ಇಂದು ಅವಧಿಯಲ್ಲಿ...
ಪಿ ಚಂದ್ರಿಕಾ ಅಂಕಣ- ಅವನ ಕೈಗಳ ಕೆಲಸಕ್ಕೆ ನಮ್ಮ ಕಣ್ಣುಗಳು ಸೋಲುತ್ತಿದ್ದವು…
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
ಕನಕರಾಜ್ ಆರನಕಟ್ಟೆ ಕಂಡಂತೆ ಲೋರ್ಕಾ
ಲೋರ್ಕಾ ಎಂಬ ಒರತೆ ಕನಕರಾಜ್ ಆರನಕಟ್ಟೆ ಫೆಡೆರಿಕೊ ಗಾರ್ಸಿಯ ಲೋರ್ಕಾ ಸ್ಪಾನಿಶ್ ಭಾಷೆಯಲ್ಲಿ ಕಾವ್ಯ, ನಾಟಕಗಳನ್ನು ಬರೆದ ಜಾಗತಿಕ ಸಾಹಿತ್ಯ ವಲಯದಲ್ಲಿ ಇಂದಿಗೂ ಸಂಚಲನ ಮೂಡಿಸುವ ಬತ್ತದ ಒರತೆ. ಇಪ್ಪತ್ತನೆಯ ಶತಮಾನದ ಮುಖ್ಯ ಸಾಹಿತ್ಯ ಚಳುವಳಿಗಳಾದ ಸಿಂಬಲಿಸಮ್, ರ‍್ರಿಯಲಿಸಮ್‌ಗಳ ಹುಟ್ಟಿಗೆ ಕಾರಣರಾದವರಲ್ಲಿ ಮುಖ್ಯವಾದವನು....
ದರ್ಶನ್ ಜಯಣ್ಣ ಸರಣಿ – ನೆನಪು ಮತ್ತು ಮರೆವು
ದರ್ಶನ್ ಜಯಣ್ಣ 1 ತುಂಬಾ ದಿನಗಳ ನಂತರ amazon.com ನಲ್ಲಿ ಮುಳುಗಿದ್ದೆ. ಅಲ್ಲಿ ಸಿಕ್ಕುವ ಅಸಂಖ್ಯ ಪುಸ್ತಕಗಳು ಮತ್ತು ಈಗಾಗಲೇ ಕೊಂಡು ಓದಿದವರ ಪ್ರತಿಕ್ರಿಯೆ ಮತ್ತು ಅಭಿಪ್ರಾಯಗಳು ನನ್ನ ಬಿಡುವಿನ ಹಲವು ಗಂಟೆಗಳನ್ನು ಸುಲಭವಾಗಿ ನುಂಗಿ ಹಾಕುತ್ತವೆ. ಪ್ರತೀ ಬಾರಿಯೂ ನಾನು ಹೆಚ್ಚು ಶ್ರೀಮಂತನಾಗುತ್ತಾ ಹೆಚ್ಚು...
ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- ಯಾರು?
ಕನ್ನಡ ಕಿರು ತೆರೆಯ ಮಹತ್ವದ ಕಲಾವಿದರ ಪಟ್ಟಿಯಲ್ಲಿ ರಂಜನಿ ರಾಘವನ್ ಅವರ ಹೆಸರು ಇದ್ದೇ ಇದೆ. ಕಿರುತೆರೆ ವಲಯದಲ್ಲಿ brainy ಎಂದೇ ಗುರುತಿಸಲ್ಪಡುವ ರಂಜನಿ ಅವರಿಗೆ ಓದು ಮೆಚ್ಚಿನ ಹವ್ಯಾಸ. ಸದ್ಯದ ಅತಿ ಹೆಚ್ಚು ಯಶಸ್ಸು ಕೊಟ್ಟ ಧಾರಾವಾಹಿ ‘ಕನ್ನಡತಿ’. ಸೆಟ್ ನಲ್ಲಿಯೂ ಒಂದಿಲ್ಲೊಂದು ಪುಸ್ತಕ ಹಿಡಿದು ಹಾಜರಾಗುವ ರಂಜನಿಯವರ ಬಗ್ಗೆ...
‘ಮೈತ್ರಿ ಪ್ರಕಾಶನ’ ಕಥಾಸ್ಫರ್ಧೆಗೆ ಆಹ್ವಾನ…
ಮೈತ್ರಿ ಪ್ರಕಾಶನದ ವತಿಯಿಂದ ಕಥಾಸ್ಫರ್ಧೆಗಾಗಿ ಕತೆಗಳನ್ನು ಆಹ್ವಾನಿಸಲಾಗಿದೆ. ಕತೆಗಳು ಸ್ವಂತದ್ದಾಗಿರಬೇಕು ಅನುವಾದ, ಆಧಾರದ ಕತೆಗಳು ಇರಬಾರದು. ಮೂರು ಬಹುಮಾನಗಳು ಮೊದಲ ಬಹುಮಾನ ರೂಗಳಲ್ಲಿ 5000, ಎರಡನೇಯ ಬಹುಮಾನ 3000 ಹಾಗೂ ಕೊನೆಯದು 2000. ನಿಯಮಾವಳಿಗಳು:1) ಒಬ್ಬರು ಒಂದು ಕತೆ ಮಾತ್ರ ಕಳಿಸಬೇಕು, ಕತೆಯ ಪದಮಿತಿ 1500 .2)...
ಪ್ರತೀಕ್ಷಾ ಮರಕಿಣಿ clik clik clik
ಪ್ರತೀಕ್ಷಾ ಮರಕಿಣಿ Mobile photography.. ಹೊರ ಜಗತ್ತನ್ನ ಕ್ಯಾಮೆರಾ ಕಣ್ಣು ನೋಡುವ ರೀತೀನೇ ಬೇರೆ. ದೊಡ್ಡ ದೊಡ್ಡ ಲೆನ್ಸ್ ಕ್ಯಾಮೆರಾದಲ್ಲೂ ಮೊಬೈಲ್ ಕ್ಯಾಮೆರಾದಲ್ಲೂ ನೋಡೋ ಕಣ್ಣೋಟ ಒಂದೇ, ಆದ್ರೆ ಫಲಿತಾಂಶ ಮಾತ್ರ ಬೇರೆ ಬೇರೆ ಅಲ್ವೇ? ಆಗಸ್ಟ್ 19, ವಿಶ್ವ ಪೋಟೊಗ್ರಫಿ ಡೇ. Photography ನನ್ನ ನೆಚ್ಚಿನ...
Latest
ಬಾ ಕವಿತಾ
ಶ್ರೀದೇವಿ ಕೆರೆಮನೆ ಕವಿತೆ- ಒಂದು ಸುತ್ತಿನ ಕಥೆ…
ಶ್ರೀದೇವಿ ಕೆರೆಮನೆ ಕೆಲಸ ಮುಗಿಸಿ ಬರುವವರೆಗೂ ಕಾದುಒಂದೇ ಒಂದು ಸುತ್ತು ಎನ್ನುವವನಕುರಿತು ಎಲ್ಲಿಲ್ಲದ ಅಚ್ಚರಿಹೇಳಲಾಗದ ನೂರು ಭಾವಗಳುಹೆಪ್ಪುಗಟ್ಟಿರುವ ಕಣ್ಣಿನ ಆಳದಲ್ಲಿಇರುವುದೇನು...
ಅಂಬಿಕಾ ಇಡೂರು ಕವಿತೆ- ಅವಳು ನನ್ನಜ್ಜಿ…
ಅಂಬಿಕಾ ಇಡೂರು ಹನ್ನೆರಡನೆ ವಯಸ್ಸಿಗೆ ತುಂಬುಕುಟುಂಬದ ಸೊಸೆಯಾದವಳುಆಡುವ ವಯಸ್ಸಿನಲ್ಲಿ ಸಂಸಾರದ ನೊಗ ಹಿಡಿದವಳುಹಾಸಿಗೆ ಹಿಡಿದ ತನ್ನತ್ತೆಯ ತಾಯಿಯ, ಚಾಕರಿ ಮಾಡಿದವಳುನಾಲ್ಕು ಗಂಡು,...
ಪುಸ್ತಕದ ಪರಿಚಯ
Book Shelf
ನಾಗರಾಜ ಎಂ ಹುಡೇದ ಓದಿದ ‘ಮಕ್ಕಳ ಬಾಳಿನ ಬೆಳಕು, ಸಾವಿತ್ರಿಬಾಯಿಫುಲೆ’
ನಾಗರಾಜ ಎಂ ಹುಡೇದ ಅಕ್ಷರ ಜ್ಯೋತಿ ಸಾವಿತ್ರಿಬಾಯಿ ಫುಲೆ.ಅಕ್ಷರದವ್ವ ‘ಸಾವಿತ್ರಿಬಾಯಿ ಫುಲೆ’ ಯವರ ಕುರಿತಾಗಿ ಅನೇಕ ಕೃತಿಗಳು, ನಾಟಕಗಳು, ಚಲನಚಿತ್ರಗಳು ನಾಡಿನ ಆಸಕ್ತರನ್ನು ತಲುಪಿವೆ. ಆದರೆ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಮಕ್ಕಳ ಬಾಳಿನ ಬೆಳಕಾಗಿರುವ ಸಾವಿತ್ರಿಬಾಯಿ ಫುಲೆ ಅವರನ್ನು ಮಕ್ಕಳಿಗೆ ಪರಿಚಯಿಸುವ ಪ್ರಯತ್ನವನ್ನು...
ಇಂದು ಸಂಜೆ 5ಕ್ಕೆ: ನಾಗಮೋಹನ ದಾಸ್ ಅವರ 'ಅರಿವು ಬೆಳಕು' ಬಿಡುಗಡೆ
ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ ದಾಸ್ ಅವರ ಪುಸ್ತಕ 'ಅರಿವು ಬೆಳಕು' ಬಿಡುಗಡೆ ಆಗುತ್ತಿದೆ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀ ಎಚ್ ಎನ್ ನಾಗಮೋಹನದಾಸ್ ಅವರ ಹೊಸ ಕೃತಿ 'ಅರಿವು ಬೆಳಕು' ಜುಲೈ ೫, ಶುಕ್ರವಾರದಂದು ಸಂಜೆ ೫ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಭಾರತದ ಸರ್ವೋಚ್ಚ ನ್ಯಾಯಾಲಯದ...
ಇಂದು ಸಂಜೆ 5ಕ್ಕೆ: ನಾಗಮೋಹನ ದಾಸ್ ಅವರ ‘ಅರಿವು ಬೆಳಕು’ ಬಿಡುಗಡೆ
ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ ದಾಸ್ ಅವರ ಪುಸ್ತಕ 'ಅರಿವು ಬೆಳಕು' ಬಿಡುಗಡೆ ಆಗುತ್ತಿದೆ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀ ಎಚ್ ಎನ್ ನಾಗಮೋಹನದಾಸ್ ಅವರ ಹೊಸ ಕೃತಿ 'ಅರಿವು ಬೆಳಕು' ಜುಲೈ ೫, ಶುಕ್ರವಾರದಂದು ಸಂಜೆ ೫ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಭಾರತದ ಸರ್ವೋಚ್ಚ ನ್ಯಾಯಾಲಯದ...
ದರ್ಗಾ ಲೇಖನ ಸರಣಿ ಈಗ ಪುಸ್ತಕವಾಗಿ..
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











