ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಒಳಮನೆಯಿಂದ ನಡೆದು ಬಂದಳು ಆಕೆ…

ಒಳಮನೆಯಿಂದ ನಡೆದು ಬಂದಳು ಆಕೆ…

ಮಲ್ಲಿಕಾರ್ಜುನ ಮಹಾಮನೆ  ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ...

ಜಿ ಎನ್ ನಾಗರಾಜ್ ಅಂಕಣ- ವ್ಯಾಕ್ಸೀನು ಕೊರತೆ ಮತ್ತು ಕೊರೋನಾ ಅಲೆಗಳ ಆತಂಕ

ಜಿ ಎನ್ ನಾಗರಾಜ್ ಅಂಕಣ- ವ್ಯಾಕ್ಸೀನು ಕೊರತೆ ಮತ್ತು ಕೊರೋನಾ ಅಲೆಗಳ ಆತಂಕ

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

ಆಶಿಕ್‌ ಮುಲ್ಕಿ ಕಥೆ- ಪೋಸ್ಟ್ ಮ್ಯಾನ್ ಬಾಬಣ್ಣ !

ಆಶಿಕ್‌ ಮುಲ್ಕಿ ಕಥೆ- ಪೋಸ್ಟ್ ಮ್ಯಾನ್ ಬಾಬಣ್ಣ !

ಆಶಿಕ್‌ ಮುಲ್ಕಿ ಹಾಗೆ ಎಲ್ಲವೂ ಸರಿ ಇತ್ತು ಎನ್ನುವ ಹೊತ್ತಿಗೆ ನನಗೆ ಪರಿಚಯವಾದವರು ಪೋಸ್ಟ್ ಮ್ಯಾನ್ ಬಾಬಣ್ಣ. ಅತ್ತ ಬಯಲು ಸೀಮೆಯ ಒಂದು  ಸಂಗಮದ ಓಣಿಯಲ್ಲಿ ಲುಂಗಿ ಹರಿದ ಶರ್ಟು ಹಾಕಿಕೊಂಡು ಎಕ್ಸ್ ಎಲ್ ಮೇಲೆ ಅಂಚೆ ಪತ್ರಗಳನ್ನು ಊರೂರಿಗೆ ಹಂಚುತ್ತಾರೆ ಅವರು. ವಿಶೇಷ ಎಂದರೆ ಬೆಂಗಳೂರಿನಿಂದ ಸರಿಯಾಗಿ 90 ಕಿಲೋ ಮೀಟರ್...

ಪರಮೇಶ್ವರ್ ಗುರುಸ್ವಾಮಿ ನೋಡಿದ ‘ದ ವರ್ಡ್ಸ್’

ಪರಮೇಶ್ವರ್ ಗುರುಸ್ವಾಮಿ ನೋಡಿದ ‘ದ ವರ್ಡ್ಸ್’

ಪರಮೇಶ್ವರ್ ಗುರುಸ್ವಾಮಿ ಎರಡು ಹಸ್ತಪ್ರತಿಗಳು ತಿರಸ್ಕೃತಗೊಂಡಿದ್ದ ಯುವ ಕಾದಂಬರಿಕಾರನಿಗೆ ಅವನ ಹೆಂಡತಿ ಹಳೆ ವಸ್ತುಗಳ ಅಂಗಡಿಯಲ್ಲಿ ಹಳೆಯ, ಒಂದು ಚರ್ಮದ ಫ಼ೈಲ್‌ಕೇಸ್ ಕೊಡಿಸುತ್ತಾಳೆ. ಅದರೊಳಗೆ ಅಡಕವಾಗಿದ್ದ ಒಂದು ಹಳೆಯ ಟೈಪ್‌ ರೈಟರ್ ಪ್ರತಿಯ ಕಾದಂಬರಿ ಸಿಗುತ್ತದೆ ಅವನಿಗೆ ಆಕಸ್ಮಿಕವಾಗಿ. ಆ ಪ್ರತಿಯಲ್ಲಿರುವ ಸ್ಪೆಲ್ಲಿಂಗ್...

ಪರೀಕ್ಷೆಯೂ ಇಲ್ಲ… ಪೆನ್ನೂ ಸಿಗ್ತಿಲ್ಲ…

ಪರೀಕ್ಷೆಯೂ ಇಲ್ಲ… ಪೆನ್ನೂ ಸಿಗ್ತಿಲ್ಲ…

ಶಿವಕುಮಾರ್ ಮಾವಲಿ ಇಂದು ಮಧ್ಯಾಹ್ನ ಮೌಲ್ಯಮಾಪನಕ್ಕೆ ಅವಶ್ಯವಿದ್ದ ಕೆಂಪು ಶಾಯಿಯ ಪೆನ್ನು ಕೊಳ್ಳೋಣವೆಂದು ಹೋಗಿದ್ದೆ. ಮನೆಯ ಅಕ್ಕಪಕ್ಕದ ರಸ್ತೆಯಲ್ಲಿರುವ ಅನೇಕ ಅಂಗಡಿಗಳಲ್ಲಿ ವಿಚಾರಿಸಿದರೂ ಪೆನ್ನು ಇಲ್ಲ ಎಂಬುದನ್ನು ತೀರ ಅಸಡ್ಡೆಯಿಂದ ಹೇಳಿದ್ದನ್ನು ಗಮನಿಸಿದೆ. ಮೊದಲೆಲ್ಲ ಬೇಕರಿ- ಕಾಂಡಿಮೆಂಟ್ಸ್ ಗಳಲ್ಲಿ, ಮೆಡಿಕಲ್ ಶಾಪ್...

ಬಾ ಕವಿತಾ

ಸೌಮ್ಯಶ್ರೀ ಎ ಎಸ್ ಕವಿತೆ – ಕುರುಹು!…

ಸೌಮ್ಯಶ್ರೀ ಎ ಎಸ್ ಕವಿತೆ – ಕುರುಹು!…

ಸೌಮ್ಯಶ್ರೀ ಎ ಎಸ್ ನಿನ್ನೊಟ್ಟಿಗೆ ಕಳೆದ ಬೆಳಗುನೀನಿಲ್ಲದೆ ಕಾಡುವ ಸಂಜೆಗಳುತೀರದಲ್ಲಿ ಕುಳಿತು ಉಕ್ಕುವ ಅಲೆಯೆದುರಿಗೆನಿನದೇ ಹೆಸರು ಉಳಿಸಿಕೊಳ್ಳಲು ಹೆಣಗುತ್ತಿರುವಾಗಅಲೆಯೊಂದು...

ದೇವರಾಜ ಹುಣಸಿಕಟ್ಟಿ ಕವಿತೆ – ರೋಜ್ ಗೊಂದು ವಿದಾಯ…

ದೇವರಾಜ ಹುಣಸಿಕಟ್ಟಿ ಕವಿತೆ – ರೋಜ್ ಗೊಂದು ವಿದಾಯ…

ದೇವರಾಜ ಹುಣಸಿಕಟ್ಟಿ ಹೆಚ್ಚೇನಲ್ಲ….ಇಷ್ಟೇ..! ಕ್ರೀಡೆಯ ಎದೆಯ ನೆಲ ಒದ್ದೆಯಾಯಿತು..! ಗೆಳೆಯ….! ವಿದಾಯ ಹೊಸದಲ್ಲ ನಿಜ….ನಿನ್ನಂತೆ ನಡೆದವರೂ ವಿರಾಳತಿವಿರಳ ಸಹಜ….!ನಿನ್ನ...

‍ಪುಸ್ತಕದ ಪರಿಚಯ

Book Shelf

ಸಿ ಎಚ್ ಭಾಗ್ಯ ಓದಿದ ‘ಯಕ್’

ಸಿ ಎಚ್ ಭಾಗ್ಯ ಓದಿದ ‘ಯಕ್’

ಸಿ ಎಚ್ ಭಾಗ್ಯ ಮಾಂಟೋನನ್ನು 'ಯಕ್..!!' ಮೂಲಕ revisit ಮಾಡಲು ಅವಕಾಶ ನೀಡಿದ್ದಕ್ಕೆ ಮೊದಲಿಗೆ ನಿಮಗೆ ಒಂದು Thank you ಹೇಳುವೆ. ಮಾಂಟೋನ ಹೆಸರನ್ನು ಮೊದಲು ಕೇಳಿದ್ದು ಎಂ.ಎ ಓದುವಾಗ, ನಮ್ಮ ಘಟಾನುಘಟಿ ಮೇಷ್ಟ್ರುಗಳ ಬಾಯಿಂದ. ಪುಸ್ತಕಗಳ ಗೊಂಡಾರಣ್ಯದಲ್ಲಿ ಕಳೆದುಹೋಗುತ್ತಿದ್ದ ಸಮಯವದು. ಮಾಂಟೋ - ದೇಶವಿಭಜನೆಯ ತಲ್ಲಣ - ಎರಡು...

read more

ರೇಖೆಯಲ್ಲಿ ಗಾರುಡಿ

ರೇಖಾ ಚಿತ್ರಗಳಲ್ಲಿ ಗಾರುಡಿ ಮಾಡುವ ಪುಂಡಲೀಕ ಕಲ್ಲಿಗನೂರ 'ರೇಖಾನುಸಂಧಾನ' ಬಿಡುಗಡೆಯಾಯಿತು. ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಜರುಗಿದ ಸಮಾರಂಭದಲ್ಲಿ ಚಿ ಸು ಕೃಷ್ಣ ಸೆಟ್ಟಿ, ಪುಂಡಲೀಕ ಹಾಲಂಬಿ, ಎಂ ಎಚ್ ಕೃಷ್ಣಯ್ಯ, ಅಜಿತ್ ಘೋರ್ಪಡೆ ಭಾಗವಹಿಸಿದ್ದರು. ರೂಪಶ್ರೀ, ಶಿಲ್ಪಶ್ರೀ ತಮ್ಮ ಹಾಡುಗಳ ಮೂಲಕ ರೇಖೆಗೆ ನಾದದ ರಂಗು ತುಂಬಿದರು....

ಹಿರೇಜಂಬೂರ್ ಕಂಡಂತೆ ಪುಸ್ತಕ ಬಿಡುಗಡೆ

ರಮೇಶ್ ಹಿರೇಜಂಬೂರ್ ಸಪ್ನ ಬುಕ್ ಹೌಸ್ ವಾಡಿಯಾ ಸಭಾಂಗಣದಲ್ಲಿ ಇತ್ತೀಚಿಗೆ ಹಮ್ಮಿಕೊಂಡಿದ್ದ  ಕಾರ್ಯಕ್ರಮದಲ್ಲಿ 8 ಮಂದಿ ವಿವಿಧ ಲೇಖಕರ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು ನೋಡಲು ಫೋಟೋ ಮೇಲೆ ಕ್ಲಿಕ್ ಮಾಡಿ : [gallery columns="4"...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This