ಇಂದು ಅವಧಿಯಲ್ಲಿ...
ಇಡ್ಲಿ ಹೋಟೆಲ್ ನಲ್ಲಿ ಸಿಕ್ಕ ರಾಜ್ ಕಪೂರ್
ಪಾಲಹಳ್ಳಿ ವಿಶ್ವನಾಥ್ ಸುಮಾರು ೩೫ ವರ್ಷಗಳ ಹಿ೦ದಿನ ವಿಷಯ. 1985ರ ಆಸುಪಾಸು ಮು೦ಬಯಿಯ ಕೊಲಾಬಾನಲ್ಲಿ ನನ್ನ ಮನೆ ಮತ್ತು ಕೆಲಸ. ವೀಕೆ೦ಡಿಗೆ ಸಬರ್ಬುಗಳಿಗೆ ಹೋಗುವ ಅಭ್ಯಾಸ. ತಿ೦ಗಳಿಗೆ ಒ೦ದು ಬಾರಿ ನನ್ನ ಸ೦ಬ೦ಧಿಕರನ್ನು ನೋಡಲು ಚೆ೦ಬೂರಿಗೆ ಹೋಗುತ್ತಿದ್ದೆ. ಆಗ ಒಮ್ಮೊಮ್ಮೆ ಚೆ೦ಬೂರು ರೈಲ್ವ್ ಸ್ಟೇಷನ್ನಿನ ಹತ್ತಿರವಿದ್ದ ಉಡುಪಿ...
ಜೀವನದ ಹಾದಿಗೆ ತಿರುವು ಕೊಟ್ಟ ಮಣಿ ಸರ್..
ಮಂಸೋರೆ ನಾನು ಸಿನೆಮಾರಂಗದ ಸೂಪರ್‌ಸ್ಟಾರ್‌ಗಳನ್ನು ಹತ್ತಿರದಿಂದ ನೋಡುವ ಮೊದಲೇ ಸ್ಟಾರಿಸಂನ ಹತ್ತಿರದಿಂದ ನೋಡಲು ಶುರುವಾಗಿದ್ದು ಚಿತ್ರಕಲೆ ವ್ಯಾಸಂಗದ ಪ್ರಾರಂಭದ ದಿನಗಳಲ್ಲಿ. ಚಿತ್ರಕಲಾವಿದರಲ್ಲಿ ಕೆಲವರು ನನ್ನಂತಹ ನೂರಾರು ಕಲಾ ವಿಧ್ಯಾರ್ಥಿಗಳ ಪಾಲಿಗೆ 'ಸೂಪರ್‌ಸ್ಟಾರ್' ಕಲಾವಿದರೇ ಆಗಿದ್ದರು. ಯಾವುದೇ ಕಲಾಶಿಬಿರವಿರಲಿ,...
ತಕರಾರು ತೆಗೆಯುತ್ತಾರೆ ಶ್ರೀಕೃಷ್ಣಯ್ಯ ಅನಂತಪುರ
ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ಅವಧಿಯ ನಂಬಿಕೆ. ಹಾಗಾಗಿ ಆರಂಭವಾಗಿದ್ದು ‘ಕವಿತೆ ಬಂಚ್’ ಎನ್ನುವ ಪ್ರಯೋಗ ಆ ಕವಿ ‘ಪೊಯೆಟ್ ಆಫ್ ದಿ ವೀಕ್’ ಕೂಡಾ.. ಅವರು ಬರೆದ ಕವಿತೆಗಳಿಗೆ ಒಂದು ಕನ್ನಡಿ ಹಿಡಿಯಬೇಕೆಂಬ ಕಾರಣಕ್ಕೆ ಪ್ರತೀ ವಾರ ಒಬ್ಬೊಬ್ಬರು ಕಾವ್ಯಪ್ರೇಮಿಯ ಮೊರೆ...
ಕೋವಿಡ್ ಕಥೆ – ಪಾಸಿಟಿವಿಟಿ
ಸುಧಾ ಚಿದಾನಂದಗೌಡ 'ಅಪ್ಪಾ ಇಳಿಸಪ್ಪಾ ಇಳ್ಸೂ ಇಳ್ಸೂ.. ನಾ ನಡ್ಕೊಂಬರ‍್ತೀನಿ ಇಳ್ಸೂ ಇಳ್ಸೂ..' ಹುಡುಗಿ ಕೂಗಿಕೊಳ್ಳತೊಡಗಿ ಆಗಲೇ ಕಾಲುಘಂಟೆಯಾಗಿ ಹೋಗಿತ್ತು. ಹೇಗೆ ಇಳಿಸಿಯಾನು ಅಪ್ಪ..? ಮೇಲೆ ಸುರಿವ ಬಿಸಿಲು, ಕೆಳಗೆ ಸುಡುವ ಡಾಂಬರು, ನಡುವೆ ಹಾಯುವ ಬಿಸಿಬಿಸಿಗಾಳಿ.. ಹತ್ತರ ವಯಸಿನ ಬಾಲೆಯನ್ನು ತಲೆಯ ಮೇಲಿರಿಸಿಕೊಂಡು ಆ...
ಶಾಲೆ, ಶೌಚಾಲಯ, ಋತುಚಕ್ರ ಮತ್ತು ಮನೋಭಾವಗಳು
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...
ಕಲ್ಲು ‘ಕನಕ’
ಎ ಎಮ್ ಪ್ರಕಾಶ ಹಾಡನ್ನು ಗುನುಗುತ್ತಾ, ಸಗಣಿ ಸಾರಿಸಿದ ನೆಲದ ಮೇಲೆ ಡಬ್ಬಯೊಳಗಿನಿಂದ ಬಿಳಿ ರಂಗೋಲಿಯ ಪುಡಿಯನ್ನು ಹೊರತೆಗೆದು ಮೃದುವಾದ ಬೆರಳುಗಳಿಂದ ಜಾರಿಸಿ, ಚಿತ್ತಾರದ ರಂಗವಲ್ಲಿ ಮೂಡಿಸುವಾಗ ಏನೋ ಆನಂದ. ಮನದೊಳಗಿನ ಭಾವನೆಗಳು ಅರಳುತ್ತಿರುವ ಅನುಭವ. ಈ ಮೋಹಕ ರಂಗವಲ್ಲಿಯನ್ನ ಕಂಡವರು ಕ್ಷಣ ಕಾಲನಿಂತು ಅದರ ಸೊಬಗನ್ನು...
Latest
ಬಾ ಕವಿತಾ
ಸೌಜನ್ಯ ನಾಯಕ ಕವಿತೆ- ಮರೆಯಾಗ ಬಯಸುತಿದೆ…
ಸೌಜನ್ಯ ನಾಯಕ ನಿನ್ನ ನೂರಾರು ಪಿಸುಮಾತುಗಳುನನ್ನ ಕಿವಿಯ ಸೋಕಿಮನಸು ಕಚಗುಳಿ ಇಡುವಂತೆ ಮಾಡಿದ್ದುಇದೇ ಗುಡ್ಡದ ಮಡಿಲಲ್ಲಿ…ತಪ್ಪಲಿನ ನೂರಾರು ಮನೆಗಳನೋಡಿನಮದೊಂದು ಮನೆಯ ಕನಸಹುಟ್ಟು...
ಶಿವಯೋಗಿ ಕಳ್ಳಿಮಠ ಕವಿತೆ- ನಾನು – ಅವಳು…
ಶಿವಯೋಗಿ ಕಳ್ಳಿಮಠ ನಾನು ಪರಿಚಯದಹವಣಿಕೆಯಲ್ಲಿದ್ದೆ.ನನ್ನನ್ನುಕಣ್ಣಿಲ್ಲೆ ಹೀರಿ ಕುಡಿದುತನ್ನ ವಶವಾಗಿಸಿ,ನನ್ನ ಅಮಾಯಕತನವಗೆಲ್ಲಿಸಿದಳು. ನಾನು ತುದಿ ಬೆರೆಳಸ್ಪರ್ಶಕ್ಕೆ...
ಪುಸ್ತಕದ ಪರಿಚಯ
Book Shelf
ಸೋಮು ಕುದರಿಹಾಳ ಓದಿದ ‘ಕೊಂದ ಕನಸುಗಳ ಕೇಸು’
ಸೋಮು ಕುದರಿಹಾಳ ಸಾಮರಸ್ಯದ ಹುಡುಕಾಟವೇ ಇಂದಿನ ತುರ್ತು ಪರಿಸ್ಥಿತಿ ಆಗಿರುವಾಗ ದಾಂಪತ್ಯ ಬದುಕನ್ನೇ ಸಾಮರಸ್ಯ, ಸಮತೆಯ ಕೊಂಡಿಯಾಗಿ ಬೆಸೆದುಕೊಂಡಿರುವ ದಂಪತಿಗಳಾದ ಸಿದ್ದು ಬಿರಾದಾರ ಮತ್ತು ಮುಮ್ತಾಜ್ ಬೇಗಂ ಅವರ ಕೃತಿಗಳಲ್ಲಿ ಮೊದಲು ಕನಸುಗಳ ರೆಪ್ಪೆ ಬಡಿದುಕೊಂಡು ಬದುಕುತ್ತಿರುವ ನನ್ನಂಥವನನ್ನು ಕಾಡಿದ್ದು ಕವಯಿತ್ರಿ ಮುಮ್ತಾಜ್...
ಅಂಕಿತಾ ಅಂಗಳದಲ್ಲಿ
ರಂಗಾಯಣದಲ್ಲಿ ಚಿಂತನ ಚಿತ್ತಾರ..
ಈಗಲೂ ಸ್ವರ್ಗದಲ್ಲಿರುವ ಚಿಂತಕ ಡಿ. ಆರ್ . ನಾಗರಾಜ್ ಅವರು ಇಲ್ಲೇ ಇದ್ದಾಗ ಅನುವಾದಿಸಿದ ಪುಸ್ತಕವೊಂದರ ಹೆಸರು: ವಸಂತ ಸ್ಮೃತಿ. ಇದು ನಿಮಗೂ ತಿಳಿದಿರುವ ಹಾಗೆ ರೂಮಿ ಕವಿತೆಗಳ ಅನುವಾದ ಸಂಕಲನ. ಇದರಲ್ಲಿ 'ದಾರಿ ತಪ್ಪಿದ ಗಿಡುಗ' ಎಂಬ ಹೆಸರಿನ ಕವಿತೆ ಇದೆ. ಈ ಇಂಥಹ ಕವಿತೆಯನ್ನೇ ಬಾಳಿದ ಕಥೆಯಂತೆ ಚಿತ್ರಕಾರ ವ್ಯಾನ್ ಗೋನ ಜೀವನ...
ಇವ್ರ ಹತ್ರ ತುಂಬಾ ಕಷ್ಟ
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










