ಇಂದು ಅವಧಿಯಲ್ಲಿ...
ಜೀವನ ಪಾಠಕ್ಕೆ ಹಲವು ಅಮೋಘ ಗುರುಗಳು…
ಡಾ ಪ್ರೇಮಲತ ಬಿ ನಮ್ಮ ತಪ್ಪುಗಳನ್ನು ಗ್ರಹಿಸಿಯೂ ಗಮನಿಸದಂತೆಯೇ ಇದ್ದು ನಾವು ಬದಲಾಗುವಂತಹ ಪರಿಪಾಟಗಳನ್ನು ಕಲಿಸುವ ಈ ಕೆಲವು ಶಿಕ್ಷಕರು ಬಹಳ ಸೂಕ್ಷ್ಮಮತಿಗಳು. ಆ ವರ್ಷದ ವಾಲಿಬಾಲ್ ಮ್ಯಾಚ್ ಮುಗಿದಿತ್ತು. ಸೆಣಸಿದ ಎರಡೂ ತಂಡಗಳು ವಿಜಯಿಗಳಾಗಲು ಹೋರಾಡಿ, ಹೈರಾಣಾಗಿದ್ದರು. ಬಂದಿದ್ದ ವಿಶೇಷ ಅತಿಥಿಗಳು ನಮ್ಮ ಸ್ಪರ್ಧೆಗೆ ಸಮಾನ...
ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ…
ಸುಧಾ ಆಡುಕಳ ೧೮೩೧ರಲ್ಲಿ ಜನಿಸಿದ ಸಾವಿತ್ರಿಬಾಯಿ ಫುಲೆಯವರು ಈ ದೇಶದ ಮೊದಲ ಶಿಕ್ಷಕಿಯಾಗಿದ್ದಾರೆ. ತನ್ನ ಪತಿ ಜ್ಯೋತಿಬಾ ಫುಲೆಯವರೊಂದಿಗೆ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿದ್ದ ಸಾವಿತ್ರಿಬಾಯಿಯವರು ಪುಣೆಯಲ್ಲಿ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆಂದು ಶಾಲೆಯನ್ನುತೆರೆದವರು. ತಮ್ಮ ಸಮಾಜ ಬಾಂಧವರನ್ನೆಲ್ಲ ಎದುರು ಹಾಕಿಕೊಂಡು...
ಸರೋಜಿನಿ ಪಡಸಲಗಿ ಸರಣಿ – ಧಾರವಾಡಕ್ಕೆ ಪ್ರಸ್ಥಾನ
ಸರೋಜಿನಿ ಪಡಸಲಗಿ 6 ಕೈಗೆ ಸಿಗದೇ ಸಮಯ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಓಡುತ್ತಲೇ ಇತ್ತು. ಯಾರ ಮೊಗ ಅರಳಲಿ, ಮುದುಡಲಿ, ಒಬ್ಬರು ನಗಲಿ ಇನ್ನೊಬ್ಬರು ಅಳಲಿ ಅದಕ್ಯಾವ ಪರಿವೆಯೂ ಇಲ್ಲ, ಹಂಗೂ ಇಲ್ಲ. ಬಲು ನರ‍್ಭಾವುಕ ಈ ಕಾಲ! ಹಾಗೇ ನಡೆದಿತ್ತು - ನಿಯಮದ ಪ್ರಕಾರ ಏಕತಾನವಾಗಿ ಸಮಯ ಸರಿಯುತ್ತಲೇ ಇತ್ತು, ಸಿಹಿ - ಕಹಿ ಘಟನೆಗಳ...
ಕುಶ್ವಂತ್ ಕೋಳಿಬೈಲು ಬಣ್ಣಿಸಿದ ‘ಹುಲಿಯ ಆತ್ಮಕಥೆ’
ಕುಶ್ವಂತ್ ಕೋಳಿಬೈಲು ನಮ್ಗೆ ಮನುಷ್ಯರ ರೀತಿ ಭಾಷಣ ಮಾಡೋಕೆ ಬರಲ್ಲ, ಸಾಹಿತ್ಯ ಬರಿಯೋಕು ಬರಲ್ಲ.. ಅದ್ರೆ ನೀವುಗಳು ದಿನ ನಿತ್ಯ ನಮ್ಮ ಬಗ್ಗೆ ಚರ್ಚೆ ಮಾಡ್ತಾ ಇದ್ದಾಗ ನಾವು ತೆಪ್ಪಗಿದ್ರೆ ತಪ್ಪಾಗುತ್ತೆ. ಪ್ರತಿ ಘಟನೆಗೂ ಅನೇಕ ಆಯಾಮಗಳಿರುತ್ತೆ ಸ್ವಾಮೀ.. ಎಲ್ಲಾ ಕೋನಗಳಿಂದ ನೋಡೋದು ಬೇಡ್ವೇ??ಹುಲಿಗಳ ಬಗ್ಗೆ ಇಷ್ಟೊಂದು ಚರ್ಚೆ -...
ಈ ದಿನ ಹಾಸನದಲ್ಲಿ..
ಚಲಂ ಹಾಡ್ಲಹಳ್ಳಿ ಈಗೇನ್ ಗೊರೂರು ಡ್ಯಾಂ ಅಂತ ಕರೀತಿವಿ... ಹೇಮಾವತಿ ನದಿಗೆ ಕಟ್ಟಿದ್ದು, ಆ ಡ್ಯಾಂನಿಂದಾಗಿ ಮುಳುಗಡೆಯಾದದ್ದು ಅದೆಷ್ಟೋ ಹಳ್ಳಿಗಳು. ಉಲಿವಾಲ ಅನ್ನೋ ಊರು ಅಂತಹಾ ಒಂದು ಮುಳುಗಡೆಯಾದ ಹಳ್ಳಿ. ಉಲಿವಾಲ ಮೋಹನ್ ಸರ್ ತಮ್ಮ ಊರಿನ ಕತೆ ಪ್ರತಿ ವಾರ ಬರೀತಾ ಹೋದ ಹಾಗೆ ನಾನು ಸುಮ್ಮನೆ ಕಣ್ಣೀರಾಗಿದೀನಿ. ಬದುಕನ್ನ ಅತ್ತಲಿಂದ...
ಸರೋಜಿನಿ ಪಡಸಲಗಿ ಸರಣಿ – ಗರಗ ಆಸ್ಪತ್ರೆ – ರೋಗಿಗಳು
ಸರೋಜಿನಿ ಪಡಸಲಗಿ 5 ಈ ಜೀವನದ ವೈಚಿತ್ರ‍್ಯಗಳಿಗೆ ಬೆರಗಾಗಲೇ, ನಗಲೇ, ಏನೂ ಮಾತಾಡದೇ ಮೌನವಾಗಲೇ ಎಂಬುದು ನನ್ನ ಯಾವಾಗಲೂ ಕಾಡುವ ಪ್ರಶ್ನೆ - ಆಗಲೂ, ಈಗಲೂ. ವಿವಿಧ ರೂಪ, ಆಕಾರ, ನಡೆ- ನುಡಿಯ ಜನ. ಪ್ರತಿದಿನವೂ ವಿಭಿನ್ನ ಹೊಸದೇ ಅನ್ನೋ ಥರ. ಹೆಜ್ಜೆ ಇಟ್ಟಲ್ಲೆಲ್ಲಾ ಹೊಸ ಅನುಭವ, ಆ ಅನುಭವಕ್ಕೊಂದು ಹೊಸ ಕಲಿಕೆಯ ಪಾಠ ನನ್ನ...
Latest
ಬಾ ಕವಿತಾ
ಮಹಾಂತೇಶ ಪಾಟೀಲ ಕವಿತೆ – ಮಿಥುನಕ್ಕೆ ಮೈದೆರೆದರೆ…
ಮಹಾಂತೇಶ ಪಾಟೀಲ 1.ನಿನ್ನೆಯಷ್ಟೇ ಅವನಮದುವೆಯಾಯಿತು. ಉಳಿದ್ದ ಬಿತ್ತಿದ್ದಪಾದ ಸ್ಪರ್ಶಿಸುತ್ತಲೆಹೊಲವನೆಲ್ಲ ಸುತ್ತಿದ್ದ. ಮಳೆ ಬಾರದ ಕಾಲಕೆಗಿಡಗಿಡಕ್ಕೆ ಕೂತು ಕಣ್ಣೀರ...
ಹತಾಶೆ…
ಮೂಲ: ವಿನೋದ್ ಶುಕ್ಲ ಕನ್ನಡಕ್ಕೆ: ಹೇಮಾ ಖುರ್ಸಾಪೂರ ಹತಾಶೆಯಿಂದ ವ್ಯಕ್ತಿಯೊಬ್ಬ ಕೂತಿದ್ದಅವನ ಪರಿಚಯ ನನಗಿಲ್ಲಹತಾಶೆ ಎಂದರೇನು ಅಂತ ಮಾತ್ರ ಗೊತ್ತಿತ್ತುಅದಕ್ಕೆ ಕೈ ಚಾಚಿದೆ...
ಪುಸ್ತಕದ ಪರಿಚಯ
Book Shelf
ಪುರುಷೋತ್ತಮ ಬಿಳಿಮಲೆ ಓದಿದ ‘ಮಧುಬಾಲ’
ರಮೇಶ್ ಅರೋಲಿ ಬರೆದ ಮಧುಬಾಲಾ ಜೀವನ ಕತೆ ಪುರುಷೋತ್ತಮ ಬಿಳಿಮಲೆ ದೆಹಲಿಯ ಕಮಲಾ ನೆಹರೂ ಕಾಲೇಜಿನಲ್ಲಿ ಪತ್ರಿಕೋದ್ಯಮ ಬೋಧಿಸುತ್ತಿರುವ ಗೆಳೆಯ ರಮೇಶ್ ಅರೋಲಿ ಹುಟ್ಟಿ ಬೆಳೆದದ್ದು ರಾಯಚೂರಿನಲ್ಲಿ. ಅಲ್ಲಿಯ ಬಡತನ, ಧೂಳು, ಬಿಸಿಲು, ಕಷ್ಟ-ಸುಖ ಬಹುಭಾಷಿಕತನ ಇತ್ಯಾದಿಗಳನ್ನು ಅವರು ಕವಿತೆ ಮಾಡಿ ಹಾಡುತ್ತಲೇ ಬಂದವರು. ಅವರ ಹೊಸ...
ಬಸವರಾಜ ಕಲ್ಗುಡಿ ಕೃತಿಗಳ ಬಿಡುಗಡೆ
ಬೊಳುವಾರರ 'ಮುತ್ತುಪ್ಪಾಡಿ'ಯಲ್ಲಿ ಕಂಡ ಕೊಂಕಣಿ ಸಾರಸ್ವತರು
ಮುತ್ತುಪ್ಪಾಡಿಯ ಕೊಂಕಣಿ ಸಾರಸ್ವತರು ಗುರು ಬಾಳಿಗಾ ಮುತ್ತುಪ್ಪಾಡಿಯೆಂಬ ಪುಟ್ಟ ಕಾಲ್ಪನಿಕ ಗ್ರಾಮದ ಪರಿಚಯವು ಕನ್ನಡ ಸಾಹಿತ್ಯ ಲೋಕದಲ್ಲಿ ಬಹಳ ವರ್ಷಗಳ ಹಿಂದೆಯೇ ಆಗಿದ್ದರೂ ಅದರ ಸಮಗ್ರ ಹರಹು ಮತ್ತು ಆಯಾಮಗಳು ಬೊಳುವಾರು ಅವರ ಸ್ವಾತಂತ್ರ್ಯದ ಓಟ ಎಂಬ ಬೃಹತ್ ಕಾದಂಬರಿಯಲ್ಲಿ ಅನಾವರಣಗೊಂಡಿವೆ. ಇದ್ದರೆ ದಕ್ಷಿಣ ಕನ್ನಡ ಜಿಲ್ಲೆಯ...
ಬರ್ತಾ ಇದೆ.. ಮಾಯಾ ಕೋಲಾಹಲ
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









