ಇಂದು ಅವಧಿಯಲ್ಲಿ...
ವಾಸ್ತವವಾದಿ ನೆಲೆಯಲ್ಲಿ ಚಿತ್ರಿಸುತ್ತದೆ ‘ಜೈ ಭೀಮ್’
ಡಾ ವಡ್ಡಗೆರೆ ನಾಗರಾಜಯ್ಯ 'ಜೈ ಭೀಮ್' ಸಿನಿಮಾವನ್ನು ಅಮೆಜಾನ್ ಪ್ರೈಮ್ನಲ್ಲಿ ತಮಿಳು ಮತ್ತು ಕನ್ನಡ ಎರಡೂ ಆವೃತ್ತಿಗಳಲ್ಲಿ ಎರಡು ಸಲ ನೋಡಿದೆ. ಕೂಲಿನಾಲಿ ಮಾಡಿಕೊಂಡು ಹೊಟ್ಟೆಪಾಡಿಗಾಗಿ ಹೊಲಗದ್ದೆಯ ಇಲಿ-ತೋಡ-ಉಡ-ಅಳಿಲುಗಳನ್ನು ಬೇಟೆಯಾಡಿ ಬದುಕುವ ಕೊರಚ(ಮ)- ಇರುಳಿಗ ಮುಂತಾದ ಬುಡಕಟ್ಟು ಸಮುದಾಯಗಳ ಜನರನ್ನು ಅಪರಾಧಿಗಳೆಂದು...
ಕೃಷ್ಣಮೂರ್ತಿ ಬಿಳಿಗೆರೆ ಲಹರಿ- ಮುದ್ದೆ ಮಹಾತ್ಮೆ..
ಕೃಷ್ಣಮೂರ್ತಿ ಬಿಳಿಗೆರೆ ಮುದ್ದೆ ಎಂದರೆ ರಾಗಿ ಮುದ್ದೆ ಎಂದೇ ಅರ್ಥ. ಇನ್ನಾವುದೇ ದವಸದಲ್ಲಿನ ಮುದ್ದೆಗಳು ರಾಗಿ ಮುದ್ದೆ ಮುಂದೆ ಗೌಣ. ಜೋಳದ ಮುದ್ದೆ ನಂತರದ ಸ್ಥಾನದ್ದು. ರಾಗಿ ಹಿಟ್ಟಿನ ಜೊತೆಗೆ ಅಕ್ಕಿ ನುಚ್ಚು ಬೆರಸಿ ಮಾಡುವ ಮುದ್ದೆಯೂ ಕೆಲವು ಕಡೆ ತನ್ನ ಸ್ಥಾನ ಉಳಿಸಿಕೊಂಡಿದೆ. ಆದರೆ ಪ್ಯೂರ್ ಮುದ್ದೆಗೆ ತುಮಕೂರು ಮುದ್ದೆ...
ಗಂಗಾಧರ ಕೊಳಗಿ ನೆನಪಿನಲ್ಲಿ ‘ಅಮ್ಮ’
ಗಂಗಾಧರ ಕೊಳಗಿ ಪ್ರತಿ ವರ್ಷದ ಮಹಿಳಾ ದಿನ ನಸುಕಿನಿಂದಲೇ ದಿನಪತ್ರಿಕೆಗಳಲ್ಲಿ, ಮೆಸೇಜ್ಗಳಲ್ಲಿ, ವಾಟ್ಸಪ್ನಲ್ಲಿ, ಫೇಸ್ಬುಕ್ನಲ್ಲಿ.. ಹೀಗೇ ಮಹಿಳೆಯ ಕುರಿತಾದ ವಿಧವಿಧದ ಅಭಿಪ್ರಾಯಗಳು, ಅನಿಸಿಕೆಗಳು, ಕವಿತೆಗಳು, ಚಿಕ್ಕಕಥೆಗಳು… ಓದುವಾಗೆಲ್ಲ ನನ್ನ ಅಮ್ಮ ನೆನಪಾಗೇ ಆಗುತ್ತಿರುತ್ತಾಳೆ. ಸುಮಾರು ೮೦ ವರ್ಷದ ಹಿಂದೆ ಕೇರಳದಿಂದ...
ಪುನೀತ್ ರಾಜ್ಕುಮಾರ್ ಗೆ ʼಬಸವಶ್ರೀʼ ಪ್ರಶಸ್ತಿ…
ಜಿಕೆಜಿ ಕಾರ್ನಾಡರನ್ನು ಸಂದರ್ಶಿಸಿದರು…
ಸಾಯಿಲಕ್ಷ್ಮಿ ಐಯ್ಯರ್ ನಾನು ಅದಾಗ ತಾನೆ ಹಾಸನ ಆಕಾಶವಾಣಿ ಕೇಂದ್ರದಿಂದ ಮೂರು ವರುಷಗಳ ಸೇವಾವಧಿಯ ನಂತರ ಬೆಂಗಳೂರು ನಿಲಯಕ್ಕೆ ಬಂದು ಅಧಿಕಾರ ಸ್ವೀಕರಿಸಿದ್ದೆ. ನನಗೆ ಇಂಗ್ಲೀಷ್ ಭಾಷಣಗಳ ಕಾರ್ಯಕ್ರಮ ನಿರ್ಮಿಸಿ ಅರ್ಪಿಸುವ ವಿಭಾಗವನ್ನು ಹೆಚ್ಚುವರಿಯಾಗಿ ನೀಡಿದ್ದರು. ರಿಪೋರ್ಟ್ ಆಗಿ ಎರಡು ದಿನವೂ ಕಳೆದಿರಲಿಲ್ಲ. ನಮ್ಮ...
ಶ್ರೀನಿವಾಸ ಪ್ರಭು ಅಂಕಣ – ಕ್ಷಣಾರ್ಧದಲ್ಲಿ ಮಾಯವಾಗಿಬಿಟ್ಟ…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
Latest
Invite
ಮೋಹನ ಕುರಡಗಿ ಕಾವ್ಯ ಪ್ರಶಸ್ತಿಗೆ ಆಹ್ವಾನ
ಕನ್ನಡದ ಕವಿ ಮೋಹನ ಕುರಡಗಿಯವರ ನೆನಪಿನಲ್ಲಿ ಕೊಡಲಾಗುವ 'ಮೋಹನ ಕುರಡಗಿ ಕಾವ್ಯ ಪ್ರಶಸ್ತಿ -೨೦೧೯' ಕ್ಕಾಗಿ ಕನ್ನಡದ ಕವಿಗಳಿಂದ ೨೦೧೯ ನೇ ಸಾಲಿನಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟವಾದ ಕವನ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಅನುವಾದಿತ ಕವನ ಸಂಕಲನಗಳು ಬೇಡ. ಈ ಪ್ರಶಸ್ತಿಯು ರೂ. ೧೦.೦೦೦ ನಗದು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ....
'ಈ ಹೊತ್ತಿಗೆ' ಕಥಾ ಸ್ಪರ್ಧೆಗೆ ಆಹ್ವಾನ
ಬಾ ಕವಿತಾ
ಶ್ರಮಿಕನೊಬ್ಬನ ಪ್ರಶ್ನೆಗಳು…
ಮೂಲ - ಬರ್ಟೋಲ್ಟ್ ಬ್ರೆಕ್ಟ್ ಕನ್ನಡಕ್ಕೆ - ಬಸವರಾಜ ಬೀಳಗಿ ಏಳು ಬಾಗಿಲುಗಳ ಥೀಬ್ಸ್ ನಗರವನು ಕಟ್ಟಿದವರಾರು?ನಿಮ್ಮ ಪುಸ್ತಕಗಳೆಲ್ಲ ರಾಜರ ಹೆಸರುಗಳಿಂದ ಹೆಣ ಭಾರವಾಗಿವೆ.ನಿಮ್ಮ...
ಲಿಂಗರಾಜ್ ಸೊಟ್ಟಪ್ಪನವರ್ ಕವಿತೆ – ಎವೆಗೆ ದಕ್ಕದ ಪಟ…
ಲಿಂಗರಾಜ್ ಸೊಟ್ಟಪ್ಪನವರ್ ಒಂದು ತಪ್ಪಾದ ಅಂದಾಜಿಗೆಎದೆಯ ಆಳ ಸಿಕ್ಕಿತುಒಂದು ಅಪ್ಪಿ ತಪ್ಪಿ ನೋಟಕ್ಕೆನೀನು ಕಂಡಿದ್ದುಒಂದು ಸುಮ್ಮನೆ ಮಾತಿಗೆಇಷ್ಟು ದೂರ ಸಾಗಿ ಬಂದೆಒಂದು...
ಪುಸ್ತಕದ ಪರಿಚಯ
Book Shelf
ತಮ್ಮಣ್ಣ ಬೀಗಾರ ಕಂಡಂತೆ ‘ಒಳ್ಳೆಯ ದೆವ್ವ’
ಗ್ರಾಮೀಣ ಸೊಗಡಿನ 'ಒಳ್ಳೆಯ ದೆವ್ವ' ತಮ್ಮಣ್ಣ ಬೀಗಾರ ಕತ್ತಲು ತುಂಬಿದ ಕಾಳರಾತ್ರಿಯಲ್ಲಿ ಕಾಡಿನ ದಾರಿಯಲ್ಲಿ ನಾವು ಯಕ್ಷಗಾನ ನೋಡುವುದಕ್ಕಾಗಿ ನಡೆಯುತ್ತಿದ್ದೆವು. ಅಂತಹ ರಾತ್ರಿಯಲ್ಲಿ ನಡೆಯುತ್ತಿದ್ದಾಗ ಆಗ ಊರ ತುಂಬೆಲ್ಲ ಮಾತಾಡಿಕೊಳ್ಳುತ್ತಿದ್ದ ದೆವ್ವದ ನೆನಪು ತಾನೇ ತಾನಾಗಿ ಬರುವುದೂ ಇತ್ತು. ಆಗ ಕಾಡಿನ ದಾರಿಯು ಒಂದು...
’ನನ್ನ ಕಾಡಿದ್ದು ಸಿನಿಮಾ ಅಲ್ಲ ಪುಸ್ತಕ’, ಸುಮಾ ಬರೀತಾರೆ
ಬಿಳಿಯರು ಕರಿಯರ ರಕ್ತ ಮಾಂಸಗಳ ಜೊತೆ ಆಟವಾಡಿದರು ಸುಮ ಮುದ್ದಾಪುರ್ ನಾನು ರೂಟ್ ಪುಸ್ತಕದ ಅನುವಾದಿತ ಪುಸ್ತಕವಾದ ತಲೆಮಾರನ್ನು ಓದಿದೆ. ಇದರಲ್ಲಿ ಆಫ್ರಿಕಾದ ಬುಡಕಟ್ಟಿನ ಏಳು ತಲೆಮಾರುಗಳ ಹುಡುಕಾಟ ಇದೆ. ಆಫ್ರಿಕಾ ಎಂದಾಕ್ಷಣ ನಮ್ಮ ಕಣ್ಣ ಮುಂದೆ ಮೊಟ್ಟ ಮೊದಲು ಬರುವುದು ಅಲ್ಲಿಯ ಕಡುಗಪ್ಪು ಮತ್ತು ದಷ್ಟ-ಪುಷ್ಟವಾದ ಜನಾಂಗ....
ಮೋಹನಸ್ವಾಮಿ ಮತ್ತು ನಮ್ಮ ಪರಿಧಿ – ಜಯಶ್ರೀ ಕಾಸರವಳ್ಳಿ ಬರೀತಾರೆ
ಜಯಶ್ರೀ ಕಾಸರವಳ್ಳಿ ಕೆಲವೊಂದು ವಿಷಯಗಳು ಸಾಹಿತ್ಯ ವಲಯಕ್ಕೆ ತೀರಾ ಹೊಸತಾಗಿ ಮೂಡಿಬಂದಂತೆ ಅನ್ನಿಸುವುದಾದರೂ ಬದುಕಿನ ವಾಸ್ತವದಲ್ಲಿ ಖಂಡಿತಾ ನಿರ್ಲಕ್ಷಕ್ಕೆ ಒಳಗಾಗಿರದೆ ಒಳಗೆಲ್ಲೋ ಕುದಿಯುತ್ತಿರುವಂತಹದು ಬಿಡುಗಡೆಯ ದಾರಿ ಹುಡುಕುತ್ತಲೇ ಬರವಣಿಗೆಯ ಮೂಲಕ ಪ್ರಕಟವಾಗಿಬಿಡುತ್ತದೆಯೇನೊ? ಎಂದೋ ಯಾವಾಗಲೋ ಅಂಥಾ ಒಂದು ಅವಕಾಶ ಸಿಕ್ಕಾಗ,...
ಸ್ವಸ್ತಿ ಪ್ರಕಾಶನದ ಕಥಾ ಸ್ಪರ್ಧೆಗೆ ಆಹ್ವಾನ
ಸ್ವಸ್ತಿ ಪ್ರಕಾಶನ ತನ್ನ ಎರಡನೇ ವರ್ಷದ ಸವಿನೆನಪಿಗಾಗಿ ರಾಜ್ಯ ಮಟ್ಟದ ಕಥಾ ಸ್ಪರ್ಧೆಯನ್ನು ಹಮ್ಮಿಕೊಂಡಿದೆ ಹೊಸ ಕತೆಗಾರರನ್ನು ಬೆಳಕಿಗೆ ತರುವ ಉದ್ದೇಶದಿಂದ ಈ ಕಥಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ . ಇದುವರೆಗೂ ಒಂದೂ ಕಥಾಸಂಕಲನ ಹೊರತಂದಿರದ ಲೇಖಕರಿಗೆ ಮಾತ್ರ ಅವಕಾಶ. ಸಾಹಿತ್ಯದ... ಇತರ ಪ್ರಕಾರಗಳಲ್ಲಿ ಒಂದೆರಡು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









