ಇಂದು ಅವಧಿಯಲ್ಲಿ...
ಮೂರು ಹೊಸ ಕೃತಿಗಳೊಂದಿಗೆ ವೀರಭದ್ರಪ್ಪ ಬಿಸ್ಲಳ್ಳಿ
ಕುಂದೂರು ಉಮೇಶಭಟ್ಟ ಮೈಸೂರಿನಲ್ಲಿ ಗೆಳೆಯ ವೀರಭದ್ರಪ್ಪ ಬಿಸ್ಲಳ್ಳಿ ಮೂರು ಕೃತಿಗಳ ಬಿಡುಗಡೆ ಸಂತಸ. ಬಹುಕಾಲದ ಗೆಳೆಯ, ಪತ್ರಕರ್ತ ಮಿತ್ರ ವೀರಭದ್ರಪ್ಪ ಬಿಸ್ಲಳ್ಳಿ ಅವರು ಕೋವಿಡ್ ಕಾಲದಲ್ಲೂ ತ್ರಿವಳಿ ಪುಸ್ತಕ ಹೆತ್ತಿದ್ದಾರೆ !. 'ಏನ್ ಕೊರೊನಾ ಬಂತಪ್ಪ, ಒಂದೂವರೆ ವರ್ಷದಿಂದ ದಿನ ಕಳೆದದ್ದೇ ಗೊತ್ತಾಗಲಿಲ್ಲ, ಏನು ಮಾಡಲಾಗಲಿಲ್ಲ'...
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’-ಗಾಂಧೀಜಿಯನ್ನು ನೋಡುವ ಆಕಸ್ಮಿಕ ಯೋಗ…
ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...
ಸಂತೋಷ್ ಅನಂತಪುರ ನೆನಪಿನಲ್ಲಿ ಸಿಸ್ಟರ್ ತೆರೆಜ ಮಿನೇಜಸ್
ಸಂತೋಷ್ ಅನಂತಪುರ ಬಹು ಸಂಸ್ಕೃತಿಯನ್ನು ಹೊಂದಿದ ಜಿಲ್ಲೆ ಕಾಸರಗೋಡು. ಮೂಲ ಮಣ್ಣಿನ ವಾಸನೆ ಕನ್ನಡವಾದರೂ ಎಲ್ಲೆಡೆ ‘ಮಲಯಾಳಂ’ ಹರಡಿಕೊಂಡಿರುವ ಪ್ರದೇಶ. ಬಂಟರ ತುಳು, ಭಟ್ಟರ ತುಳು, ಹವ್ಯಕ, ಕೋಟೆ, ಕರಾಡ, ಕೊಂಕಣಿ, ಮಲೆಯಾಳ ಮನೆಮಾತಿನ ಕನ್ನಡಿಗರು, ಬ್ಯಾರಿ ಹಾಗೂ ಹಿಂದುಳಿದವರ ಭಾಷೆ-ಸಂಸ್ಕೃತಿಗಳೆಲ್ಲವೂ ಕೂಡಿ ಅನೇಕತೆಯಲ್ಲಿ...
ಪಾಲಹಳ್ಳಿ ವಿಶ್ವನಾಥ್ ಅವರ ಹೊಸ ಪುಸ್ತಕ…
ನಮ್ಮ ಮನೆ, ನಮ್ಮ ಮನೆಯವರು, 'ತಾಯಿನಾಡ ಪತ್ರಿಕೆ ಆ ದಿನಗಳು, ಹಳೆಯ ಪತ್ರಗಳು, ಫೋಟೋಗಳು ಇತ್ಯಾದಿ ಬಗ್ಗೆ ನಾನು ಬರೆದಿರುವ ಈ ಪುಸ್ತಕ 'ಹೀಗೊಂದು ಕುಟುಂಬದ ಕಥೆ' ಇನ್ನು ೩-೪ ವಾರಗಳಲ್ಲಿ...
ಪ್ರತಿಭಾ ನಂದಕುಮಾರ್ ಅಂಕಣ- ಧರ್ಮದ ಬಗ್ಗೆ ಹೈದರನಿಗಿದ್ದಿದ್ದು ತಟಸ್ಥ ಧೋರಣೆ !
ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ. ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ...
ಭುವನೇಶ್ವರಿ ಹೆಗಡೆ ಅಂಕಣ- ಗಡ ಗಡ ನಡುಗಿಸುವ ಕ್ಲಾಸ್ ರೂಂ
3 ಮಂಗಳೂರು ನಗರದಲ್ಲೇ ಅತ್ಯಂತ ಸಮೃದ್ಧ ಲೈಬ್ರರಿ ಎಂದು ಖ್ಯಾತವಾಗಿದ್ದ ನಮ್ಮೀ ಕಾಲೇಜಿನ ಲೈಬ್ರರಿಯಲ್ಲಿ ಸಿಗದ ಹಳೆಯ ಪುಸ್ತಕಗಳಿಲ್ಲ. ಅಚ್ಚುಕಟ್ಟಾಗಿ ಜೋಡಿಸಲ್ಪಟ್ಟ ಪುಸ್ತಕಗಳನ್ನು ಶೇಖರಣ್ಣ, ಗುರಪ್ಪಣ್ಣ ಎಂಬಿಬ್ಬರು ಸಿಬ್ಬಂದಿಗಳು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಯಾವುದೇ ವಿಭಾಗದ ಯಾವುದೇ ಪುಸ್ತಕವನ್ನು ಕೇಳಿದರೂ ಸೀದಾ ಆ...
Latest
ಬಾ ಕವಿತಾ
ವಿಜಯಾ ಮೋಹನ್ ಕವಿತೆ- ಉಣ್ಣುತ್ತಿರುವವರು…
ವಿಜಯಾ ಮೋಹನ್ ಸೊಂಟದ ಮೇಲೊಂದು ಗಂಟು ಕಟ್ಟಿಹಿಂಜಿಂಜಿ ಅಂಜಿಕೊಂಬುತ್ತಿರುವ ಪಂಚೆಹರಾಜಿನೊಳಗಾರಾಜು ಕೂಗಿತುಟಿ ಬಿಚ್ಚಿ ನವೆದ ಬಾಡಿವಾರದುದ್ದಕ್ಕು ಹೊಗೆಯರಥವ ಕಟ್ಟುವ ಮೋಟು...
ನಿವೇದಿತಾ ಎಚ್ ಕವಿತೆ- ಕಟ್ಟಲಾಗುತ್ತಿಲ್ಲ ಕವನ…
ನಿವೇದಿತಾ ಎಚ್ ಕವನ ಕಟ್ಟೋಣವೆಂಬಹಂಬಲವಾಗುತ್ತಿದೆಇರಬೇಕು ಅದರಲ್ಲಿನಮ್ಮೊಲವ ನವಿರುನಿನ್ನ ಉಸಿರಿನ ಘಮಲುನಮ್ಮ ಭೇಟಿಯ ಉತ್ಕಟತೆನಿನ್ನ ನೋಟದ ಆತ್ಮೀಯತೆನಮ್ಮ ಅವಿನಾಭಾವದ ಸೊಗಸುನಿನ್ನ...
ಪುಸ್ತಕದ ಪರಿಚಯ
Book Shelf
ಗೀತಾ ವಸಂತ ಓದಿದ ‘ಹರವಿದಷ್ಟು ರೆಕ್ಕೆಗಳು’
ದಾರಿಯೂ ಬೆಳಕೂ ಆಗುವ ಕಾವ್ಯಧ್ಯಾನ ಡಾ ಗೀತಾ ವಸಂತ ಅಶೋಕ ಹೊಸಮನಿಯವರ ಕವಿತೆಗಳನ್ನು ಓದುತ್ತ ಹೋದಂತೆ ಅಂತರ೦ಗದ ಸುರಂಗದೊಳಗೆ ಒಂದು ಒಳಪಯಣ ಮಾಡಿ ಬಂದ ಅನುಭವವಾಯಿತು. ಜಗದ ನೋವಿನ ಮರ್ಮರಗಳನ್ನೆಲ್ಲ ಆಲಿಸುವ ಪುಟಾಣಿ ಹೃದಯವೊಂದರ ಪಿಸುಮಾತುಗಳಂತೆ ಇವು ಕೇಳುತ್ತ ಹೋದವು. ಕವಿಯಾದವ ಬರಿಯ ಶಬ್ದಗಳ ಶಿಲ್ಪಿಯಲ್ಲ, ಅಭಿಪ್ರಾಯಗಳನ್ನು...
ಮತ್ತೆ ನೆನಪಿಸುತ್ತಿದ್ದೇವೆ..
ಕನ್ನಡದಲ್ಲಿ ಭಾಗವತ
’ಈ ಹೊತ್ತಿಗೆ’ ಗೆಯಲ್ಲಿ ವೈದೇಹಿಯವರ ಅಕ್ಕು
ಕಳೆದ ಭಾನುವಾರ ದಿನಾಂಕ ೧೦/೩/೨೦೧೩ ರಂದು ನಡೆದ ’ಈ ಹೊತ್ತಿಗೆ’ ಕಾರ್ಯಕ್ರಮದ ಕಥೆ ವೈದೇಹಿಯವರ ಕಥೆ ’ಅಕ್ಕು’. - ಎನ್ ಸಂಧ್ಯಾರಾಣಿ ಸಂವೇದನೆಯನ್ನು ಅದರಲ್ಲೂ ಸ್ತ್ರೀ ಸಂವೇದನೆಯನ್ನು ಹರಳುಗಟ್ಟುವಂತೆ ಹಿಡಿದಿಡುವ ವೈದೇಹಿ ಅಮ್ಮನ ಕಥೆಗಳೆಂದರೆ ಕವಿತೆಗಳ ಹಾಗೆ. ಆಳಕ್ಕಿಂತ ಹೆಚ್ಚಾಗಿ ಪದರಗಳನ್ನು ಹೊಂದಿರುವ, ಯಾವ ಪಾತ್ರಗಳೂ ಕೇವಲ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











