ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಕೆ ನಲ್ಲತಂಬಿ ಅನುವಾದ ಸರಣಿ- ರಾಜ ಬದುಕು

ಕೆ ನಲ್ಲತಂಬಿ ಅನುವಾದ ಸರಣಿ- ರಾಜ ಬದುಕು

ಮೂಲ: ಎಸ್ ರಾಮಕೃಷ್ಣನ್   1966 ರಲ್ಲಿ  ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ. ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ,...

ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಓದು ಅವಳ ತಲೆ ಕೆಡಸ್ತು…

ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಓದು ಅವಳ ತಲೆ ಕೆಡಸ್ತು…

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...

ಚದುರಂಗದ ಕುದುರೆ…

ಚದುರಂಗದ ಕುದುರೆ…

ಟಿ ಎಸ್ ಶ್ರವಣ ಕುಮಾರಿ ಎಂಟು ಗಂಟೆಯಾದರೂ, ಎಚ್ಚರವಾಗಿದ್ದರೂ ಏಳುವ ಮನಸ್ಸಾಗದೆ, ಹಾಸಿಗೆಯಲ್ಲೇ ಹೊರಳಾಡುತ್ತಿದ್ದಳು ಚಂದ್ರಲೇಖಾ. ಭಾನುವಾರ ಬೇರೆ, ಎದ್ದೇಳಲೇಬೇಕಾದ ಅನಿವಾರ್ಯವೂ ಇಲ್ಲ. ನಿನ್ನೆ ಶಾರ್ವರಿ ಫೋನ್‌ ಮಾಡಿದಾಗಿನಿಂದ ಮನ ಅಸ್ವಸ್ಥವಾಗಿತ್ತು. ಆ ಬಗ್ಗೆ ಸಿದ್ದಾರ್ಥನೊಂದಿಗೆ ಮಾತನಾಡಬೇಕೆ, ಹೇಗೆ ಕೇಳಬೇಕು ಎನ್ನುವುದರ...

ನೀರಜ್ ಚೋಪ್ರಾನ ಎಸೆತಕ್ಕೆ ಚಿನ್ನ ಛಿದ್ರ!

ನೀರಜ್ ಚೋಪ್ರಾನ ಎಸೆತಕ್ಕೆ ಚಿನ್ನ ಛಿದ್ರ!

ಪಾಣೀಪಟ್ ಕೀ ಆಖ್ರೀ ಜಂಗ್… ರಮಾಕಾಂತ್‌ ಆರ್ಯನ್ ನೀರಜ್ ಚೋಪ್ರಾನ ಎಸೆತಕ್ಕೆ ಚಿನ್ನ ಛಿದ್ರ!ಬೊಜ್ಜಿನ ಕಾರಣಕ್ಕೆ ಭರ್ಜಿ ಎಸೆದೆವನು, ಭರತ ಖಂಡದ ಚಿನ್ನದ ಮಗ! ನಿಮ್ಮ ಮಗ ತುಂಬ ಬೊಜ್ಜಿನಿಂದ ಬೆಳೆದಿದ್ದರೆ ಅವನನ್ನ ಡುಮ್ಮ ಎನ್ನಬೇಡಿ, ನಿಂದಿಸಬೇಡಿ, ಕುಗ್ಗಿಸಬೇಡಿ..ಯಾರಿಗೆ ಗೊತ್ತು ಮುಂದೊಂದು ದಿನ ಅವನು ಚಿನ್ನ ಗೆಲ್ಲುವ ನೀರಜ್...

‘ದಿಲ್ಲಿ ಮುಪ್ಪಿಲ್ಲದ ಮೋಹಕತೆಯಲ್ಲಿ’

‘ದಿಲ್ಲಿ ಮುಪ್ಪಿಲ್ಲದ ಮೋಹಕತೆಯಲ್ಲಿ’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಶತಮಾನಗಳನ್ನು ಕಂಡ ಕೋಟೆ-ಕೊತ್ತಲಗಳಿಂದ ಹಿಡಿದು, ಆಧುನಿಕ ವಾಸ್ತುಶಿಲ್ಪವೂ ಕೂಡ ನಿಮ್ಮ ಕಣ್ಣಿಗೆ ಆಹ್ಲಾದವನ್ನು ತರುತ್ತಿದ್ದರೆ ನೀವು ದಿಲ್ಲಿಯಲ್ಲಿರುವುದು ಖಚಿತ.  ದಿಲ್ಲಿಯ ಆರಂಭದ ದಿನಗಳಲ್ಲಿ...

‘ಕವಿತೆ ಬಂಚ್’ನಲ್ಲಿ ವಿಜಯಭಾಸ್ಕರ್

‘ಕವಿತೆ ಬಂಚ್’ನಲ್ಲಿ ವಿಜಯಭಾಸ್ಕರ್

ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...

ಬಾ ಕವಿತಾ

ಪ್ರಸಾದ್ ನಾಯ್ಕ್ ಅನುವಾದಿತ ಕವಿತೆ – ‘ಇರುವೆಗಳಿಂದ ಕಲಿತದ್ದು…’

ಪ್ರಸಾದ್ ನಾಯ್ಕ್ ಅನುವಾದಿತ ಕವಿತೆ – ‘ಇರುವೆಗಳಿಂದ ಕಲಿತದ್ದು…’

ಮೂಲ: ಜೆರ್ರಿ ಪಿಂಟೋ ಕನ್ನಡಕ್ಕೆ: ಪ್ರಸಾದ್ ನಾಯ್ಕ್ ಮೃದುಬೆಣ್ಣೆ, ಟೊಮ್ಯಾಟೋ, ಬೇಯಿಸಿದ ಮೊಟ್ಟೆ,ತುಂಬಿದ ತಟ್ಟೆಯೊಂದನು ನಾನು ಕೆಳಗಿಟ್ಟೆ… ಇರುವೆಯೊಂದು ಮೆಲ್ಲಗೆ ಬಂತು,ಅದರ...

ಶಂಕರಾನಂದ ಹೆಬ್ಬಾಳ ಕವಿತೆ – ಪ್ರೇಮ ಸಂಕೋಲೆ…

ಶಂಕರಾನಂದ ಹೆಬ್ಬಾಳ ಕವಿತೆ – ಪ್ರೇಮ ಸಂಕೋಲೆ…

ಶಂಕರಾನಂದ ಹೆಬ್ಬಾಳ ಗೀರಿದ ಕಡ್ಡಿಯ ತುದಿಯಲ್ಲಿಒಲವು ಸುಟ್ಟು ಬೂದಿಯಾಗಿದೆಬೊಗಸೆ ಕಣ್ಣಿನ ಚಂದ್ರಬೆಳಕಿಗೆ ಬಾರದೆ ಮೋಡದಿಅಡಗಿದ್ದಾನೆ…..ಅವನೋ ಸ್ವಲ್ಪಹುಂಬತನದ...

‍ಪುಸ್ತಕದ ಪರಿಚಯ

Book Shelf

ಕೆ ಸತ್ಯನಾರಾಯಣ ಕಂಡಂತೆ ‘ಅಂದದ ಹೆಣ್ಣಿನ ನಾಚಿಕೆ’

ಕೆ ಸತ್ಯನಾರಾಯಣ ಕಂಡಂತೆ ‘ಅಂದದ ಹೆಣ್ಣಿನ ನಾಚಿಕೆ’

ನಮ್ಮ ಶಿಕ್ಷಕಿ ನಿರ್ಮಲಾ ಮೇಡಂ ಕೆ ಸತ್ಯನಾರಾಯಣ ಖಾಸಗಿ ಬದುಕು, ಕೌಟಂಬಿಕ ಜೀವನ ಇವರಿಗೆ ಇಲ್ಲವೇ ಇಲ್ಲ ಎನ್ನುವಷ್ಟು ಜವಾಬ್ದಾರಿಗಳು, ಸ್ವಭಾವ ಸಹಜವಾದ ವೈವಿಧ್ಯಮಯ ಆಸಕ್ತಿಗಳು-ಇವೆನ್ನಲ್ಲಾ ನಿರ್ವಹಿಸುತ್ತಿರುವ ಗೆಳೆಯರಾದ ಶ್ರೀಧರ ಮೂರ್ತಿಯವರ ಈ ಪುಸ್ತಕಕ್ಕೆ ಮುನ್ನುಡಿ ಬರೆಯಲು ಹೊರಟಿರುವ ನಾನು ಎದುರಿಸ ಬೇಕಾದ ಮೊದಲ ಸವಾಲೆಂದರೆ...

read more

ಪ್ರತಿಭಾ ನಂದಕುಮಾರ್ ಗೆ ಅನುಪಮಾ ಪ್ರಶಸ್ತಿ

ಅನುದಿನದ ಅಂತರಗಂಗೆ ಪ್ರತಿಭಾ ನಂದಕುಮಾರ್ ಅವರಿಗೆ ಅನುಪಮಾ ನಿರಂಜನ ಪ್ರಶಸ್ತಿ ಲಭಿಸಿದೆ. ಕರ್ನಾಟಕ ಲೇಖಕಿಯರ ಸಂಘ ನೀಡುವ ಈ ಪ್ರಶಸ್ತಿಯನ್ನು ಇದೇ ತಿಂಗಳ ೨ ರಂದು ಖ್ಯಾತ ಲೇಖಕಿ ಶಶಿ ದೇಶಪಾಂಡೆ ಪ್ರದಾನ ಮಾಡಲಿದ್ದಾರೆ. ಪ್ರತಿಭಾಗೆ 'ಅವಧಿ'ಯ ಅಭಿನಂದನೆಗಳು ಪ್ರತಿಭಾ ನಂದಕುಮಾರ್ ನಡೆದು ಬಂದ ಹಾದಿ ಪ್ರತಿಭಾ ನಂದಕುಮಾರ್...

ಬ್ರೇಕಿಂಗ್ ನ್ಯೂಸ್: ಅನಂತಮೂರ್ತಿ ಕೈ ತಪ್ಪಿದ ಬೂಕರ್

ಪ್ರತಿಷ್ಠಿತ ಮ್ಯಾನ್ ಬೂಕರ್ ಪ್ರಶಸ್ತಿ ಅನಂತಮೂರ್ತಿ  ಕೈ ತಪ್ಪಿದೆ.  ಅಮೆರಿಕಾದ ಬರಹಗಾರ್ತಿ ಲಿಡಿಯಾ ಡೇವಿಸ್ ಈ ಪ್ರಶಸ್ತಿ  ಗೆದ್ದುಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಕನ್ನಡದ ಬರಹಗಾರರೊಬ್ಬರು ಈ ಪ್ರತಿಷ್ಠಿತ ಪ್ರಶಸ್ತಿಗೆ ನಾಮಕರಣಗೊಂಡಿದ್ದರು. ನಿನ್ನೆಯಷ್ಟೇ ಅನಂತಮೂರ್ತಿ ಅವರು 'ಸಂಸ್ಕಾರ'ದ ಭಾಗಗಳನ್ನು ಕನ್ನಡದಲ್ಲೂ ಓದುವ...

ಅನುಪಮಾ ಪ್ರಸಾದ್ ಅವರಿಗೆ ಬೆಸಗರಳ್ಳಿ ರಾಮಣ್ಣ ಪ್ರಶಸ್ತಿ

ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನವು ನೀಡುವ 2012ನೇ ಸಾಲಿನ ಡಾ.ಬೆಸಗರಹಳ್ಳಿ ರಾಮಣ್ಣ ವಾರ್ಷಿಕ ಕಥಾಸಂಕಲನ ಪ್ರಶಸ್ತಿ ಅನುಪಮ ಪ್ರಸಾದ್ ಅವರ `ದೂರತೀರ' ಕಥಾಸಂಕಲನಕ್ಕೆ ದೊರಕಿದೆ. ಈ ಕೃತಿಯನ್ನು ಬಳ್ಳಾರಿಯ ಪಲ್ಲವ ಪ್ರಕಾಶನ ಪ್ರಕಟಿಸಿದೆ. ಪ್ರಶಸ್ತಿಯು ರೂ 25 ಸಾವಿರ ನಗದು, ಪ್ರಶಸ್ತಿ ಫಲಕ ಮತ್ತು ಪ್ರಮಾಣ ಪತ್ರವನ್ನು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This