ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಸಂಚಾರಿ ವಿಜಯ್ ನಿಧನಕ್ಕೆ ಕಂಬನಿ

ಸಂಚಾರಿ ವಿಜಯ್ ನಿಧನಕ್ಕೆ ಕಂಬನಿ

ಈಗ ಒಂದು ವಾರದ ಹಿಂದೆಯಷ್ಟೇ ನಮ್ಮ ಮನೆಯ ಬಳಿ ಬಂದು, ನನ್ನೊಂದಿಗೆ ಬಾಯಿ ತುಂಬಾ ಮಾತಾಡಿ, ನಮ್ಮ ಪ್ರದೇಶದಲ್ಲಿ ಅಗತ್ಯ ಇರುವವರಿಗೆ ಆಹಾರ ಕಿಟ್ಟುಗಳನ್ನು ಕೊಟ್ಟು ಹೋಗಿದ್ದರು ಸಂಚಾರಿ ವಿಜಯ್. ಚಲನಚಿತ್ರ ಕಾರ್ಮಿಕರು ಮತ್ತು ಸಹ ಕಲಾವಿದರು ಅನೇಕರಿಗೆ ಈ ಲಾಕ್ ಡೌನ್ ಸಮಯದಲ್ಲಿ ತಾನೇ ಹೋಗಿ ಕಿಟ್ಸ್ ವಿತರಿಸಿ ಬರುತ್ತಿದ್ದರು....

ಕೆ ಆರ್‌ ಸಂಧ್ಯಾರೆಡ್ಡಿ ಕರೋನಾ ಮುಕ್ತೆಯಾದ ಕಥನ – 17

ಕೆ ಆರ್‌ ಸಂಧ್ಯಾರೆಡ್ಡಿ ಕರೋನಾ ಮುಕ್ತೆಯಾದ ಕಥನ – 17

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ. ‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ...

ಸಿದ್ಧಲಿಂಗಯ್ಯ ಎಂಬ ಸೋಜಿಗ

ಸಿದ್ಧಲಿಂಗಯ್ಯ ಎಂಬ ಸೋಜಿಗ

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ 'ಸಾರ್, ನೀವೊಂಥರಾ ಅರವತ್ತು ವರ್ಷದ ಹುಡುಗ ಇದ್ದಂಗೆ', ಒಮ್ಮೆ ಡಾ. ಸಿದ್ಧಲಿಂಗಯ್ಯರವರ ಜೊತೆ ಮಾತನಾಡುತ್ತಾ ಹೀಗಂದಿದ್ದೆ. ಅವರು ಹೊಟ್ಟೆ ತುಂಬಾ ನಕ್ಕಿದ್ದರು.  ನಮ್ಮಿಬ್ಬರದ್ದು ಇತ್ತೀಚೆಗಿನ ಕೆಲ...

ಜಯಲಕ್ಷ್ಮಿ ಪಾಟೀಲ್ ಅಂಕಣ – ನಾನು ನೋಡಿದ ಮೊದಲ ಸಿನಿಮಾ…

ಜಯಲಕ್ಷ್ಮಿ ಪಾಟೀಲ್ ಅಂಕಣ – ನಾನು ನೋಡಿದ ಮೊದಲ ಸಿನಿಮಾ…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....

ಸುಬ್ರಾಯ ಚೊಕ್ಕಾಡಿ ಕಂಡಂತೆ ‘ಕುಂಟಿನಿ’ ಕಥಾಲೋಕ

ಸುಬ್ರಾಯ ಚೊಕ್ಕಾಡಿ ಕಂಡಂತೆ ‘ಕುಂಟಿನಿ’ ಕಥಾಲೋಕ

ಸುಬ್ರಾಯ ಚೊಕ್ಕಾಡಿ ಹಿಂದೊಮ್ಮೆ ಜೋಗಿಯ ಬಗ್ಗೆ ಬರೆಯುತ್ತಾ, ಅವರು ದಕ್ಷಿಣ ಕನ್ನಡದಿಂದ ಕನ್ನಡ ಕಥಾ ಲೋಕಕ್ಕೆ ಜಿಗಿದ ಪ್ರತಿಭೆ ಅಂತ ನಾನು ಹೇಳಿದ್ದೆ. ಅವರ ಜತೆಗೆ ಸುಮಾರಾಗಿ ಈ ಕುಂಟಿನಿಯನ್ನೂ ಸೇರಿಸಬಹುದು. ಯಾಕೆಂದರೆ ಈ ಚಡ್ಡಿ ದೋಸ್ತಿಗಳಲ್ಲಿ ಕೆಲವು ಸಾಮ್ಯಗಳಿವೆ. ಒಂದು ವಿಷಯದಲ್ಲಿ ಮಾತ್ರ ಇವರು ಭಿನ್ನವಾಗಿ ಕಾಣಿಸ್ತಾರೆ....

ಬಾ ಕವಿತಾ

ಸುಜಾತ ಹೆಬ್ಬಾಳದ ಕವಿತೆ – ದಕ್ಕದು ಗೆಲುವಿನ ಹಾರ…

ಸುಜಾತ ಹೆಬ್ಬಾಳದ ಕವಿತೆ – ದಕ್ಕದು ಗೆಲುವಿನ ಹಾರ…

ಸುಜಾತ ಹೆಬ್ಬಾಳದ  ಈಗೀಗ ಕನಸುಗಳೂ ಮಾರಾಟಕ್ಕೆ ಸಿಗುತ್ತವೆ,ಸುದ್ದಿಯಾಗದ, ಜಾಹಿರಾತಿಲ್ಲದ ಗುಪ್ತಮಾರುಕಟ್ಟೆಯಲ್ಲಿ …ಅಗ್ಗವಾಗಿ ಬಹಿರಂಗವಾಗಿ ಮಾರಾಟವಾಗುವ ಸರಕಲ್ಲವಿದು ,ಸದ್ದಿಲ್ಲದ...

ದೀಪಾ‌ ಗೋನಾಳ ಹೊಸ ಕವಿತೆ – ಕಾಗದದ ನೋಟುಗಳು…

ದೀಪಾ‌ ಗೋನಾಳ ಹೊಸ ಕವಿತೆ – ಕಾಗದದ ನೋಟುಗಳು…

ದೀಪಾ‌ ಗೋನಾಳ ಕಾಗದದ ನೋಟುಗಳುಕಾಗದದಲ್ಲಿ ಸುತ್ತಿ ತಂದನುವಿಚಿತ್ರ ಬಣ್ಣವಿಧವಿಧ ಆಕಾರಬೆಲೆ ಕೇಳಿದರೆಬಾಯ್ಮೆಲೆ ಬೆರಳಿಡುವರುದುಡ್ಡಿನ ಬೆಲೆ ತಿಳಿದವರು ನಾನೋ ದುಡ್ಡಿನದರ್ಪಕ್ಕೆ...

‍ಪುಸ್ತಕದ ಪರಿಚಯ

Book Shelf

ತಮ್ಮಣ್ಣ ಬೀಗಾರ ಓದಿದ ‘ಅಪ್ಪನು ಕೊಡಿಸಿದ ಮೊದಲ ಪುಸ್ತಕ’

ತಮ್ಮಣ್ಣ ಬೀಗಾರ ಓದಿದ ‘ಅಪ್ಪನು ಕೊಡಿಸಿದ ಮೊದಲ ಪುಸ್ತಕ’

ಖುಷಿ ಹಾಗೂ ಅರಿವಿನ ಪರಿಧಿ ಹೆಚ್ಚಿಸುವ ಪುಸ್ತಕ ತಮ್ಮಣ್ಣ ಬೀಗಾರ ಪಟ ಪಟ ಮಳೆ ಹನಿಗಳು ಉದುರುತ್ತವೆ. ಒಣಗಿದ ಮಣ್ಣು ಹಸಿಯಾಗುತ್ತ ಘಮಘಮಿಸ ತೊಡಗುತ್ತದೆ. ನಾವು ಮಕ್ಕಳಾಗಿದ್ದಾಗ ಮೊದಲ ಮಳೆಯ ಸಂಭ್ರಮದಲ್ಲಿ ಒಂದಾಗುತ್ತಿದ್ದೆವು. ಮಿಂಚು ಗುಡುಗುಗಳ ಆರ್ಭಟಕ್ಕೂ ಹೆರುತ್ತಿರಲಿಲ್ಲ. ಕತ್ತಲು ಕವಿದು ಗಾಳಿ ಬೀಸಿ ಚಕ್ ಚಕ್ ಎಂದು...

read more

‘ಅಮ್ಮ ಪ್ರಶಸ್ತಿ’ಯ ನೆಪದಲ್ಲಿ ಜೋಗಿ ಬರೆದದ್ದು..

ಪೊರೆವ ತಾಯಿ, ತೊರೆವ ತಾಯಿ, ಕೊಲ್ಲಬಲ್ಲ ಮಹಾತಾಯಿ ಜೋಗಿ ಗೆಳೆಯನ ಅಮ್ಮ ಕಾಯಿಲೆ ಬಿದ್ದಿದ್ದಾರೆ. ಎದ್ದು ನಡೆದಾಡುವ ಶಕ್ತಿಯೂ ಇಲ್ಲ. ಮಗನೇ ಅವರ ಆರೈಕೆ ಮಾಡಬೇಕು. ಮಗ ಅದನ್ನು ಪ್ರೀತಿಯಿಂದಲೇ ಮಾಡುತ್ತಿದ್ದಾನೆ. ತಾಯಿಯೇ ದೇವರು, ಮಾತೃದೇವೋ ಭವ, ನಮ್ಮಮ್ಮ ಅಂದ್ರೆ ನಂಗಿಷ್ಟ ಮುಂತಾದ ಮಾತುಗಳು ಕೃತಕವಾಗಿ ಕಾಣಿಸುವ ಕ್ಷಣ. ಸುಮಾರು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This