ಇಂದು ಅವಧಿಯಲ್ಲಿ...
ಕೆ ನಲ್ಲತಂಬಿ ಅನುವಾದ ಸರಣಿ- ಆದಿಚ್ಚನಲ್ಲೂರೂ ಸಿಂಧೂ ಕಣಿವೆ ನಾಗರಿಕತೆಯೂ…
ಮೂಲ: ಎಸ್ ರಾಮಕೃಷ್ಣನ್ 1966 ರಲ್ಲಿ ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ. ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ, ಇತಿಹಾಸ,...
ಡಾ ಹೆಚ್ ಗಿರಿಜಮ್ಮ ಇನ್ನಿಲ್ಲ..
ಹಲವು ಮಕ್ಕಳ ತಾಯಿ, ಹಲವು ತಾಯಂದಿರ ಆಶಾಕಿರಣ ಎಂದೇ ಹೆಸರಾಗಿದ್ದ ಡಾ ಎಚ್ ಗಿರಿಜಮ್ಮ ಇನ್ನಿಲ್ಲ. ದಾವಣಗೆರೆಯಲ್ಲಿ ಅವರು ಇಂದು ನಿಧನ ಹೊಂದಿದರು. ಅವರ ಆತ್ಮಕಥನ 'ಕಾಡುತಾವ ನೆನಪುಗಳು'ವನ್ನು ನಿಡಸಾಲೆ ಪುಟ್ಟಸ್ವಾಮಯ್ಯ ಅವರು ಇತ್ತೀಚಿಗೆ ತಾನೇ ಪ್ರಕಟಿಸಿದ್ದು ಅತ್ಯಂತ ಜನಪ್ರಿಯವಾಗಿತ್ತು. 'ಅವಧಿ'ಗಾಗಿ ದಾವಣಗೆರೆಯ 'ನಗರವಾಣಿ'ಯ...
ಚಿತ್ರವೆಂಬ ಕಾವ್ಯ..
ಸಿದ್ಧರಾಮ ಕೂಡ್ಲಿಗಿ ನಾವು ಕ್ಲಿಕ್ ಮಾಡುವ ಚಿತ್ರಗಳು ಸಾಮಾನ್ಯವಾಗಿ ಒಂದು ಸ್ಥಳ ಅಥವಾ ವಿಷಯವನ್ನು ಬಿಂಬಿಸುತ್ತವೆ ಅಷ್ಟೆ. ಅಂದರೆ ಅದೊಂದು ಇದ್ದುದನ್ನು ಇದ್ದಂತೆ ಹೇಳುವ ಒಂದು ವರದಿಯಾಗುತ್ತದೆ. ಚಿತ್ರ ಒಂದು ವರದಿಯಾದರೆ ಅದು ಸಪ್ಪೆಯೆನಿಸುತ್ತದೆ. ಚಿತ್ರ ಸುಂದರವೇ ಇರಬಹುದಾದರೂ ಅದೊಂದು ಇದ್ದುದನ್ನು ಇದ್ದಂತೆ ಹೇಳುವ ಒಂದು...
ಕೆ ನಲ್ಲತಂಬಿ ಅನುವಾದ ಸರಣಿ- ಮರುದುವಿನ ಮಗನಿಗಾದ ಗತಿ!
ಮೂಲ: ಎಸ್ ರಾಮಕೃಷ್ಣನ್ 1966 ರಲ್ಲಿ ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ. ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ,...
ಜಯಲಕ್ಷ್ಮಿ ಪಾಟೀಲ್ ಅಂಕಣ- ಅಪ್ಪಾ ಹೆದರಿದ್ದರು…
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....
‘ಒಂದು ಪ್ಲೇಟ್ ಕತೆ ಪ್ಲೀಸ್…’
ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಜಗತ್ತಿನ ಎಲ್ಲಾ ಸಂಗತಿಗಳಂತೆ ಆಹಾರದ ಬಗ್ಗೆಯೂ ಸ್ವಾರಸ್ಯಕರ ಜೋಕುಗಳು ನಮ್ಮ ನಡುವೆ ಹರಿದಾಡುತ್ತಿರುತ್ತವೆ. ಅಲ್ಲೊಂದು ಚಿತ್ರ: ಅದು ಕಾರ್ನ್‍ಫ್ಲೇಕ್ಸ್ ಉತ್ಪಾದನಾ ಮಾರುಕಟ್ಟೆಯಲ್ಲಿ ಜನಪ್ರಿಯ ಬ್ರಾಂಡ್...
Latest
Invite
ಬಾ ಕವಿತಾ
ಗೋಳೂರ ನಾರಾಯಣಸ್ವಾಮಿ ಕವಿತೆ – ಕನ್ನಡವೆಂದರೆ…
ಗೋಳೂರ ನಾರಾಯಣಸ್ವಾಮಿ ಕನ್ನಡವೆಂದರೆ,ಕೋಗಿಲೆ, ಮೈನಾ, ಮಲೆನಾಡು-ದಂಡಕಾರಣ್ಯ.ಮಳೆಹಕ್ಕಿ ಹಾಡಿದಾಗ ಹೊಮ್ಮುವ ಹೊಲದ ಘಮಲು!ಸ್ವಾಭಿಮಾನದ ಸಂಕೇತ-ಬಂಡಾಯದ ಹೆಗ್ಗುರುತು!...
ಶ್ರೀಧರ ಪತ್ತಾರ ಕವಿತೆ – ಅಂತರಂಗದ ಆಲಾಪ…
ಶ್ರೀಧರ ಪತ್ತಾರ ನಾನಿನ್ನೂ ಮಾತಾಡಬೇಕೇ..ಹೇಳಲು ಉಳಿದಿದ್ದಾದರೂ ಏನು..?ಸ್ವಗತದಲ್ಲಿ ನನಗೆ ನಾನೇಕೇಳಿಕೊಂಡ ಪ್ರಶ್ನೆಯಿದು…ಪ್ರಶ್ನೆಗಳು ಎಷ್ಟಿದ್ದರೇನಂತೇನನ್ನಲ್ಲೀಗ ಸೂಕ್ತ...
ಪುಸ್ತಕದ ಪರಿಚಯ
Book Shelf
ಎಂ ಎಸ್ ಮೂರ್ತಿ ಕಾದಂಬರಿ ‘ಬೌಲ್’
ಇರುವಿಕೆ ಮತ್ತು ಆಗುವಿಕೆ… ಪ್ರೊ ಎನ್ ಮನು ಚಕ್ರವರ್ತಿ ಒಬ್ಬ ಕಲಾವಿದನಿಗೆ ಅತ್ಯಂತ ಸವಾಲಾದ ಕೆಲಸವೆಂದರೆ ಅಮೂರ್ತ ವಿಚಾರಗಳನ್ನು, ತಾತ್ವಿಕ ಪರಿಕಲ್ಪನೆಗಳನ್ನು, ಅನುದಿನದ ಬದುಕಿನ ವಾಸ್ತವದ ಭೌತಿಕ ಆಯಾಮಗಳನ್ನು ಪ್ರತಿ ಧ್ವನಿಸುವ ಅನುಭವಗಳಾಗಿ ಪರಿವರ್ತಿಸುವುದು. ಕಲಾಕೃತಿಗಳನ್ನು ಗಟ್ಟಿ ಪ್ರತಿಮೆಗಳನ್ನು ಆಧರಿಸಿ...
ದೊಡ್ದೇಗೌಡರಿಗೆ ಪುಸ್ತಕ ಪ್ರಶಸ್ತಿ- ಫೋಟೋ ಆಲ್ಬಂ
ರಮೇಶ್ ಹಿರೇಜಂಬೂರ್ ಸುಖಸಾಗರ ಹೋಟೆಲ್ ನಲ್ಲಿ ಶುಕ್ರವಾರ ಗುಲ್ಬರ್ಗಾದ ಪ್ರೊ. ಮಲ್ಲೇಪುರಂ ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ವಪ್ನ ಬುಕ್ ಹೌಸ್ ನ ಕನ್ನಡ ವಿಭಾಗದ ಮುಖ್ಯಸ್ಥ ದೊಡ್ದೇಗೌಡ ಅವರಿಗೆ ಪುಸ್ತಕ ಬಹುಮಾನ ಪ್ರಶಸ್ತಿಯನ್ನು ನಿತ್ಯೋತ್ಸವ ಕವಿ, ನಾಡೋಜ ಪ್ರೊ. ಕೆ.ಎಸ್.ನಿಸಾರ್ ಅಹಮದ್ ವಿತರಣೆ ಮಾಡಿದರು....
ಅಂಕಿತಾದಿಂದ ’ಡಿವೈನ್ ಕಾಮಿಡಿ’ ಮತ್ತು ’ತಂತ್ರದರ್ಶನ ’
ನನ್ನೊಳಗಿನ ಕವಿ ಬರೆದಿದ್ದಾನೆ- ಡಿ ಸಿ ರಾಜಪ್ಪ
ಡಿ ಸಿ ರಾಜಪ್ಪ “ಮಂದಿರ ಮಸೀದಿ ನೋಡಲು ಅಡ್ಡ ಬೇಲಿಯ ಹಾಕಿ ಕೋವಿ ಹಿಡಿದು ನಮ್ಮನೇಕೆ ತಡೆಯುತಾರೋ ಗೆಳೆಯಾ, ಹೊಳೆಯ ದಾಟಿ ಬರಲೇ ಗೆಳೆಯಾ ಅಲ್ಲೂ ಕಾಯುತ್ತಾರೆ ಶಹರೆಯ” - ಗಡಿ ಡಿ ಸಿ ರಾಜಪ್ಪ ಅವರು ಇಂಥ ಹೃದಯ ಸಂಪನ್ನತೆಯಿಂದ ಕೂಡಿದ ಕವನಗಳನ್ನು ರಚಿಸಿ ನಮ್ಮೆಲ್ಲರ ಪ್ರೀತಿ ಮತ್ತು ಗೌರವಗಳಿಗೆ ಪಾತ್ರರಾಗಿದ್ದಾರೆ. ಸಮರ್ಥ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









