ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಮಮತಾ ಜಿ ಸಾಗರ ಗೆ ಮಹಾನ್ ಮನ್ನಣೆ

ಮಮತಾ ಜಿ ಸಾಗರ ಗೆ ಮಹಾನ್ ಮನ್ನಣೆ

ಸಾಹಿತ್ಯದಲ್ಲಿನ ಅತ್ಯುತ್ತಮ ಸಾಧನೆಗಾಗಿ ಕೊಡುವ ಜಾಗತಿಕ ಪ್ರಶಸ್ತಿಯ ಅಂತಿಮ ಸುತ್ತಿಗೆ ಕನ್ನಡದ ಖ್ಯಾತ ಲೇಖಕಿ ಮಮತಾ ಜಿ ಸಾಗರ ಅವರನ್ನು ಭಾರತದಿಂದ ಆಯ್ಕೆ ಮಾಡಲಾಗಿದೆ. ಸಾಹಿತಿಗಳ ಜಾಗತಿಕ ಸಂಘಟನೆ- ವರ್ಲ್ಡ್ ಆರ್ಗನೈಜೇಷನ್ ಆಫ್ ರೈಟರ್ಸ್ (WOW) ಸ್ಥಾಪಿಸಿರುವ ಈ ಪ್ರಶಸ್ತಿಯನ್ನು ಇದೆ ಏಪ್ರಿಲ್ 6 ರಂದು ನೈಜೀರಿಯಾದ ಅಬುಜಾದಲ್ಲಿ...

ರೂಪಕಗಳಲ್ಲಿ ಕಂಡ ಬದುಕಿನ ಚಿತ್ರಗಳು

ರೂಪಕಗಳಲ್ಲಿ ಕಂಡ ಬದುಕಿನ ಚಿತ್ರಗಳು

ಎಚ್ ಆರ್ ರಮೇಶ ** ಕುಮಾರವ್ಯಾಸನನ್ನು ರೂಪಕಗಳ ಚಕ್ರವರ್ತಿ ಎಂದು ಅಭಿಜಾತ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಕರೆಯುತ್ತಾರೆ. ಆಧುನಿಕ ಸಾಹಿತ್ಯ ಕನ್ನಡದ ಸಂದರ್ಭದಲ್ಲಿ, “ಸ್ವಲ್ಪ ಮಟ್ಟಿಗೆ” (ಅಭಿಜಾತ ವಿದ್ವಾಂಸರ ಕ್ಷಮೆಕೋರಿ), ಜಯಂತ ಕಾಯ್ಕಿಣಿಯವರನ್ನು ಹಾಗೆ ಕರೆಯಬಹುದೇನೋ. ಏಕೆಂದರೆ ಅವರ ಕವಿತೆ ಮತ್ತು ಕತೆ (ಗದ್ಯವನ್ನು ಒಳಗೊಂಡು)...

ಸನತ್ ಕುಮಾರ್ ಬೆಳಗಲಿ, ಸಿ ಜಿ ಮಂಜುಳಾ, ಬಿ ಎಂ ಬಷೀರ್  ಸೇರಿದಂತೆ 25 ಪತ್ರಕರ್ತರಿಗೆ ಕೆಯುಡಬ್ಲ್ಯೂಜೆ ಪ್ರಶಸ್ತಿ

ಸನತ್ ಕುಮಾರ್ ಬೆಳಗಲಿ, ಸಿ ಜಿ ಮಂಜುಳಾ, ಬಿ ಎಂ ಬಷೀರ್ ಸೇರಿದಂತೆ 25 ಪತ್ರಕರ್ತರಿಗೆ ಕೆಯುಡಬ್ಲ್ಯೂಜೆ ಪ್ರಶಸ್ತಿ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರತಿ ವರ್ಷ ಕೊಡ ಮಾಡುವ ಕೆಯುಡಬ್ಲ್ಯೂಜೆ ದತ್ತಿ ನಿಧಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ದತ್ತಿನಿಧಿ ಪ್ರಶಸ್ತಿಗಳು ತಲಾ 5 ಸಾವಿರ ರೂ ನಗದು, ಪ್ರಶಸ್ತಿ ಪಲಕ ಮತ್ತು ಗೌರವ ಪುರಸ್ಕಾರಗಳನ್ನು ಹೊಂದಿರುತ್ತದೆ. ಚಿತ್ರದುರ್ಗದಲ್ಲಿ ಏಪ್ರಿಲ್ 1 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಹಿರಿಯ...

ರಂಗಭೂಮಿ ದಿನದ ನೆನಪಲಿ.. ಅನನ್ಯ ರಾಗದ ಹೊಲಿಗೆ

ರಂಗಭೂಮಿ ದಿನದ ನೆನಪಲಿ.. ಅನನ್ಯ ರಾಗದ ಹೊಲಿಗೆ

ಡಾ. ಲೋಕೇಶ್ ಮೊಸಳೆ **ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ದಿಕ್ಕಿನ ಪದಗಳಾಗಿವೆ. ಹಾಗೆಯೇ ಯುದ್ಧ ಮತ್ತು ಕಲೆ ಕೂಡ. ಕಲಾಕಾಯಕವನ್ನು ಯಾರು ಮಾಡುತ್ತಿದ್ದರೋ ಅವರು ಶಾಂತಿಯ ಮತ್ತು ಜೀವ ಜಾಲದ ಪ್ರತಿಪಾದಕರಾಗಿರುತ್ತಾರೆ. ಇದು ನಾರ್ವೆ ದೇಶದ ನೋಬಲ್ ಪ್ರಶಸ್ತಿ ವಿಜೇತ ನಾಟಕಕಾರ-ಸಾಹಿತಿ ಜಾನ್ ಫೋಸ್ಸೆ ಅವರ ಮಾತು. ಮಾರ್ಚ್ ೨೭,...

ಕಿರಣ ಭಟ್‌ ನೋಡಿದ ‘ಅನ್ಯಾ’ಳ ಡೈರಿ

ಕಿರಣ ಭಟ್‌ ನೋಡಿದ ‘ಅನ್ಯಾ’ಳ ಡೈರಿ

ಕಿರಣ ಭಟ್‌, ಹೊನ್ನಾವರ ** ʼ ನನಗನ್ನಿಸತ್ತೆ ಇಲ್ಲೋ ಒಂದು ಕಡೆ ಮನುಷ್ಯನಲ್ಲೂ ಒಳ್ಳೆಯತನ ಇರತ್ತೆ ಅಂತ” ನಾಟಕವೊಂದರಲ್ಲಿ ಹೀಗೆ ಹದಿಮೂರು ವರ್ಷದ ಹುಡುಗಿಯೊಬ್ಬಳು ಮತ್ತೆ ಮತ್ತೆ ಹೇಳುತ್ತಿದ್ದರೆ ಆಕೆ ʼಅನ್ಯಾʼ. ಇಂಥದೊಂದು ಆಶಾವಾದದ ಸೆಳಕನ್ನು ಎದೆಯಲ್ಲಿ ಹೊತ್ತುಕೊಂಡು ಬದುಕಿದ ಹುಡುಗಿ ಆನ್ಯಾ. ಕೊನೆಗೂ ಅಂಥ ಮನುಷ್ತ್ವವನ್ನು...

ದಿಲಾವರ್ ರಾಮದುರ್ಗ ನೋಡಿದ ‘ಲೀಕೌಟ್’

ದಿಲಾವರ್ ರಾಮದುರ್ಗ ನೋಡಿದ ‘ಲೀಕೌಟ್’

ದಿಲಾವರ್ ರಾಮದುರ್ಗ ** ಹೆಸರಾಂತ ಕಲಾವಿದೆ ಅಕ್ಷತಾ ಪಾಂಡವಪುರ ಅವರ ವಿಭಿನ್ನ ಪ್ರಯೋಗ 'ಲೀಕೌಟ್'. ದಿಲಾವರ್ ರಾಮದುರ್ಗ ಅವರು ಇದರ ಕುರಿತು ಬರೆದ ಬರಹ ಇಲ್ಲಿದೆ. ** ಮನುಷ್ಯ ಸೂಕ್ಷ್ಮಗಳನ್ನು ಸೂಕ್ಷ್ಮ ಬ್ರಹ್ಮಾಂಡ ಪರಿಕಲ್ಪನೆಯಲ್ಲಿ ಸಾಂಕೇತಿಕವಾಗಿ ದರ್ಶನ ಮಾಡಿಸುವ 'ಲೀಕೌಟ್' ನಮ್ಮ ನಡುವಿನ ಸಾಮಾನ್ಯ ವ್ಯಕ್ತಿಗಳ ಬಗ್ಗೆ...

ಬಾ ಕವಿತಾ

ನೆರಳಾದಳು ನೆರಳಾಗುವ ಸಸಿಗಳಿಗೆ..

ನೆರಳಾದಳು ನೆರಳಾಗುವ ಸಸಿಗಳಿಗೆ..

ಎಂಟು ಸಾಸಿರ ಮಕ್ಕಳ ತಾಯಿ -ಬಿದಲೋಟಿ ರಂಗನಾಥ್ ಮಕ್ಕಳಾಗಲಿಲ್ಲತಾಯಿಯಾಗುವ ಹಂಬಲ ಕರಗಲಿಲ್ಲಕಣ್ಣಿನ ಕಂಬದ ಮೇಲೆ ಸಾಸಿರ ಮರಗಳ ಸಾಲುಐದು ನೆಟ್ಟವಳಿಗೆ ಹತ್ತು ನೆಟ್ಟು ಪೊರೆಯುವುದು...

ಬೆತ್ತಲೆಯಾಗಿ ನಡೆಯುವುದರಲ್ಲಿ!

ಬೆತ್ತಲೆಯಾಗಿ ನಡೆಯುವುದರಲ್ಲಿ!

ನಗ್ನಜಿತ ಛಾಯಾನುವಾದ: ಗೀತಾ ದೊಡ್ಮನೆ ನಾನು ನನ್ನ ಗೀತವನ್ನುಒಂದು ನಿಲುವಂಗಿಯಾಗಿಸಿದೆಹೊಚ್ಚಿದೆ- ಕಸೂತಿ, ನಕ್ಷೆ, ಚಿತ್ತಾರಗಳನ್ನುಹೊಮ್ಮಿಸಿ- ಪುರಾಣ, ಐತಿಹ್ಯಗಳಿಂದ-ಅಡಿಯಿಂದ...

‍ಪುಸ್ತಕದ ಪರಿಚಯ

Book Shelf

‘ಅವಗಾಹ’ ಕೃತಿ ವಿಮರ್ಶೆಯ ಅನುಕರಣಾರ್ಹ ಮಾದರಿ..

‘ಅವಗಾಹ’ ಕೃತಿ ವಿಮರ್ಶೆಯ ಅನುಕರಣಾರ್ಹ ಮಾದರಿ..

ಹಿರಿಯ ಲೇಖಕ ಡಾ.ಕೆ.ರಘುನಾಥ್ ಅವರ 'ಅವಗಾಹ' 'ರೂಪ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಗೆ ಡಾ.ಬಿ.ಜನಾರ್ದನ ಭಟ್ ಅವರು ಬರೆದ ಮುನ್ನುಡಿ ಇಲ್ಲಿದೆ. -ಡಾ. ಬಿ. ಜನಾರ್ದನ ಭಟ್ ಹಿರಿಯ ಸಾಹಿತ್ಯ ಚಿಂತಕ ಮತ್ತು ವಿಮರ್ಶಕ ಡಾ. ಕೆ. ರಘುನಾಥ್ ಅವರ 'ಅವಗಾಹ' ಎನ್ನುವ ವಿಮರ್ಶಾ ಬರಹಗಳ ಸಂಕಲನವು ಈ ಕಾಲದಲ್ಲಿ ಕನ್ನಡ ಸಾಹಿತ್ಯ...

read more
ಹೊರಬರುತ್ತಿದೆ ‘ಡಾ ರಾಜಕುಮಾರ್: ನಾಡು ನುಡಿಯ ಅಸ್ಮಿತೆ’

ಹೊರಬರುತ್ತಿದೆ ‘ಡಾ ರಾಜಕುಮಾರ್: ನಾಡು ನುಡಿಯ ಅಸ್ಮಿತೆ’

ಡಾ ರಾಜಕುಮಾರ್ ಅವರ ಕುರಿತು ನಡೆಸಿದ ರಾಷ್ಟ್ರೀಯ ಉತ್ಸವದಲ್ಲಿ ಮಂಡನೆಯಾದ ಪ್ರಬಂಧಗಳನ್ನು ಒಳಗೊಂಡ ಕೃತಿ ಈ ಶನಿವಾರ, 30 ಡಿಸೆಂಬರ್ ಬಿಡುಗಡೆಯಾಗಲಿದೆ. ಡಾ ಜಿ ವಿ ಆನಂದಮೂರ್ತಿ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ 'ಪ್ರೀತಿ ಪುಸ್ತಕ ಪ್ರಕಾಶನ' ಇದನ್ನು ಪ್ರಕಟಿಸಿದೆ. 'ಅವಧಿ' ಓದುಗರಿಗಾಗಿ ಸಂಪಾದಕರ ಮಾತುಗಳನ್ನು ಇಲ್ಲಿ...

ಗೋವಿಂದರಾಜು ಎಂ ಕಲ್ಲೂರು ಅವರ ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’

ಗೋವಿಂದರಾಜು ಎಂ ಕಲ್ಲೂರು ಅವರ ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’

ಗೋವಿಂದರಾಜು ಎಂ ಕಲ್ಲೂರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಕಲ್ಲೂರು ಗ್ರಾಮದವರು. ತುಮಕೂರು ವಿಶ್ವವಿದ್ಯಾನಿಲಯದಿಂದ 'ನಾಡು-ನುಡಿಯ ರೂಪಕ: ಡಾ. ರಾಜಕುಮಾರ್ ಸಿನಿಮಾ' ಕುರಿತು ನಿತ್ಯಾನಂದ ಬಿ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಸದ್ಯ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ...

ಬಿದಲೋಟಿ ರಂಗನಾಥ್ ಓದಿದ ‘ಅರ್ಗಂಜಿಯ ಕೊರಳು’

ಬಿದಲೋಟಿ ರಂಗನಾಥ್ ಓದಿದ ‘ಅರ್ಗಂಜಿಯ ಕೊರಳು’

ಬಿದಲೋಟಿ ರಂಗನಾಥ್ ** ಮನುಷ್ಯ ಪ್ರೀತಿಯ ಕಾಪಿಡುವ ಕವಿತೆಗಳು ಕಾಂತರಾಜು ಗುಪ್ಪಟ್ನ ನನಗೆ ಕೆಲವೇ ವರುಷಗಳ ಪರಿಚಯವಾದರೂ ಒಂದು ಆಪ್ತತೆಯ ಭಾವ ಸದಾ ಕಾಡುವಂತಹದ್ದು.ಅವರು ಮೊದಲ ಲೇಖನಗಳ ಕಟ್ಟು ಜಗಜಾಲಾರ ಐತಿಹ್ಯಗಳ ನೋಟ ಕುರಿತ ಪುಸ್ತಕದ ಮೂಲಕ ಸಾಹಿತ್ಯ ಲೋಕ ಪ್ರವೇಶಿಸಿದವರು. ಅರಸುಕುರಂಗರಾಯ ಕೃತಿ ಬಿಡುಗಡೆಯಲ್ಲಿ ಪರಿಚಯವಾದ ಮುಖ....

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This