ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಮಿಲ್ಖಾ ಸಿಂಗ್ ನೆನಪು..

ಮಿಲ್ಖಾ ಸಿಂಗ್ ನೆನಪು..

ಕನ್ನಡಕ್ಕೆ: ಪ್ರಸಾದ್ ನಾಯ್ಕ್ ರೇಖಾ ಚಿತ್ರ: ಉದಯ್ ಗಾಂವ್ಕರ್ ಮಿಲ್ಖಾ ಸಿಂಗ್ ಆತ್ಮಕತೆ 'ರೇಸ್ ಆಫ್ ಮೈ ಲೈಫ್' ಕೃತಿಯಲ್ಲಿ ಬರುವ ಕೆಲ ಅಸಾಮಾನ್ಯ ನೆನಪುಗಳು: 'ಇಂಡಿಯನ್ ಆರ್ಮಿಯಲ್ಲಿದ್ದಾಗ ಮೈಮನಗಳು ದಣಿಯುವ ದೈನಂದಿನ ಕಾರ್ಯಗಳ ಹೊರತಾಗಿ ಮುಂಜಾನೆಯೂ, ಸಂಜೆಯೂ ಐದು ತಾಸುಗಳ ಕಾಲ ಕಠಿಣ ಅಭ್ಯಾಸ ಮಾಡುತ್ತಿದ್ದೆ. ಇದು ವಾರಕ್ಕೆ ಏಳು...

ಶ್ರೀಶೈಲ ನಾಗರಾಳ ಕಣ್ಣಿನಲ್ಲಿ ಪು ತಿ ನ ‘ನೆರಳು’

ಶ್ರೀಶೈಲ ನಾಗರಾಳ ಕಣ್ಣಿನಲ್ಲಿ ಪು ತಿ ನ ‘ನೆರಳು’

ಡಾ ಶ್ರೀಶೈಲ ನಾಗರಾಳ 'ಬೌದ್ಧಿಕತೆ- ಭಾವುಗಕತೆಗಳಿಂದ ಹೆಣೆದುಕೊಂಡು ಸಾವಯವಗೊಂಡ ಕವಿತೆಯು ಹಾಗೆಯೇ ಇಡಿಯಾಗಿ ಓದುಗನ ಹೃದಯಕ್ಕೆ ಇಳಿದು ಬರಬೇಕು' -ಲೋಕೇಶ ಅಗಸನಕಟ್ಟೆ ನೆರಳುಮೇಲೊಂದು ಗರುಡ ಹಾರುತಿಹುದುಕೆಳಗದರ ನೆರಳು ಓಡುತಿಹುದುಅದಕೋ ಅದರಿಚ್ಛೆ ಹಾದಿಇದಕು ಹರಿದತ್ತ ಬೀದಿ.ನೆಲನೆಲದಿ ಮನೆ ಮನೆಯ ಮೇಲೆಕೊಳಬಾವಿಕಂಡು...

ಇದೊಂದು ನೆನಪಿನಲ್ಲುಳಿಯುವ ಮಂತ್ರಮಾಂಗಲ್ಯ…

ಇದೊಂದು ನೆನಪಿನಲ್ಲುಳಿಯುವ ಮಂತ್ರಮಾಂಗಲ್ಯ…

ಬೈರಮಂಗಲ ರಾಮೇಗೌಡ ಕಳೆದ ಮುವ್ವತ್ತೈದು ವರ್ಷಗಳಿಂದ ನೂರಕ್ಕೂ ಹೆಚ್ಚು 'ಮಂತ್ರಮಾಂಗಲ್ಯ' ರೂಪದ ವಿವಾಹಗಳನ್ನು ಮಾಡಿಸಿರುವ ನನಗೆ ೪.೬.೨೦೨೧ ರಂದು ಶುಕ್ರವಾರ ಬೆಂಗಳೂರಿನ ಗೊಲ್ಲರಹಟ್ಟಿ ಸಮೀಪದ ತುಳಸಿನಗರದ ವರನ ಮನೆಯಲ್ಲಿ ನಡೆದ ಜಯಂತ್ ಮತ್ತು ನಳಿನಾ ದೇಶಪಾಂಡೆ ಅವರ ಮಂತ್ರಮಾಂಗಲ್ಯ ಒಂದು ಅಪೂರ್ವ ಮತ್ತು ಆದರ್ಶ ವಿವಾಹ...

ಡಾ ಡಿ ಕೆ ಚೌಟರ ನೆನಪು…

ರಾಷ್ಟ್ರಕವಿ ಗೋವಿಂದ ಪೈ ನಿವಾಸದಲ್ಲಿ ಬಹುಮುಖೀ ಸಾಧಕ ಡಿ. ಕೆ ಚೌಟರ ಮಧುರ ಮೆಲುಕು… -ಉಮೇಶ ಸಾಲಿಯಾನ ಮಂಜೇಶ್ವರ : ಜಮೀನ್ದಾರೀ ಕುಟುಂಬ ಹಿನ್ನೆಲೆಯಿಂದ ಬಂದರೂ ಬದುಕನ್ನು ನೊಂದವರ, ಶೋಷಿತರ ದನಿಯನ್ನಾಗಿಸಿದ ಕಲಾಪ್ರೇಮಿ, ರಂಗಕರ್ಮಿ, ಸಾಹಿತಿ, ಸಾಂಸ್ಕೃತಿಕ ರಾಯಭಾರಿ ದಿ. ಡಾ. ಡಿ. ಕೆ ಚೌಟರ 2ನೇ ವರ್ಷದ "ನೆನಪು" ಕಾರ್ಯಕ್ರಮ...

ಜಿ ಎನ್ ನಾಗರಾಜ್ ಅಂಕಣ- ಸಿದ್ಧಲಿಂಗಯ್ಯ ಫೆನಾಮೆನನ್

ಜಿ ಎನ್ ನಾಗರಾಜ್ ಅಂಕಣ- ಸಿದ್ಧಲಿಂಗಯ್ಯ ಫೆನಾಮೆನನ್

ಸಿದ್ದಲಿಂಗಯ್ಯನವರು ಹೇಗೆ ಸಮಾಜದ ಮನಸ್ಸನ್ನು ಪ್ರಭಾವಿಸುವ ಶಕ್ತಿಯಾದರು ಎನ್ನುವುದನ್ನು ಜಿ ಎನ್ ನಾಗರಾಜ್ ಅವರು ತಮ್ಮ ಅಂಕಣದಲ್ಲಿ ಪರಿಶೀಲಿಸಿದ್ದಾರೆ. ಎರಡು ಭಾಗಗಳಲ್ಲಿ ಪ್ರಕಟವಾಗುವ ಈ ವಿಶಿಷ್ಟ ನೋಟ ಚರ್ಚೆಗೆ ತೆರೆದಿದೆ. ನಿಮ್ಮಿಂದ ಪ್ರತಿಕ್ರಿಯೆಯನ್ನು ಆಹ್ವಾನಿಸುತ್ತಿದ್ದೇವೆ. ನಿಮ್ಮ ಅನಿಸಿಕೆಗಳನ್ನು...

ನನ್ನ ಕನ್ನಡ ತರಗತಿ… ಹೀಗೊಂದು ಕಲಿಕೆ!

ನನ್ನ ಕನ್ನಡ ತರಗತಿ… ಹೀಗೊಂದು ಕಲಿಕೆ!

ಅಕ್ಷಯ ಆರ್ ಶೆಟ್ಟಿ ನಾನು ಕನ್ನಡ ಪ್ರಾಧ್ಯಾಪಿಕೆಯಾಗಿ, ನನ್ನ ಬೆಳೆದ ವಿಧ್ಯಾರ್ಥಿಗಳಲ್ಲಿ ಸದಾ ಒಂದು ಮಾತು ಕೇಳುವುದಿದೆ. ಟೆಕ್ನಾಲಜಿಕಲ್ ಸ್ಟಡಿಯನ್ನು ಆಯ್ದುಕೊಂಡಿರುವ ನೀವು ಕನ್ನಡವನ್ನೂ ಒಂದು ಪಠ್ಯವಾಗಿ ಏಕೆ ಓದ್ಬೇಕು? ಅಥವಾ ನಿಮ್ಮ ಯುನಿವರ್ಸಿಟಿ ಯಾಕೆ ಕನ್ನಡವನ್ನು ನಿಮಗೆ ಕಂಪಲ್ಸರಿ ಸಬ್ಜೆಕ್ಟ್ ಮಾಡಿದೆ, ಎಂಬುದಾಗಿ......

ಬಾ ಕವಿತಾ

ಎನ್ ಎಸ್ ಶ್ರೀಧರ ಮೂರ್ತಿ ಕವಿತೆ – ಆರೋಹಣ ಮತ್ತು ಅವರೋಹಣ…

ಎನ್ ಎಸ್ ಶ್ರೀಧರ ಮೂರ್ತಿ ಕವಿತೆ – ಆರೋಹಣ ಮತ್ತು ಅವರೋಹಣ…

ಎನ್ ಎಸ್ ಶ್ರೀಧರ ಮೂರ್ತಿ ಹಿಂದೋಳ(ಹಿಂದೋಳ ದಕ್ಷಿಣಾದಿಯಲ್ಲಿ ಅತಿ ಹೆಚ್ಚು ಬಳಕೆಯಾಗುವ ರಾಗ. ಚಿತ್ರಗೀತೆಗಳಲ್ಲಂತೂ ಈ ರಾಗಕ್ಕೆ ಎಂದಿನಿಂದಲೂ ಬೇಡಿಕೆ. ಔಢವರಾಗವಾದ ಇದು 20ನೆಯ...

ಜಯರಾಮಾಚಾರಿ ಹೊಸ ಕವಿತೆ – ಲಾಸ್ಟ್ ಅಂಡ್ ಫೌಂಡ್…

ಜಯರಾಮಾಚಾರಿ ಹೊಸ ಕವಿತೆ – ಲಾಸ್ಟ್ ಅಂಡ್ ಫೌಂಡ್…

ಜಯರಾಮಾಚಾರಿ ಸೆಕ್ಯುರಿಟಿ ಹಸಿರು ಬಣ್ಣದ ಕವರ್ ಕೈಯಲ್ಲಿಹಿಡಿದು ಬಂದಾಗನನ್ನ ಎದೆ ಹೊಡೆದುಕೊಳ್ಳಲು ಸುರುವಾಯ್ತುದೇವರೆ ಈ ಕೊನೆಯ ನಿಲ್ದಾಣದಲ್ಲಿಇನ್ಯಾರು ಏನೋ ಕಳೆದುಕೊಂಡರೋ?!ಮರೆತು...

‍ಪುಸ್ತಕದ ಪರಿಚಯ

Book Shelf

ಪುರುಷೋತ್ತಮ ಬಿಳಿಮಲೆ ಮೆಚ್ಚಿದ ‘ಕರಾವಳಿ ಕಥನಗಳು’

ಪುರುಷೋತ್ತಮ ಬಿಳಿಮಲೆ ಮೆಚ್ಚಿದ ‘ಕರಾವಳಿ ಕಥನಗಳು’

ತುಳುವಿನ ಘನತೆ ಹೆಚ್ಚಿಸುವ ಕೃತಿ… ಪುರುಷೋತ್ತಮ ಬಿಳಿಮಲೆ ಕಳೆದ ಸುಮಾರು ಒಂದೂವರೆ ಶತಮಾನಗಳಿಂದ ತುಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತು ಮಹತ್ವದ ಸಂಗ್ರಹ ಮತ್ತು ಸಂಶೋಧನೆಗಳು ನಡೆದಿವೆ. ಅವುಗಳ ಜೊತೆಗೆ ತುಳುವರು ಸಾಕಷ್ಟು ಭಾವುಕವಾದ ಮಾತುಗಳನ್ನು ತಮ್ಮ ಬಗ್ಗೆ ನಿರಂತರವಾಗಿ ಹೇಳಿಕೊಂಡೇ ಬಂದಿದ್ದಾರೆ. ತುಳುನಾಡಿನ ಎರಡು...

read more

ಬೆಳದಿಂಗಳು ಮತ್ತು ಮಳೆ

ಅಜಿತ್ ಕೌಂಡಿನ್ಯನ ಮುಖಪುಟ ಚಿತ್ರ ಮತ್ತು ಮುಖಪುಟ ವಿನ್ಯಾಸದಲ್ಲಿ ವಿ.ಗೋಪಕುಮಾರ್ ರವರ "ಬೆಳದಿಂಗಳು ಮತ್ತು ಮಳೆ" ನ್ಯಾನೋ ಕಥೆಗಳ ಸಂಕಲನ ಗೋಮಿನಿ ಪ್ರಕಾಶನದಿಂದ....

ಎದೆಗೆ ಬಿತ್ತು ಅಕ್ಷರ

ಸಾಹಿತ್ಯದ ಶಕ್ತಿಯೇ ಅಂತದ್ದು. ದೇವನೂರ ಮಹಾದೇವ ಅವರ ಅಪರೂಪದ ಪುಸ್ತಕವು ಅವರ ಅಭಿಲಾಷೆಯಂತೆ ಹಂಚಿಹೋಗಿದ್ದ ದಲಿತ ಸಂಘರ್ಷ ಸಮಿತಿಯನ್ನು ಮತ್ತೆ ಒಂದುಗೂಡಿಸಿತು. ೨೪ವರ್ಷಗಳ ನಾಂತರ ಪ್ರಕಟವಾದ 'ಎದೆಗೆ ಬಿದ್ದ ಅಕ್ಷರ' ಪುಸ್ತಕವನ್ನು ಬೆಂಗಳೂರು ಪುಸ್ತಕೋತ್ಸ್ವದ ಅಭಿನವ ಮಳಿಗೆಯಲ್ಲಿ ಬಾನಂದೂರು ಕೆಂಪಯ್ಯ, ಸುಬ್ಬುಹೊಲೆಯಾರ್,...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This