ಇಂದು ಅವಧಿಯಲ್ಲಿ...
ಸಾವೆಂಬ ಕಣ್ಣ ಮುಂದಿನ ಸಖ
ಮಹಾಂತೇಶ ನವಲಕಲ್ ಕೆಲ ವರ್ಷಗಳ ಹಿಂದೆ ಪೂರ್ಣಿಮಾ ಎನ್ನುವ ಹುಡುಗಿ ತಾನು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾಗ ವಾರ ಪತ್ರಿಕೆಯಲ್ಲಿ ಆಕೆ ಬರೆದ ಕವನಗಳು ನನಗೆ ಬಹು ಕಾಡಿದ್ದವು. ಆಕೆಗೆ ಇಲ್ಲಿ ಸಾವು ಎನ್ನುವುದು ಭಯದ ಬಂಡಿಯಲ್ಲಿ ಬಂದುದ್ದಲ್ಲ. ಅದು ಆ ಕಥೆಯನು ಪ್ರೀತಿಯಿಂದ ಸಂಧಿಸಲು ಬಂದಿದ್ದು. ಆಕೆ ಆ ಕಾವ್ಯದಲ್ಲಿ ಸಾವನ್ನು ಕಾಣುವ...
ಅಮೃತಾ ಹೆಗಡೆ ಅಂಕಣ- ನಿಜವಾಗುವುದೇ ಅನುಮಾನ..?
ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....
ಜಿ ಎನ್ ರಂಗನಾಥ ರಾವ್ ಲಹರಿ- ಸಂವೇದನೆಯೂ ಕೋವಿಡ್‌ನ ಒಂದು ಮುಂಜಾನೆಯೂ…
ಜಿ ಎನ್ ರಂಗನಾಥ ರಾವ್ ಕರಾಗ್ರೆ ವಸತೇ ಲಕ್ಷ್ಮಿ ಕರಮಧ್ಯೆ ಸರಸ್ವತೀ/ಕರ ಮೂಲೆ ಸ್ಥಿತಾ ಗೌರೀ ಪ್ರಭಾತೇಕರದರ್ಶನಂ-ಎಂದು ಕೈಗಳನ್ನು ಕಣ್ಣಿಗೊತ್ತಿಕೊಂಡು ನಾನು ಹಾಸಿಗೆ ಬಿಟ್ಟೇಳುವ ಹವಣಿಕೆಯಲ್ಲಿದ್ದಾಗಲೇ-'ಹೊತ್ತುಮೀರ್ತ ಬಂದರೂ ಏನು ಹಳವಂಡ ನಿಮ್ಮದು. ಏಳಿ ಹೊತ್ತಾಯ್ತು'-'ಸರಳ ರಗಳೆ' ಬೆಳಗಿನ ಕುಳರ‍್ಗಾಳಿಯಂತೆ ನನ್ನ...
ತಲೆಮಾರು
ಕು ಸ ಮಧುಸೂದನ್ ರಂಗೇನಹಳ್ಳಿ ಬೆಂಗಳೂರಿನಲ್ಲಿ ಓದಿದ ಮಗ ನಾಗರಾಜ ಎಲ್.ಎಲ್.ಬಿ.ಪದವಿ ಪಡೆದು ಹಳ್ಳಿಗೆ ಮರಳಿದಾಗ ದೊಡ್ಡಯ್ಯನನ್ನು ಹಿಡಿಯುವವರೇ ಇರಲಿಲ್ಲ. ಆಗಿನ ಕಾಲಕ್ಕೇನೆ ದೊಡ್ಡಯ್ಯ ಗ್ರಾಮಪಂಚಾಯಿತಿ ಚೇರ್ಮನ್ ಆಗಿ, ತಾಲ್ಲೂಕು ಬೋರ್ಡಿನ ಸದಸ್ಯನಾಗಿ ಅಧಿಕಾರ ಅನುಭವಿಸಿದ್ದವನು. ಪರಂಪರಾನುಗತವಾಗಿ ಬಂದಿದ್ದ ಸಾಕಷ್ಟು...
ಕೆ ಆರ್ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 4
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ. ‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ...
ಪೋರ್ಚುಗೀಸ್ ಕವಿ ಫನಾಂಡೊ ಪೆಸೊವನ ನಾಲ್ಕು ಕವನಗಳು
ಮೂಲ: ಫನಾಂಡೊ ಪೆಸೊವ ಕನ್ನಡಕ್ಕೆ : ಎಸ್ ಜಯಶ್ರೀನಿವಾಸ ರಾವ್ ಫನಾಂಡೊ ಪೆಸೊವ-ರವರು (13 ಜೂನ್ 1880 - 30 ನೊವೆಂಬರ್ 1935) ಪೊರ್ಚುಗೀಸ್ ಸಾಹಿತ್ಯದ ಅತಿ ಶ್ರೇಷ್ಠ ಕವಿಯೆಂದು ಹೆಸರು ಗಳಿಸಿದವರು. ಕವಿಯಾಗಿರುವುದರ ಜತೆಗೆ ಅವರು ಲೇಖಕರಾಗಿ, ವಿಮರ್ಶಕರಾಗಿ, ಅನುವಾದಕರಾಗಿ, ಚಿಂತಕರಾಗಿ ಹಲವು ಸಾಹಿತ್ಯ ಕ್ಷೇತ್ರಗಳಲ್ಲಿ ಸೇವೆ...
Latest
Invite
ಬಾ ಕವಿತಾ
ರಾಜೇಂದ್ರ ಪ್ರಸಾದ್ ಕವಿತೆ- ಮೊಣಕೈ…
ರಾಜೇಂದ್ರ ಪ್ರಸಾದ್ ನಾನೇನೋ ಸರಿಯಾಗಿಯೇ ಇದ್ದೆಆದ್ರೆ ಮೊಣಕೈ ಅನ್ನೋದು ಇದೆಯಲ್ಲಮೇಜಿನ ಮೇಲಣ ಗಳಾಸನ್ನ ತಗಲಿಸಿಬಿದ್ದು ಒಡೆಯಿತು..ಹಾಗೆ ಬಿದ್ದು ಚೂರಾದವುಗಳ ಸಂಖ್ಯೆ...
ಮಂಜುನಾಥ್ ಲತಾ ಕವಿತೆ – ಕಂಬಿಕುಣಿಕೆ…
ಮಂಜುನಾಥ್ ಲತಾ ತಾಮ್ರದ ತಟ್ಟೆಯಡಿ ಇಟ್ಟಿದ್ದತೂತು ಕಾಸು ಹೆಣಭಾರಕ್ಕೂ ಹೆಚ್ಚುತೂಗುತ್ತಿತ್ತು…ಜೇಬಿಗಿಟ್ಟುಕೊಂಡು ಊರು ಬಿಟ್ಟುಹೋದೆ;ಜೇಬು ಇನ್ನೂ ಭಾರವಾಗಿತ್ತು! ತಮಾಷೆಯೆಂದರೆನಾನು...
ಪುಸ್ತಕದ ಪರಿಚಯ
Book Shelf
ನನ್ನ ಕಟ್ಟೆಗೂ ಬಂತು ʼಕರಿಡಬ್ಬಿʼ
ನಾಗೇಶ್ ಹೆಗಡೆ ಕರಿಡಬ್ಬಿ ಅಂದರೆ Black Box. ವಿಮಾನ ದುರಂತ ನಡೆದಾಗ ಈ ಡಬ್ಬಿಗಾಗಿ ಶೋಧ ನಡೆಯುತ್ತದೆ. ಅದು ಸಿಕ್ಕರೆ, ದುರಂತದ ಕ್ಷಣದಲ್ಲಿ ಏನೇನಾಯಿತು, ಹೇಗಾಯಿತು ಎಲ್ಲ ಮಾಹಿತಿ ಅದರಲ್ಲಿ ಸಿಗುತ್ತವೆ. ಪೈಲಟ್ ಹೇಗೆ ಕೂಗಿಕೊಂಡ, ಏನು ಮಾಡಿದ, ವಿಮಾನದ ವ್ಯವಸ್ಥೆಗಳು ಹೇಗೆ ಕೈಕೊಟ್ಟವು, ಯಾಕಾಯಿತು ದುರಂತ ಎಂಬ ದಾಖಲೆ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











