ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಹೊರುವ ಮಂದಿಯ ಹೆಗಲ ಕಥೆ!

ಹೊರುವ ಮಂದಿಯ ಹೆಗಲ ಕಥೆ!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...

ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಕಮ್ತಿಯವರು ಹೊಳೆಬಾಗಿಲಿಗೆ ಬಂದರು…

ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಕಮ್ತಿಯವರು ಹೊಳೆಬಾಗಿಲಿಗೆ ಬಂದರು…

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...

ಕೆ ನಲ್ಲತಂಬಿ ಅನುವಾದ ಸರಣಿ- ಒಂದೇ ವಿಧಿಯಿಂದ ಬರೆಯಲಾದ  ಇಬ್ಬರ ಬದುಕು!

ಕೆ ನಲ್ಲತಂಬಿ ಅನುವಾದ ಸರಣಿ- ಒಂದೇ ವಿಧಿಯಿಂದ ಬರೆಯಲಾದ ಇಬ್ಬರ ಬದುಕು!

ಮೂಲ: ಎಸ್ ರಾಮಕೃಷ್ಣನ್   1966 ರಲ್ಲಿ  ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ. ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ,...

The girl in the green dress

The girl in the green dress

ಆಕರ್ಷ ಕಮಲ ‘L ‘Auberge Espagnole' ಎಂಬ ಫ್ರೆಂಚ್ ಚಿತ್ರದ ನಾಯಕ ಬಾರ್ಸಿಲೋನಾ ದೇಶಕ್ಕೆ ಓದಲು ಹೋಗಿದ್ದಾಗ ಇದ್ದಕ್ಕಿದಂತೆ ತಾನು ಒಂಟಿ ಎಂಬ ಭಾವನೆ ಮೂಡಿ, ಭಾವುಕನಾಗುತ್ತಾನೆ. ತನ್ನ ಮಾತೃಭಾಷೆಯನ್ನು ಮರೆತು, ಬೇರುಗಳನ್ನು ಕತ್ತರಿಸಿಕೊಂಡು, ಅಸ್ಮಿತೆಯನ್ನೇ ಕಳೆದುಕೊಂಡು, ಯಾವುದನ್ನು ಮನೆಯೆಂದು ಕರೆಯಬೇಕೆಂದು ಗೊತ್ತಾಗದೆ...

ಒಲಿಂಪಿಕ್ ಬೆಳ್ಳಿ ಪದಕ ಕೊರಳಲ್ಲಿದ್ದೂ, ಹೀಗೆ ಅತ್ತ ಪೈಲ್ವಾನ್​ನನ್ನ ನಾನು ನೋಡಿಲ್ಲ..

ಒಲಿಂಪಿಕ್ ಬೆಳ್ಳಿ ಪದಕ ಕೊರಳಲ್ಲಿದ್ದೂ, ಹೀಗೆ ಅತ್ತ ಪೈಲ್ವಾನ್​ನನ್ನ ನಾನು ನೋಡಿಲ್ಲ..

ರಮಾಕಾಂತ್‌ ಆರ್ಯನ್ ಒಲಿಂಪಿಕ್ ಬೆಳ್ಳಿ ಪದಕ ಕೊರಳಲ್ಲಿದ್ದೂ, ಹೀಗೆ ಅತ್ತ ಪೈಲ್ವಾನ್​ನನ್ನ ನಾನು ನೋಡಿಲ್ಲ! ಅವನು ರವಿಕುಮಾರ್ ದಹಿಯಾ, ಕುಗ್ರಾಮದಿಂದ ಬಂದು ವಿಶ್ವವನ್ನಾಳಿದ! ರವಿ ದಹಿಯಾ ಎಂಬ ಕುಗ್ರಾಮವೊಂದರ ಪೈಲ್ವಾನ್ ಕಥೆ ಇದು. ಒಲಿಂಪಿಕ್​ ಕುಸ್ತಿಯಲ್ಲಿ ಜಿದ್ದಿಗೆ ಬಿದ್ದವನಂತೆ ಅಖಾಡದಲ್ಲಿ ಅಡ್ಡಾಡಿ, ತನ್ನ ಪಟ್ಟುಗಳಿಂದಲೇ...

ಬಾ ಕವಿತಾ

ಮಾಲತಿ ಗೋರೆಬೈಲ್ ಕವಿತೆ – ಮೂಡಿದ ಚಿತ್ರ…

ಮಾಲತಿ ಗೋರೆಬೈಲ್ ಕವಿತೆ – ಮೂಡಿದ ಚಿತ್ರ…

ಮಾಲತಿ ಗೋರೆಬೈಲ್ ಮೂಡಿದ ಚಿತ್ರಕಾಡಬೇಕು…ನೂರು ತರಹ ರೂಪ ತಾಳಿಮೆಲುಕಿಗೆ ಹತ್ತಿಪಟಲ ತಾಕಿಎದೆಯ ಹೂಕ್ಕುಸೋಲಬೇಕುನೆಲದಗಲ ಹರಡಬೇಕು… ಕಹಿ ಚಿತ್ತಾರನಲುಗಬೇಕು..ಕರಾಳ ಮುಖದ ಚಹರೆ...

ಹೇಮಾ ಹೆಬ್ಬಗೋಡಿ ಅನುವಾದಿತ ಕವಿತೆ- ವಸಂತದ ಸತ್ಯ ಕಥೆ…

ಹೇಮಾ ಹೆಬ್ಬಗೋಡಿ ಅನುವಾದಿತ ಕವಿತೆ- ವಸಂತದ ಸತ್ಯ ಕಥೆ…

ಮೂಲ : ರಮುನೆ ಬ್ರಂಡ್ಜೈಟ್ ಕನ್ನಡಕ್ಕೆ : ಹೇಮಾ ಹೆಬ್ಬಗೋಡಿ ನೋ ಪ್ರಾಬ್ಲಂ, ನೋ ಪ್ರಾಬ್ಲಂಹುಚ್ಚು ಹಿಡಿಸುವಂತಿದೆ ಈ ವಸಂತನನ್ನೊಡಲು ಅರಳುತಿದೆಮರದಂತೆ ಚಿಗುರುತಿದೆಆಪರೇಷನ್‌...

‍ಪುಸ್ತಕದ ಪರಿಚಯ

Book Shelf

ಡಿ ಉಮಾಪತಿ ಕಂಡಂತೆ ‘ಗಾಂಧಿ ಕಣ್ಣಿನ ನೋಟ’

ಡಿ ಉಮಾಪತಿ ಕಂಡಂತೆ ‘ಗಾಂಧಿ ಕಣ್ಣಿನ ನೋಟ’

ಡಿ ಉಮಾಪತಿ ಎಲ್ಲರಿಗೂ ನಮಸ್ಕಾರಗಳು. ಸಭೆಯ ಮುಂದೆ ಮಾತಾಡುವುದು ನನಗೆ ಬಾರದ ಮತ್ತು ಒಗ್ಗದ ಕೆಲಸ. ಆದರೂ ಇಲ್ಲಿ ನಿಮ್ಮೆದುರು ನಿಲ್ಲಲು ಎರಡು ಬಲವತ್ತರ ಕಾರಣಗಳಿವೆ. ನಾನು ಬಹುವಾಗಿ ಇಷ್ಟಪಟ್ಟಿದ್ದ ಬರೆಹಗಾರರೂ ಜನಪರ ಚಿಂತಕರೂ ಆಗಿದ್ದ ರಾಜೇಗೌಡ ಹೊಸಳ್ಳಿ ಅವರ ಪುಸ್ತಕ ಬಿಡುಗಡೆ ಮಾಡಬೇಕೆಂಬ ಗೆಳೆಯ ವಿಶುಕುಮಾರನಿಗೆ ಪ್ರೀತಿಯ...

read more

ಅತ್ರಿ ಅಶೋಕವರ್ಧನರ ಹೊಸ ’ಮುಕ್ತ ವಿ-ಹೆಜ್ಜೆ’

ಮುಕ್ತ ವಿ-ಪುಸ್ತಕಲೋಕಕ್ಕೆ ಸ್ವಾಗತ ಜಿ.ಎನ್.ಅಶೋಕವರ್ಧನ ಮುದ್ರಿತ ಪುಸ್ತಕೋದ್ಯಮ ಇಂದು ಗೋರಿ ಶೃಂಗಾರ. “ಪುಸ್ತಕ ಪ್ರಕಟಿಸ್ಬೇಕು” ಎಂಬ ಹಳಗಾಲದ ಹಳಹಳಿಕೆಯನ್ನು ವಿಚಾರಪೂರ್ಣ ಸಾಹಿತಿಗಳಿಂದು ಕಳಚಿಕೊಳ್ಳಬೇಕು. ಇಂದು ಪುಸ್ತಕ ಪ್ರಕಾಶನ ಅಪ್ಪಟ ವಾಣಿಜ್ಯ ಕಲಾಪ. ಪ್ರಕಾಶನ ಸಂಸ್ಥೆಗಳಿಗೆ ಎರಡೇ ಲಕ್ಷ್ಯ. ಒಂದು ಅಪ್ಪಟ ಪಠ್ಯ, ಇವು ನೇರ...

'ಪ್ರಜಾವಾಣಿ'ಯ ನಾಲ್ವರು: ದೊಡ್ಡ ಸೆಲ್ಯೂಟ್' !

ರೇಣುಕಾ ಮಂಜುನಾಥ್ ಇಂದು 'ನಾಲ್ವರು ಪತ್ರಕರ್ತೆಯರ ಪುಸ್ತಕಗಳು' ಬಿಡುಗಡೆ ಕಾರ್ಯಕ್ರಮವಿತ್ತು. ಡಾ. ಆರ್.ಪೂರ್ಣಿಮಾ, ಸಿ.ಜಿ.ಮಂಜುಳಾ, ಕುಶಲಾ ಡಿಮೆಲೊ ಹಾಗೂ ಉಮಾ ಅನಂತ್ ಅವರ ಕೃತಿಗಳ ಬಿಡುಗಡೆಯ ಈ ಸಂದರ್ಭ ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿ ಮಹಿಳೆಯರ ಹೆಜ್ಜೆಗುರುತುಗಳನ್ನು ದಾಖಲಿಸಿದ್ದಕ್ಕೆ ಸಾಕ್ಷಿಯಾಯಿತು. ಮೂರು ದಶಕಕ್ಕೂ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This