ಇಂದು ಅವಧಿಯಲ್ಲಿ...
ಸಂಗೀತದ ರುಚಿಯನ್ನು ಉಣಬಡಿಸುವ ‘ರಾಗಮಾಲ’
ಶೈಲಜ ಮತ್ತು ಟಿ ಎಸ್ ವೇಣುಗೋಪಾಲ್ ದಂಪತಿಗಳ ಸಂಪಾದಿತ ಪುಸ್ತಕ ಗುಚ್ಛ 'ರಾಗಮಾಲ' ಈ ಪುಸ್ತಕವನ್ನು 'ರಾಗಮಾಲ' ಪ್ರಕಾಶನ ಪ್ರಕಟಿಸಿದೆ. ಈ ಕೃತಿಯ ಕುರಿತ ಯೋಗೇಶ್ ಮಾಸ್ಟರ್ ಅವರ ಅನಿಸಿಕೆ ಇಲ್ಲಿದೆ. -ಯೋಗೇಶ್ ಮಾಸ್ಟರ್ ಸಂಗೀತವನ್ನು ಕೇಳುವಷ್ಟೇ ಓದಿಯೂ ಆನಂದಿಸಬಹುದು ಎಂದು ತಿಳಿದಿದ್ದು ಆಕಾಶವಾಣಿಯ ಕೃಷ್ಣಮೂರ್ತಿಯವರ ಸಂಗೀತ ಲಹರಿ...
ಶ್ರೀನಿವಾಸ ಪ್ರಭು ಅಂಕಣ- ಮತ್ತೊಮ್ಮೆ ಎದೆ ಧಸಕ್ ಎಂದಿತು..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಇಂಗ್ಲಿಷ್ ಮೇಷ್ಟ್ರ ಅವ್ವ..
-ರಾ ಬಂದೋಳ್ ಆ ಶಿಥಿಲವಾದ ಬಿಲ್ಡಂಗ್ ನ ಒಂದು ರೂಮಿನಲ್ಲಿ ರಂಗನಾಥ್ ಮೇಷ್ಟ್ರು ಗಹನವಾದದ್ದೇನನ್ನೋ ಇಂಗ್ಲಿಷ್ ನಲ್ಲಿ ಮಾತನಾಡುತ್ತಿದ್ದರು. ನಾವಿಬ್ಬರೂ ಬಾಯಿ ಬಿಟ್ಟುಕೊಂಡು ಕೇಳುತ್ತಿದ್ದೆವು. ನನಗೆ ಇಂಗ್ಲಿಷ್ ಗ್ರಾಮರ್ ಚೆನ್ನಾಗಿಯೇ ಗೊತ್ತಿತ್ತಾದರೂ ನಾನು ಕಾಲೇಜಿನ ವಿಷಯಗಳನ್ನು ಬಿಟ್ಟು ಬೇರೇನನ್ನೂ ಇಂಗ್ಲಿಷ್ ನಲ್ಲಿ...
ಮೌಢ್ಯಾಚರಣೆ ವಿರೋಧಿಸುವ ಕಥಾವಸ್ತು ‘ಕೌಮುದಿ’
-ಗೋಪಾಲ ತ್ರಾಸಿ ಒಂದು ಸಮಯ ಇತ್ತು, ಮುಂಬೈಯಲ್ಲಿ ನಡೆಯುವ ಪ್ರಸಿದ್ಧ MAMI (Mumbai Academy of Moving Image) ಫಿಲ್ಮ ಫೆಸ್ಟಿವಲ್ ನ್ನು ಕಾದು, ಹೇಗೆಹೇಗೋ ಸಮಯ ಹೊಂದಿಸಿಕೊಂಡು ಆದಷ್ಟು ಸಿನೇಮಾಗಳನ್ನು ನೋಡುತ್ತಿದ್ದೆ. ಹಿರಿಯರಾದ ಸದಾನಂದ ಸುವರ್ಣರ ಒಡನಾಟ ಭಾಗ್ಯದಿಂದಾಗಿ, ರಂಗಭೂಮಿಗೆ ಸಮೀಪ ಇರುವ ಹೊಸ ಅಲೆಯ ‘ಕಲಾತ್ಮಕ...
ಸದಾಶಿವ್ ಸೊರಟೂರು ಅಂಕಣ – ಆಸ್ಪತ್ರೆಯ ಮೌನಕ್ಕೆ ಮದ್ದಿನ ವಾಸನೆ ಇದೆ
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
ಹಾಡ್ಲಹಳ್ಳಿ ನಾಗರಾಜ್ ಅಂಕಣ – ಎದುರುಗಾಳಿ..
ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ. ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ.ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು.ಇನ್ನು ಕೆಲವಕ್ಕೆ,...
Latest
Invite
ಬಾ ಕವಿತಾ
ಅಪ್ಪ ಒಮ್ಮೆ ಎದೆಗಪ್ಪಿಕೊಳ್ಳದೇ?
-ಫರ್ಹಾನಾಜ್ ಮಸ್ಕಿ ಅಪ್ಪ ಎಲ್ಲಿಗೆ ಹೊರಟು ಹೋಗಿರುವೆಅಪ್ಪ ಒಮ್ಮೆ ಎದೆಗಪ್ಪಿಕೊಳ್ಳದೇ??? ಕಡಲ ಆಳದಲಿ ಅವಿತಿಟ್ಟಅಮೂಲ್ಯ ಮುತ್ತಿನಂತೆ ಪೊರೆದು,ಅಲೆಗಳ ಅಬ್ಬರದ ಅಡಿಯಲಿ,ಅಪ್ಪ, ಪಥ...
ಹಾಡಿನಲ್ಲಿನ ಉಸಿರು..
ಮೂಲ - ಅಮ್ಮಂಗಿ ವೇಣುಗೋಪಾಲ್ಕನ್ನಡಕ್ಕೆ - ರೋಹಿಣಿ ಸತ್ಯ ಆಶಾ ಭೋಸ್ಲೆ ಆಶಾಜೀ !ಸುಮಧುರ ಗೀತೆಗಳ ನಮಗೆ ಬಿಟ್ಟುಅಮರ ಸಂಗೀತ ಲೋಕಗಳಿಗೆ ಹೊರಟುಹೋಗಿದಿರಇಲ್ಲಿ...
ಪುಸ್ತಕದ ಪರಿಚಯ
Book Shelf
ಆಧುನಿಕ ಜಗತ್ತಿನ ತಲ್ಲಣಗಳನ್ನು ಬಿತ್ತರಿಸುವ ಕಥೆಗಳು
ಎಸ್.ನಾಗಶ್ರೀ ಅಜಯ್ ಅವರ ಕಥಾ ಸಂಕಲನ 'ಕಡೆ ಹಾಯ್ವ ದೋಣಿ' 'ಅಜೇಯ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಭವ್ಯ ಟಿ ಎಸ್ ಅವರ ಒಂದು ಬರಹ ಇಲ್ಲಿದೆ. -ಭವ್ಯ ಟಿ.ಎಸ್ ಕಥೆಗಳೇ ಬದುಕು; ಬದುಕೇ ಕಥೆಗಳು ಎಂಬ ಭಾವ ಮೂಡಿಸುವಂತಹ ನೈಜ,ಸಕಾಲಿಕ ಬದುಕಿನ ಹಲವು ವಿಭಿನ್ನ ಆಯಾಮಗಳನ್ನು ಮುಕ್ತವಾಗಿ ತೆರೆದಿಡುವ ಕಥೆಗಳ...
ಕನ್ನಡ ಅನಾವರಣಗೊಳಿಸುವ ಕಥೆಗಳು
ಡಾ ಹನುಮಂತರಾವ್ ದೊಡ್ಡಮನಿ ಅವರ 'ಶಾರಿ ಶಾಣ್ಯಾ ಆದಾಗ' 'ಶಾಂತಕುಮಾರ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಡಿ ಎಂ ನದಾಫ್ ಅವರ ಈ ಕೃತಿಯ ಅನಿಸಿಕೆ ಇಲ್ಲಿದೆ. ಕಲ್ಯಾಣ ಕರ್ನಾಟಕ ಭಾಗ ಕರುನಾಡಿನ ಉತ್ತರದಲ್ಲಿದ್ದು ತನ್ನ ವಿಶಿಷ್ಟ ಸಂಸ್ಕೃತಿ ಮತ್ತು ಇತಿಹಾಸದಿಂದಾಗಿ ಇತರ ಪ್ರದೇಶಗಳಿಗಿಂತ ಭಿನ್ನವಾಗಿದೆ. ಈ ಭಿನ್ನತೆಯು ಈ...
ಮೌನ ಮಾತಾಗುವ ಹೊತ್ತಿಗೆ..
ವಿಜಯಲಕ್ಷ್ಮಿ ಸತ್ಯಮೂರ್ತಿ ಅವರ ಕೃತಿ 'ಮೌನದಿಬ್ಬನಿ' 'ಋತುಗಾನ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಜಬೀವುಲ್ಲಾ ಎಂ ಅಸದ್ ಅವರು ಬರೆದ ಬೆನ್ನುಡಿ ಇಲ್ಲಿದೆ. ಸಾಹಿತ್ಯಕ್ಕೆ ಎಲ್ಲವನ್ನು ಮರೆಸುವ ಶಕ್ತಿ ಇದೆ. ಯಾರದೋ ಕವಿತೆಯ ಸಾಲು, ಯಾರೋ ಕಟ್ಟಿ ಕೊಟ್ಟ ಕಾದಂಬರಿ ಪಾತ್ರ, ಓದಿದ ಕಥೆ ಆ ಹೊತ್ತಿಗೆ ಎದುರಲ್ಲಿರುವ ಕನ್ನಡಿಯೊಳಗಿನ...
ಸ್ಪೂರ್ತಿದಾಯಕ ಕಥನ ‘ಲೈಟ್‌ಹೌಸ್’
ಗೋಪಾಲ ಪೂಜಾರಿಯವರ ಆತ್ಮಕಥನ 'ಲೈಟ್ ಹೌಸ್' ಹರೀಶ್ ಹೆಜ್ಮಾಡಿ ಅವರ ನಿರೂಪಣೆಯ ಈ ಕೃತಿಯನ್ನು 'ಅಭಿಜಿತ್ ಪ್ರಕಾಶನ' ಪ್ರಕಟಿಸಿದೆ. ಪ್ರೊ ಜಿ ಎನ್ ಉಪಾಧ್ಯ ಅವರ ಈ ಕೃತಿಯ ಅನಿಸಿಕೆ ಇಲ್ಲಿದೆ. 'ಲೈಟ್‌ಹೌಸ್' ಇದು ಹರೀಶ ಹೆಜ್ಮಾಡಿ ಅವರ ಹೊಸ ಕೃತಿ. ಮುಂಬೈನ ಪ್ರಸಿದ್ಧ ಹಿರಿಯ ನ್ಯಾಯವಾದಿ ಗೋಪಾಲ ಪೂಜಾರಿ ಅವರ ಸಾಹಸಪ್ರಥೆ ಇಲ್ಲಿ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











