ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಚರಿತಾ ಮೈಸೂರು ಕಂಡಂತೆ ‘ಕ್ಲಬ್‌ ಹೌಸ್’

ಚರಿತಾ ಮೈಸೂರು ಕಂಡಂತೆ ‘ಕ್ಲಬ್‌ ಹೌಸ್’

ಚರಿತಾ ಮೈಸೂರು Clubhouse ಬಗ್ಗೆ fb ಯಲ್ಲಿ ಭಾರಿ ಚರ್ಚೆ ಶುರುವಾಗಿದೆ! ಈಗ ಎರಡ್ಮೂರು ದಿನಗಳಿಂದ ಎಫ್ಬಿಯ ತಲೆಗಳೆಲ್ಲ ಹೋಲ್ಸೇಲಾಗಿ ಕ್ಲಬ್ ಹೌಸಿಗೆ ದಾಳಿ ಇಡ್ತಿರೋದು ಗಮನಿಸ್ತಿದೀನಿ. ನಾನು ಕೂಡ ಅಲ್ಲಿಗೆ ವಾರದ ಹಿಂದೆ ಹೊಕ್ಕಿದ್ದು. ಈಗ clubhouse ಬಗ್ಗೆ ಸಿನಿಕಲ್ ಕಮೆಂಟ್ ಮಾಡ್ತಿರೋರಲ್ಲಿ ಬಹುಶಃ ಬಹುತೇಕರಿಗೆ ಇನ್ನೂ...

ಗುರುವೆಂಬ ಹಣತೆ: ವಿದುಷಿ ಬಿ ಭಾನುಮತಿ

ಗುರುವೆಂಬ ಹಣತೆ: ವಿದುಷಿ ಬಿ ಭಾನುಮತಿ

ವಿದುಷಿ ನಳಿನ ಉದಯಕುಮಾರ್ನಿರೂಪಣೆ : ವಾಣಿ ಸತೀಶ್ ಚಿತ್ರ : ಮಧುಸೂದನ್ ಎಸ್ ಎ ಇತ್ತೀಚೆಗೆ ಕೊರೋನಾದಿಂದ ಕಾಲವಶರಾದ ಅಂತರಾಷ್ಟ್ರೀಯ ಕಲಾವಿದೆ, ಗುರು ವಿದುಷಿ ಬಿ.ಭಾನುಮತಿ ಅವರ ಹಿರಿಯ ಶಿಷ್ಯೆ ವಿದುಷಿ ನಳಿನ ಉದಯಕುಮಾರ್ ಗುರುಗಳೊಂದಿಗಿನ ತಮ್ಮ ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಇನ್ನು ನಾನು ನೃತ್ಯ ಕ್ಷೇತ್ರದಲ್ಲಿ...

ಅಮೃತಾ ಹೆಗಡೆ ಅಂಕಣ – ಧುತ್ತೆಂದಿತ್ತು ಕಟು ಸತ್ಯ

ಅಮೃತಾ ಹೆಗಡೆ ಅಂಕಣ – ಧುತ್ತೆಂದಿತ್ತು ಕಟು ಸತ್ಯ

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....

ಎಸ್‌ ಸಾಯಿಲಕ್ಷ್ಮಿ ಅವರ ‘ಅಡುಗೆಯೆಂಬ ಮಹಾಪೂಜೆ’

ಎಸ್‌ ಸಾಯಿಲಕ್ಷ್ಮಿ ಅವರ ‘ಅಡುಗೆಯೆಂಬ ಮಹಾಪೂಜೆ’

ಎಸ್‌ ಸಾಯಿಲಕ್ಷ್ಮಿ ಅಯ್ಯರ್ ಅಮ್ಮ ಯಶೋಧೆ ತೂಗುತಾ ಜೋಲಿಕಂದ ಮುಕುಂದಗೆ ಹಾಡಿದಳು‌ ಲಾಲಿಸಂತ ಸೂರದಾಸರ‌ ಕವನದ ಕನ್ನಡದ ಸಾಲುಗಳಿವು. ಕೃಷ್ಣ ಸೊಂಪಾಗಿ ನಿದ್ರೆ ಮಾಡುವ ಹಂತ ತಾಯಿಯ ಜೋಗುಳದಲ್ಲಿ ತಲುಪಿದ ಎಂದರೆ ಅದರ ಹಿಂದೆ ಅವನ ಆಟಪಾಠ, ದಣಿವು, ತಾಯಿಯು ಪರಮಪ್ರೀತಿಯಿಂದ ಉಣಿಸುವ ರಸಗವಳ ಎಲ್ಲವೂ ನಮ್ಮ ಕಣ್ಮುಂದೆ ತೇಲಿಬರುವುದು....

ಸಿದ್ಧಲಿಂಗಯ್ಯನವರಿಗೆ ಮಮತಾ ಅರಸೀಕೆರೆ ನುಡಿ ನಮನ…

ಸಿದ್ಧಲಿಂಗಯ್ಯನವರಿಗೆ ಮಮತಾ ಅರಸೀಕೆರೆ ನುಡಿ ನಮನ…

ಮಮತಾ ಅರಸೀಕೆರೆ ಖ್ಯಾತ ಕವಿಗಳು, ಲೇಖಕರು ಡಾ. ಸಿದ್ದಲಿಂಗಯ್ಯನವರನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಕಂಡಿದ್ದೆನಾದರೂ, ಹತ್ತಿರದಿಂದ ಭೇಟಿಯಾದದ್ದು ಆತ್ಮೀಯವಾಗಿ ಮಾತನಾಡಿದ್ದು ಅವರು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ. ಬೆಂಗಳೂರಿನ ಕನ್ನಡ ಭವನದಲ್ಲಿರುವ ಅಕಾಡೆಮಿಯೊಂದಕ್ಕೆ ಹೋದಾಗ ಪ್ರಾಧಿಕಾರದಲ್ಲಿ ಡಾ....

ಚರಣ್ ಐವರ್ನಾಡು ಕಂಡ ‘ಕೋಟಿ ಚೆನ್ನಯ’

ಚರಣ್ ಐವರ್ನಾಡು ಕಂಡ ‘ಕೋಟಿ ಚೆನ್ನಯ’

ಚರಣ್ ಐವರ್ನಾಡು ಜೂನ್ 15, ತುಳು ಚಿತ್ರರಂಗದಲ್ಲಿ ದಾಖಲೆಯ ಇತಿಹಾಸವನ್ನು ಬರೆದ 'ಕೋಟಿ ಚೆನ್ನಯ' ಸಿನೆಮಾ ಬಿಡುಗಡೆಯಾಗಿ ನಲ್ವತ್ತ ಎಂಟು ವರ್ಷಗಳು ಸಂದಿವೆ. ಜೂನ್ 15, 1973 ರಲ್ಲಿ ಮಂಗಳೂರಿನ 'ಜ್ಯೋತಿ' ಥಿಯೇಟರ್‌ ನಲ್ಲಿ ಬಿಡುಗಡೆಯಾದ ʻಕೋಟಿ ಚೆನ್ನಯʼ ಸಿನೇಮಾ ೧೨೪ ದಿನಗಳ ಕಾಲ ದಾಖಲೆಯ ಪ್ರದರ್ಶನ ನೀಡಿ ದಾಖಲೆ ನಿರ್ಮಿಸಿತು....

ಬಾ ಕವಿತಾ

ಉಮಾ ಮುಕುಂದ್ ಹೊಸ ಕವಿತೆ- ಪಾರಿಜಾತ…

ಉಮಾ ಮುಕುಂದ್ ಹೊಸ ಕವಿತೆ- ಪಾರಿಜಾತ…

ಉಮಾ ಮುಕುಂದ್ ಪಾರಿಜಾತ ಮರೆತರೋಮೆಚ್ಚಿದರೋಮೆಟ್ಟುವರೋಮುಟ್ಟುವರೋಕದ್ದು ಕಿತ್ತೊಯ್ಯುವರೋನೋಡಿ ಮುನ್ನಡೆಯುವರೋಇವರೆಷ್ಟು ಕೊಟ್ಟರುಅವರಿಷ್ಟೇ ಕೊಟ್ಟರೇ?ಬೇಕಿಲ್ಲ ಇದಕೆ ಇದ್ಯಾವುದರ...

ಜಯರಾಮಾಚಾರಿ ಹೊಸ ಕವಿತೆ-  ನಮ್ಮ ಮೆಟ್ರೊ…

ಜಯರಾಮಾಚಾರಿ ಹೊಸ ಕವಿತೆ- ನಮ್ಮ ಮೆಟ್ರೊ…

ಜಯರಾಮಾಚಾರಿ ಲಿಫ್ಟುಗಳು: ಪ್ರಯಾಣಿಕರ ಧಾವಂತವನ್ನುಸೀಟಿಗಾಗಿ ಹೊಂಚು ಹಾಕುವ ಸಣ್ಣತನವನ್ನುಒಂದೆತ್ತರದ ಸ್ಥರಕ್ಕೆ ನಿಲ್ಲಿಸಿ ನೂಕುತ್ತದೆ ಎಸ್ಕಲೇಟರುಗಳು: ಅವಳು ಎಸ್ಕಲೇಟರಿನಲ್ಲಿ...

‍ಪುಸ್ತಕದ ಪರಿಚಯ

Book Shelf

ಆರ್ ತಾರಿಣಿ ಶುಭದಾಯಿನಿ ಓದಿದ – ಎಸ್ ಜಿ ಸಿದ್ಧರಾಮಯ್ಯ ಅವರ ಆತ್ಮಕಥನ ‘ಯರೆಬೇವು’

ಆರ್ ತಾರಿಣಿ ಶುಭದಾಯಿನಿ ಓದಿದ – ಎಸ್ ಜಿ ಸಿದ್ಧರಾಮಯ್ಯ ಅವರ ಆತ್ಮಕಥನ ‘ಯರೆಬೇವು’

ಯರೆಬೇವು ‘ಬೋಧಿವೃಕ್ಷ’ವಾಗಿ ಬೆಳೆದ ಕಥೆ ಆರ್ ತಾರಿಣಿ ಶುಭದಾಯಿನಿ ‘ಯರೆಬೇವು’ ಎನ್ನುವುದು ಎಸ್.ಜಿ.ಸಿದ್ಧರಾಮಯ್ಯನವರ ಆತ್ಮಕಥನ. ಅಪ್ಪಟ ದೇಸಿ ಸಮಾಜದಿಂದ ಬಂದ ಎಸ್‌ಜಿಎಸ್‌ ಅವರು ತಮ್ಮ ಆತ್ಮಕಥನಕ್ಕೆ ನೆಲಮೂಲ ರೂಢಿಪದವನ್ನೇ ಆಯ್ದುಕೊಂಡಿದ್ದಾರೆ. ಯರೆಬೇವು ಎನ್ನುವುದು ಹೆಬ್ಬೇವು; ಅದರ ಗಾತ್ರ ಸಾದಾ ಬೇವಿನದಕ್ಕಿಂತ ಹಿರಿದಾಗಿದ್ದು...

read more

‘ಸ್ವಪ್ನ ಸಾದೃಶ್ಯ’ ಲೇಖನಗಳನ್ನು ಓದುತ್ತಾ ಜೋಗಿ ಬರೆದದ್ದು..

ಹೊಸ ಹುಡುಗರ ಸಿನಿಮಾ ವಿಮರ್ಶೆಯನ್ನು ಓದಿದ ನಂತರ (ಸ್ವಪ್ನಸಾದೃಶ್ಯ - ಸಿನಿಮಾ ಬರಹ ಕುರಿತ ಪುಸ್ತಕಕ್ಕೆ ಬರೆದ ಮೊದಲ ಮಾತು) ಸುಮಾರು ಹದಿಮೂರು ವರುಷಗಳ ಹಿಂದೆ ಕನ್ನಡಪ್ರಭ ಪತ್ರಿಕೆಯನ್ನು ಸೇರಿಕೊಂಡಾಗ, ನಮ್ಮ ಸಂಪಾದಕರಾಗಿದ್ದ ವೈಎನ್ಕೆ ನನ್ನನ್ನು ಸಿನಿಮಾ ವಿಭಾಗಕ್ಕೆ ಹಾಕಿದರು. ಹೈಸ್ಕೂಲು ದಿನದಿಂದ ಸಾವಿರಾರು ಸಿನಿಮಾಗಳನ್ನು...

ನೀವು ಬರಲೇಬೇಕು….

2 ವರುಷಗಳ ಹಿಂದೆ ಕನ್ನಡಪ್ರಭ 'ಚುಕ್ಕಿ' ಪುರವಣಿಯಲ್ಲಿ ನಾನು ಸುಮಾರು 30ಕ್ಕೂ ಹೆಚ್ಚು ಸಾಧಕಿಯರನ್ನು ಪರಿಚಯಿಸಿದ್ದೆ. ಇದೀಗ ಆ ಎಲ್ಲ ಲೇಖನಗಳ ಸಂಗ್ರಹ ನನ್ನ ಎರಡನೇ ಕೃತಿ "ಅವಳು ಮತ್ತೊಬ್ಬಳು" ಲೋಕಾರ್ಪಣೆಗೆ ಸಿದ್ಧವಾಗಿದೆ. ಕಾಸರಗೋಡು, ಮಂಗಳೂರು, ಕುಂದಾಪುರ, ಮಂಡ್ಯದಿಂದ ಹಿಡಿದು ಗೋವಾದ ವರೆಗೆ... ರಂಗೋಲಿ ಬಿಡಿಸುತ್ತಾ,...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This