತಾಡೋಕೆ ಫೋನ್ ಮಾಡಿದೆ'. -ಈ ರೀತಿ ಲೇಖನಗಳ ಓದಿ ಅನೇಕರು ನನಗೆ ಫೋನ್ ಮಾಡಿ ಮಾತನಾಡುತ್ತಿದ್ದರು....

ದೇವಸ್ಯ ಶಂಭಣ್ಣ ಇನ್ನಿಲ್ಲ ಎಂದರೆ..

ದೇವಸ್ಯ ಶಂಭಣ್ಣ ಇನ್ನಿಲ್ಲ ಎಂದರೆ..

ಮೂರ್ತಿ ದೇರಾಜೆ ವಿಟ್ಲ 'ದೇವಸ್ಯ ಶಂಭಣ್ಣ ಇನ್ನಿಲ್ಲ ಎಂದರೆ ನಂಬಿಕೆ ಬರುತ್ತಿಲ್ಲ…' ಎನ್ನುವ ಮಾತು ನಿಜವೇ ಆದರೂ ಪೂರ್ತಿ ನಿಜ ಅಂತ ನನಗೆ ಕಾಣುತ್ತಿಲ್ಲ. ಯಾಕೆಂದರೆ ಕಳೆದ ಹಲವಾರು ವರ್ಷಗಳಿಂದ ಅವರು ಬದುಕಿದ್ದು ಹಾಗೆಯೇ. ಲೋಕದ ಪಾಲಿಗೆ ಇಲ್ಲದಂತೆಯೇ. ಅವರನ್ನು ಹೇಗೆಂದು ವಿವರಿಸುವುದು. ಎಷ್ಟೇ ಹೇಳಿದರೂ ಅರ್ದಂಬರ್ದ ಆದೀತಷ್ಟೇ...

ಕಣ್ಣು ಮುಚ್ಚಿದ ನೇತ್ರ…

ಕಣ್ಣು ಮುಚ್ಚಿದ ನೇತ್ರ…

ಖ್ಯಾತ ಛಾಯಾಗ್ರಾಹಕ ನೇತ್ರ ರಾಜು ಇನ್ನಿಲ್ಲ. 'ಬಹುರೂಪಿ' ಪ್ರಕಾಶನ ಹೊರ ತಂದ 'ಕಾಡುವ ಕಿ ರಂ'ಗೆ ಮುಖಪುಟವಾಗಿದ್ದು ನೇತ್ರ ರಾಜು ಫೋಟೋಗಳು. ಕ್ಯಾಮೆರಾಗೆ ಕಣ್ಣಾಗಿದ್ದ ಅಪರೂಪದ ವ್ಯಕ್ತಿ ಇವರು ಎಂದು ಅವರನ್ನು ಬಹುಕಾಲದಿಂದ ಹತ್ತಿರದಿಂದ ಕಂಡ ಮೂವರು ಆತ್ಮೀಯರು ಇಲ್ಲಿ ಸ್ಮರಿಸಿದ್ದಾರೆ. ಈ ಮೂರೂ ಬರಹಗಳು ನೇತ್ರ ರಾಜು ಇಂತಹ ಎಂತಹ...

ಬಾ ಕವಿತಾ

ಶಿವಕುಮಾರ್ ಕಂಪ್ಲಿ ಕವಿತೆ – ಹಾಯ್ಕುಗಳು…

ಶಿವಕುಮಾರ್ ಕಂಪ್ಲಿ ಕವಿತೆ – ಹಾಯ್ಕುಗಳು…

  ಶಿವಕುಮಾರ್ ಕಂಪ್ಲಿ ೧ಕಳ್ಳರ ಬಿಲಜಾಹಿರಾತಿನ ಜಾಲಅವಳ ಮಾತು ೨ಎಂಥಾ ಸೊಗಸುಕಣ್ಣ ಕನ್ನಡಿಯಲೂನೀನಿಟ್ಟ ಮತ್ತು ೩ಆಕೆಯೂ ದಾಸಿನಾನೂ ದಾಸಾನು ದಾಸಆ…ವಾಟ್ಸ..ಪ್ಪಿಗೆ ೪ಗಡಂಗಿನಲಿಗುಂಡಾಕು...

ಒಳ ದನಿ…

ಒಳ ದನಿ…

ಎಂ ಜಿ ತಿಲೋತ್ತಮೆ ಪ್ರಖರ ಬೆಳಕಿಗೆಅರಳಿದ ಹೂವಿಗಿಂತಚಿಕ್ಕ ಚಿಕ್ಕ ಕಿಡಿ ಜ್ವಾಲಮುಖಿಯಾಗಿಕಣ್ಣು ಕಿವಿ ಬಾಯಿಗಳನ್ನು ಕತ್ತರಿಸಿದ್ದನ್ನುಹೆಚ್ಚು ನೋಡಿದ್ದೇನೆ ನರ್ತಿಸುವ...

‍ಪುಸ್ತಕದ ಪರಿಚಯ

Book Shelf

ನಿಂಗು ಸೊಲಗಿ ಅವರ ‘ನನ್ನಿನ್ನ ನಗಿ ನೋಡಿ’

ನಿಂಗು ಸೊಲಗಿ ಅವರ ‘ನನ್ನಿನ್ನ ನಗಿ ನೋಡಿ’

ನಿಂಗು ಒಳಗೊಂದು ಕಲಾ ನೂರ‌ಅಹಮದ ಮಕಾನದಾರ ದಾಂಪತ್ಯ ಬದುಕಿನ ಸಹಜ ಭಾವಗಳ ನುಡಿ ತೋರಣ ಹೃದಯ ಬಡಿತಕ್ಕೆ ತಾಳವಾಗಿ, ಹಸಿವಿಗೆ ಕಸುವಾಗಿ, ಕವಿತೆಗೆ ಕಲ್ಪನೆಯಾಗಿ, ವಿಚಾರಕ್ಕೆ ವಿಮರ್ಶಕಿಯಾಗಿ, ಸೋಲಿಗೆ ಗೆಲುವಾಗಿದ್ದವಳು ಕಲಾ ಎನ್ನುತ್ತ ಇನ್ನೂ ಕಲಾರಾಧನೆಯಲ್ಲಿರುವ ಪತಿ. ತಮ್ಮೆಲ್ಲ ಬರವಣಿಗೆ ಹಿಂದಿನ ಶಕ್ತಿಯಾಗಿದ್ದ ಅಮ್ಮ, ಈಗ...

read more

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This