ಇಂದು ಅವಧಿಯಲ್ಲಿ...
ಪ್ರತಿಭಾ ನಂದಕುಮಾರ್ ಅಂಕಣ- ಒಂದು ಯುದ್ಧ ವರ್ಣನೆ…
ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ. ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ...
ಸರೋಜಿನಿ ಪಡಸಲಗಿ ಸರಣಿ – ಮಲೆನಾಡಿನಿಂದ ಮಲೆನಾಡ ಸೆರಗಿಗೆ…
ಸರೋಜಿನಿ ಪಡಸಲಗಿ 1 ಆ ಪುಟ್ಟ ಸುಂದರ ಹಳ್ಳಿ ತಿಳವಳ್ಳಿಯಲ್ಲಿ ನಾಲ್ಕೂವರೆ ವರ್ಷ ಕಳೆದು ಅಂದರೆ 1985 ದಿಂದ 1989 ಜೂನ್ ವರೆಗೂ- ಆ ಮುಗ್ಧ ಜನರನ್ನು, ಅವರ ಮನ ತಟ್ಟಿ ಹನಿದುಂಬಿಸಿ ಒಂದು ವಿಚಿತ್ರ ಮನಃಸ್ಥಿತಿಯಲ್ಲಿ ನಮ್ಮನ್ನು ಮುಳುಗಿಸಿದ ಅವರ ಆ...
ವಿಜಯಶ್ರೀ ಹಾಲಾಡಿ ನೆನಪು- ಕರುಣಾಳು ಬಾ ಇರುಳೇ…
ವಿಜಯಶ್ರೀ ಹಾಲಾಡಿ ಇರುಳು ಮತ್ತು ಇರುಳಿನ ಮೈಗಂಟಿರುವ ಗಾಢಕತ್ತಲು ನನಗೂ ಅಂಟಿಕೊಂಡಿದೆ; ಒಳಗನ್ನು ತುಂಬಿಕೊಂಡಿದೆ. ಕಡುಕತ್ತಲ ಮಡಿಲಲ್ಲಿ ಮಗುವಾಗುತ್ತೇನೆ, ಮಂಡಿಯೂರುತ್ತೇನೆ, ಸುಖ-ದುಃಖ ಮಾತಾಡುತ್ತ ಹಗುರಾಗುತ್ತೇನೆ. ನನ್ನೊಂದಿಗೆ ನನ್ನ ಸಂವಾದವೂ ಕತ್ತಲಾಳದಲ್ಲೇ ಸಾಗುತ್ತದೆ. ನಿಜವೆಂದರೆ ಪ್ರತೀ ದಿನವೂ ಸಂಜೆ ಕಳೆದು...
ಎಂ ಎಂ ಕಲಬುರ್ಗಿ ಬಂದಿದ್ದರು…
ವಿಜಯಭಾಸ್ಕರ್ ಅದು ರಾತ್ರಿ 9:30 ಆಗಿರಬಹುದು.ಡಾ.ಎಂ ಎಂ ಕಲಬುರ್ಗಿ ನನ್ನತ್ತ ಧಾವಿಸಿ ಬರುತ್ತಾ ʼಬಿಡು ಮರಿ ಬಿಡು. ನನ್ನ ಬ್ಯಾಗ್ ನಾನೇ ಹಿಡಿದುಕೊಳ್ಳುವೆʼ ಎಂದು ನಾಜೂಕಾಗಿ ನನ್ನ ಕೈಯಲ್ಲಿದ್ದ ಅವರ ಕೈ ಚೀಲವನ್ನು ತೆಗೆದುಗೊಂಡ್ರು. ಸೇಡಂನ ವಚನ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸೇಡಂ ತಾಲೂಕಿಗೆ ಎಂ ಎಂ...
ಕೃಷ್ಣನೆಂಬ ಸಖ…
ಮಂಜುಳ ಸಿ ಎಸ್ ಕೃಷ್ಣಾ ಯಾವತ್ತಿಗೂ ಪುರಾಣ ಪುಣ್ಯ ಪುರುಷ ರೂಪಕ್ಕಿಂತಲೂ ಅನುದಿನದ ಅನುಕ್ಷಣದ ಜೀವ ಜಂಜಡದಿ ಆಸರೆಯಾಗುವ ಪರಿಯೇ ಅಧ್ಬುತ.ಆತನೆಂದಿಗೂ ಗೋಪಿಕೆಯರ ಆರಾಧಕನಷ್ಟೇ ಅಲ್ಲ ಕಲಿಯುಗದ ಸಖಿಯರ ಆರಾಧ್ಯ ದೈವ. ಬೃಂದಾವನದಿ ಕೊಳಲನೂದುವ ಗೊಲ್ಲ ಮುಂದೇ ಕುರುಕ್ಷೇತ್ರದಿ ಪಾಂಚಜನ್ಯ ಊದದವನೀತ. ಬಾಲ್ಯದಲ್ಲಿ ಬೆಣ್ಣೆ ಕದ್ದಷ್ಟೇ...
ನಿರ್ಭಯಾ ಹೆಸರಿನ ಭರವಸೆಯ ನೆನಪಿನಲ್ಲಿ…
ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಎನ್.ಡಿ.ಟಿ.ವಿ ವಾಹಿನಿಯ ವರದಿಗಾರ್ತಿ ಮತ್ತು ನಿರೂಪಕಿ ಸೋನಾಲ್ ಮೆಹ್ರೋತ್ರಾ ಕಪೂರ್ ಅಂದು ಕತೆಯೊಂದನ್ನು ಹೇಳುತ್ತಿದ್ದರು. ಸೋನಾಲ್ ಮೆಹ್ರೋತ್ರಾ ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳುವುದು ಹೊಸತೇನಲ್ಲ. ಟಿವಿ...
Latest
ಬಾ ಕವಿತಾ
ಜಯಶ್ರೀ ದೇಶಪಾಂಡೆ ಕವಿತೆ- ಜೀವಚಕ್ರ…
ಜಯಶ್ರೀ ದೇಶಪಾಂಡೆ ಬದುಕು ಮುನ್ನಡೆಯುತ್ತದೆಕೆಟ್ಟ ಫ್ಯೂಸನ್ನು ಮತ್ತೆ ಕೂರಿಸಿದಂತೆ,ಮನೆಮನದ ಕತ್ತಲಿಗೆ ಬೆಳಕುದುಂಬಿಸಾವ ನೋವಿಗೆ ಮದ್ದು ಹಚ್ಚಿದಂತೆ. ತತ್ತರಿಸಿದ್ದ...
ಬಸವರಾಜ ಬೀಳಗಿ ಕವಿತೆ- ನನ್ನೂರಿನ ಗೋರಿ…
ಬಸವರಾಜ ಬೀಳಗಿ ನನ್ನೂರಿನ ಗೋರಿಗಳಿಗೂ ಗಾಯದ ಗುರುತುಗಳಿವೆ.ಸುಣ್ಣ ಬಳಿದ ಗೋಡೆಗಳ ಮೇಲೆ ಹಸಿ ರಕ್ತದ ಕಲೆಗಳಿವೆ. ಅದೋ ಅವನು;ಗರಿಗರಿ ಪಿತಾಂಬರ ತೊಟ್ಟು ಮೀಸೆ ತಿರುವಿನ್ಯಾಯ ಹೇಳಿದ...
ಪುಸ್ತಕದ ಪರಿಚಯ
Book Shelf
ಸಮದ್ಯತಾ ವೆಂಕಟರಾಮು ಓದಿದ ‘ಒಂದೊಂದು ತಲೆಗೂ ಒಂದೊಂದು ಬೆಲೆ’
ಸಮದ್ಯತಾ ವೆಂಕಟರಾಮು ಎಂ ಆರ್ ದತ್ತಾತ್ರಿಯವರ ಕಾದಂಬರಿ. ಶೀರ್ಷಿಕೆಯೂ ವಿಶೇಷವಾಗಿದೆ. ಅವರ ಮೂರು ಕಾದಂಬರಿಗಳನ್ನು ಓದಿದ ನನಗೆ ಇದರ ಬಗ್ಗೆ ಬಹಳ ಕುತೂಹಲವಿತ್ತು. ಹಾಗಾಗಿ ತಕ್ಷಣವೇ ತರಿಸಿ ಓದಿದೆ. ನಿರಾಶೆಯಾಗಲಿಲ್ಲ. ತುಂಬಾ ಇಷ್ಟವಾಯಿತು. ಮೊದಲಿಗೆ ಸುದೀರ್ಘವೆನಿಸದ ಕಥನ. ಸರಳವಾದ ಬರವಣಿಗೆ. ಯಾವುದೂ ಅತಿ ಎನಿಸದಂತಿದೆ."ಎಲ್ಲಿ...
'ಪೆಜತ್ತಾಯ ಮಾಮನ ಕಣ್ಣಲ್ಲಿ ಬಣ್ಣದ ಕಡ್ಡಿ ಕಂಡಿದ್ದು ಹೀಗೆ ..' – ಅನಿತಾ ನರೇಶ್ ಮಂಚಿ
ಅನಿತಾ ನರೇಶ್ ಮಂಚಿ ಅವರ ಪುಸ್ತಕ ಬಣ್ಣದ ಕಡ್ಡಿಗೆ ಪೆಜತ್ತಾಯ ಅವರು ಬರೆದ ಮುನ್ನುಡಿ ಇಲ್ಲಿದೆ... ಬಣ್ಣದ ಕಡ್ಡಿ ಎಂಬ ಪುಸ್ತಕವನ್ನು ಕೈಗೆ ಎತ್ತಿಕೊಂಡೆ. ಬಣ್ಣದ ಬಳಪದ ಕಡ್ಡಿಯ ವಿವಿಧ ಬಣ್ಣಗಳ ಹಿನ್ನೆಲೆಯಲ್ಲಿ ಒಂದು ಲೇಖನಿ. ಆ ಲೇಖನಿಯೊಳಗೆ ಹೊಕ್ಕು ಗಲಾಟೆ ಮಾಡುತ್ತಾ ಇರುವ ನಾಲ್ಕು ಚಿಣ್ಣರು. ಚಿತ್ರದ ಕೆಳಗೆ ಅನಿತಾ ನರೇಶ್ ಮಂಚಿ...
ಪ್ರಕಾಶ್ ಕಂಬತ್ತಳ್ಳಿ ಅವರ ಐದು ಪುಸ್ತಕಗಳ ಬಿಡುಗಡೆ
ತಾರಿಣಿ ಶುಭದಾಯಿನಿ ಅವರ ’ಪೂರ್ವಭಾಷಿ’ ಓದುತ್ತಾ..
'ಪೂರ್ವಭಾಷಿ’ - ಮೊದಲ ಓದಿನ ಟಿಪ್ಪಣಿಗಳು ಮುರಳೀಧರ ಉಪಾಧ್ಯ ಹಿರಿಯಡಕ ಆರ್. ತಾರಿಣಿ ಶುಭದಾಯಿನಿ ಅವರ ನಾಲ್ಕನೆಯ ಕವನ ಸಂಕಲನ - ’ಪೂರ್ವಭಾಷಿ ’(೨೦೧೩). ಉಡುಪಿಯ ಗೋವಿಂದ ಪೈ ಸಂಶೋಧನ ಕೇಂದ್ರ ನೀಡುವ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ [2013 ] ಪಡೆದಿರುವ ಈ ಸಂಕಲನದಲ್ಲಿ ೪೧ ಕವನಗಳಿವೆ. ವಡ್ಡಾರಾಧನೆಯ ಹಿನ್ನೆಲೆ ಇರುವ ಎರಡು ಕವನಗಳು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










