ಇಂದು ಅವಧಿಯಲ್ಲಿ...
ಶ್ರೀನಿವಾಸ ಪ್ರಭು ಅಂಕಣ- ಅವರೇ ನನ್ನ ಎರಡನೆಯ ಮಾನಸ ಗುರು…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಅಮ್ಮನ ನೆನಪುಗಳು..
ಕುಶ್ವಂತ್ ಕೋಳಿಬೈಲು (ನನಗೆ ಮುಂಬೈಯಲ್ಲಿ ಗುರುಗಳಾಗಿದ್ದ ಮಕ್ಕಳ ಮತ್ತು ನವಜಾತ ಶಿಶುಗಳ ತಜ್ಞೆ ವೈಸ್ ಎಡ್ಮಿರಲ್ ಡಾ ಶೀಲಾ ಮಥಾಯ್ (Lt Gen) ಭಾರತೀಯ ಸೇನೆಯಲ್ಲಿ ಮೆಡಿಕಲ್ ಕೋರಿನವರು ತಲುಪಬಹುದಾಗ ಅತ್ಯುನ್ನತ rankಗೆ ಪ್ರಮೋಷನ್ ಪಡೆದಿದ್ದಾರೆ.. ಆ ಮುಂಬೈ ದಿನಗಳ ಬಗ್ಗೆ ಇಲ್ಲಿ ಬರೆದಿದ್ದೇನೆ..) 'ಕುಶ್ವಂತ್ ಹೊಗೆ...
ಪ್ರೀತಿಗೆ ಹೃದಯ ಮೇಣವಾಗುವುದೇಕೆ?
ರಶ್ಮಿ ಎಸ್ ಅದೆಷ್ಟು ಸಲ ಈ ಹೃದಯಕ್ಕ ಸುಮ್ನಿರು. ಸುಮ್ನ ಅಭಿಧಮನಿಗಳಿಗೆ ರಕ್ತ ಪೂರೈಸು, ಅಪಧಮನಿಗಳಿಂದ ಕಲುಶಿತ ರಕ್ತ ತೊಗೊ. ಪಂಪ್ ಮಾಡ್ಕೊಂತ ಇರು ಸುಮ್ನ ಅಂತೇನಿ. ಕೇಳೂದಿಲ್ಲ... ನನ್ಹಂಗ.. ದಿಲ್ ಯೆ ಜಿದ್ದಿ ಹೈ! ಥೇಟ್ ನನ್ಹಂಗ. ಒಮ್ಮೆಮ್ಮೆ ಕಲ್ಲಾಗ್ತದ. ಒಮ್ಮೆಮ್ಮೆ ಹೂ ಆಗ್ತದ. ಒಮ್ಮೆಮ್ಮೆ ನೀರ್ಗಲ್ಲು ಕರಗಿ ನದಿಯಾಗತದ....
ಅಮೃತಾ ಹೆಗಡೆ ಅಂಕಣ- ಕಣ್ಣತುದಿಯ ಕಣ್ಣೀರು ತುಳುಕದೇ ಅಲ್ಲೇ ಇಂಗಿತು…
ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....
ಸರೋಜಿನಿ ಪಡಸಲಗಿ ಸರಣಿ – ಮಕ್ಕಳ ಸ್ಕೂಲ್ Admission
ಸರೋಜಿನಿ ಪಡಸಲಗಿ 2 ಹೊಸ ಊರಿನ ಹೊಸ ಬೆಳಕಿನ ಬೆಳಗು ಆಯ್ತು. ಎಲ್ಲಿಂದ ಏನು ಹೆಂಗೆ ಶುರು ಮಾಡೋದು ತಿಳೀಲಿಲ್ಲ ಒಂದು ನಿಮಿಷ. ಅನುಸೂಯಾನೂ ಎದ್ದು ಬಂದ್ಲು ನಾ ಎದ್ದಿದ್ದ ನೋಡಿ. ಅವಳು ಪೊರಕೆ ತಗೊಂಡು ಅಂಗಳಾ ಗುಡಿಸಿ ಸಾರಿಸಿ...
ಭುವನೇಶ್ವರಿ ಹೆಗಡೆ ಅಂಕಣ- ‘ಕೇಳು ಸಖಿ’ -ಕಡಲ ತಡಿಯಲ್ಲೊಂದು ಬರಹಗಾರ್ತಿಯರ ಶಿಬಿರ…
9 ನನ್ನ ಅಧ್ಯಾಪನ ವೃತ್ತಿಯ ಒಟ್ಟು ದಿನಗಳಲ್ಲಿ ನಾನು ಬರೆದ ಲೇಖನಗಳು ಮತ್ತು ಮಾಡಿದ ಭಾಷಣಗಳು ಇವುಗಳ ದಾಖಲಾತಿ ಮಾಡಿ ಬರೆದಿಡಲು ಒಂದೇ ಒಂದು ದಪ್ಪನಾದ ನೋಟ್ ಬುಕ್ ಮಾಡಿಟ್ಟಿದ್ದೇನೆ. ಪ್ರತಿ ತಿಂಗಳು ಮಾಡಿದ ಭಾಷಣ ಹೋದ ಊರುಗಳು ಅದಕ್ಕಾಗಿ ಮಾಡಿದ ಪ್ರಯಾಣದ ವೆಚ್ಚ ಇತ್ಯಾದಿ ವಿವರಗಳು ಮೂವತ್ತೈದು ವರ್ಷಗಳ ಹಿಂದಿನಿಂದಲೂ ನನ್ನ...
Latest
Invite
ಬಾ ಕವಿತಾ
ಸೌಮ್ಯಶ್ರೀ ಎ ಎಸ್ ಕವಿತೆ – ಕತ್ತಲೆಯ ಸಂತೆಯಲ್ಲಿ!
ಸೌಮ್ಯಶ್ರೀ ಎ ಎಸ್ ಕತ್ತಲೆಯ ಸಂತೆಯಲ್ಲಿ ಬೆಳಕುಬಿಕರಿಯಾಗುತ್ತಿದೆಂದು ಗಾಳಿಉಸುರಿದ ಪಿಸುಮಾತಿನಮಂಪರಿಗೆ ಮರುಳಾಗಿ ಕಡುಕತ್ತಲೆಯಲ್ಲಿಕಣ್ಣುಗಳು ತಡಕಾಡಿದ್ದು ಬೆಳಕನಷ್ಟೇ...
ಬಸವನಗೌಡ ಹೆಬ್ಬಳಗೆರೆ ಕವಿತೆ- ಯಾರಿಗೆ ತಾನೇ ಹೇಳುವುದು ನಾವು?
ಬಸವನಗೌಡ ಹೆಬ್ಬಳಗೆರೆ ಕೇಳಿಸಿದರೂ ಕೇಳಿಸದಂತೆಎಚ್ಚರವಿದ್ದರೂ ಗಾಢ ನಿದ್ದೆಯಲ್ಲಿದ್ದಂತೆನಟಿಸಬಲ್ಲ ಚಾಣಾಕ್ಷರಿರುವಾಗಯಾರಿಗೆ ತಾನೇ ಹೇಳುವುದು ನಾವು? ಮಾತಿನಲ್ಲೇ ಮಹಲು...
ಪುಸ್ತಕದ ಪರಿಚಯ
Book Shelf
ನಾಗರಾಜ ಎಂ ಹುಡೇದ ಓದಿದ ‘ಹನಿ ಹನಿ ಸೇರಿದಾಗ’
ನಾಗರಾಜ ಎಂ ಹುಡೇದ ಲೇಖಕರಾದ ಗಂಗಾಧರ ನಾಯ್ಕ ಇವರು ಗದ್ಯಸಾಹಿತ್ಯದಲ್ಲಿ ವಿಭಿನ್ನ ಶೈಲಿಯಲ್ಲಿ ಲೇಖನಗಳನ್ನು ಬರೆಯುತ್ತಿದ್ದಾರೆ. ಅವರ ವಿಭಿನ್ನ ಅಲೋಚನೆ, ನೇರ ನಡೆ ನುಡಿಗಳು ಇಲ್ಲಿಯ ಎಲ್ಲ ಲೇಖನಗಳಲ್ಲೂ ಎದ್ದು ಕಾಣುತ್ತದೆ. ಅವರ ಬಾಲ್ಯದ ಅನುಭವಗಳ ಜೊತೆಗೆ ಇತ್ತಿಚೀನ ವಿದ್ಯಮಾನಗಳನ್ನೂ ಸೇರಿಸಿ ಒಂದು ಸುಂದರವಾದ ಹಾರದಂತೆ “ಹನಿ ಹನಿ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










