ಇಂದು ಅವಧಿಯಲ್ಲಿ...
ಅರಳುವ ಭಾವಲೋಕ..
ದೀಪಾ ಗೋನಾಳ ಅವರ ಕವನ ಸಂಕಲನ ‘ನಿನ್ನ ನೆನಪ ಕುಡಿದವಳು’ ಈ ಕೃತಿಯನ್ನು 'ಹರಿವು ಬುಕ್ಸ್' ಪ್ರಕಟಿಸಿದೆ. ಈ ಕೃತಿಯ ಕುರಿತು ಓ ಎಲ್ ನಾಗಭೂಷಣ ಸ್ವಾಮಿ ಅನಿಸಿಕೆ ಇಲ್ಲಿದೆ. -ಓ ಎಲ್ ನಾಗಭೂಷಣ ಸ್ವಾಮಿ ದೀಪಾ ಗೋನಾಳ ಅವರ ಈ ಸಂಕಲನ ‘ನಿನ್ನ ನೆನಪ ಕುಡಿದವಳು’ ಓದು ಸಲೀಸಾಗಿರಲಿಲ್ಲ. ಈ ಸಂಕಲನ ಕ್ರಮವಿಲ್ಲದೆ ಅಸ್ತವ್ಯಸ್ತವಾಗಿ ಮನಸಲ್ಲಿ...
ಸ್ಕೋಪ್ಸ್ ವಿಚಾರಣೆಯ ಪ್ರಮುಖ ಚರ್ಚೆ..
ಧರ್ಮ vs ವಿಜ್ಞಾನ - ೨ -ಪಾಲಹಳ್ಳಿ ವಿಶ್ವನಾಥ್ ಅಮೆರಿಕದ ದಕ್ಷಿಣ ಪ್ರಾಂತ್ಯ ಟೆನೆಸಿಯ ಡೇಟನ್ ಎಂಬ ಚಿಕ್ಕ (ಜನಸಂಖ್ಯೆ ~1500) ಊರಿನ ನ್ಯಾಯಾಲಯವೊಂದರಲ್ಲಿ ಡಾರ್ವಿನರ ವಿಕಾಸವಾದವನ್ನು ಶಾಲೆಯಲ್ಲಿ ಮಕ್ಕಳಿಗೆ ಕಲಿಸುವುದರ ಬಗ್ಗೆ 100 ವರ್ಷಗಳ (1925 ರಲ್ಲಿ) ಹಿಂದೆ ನಡೆದ ಖ್ಯಾತ ಸ್ಕೋಪ್ಸ್...
ಬಂಗಾರಿ ಯಾರೇ ನೀ ಬುಲ್ ಬುಲ್..
-ಗುಂಡುರಾವ್ ದೇಸಾಯಿ “ಅಯ್ಯೊ . . . ನನ್ನ ಬಂಗಾರಿನ ಯಾರ ಹೊತ್ತುಕೊಂಡು ಹೋಗಿದ್ದಾರೆ. ಅವರ ಮನಿ ಹಾಳಾಗ. ರೋಗ ಬಂದು ಕುಣಿಸೇರ” ಎಂದು ಬಯ್ಯುತ್ತಾ ಅಳುತ್ತಿದ್ದ ಮಾಲಜ್ಜಿಯನ್ನು ರಸ್ತೆಯಲ್ಲಿ ಹೊರಟಿದ್ದ ರಾಮು ರಾಜು "ಏನಾಯ್ತು? ಅಜ್ಜಿ" ಎಂದು ಕೇಳಿದರು. "ಅಯ್ಯೊ ಮುಠ್ಠಳರಾ, ಮನೆಮುಂದಿನ ಖಾಲಿ ಕೊಟ್ಟಿಗೆನ ನೋಡಿದ್ರ...
ಹಾಡ್ಲಹಳ್ಳಿ ನಾಗರಾಜ್ ಅಂಕಣ – ಮಾವಿನ ಹಣ್ಣು ತಾ ಅಂದ್ರೆ…
ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ. ‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ. ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ. ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು. ಇನ್ನು...
ಶ್ರೀನಿವಾಸ ಪ್ರಭು ಅಂಕಣ- ಮಧುರ ಕ್ಷಣಗಳನ್ನು ಮೆಲುಕು ಹಾಕಿದ್ದು..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಭಾಷೆ ಬದುಕು ಆದ್ಯತೆಗಳ ನಡುವೆ ರಾಜ್ಯೋತ್ಸವ..
-ನಾ ದಿವಾಕರ ಆಚರಣೆ ಮತ್ತು ನಡೆ-ನುಡಿಯ ನಡುವಿನ ಅಂತರವನ್ನು ಕಡಿಮೆ ಮಾಡುವುದು ಆದ್ಯತೆಯಾಗಬೇಕಿದೆ. ನವಂಬರ್ 1ರಂದು ರಾಜ್ಯಾದ್ಯಂತ ಆಚರಿಸಲಾಗುವ ಕರ್ನಾಟಕ ರಾಜ್ಯೋತ್ಸವದ ಸಂದರ್ಭವನ್ನು ಆಡಂಬರ, ಉತ್ಸಾಹ ಮತ್ತು ಸಂಭ್ರಮಗಳನ್ನು ಹೊರತುಪಡಿಸಿದರೆ ಹೇಗೆ ನೋಡಬೇಕು ? ಏಕೀಕರಣದ 70ನೆ ವರ್ಷವನ್ನು ಪ್ರವೇಶಿಸುತ್ತಿರುವ ಕನ್ನಡ ನಾಡಿನ...
Latest
Invite
ಬಾ ಕವಿತಾ
ಕಾಯಕದ ಕಡೆಗೋಲು
-ಮೌನೇಶ ನವಲಹಳ್ಳಿ ಬೆವರ ಬನಿ ಕಾಯಕದ ಕಡೆಗೋಲುಕಾಯದೊಳು ಆಡಲುಇಬ್ಬನಿಯ ಮಣಿಹಾರ ಮೈಯ್ಯಿಗೆಲ್ಲಶ್ವೇತಾಂಬರ ಮನಸತ್ಯಕರ್ಮಾಭರಣಬೆವರು ಬೆವರಲ್ಲ ಬೆಳಕು ಜಗಕೆಲ್ಲ ಅನ್ನದ...
ಅವನ ನಿಟ್ಟುಸಿರೆ ಹಾಗೇ
-ಬಸವಣ್ಣೆಪ್ಪ ಕಂಬಾರ ಹಳವಂಡಳ ಅವನ ನಿಟ್ಟುಸಿರೆ ಹಾಗೇಬರ ಬಂದು ಬಡೆದೆಬ್ಬಿಸಿದಂತೆಎಳೆಗೂಸಿನ ಅಂಗಾಲಿಗೆ ಕೆಂಡ ತಾಕಿಸಿದಂತೆಸುನಾಮಿ ಹೊಕ್ಕುಳಿದ ಮೇಲಿನ ಸಂಕಟದAತೆಸಿಕ್ಕಿಬಿದ್ದಿವೆ...
ಪುಸ್ತಕದ ಪರಿಚಯ
Book Shelf
ನಮ್ಮೊಳಗೆ ಮಿಡಿಯುವ ಕವಿತೆಗಳು..
ರಾಜಕುಮಾರ ಮಡಿವಾಳರ ಅವರ ಕವನ ಸಂಕಲನ 'ನೆಲದ ಕಾವು ಮುಗಿಲ ತಾಕಿ' 'ಅಕ್ಷರ ಮಂಡಲ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಕೆ ಎನ್ ಲಾವಣ್ಯ ಪ್ರಭಾ ಅವರ ಬರಹ ಇಲ್ಲಿದೆ. -ಕೆ ಎನ್ ಲಾವಣ್ಯ ಪ್ರಭಾ ತಮ್ಮ ಮೊದಲ ಸಂಕಲನ "ಹುರಿಗೆಜ್ಜಿ"ಗೆ ಬೇಂದ್ರೆ ಕಾವ್ಯ ಪ್ರಶಸ್ತಿ ಪಡೆದ ಪ್ರತಿಭಾವಂತ ಕವಿ ರಾಜಕುಮಾರರ ಮೊದಲ ಸಂಕಲನದ...
ಕುತೂಹಲ ತಣಿಸಿದ ಕಥೆ..
ಲೇಖಕ ವೀರೇಂದ್ರ ರಾವಿಹಾಳ್ ಅವರ 'ಡಂಕಲ್ ಪೇಟೆ' ಈ ಪುಸ್ತಕವನ್ನು ವಿಜಯ ಬುಕ್ಸ್ ಪ್ರಕಟಿಸಿದೆ. ಈ ಪುಸ್ತಕದ ಕುರಿತ ಕವಿತಾ ವಿರೂಪಾಕ್ಷ ಅವರ ಅನಿಸಿಕೆ ಇಲ್ಲಿದೆ. -ಕವಿತಾ ವಿರೂಪಾಕ್ಷ ನಾನು ಇತ್ತೀಚೆಗೆ ಓದಿದ ಲೇಖಕ ವೀರೇಂದ್ರ ರಾವಿಹಾಳ್ ರವರ ಆರು ಕಥೆಗಳ ಅದ್ಭುತ ಕಥಾ ಸಂಕಲನ. ಇದನ್ನು ಓದಲೇಬೇಕು ಎಂದು ಕೈಗೆತ್ತಿಕೊಂಡುದುದರ ಉದ್ದೇಶ...
ಗಾಯಕಿ – ಕವಿ ಬಾಂಧವ್ಯ..
ಗಾನ ಕೋಗಿಲೆ ಎಚ್ ಆರ್ ಲೀಲಾವತಿ ಅವರ ಕೃತಿ 'ಗಾನ ಯಾನ ಕಾವ್ಯ ಮಿಲನ’ ಕವಿಗಳ ಜೊತೆಗಿನ ಒಡನಾಟದ ಕುರಿತ ಈ ಕೃತಿಯನ್ನು 'ಬಹುರೂಪಿ' ಪ್ರಕಾಶನ ಪ್ರಕಟಿಸಿದೆ. ಈ ಕೃತಿಯ ಕುರಿತು ಬಿ ಕೆ ಮೀನಾಕ್ಷಿ ಅನಿಸಿಕೆ ಇಲ್ಲಿದೆ. ಕೃತಿ: ಗಾನಯಾನ ಕಾವ್ಯ ಮಿಲನ ಲೇಖಕರು: ಎಚ್ ಆರ್ ಲೀಲಾವತಿ ಪ್ರಕಾಶಕರು: ಬಹುರೂಪಿ ಬೆಲೆ : 250₹ ವಾಟ್ಸ್ ಅಪ್...
ನೆನಪಿಸಿ ಕಾಡಿದ ಕಥೆ..
ಕಥೆಗಾರ ಅನಿಲ್ ಗುನ್ನಾಪೂರ ಬರೆದ ಕಥಾಸಂಕಲನ 'ಸರ್ವೇ ನಂಬರ್—97' 'ಹೊಂಗಿರಣ ಪ್ರಕಾಶನ' ಈ ಪುಸ್ತಕ ಪ್ರಕಟಿಸಿದೆ. ಈ ಕಥಾಸಂಕಲನದ ಕುರಿತ ದಾಕ್ಷಾಯಣಿ ಮಸೂತಿ ಅವರ ಅನಿಸಿಕೆ ಇಲ್ಲಿದೆ -ದಾಕ್ಷಾಯಣಿ ಮಸೂತಿ ರೈತ ಕುಟುಂಬದಿಂದ ಬಂದ ನನಗೆ ಪದೇ ಪದೇ ಅಪ್ಪನ ಬಾಯಲ್ಲಿ ಇಲ್ಲವೇ ಸಂಬಂಧಿಕರ ಬಾಯಲ್ಲಿ ಕೇಳುತ್ತಲೇ ಬೆಳೆದ ಪದ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











