ಇಂದು ಅವಧಿಯಲ್ಲಿ...
‘ಕವಿತೆ ಬಂಚ್’ನಲ್ಲಿ ಟಿ ಪಿ ಉಮೇಶ್
ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...
ಮಹಾಮನೆ ಅಂಕಣ – ಕುದಿವ ಕರಂಡಿಕೆಯಲ್ಲಿ ಅಗ್ನಿಜಲ…!!
ಮಲ್ಲಿಕಾರ್ಜುನ ಮಹಾಮನೆ ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ...
ಪಿ ಚಂದ್ರಿಕಾ ಅಂಕಣ- ಯಾಕೋ ಮನಸ್ಸು ಪ್ರಾರ್ಥಿಸುತ್ತಿತ್ತು…
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
ಲಲಿತಾ ಸಿದ್ಧಬಸವಯ್ಯ ಕಂಡಂತೆ ‘ರತಿಯ ಕಂಬನಿ’
ಲಲಿತಾ ಸಿದ್ಧಬಸವಯ್ಯ ಪುರಾಣಕಾಲದ್ದೊಂದು ಕತೆಯಿದೆ. ಶಿವನು ಕಾಮನನ್ನು ಸುಟ್ಟ ಕತೆ. ಆ ಕತೆಯಲ್ಲಿ ಧ್ಯಾನಭಂಗವಾಯ್ತೆಂದು ಸಿಟ್ಟಿಗೆದ್ದ ಮಸಣರುದ್ರ ಕಣ್ತೆರೆದು ಮಾಡಿದ್ದು ಎರಡು ಕಾರ್ಯಗಳು. ಒಂದು ಕಾಮನನ್ನು ಸುಟ್ಟದ್ದು. ಇನ್ನೊಂದು `ಪಾರು'ವನ್ನು ವರಿಸಿ, ಕೂಡಿ ಕುಮಾರನನ್ನು ಸಂಭವಿಸಿದ್ದು. ಈ ಎರಡನೆಯ ಕಾರ್ಯದಲ್ಲಿ, ಕಾಯ್ದಿದ್ದ...
ಬೆಟ್ಟದ ದಾರಿಯಲ್ಲಿ ಒಬ್ಬಳೇ…
ಕುಸುಮಾ ಆಯರಹಳ್ಳಿ ಮೇಲೆ ಹೋದರೆ ಸ್ವರ್ಗ ಸಿಗುವುದೋ ಇಲ್ಲವೋ ಗೊತ್ತಿಲ್ಲ. ಆದರೆ ಆ ದಾರಿಯಂತೂ ಸ್ವರ್ಗದ ದಾರಿಯೇ. ಚಾಮುಂಡಿ ಬೆಟ್ಟದ ಹೆಚ್ಚು ಜನರು ಓಡಾಡದ ಹಿಂದಿನ ರಸ್ತೆ. ಮೈಸೂರಿನಿಂದ ನಮ್ಮೂರಿಗೆ ಹೋಗಲು ಆ ದಾರಿ ಹಾದೇ ಬರಬೇಕು. ಮೈಸೂರಿನ ಅರಿವು ಶಾಲೆಗೆ ಹೋಗುವ ಮಗನ ವ್ಯಾನು ಬೆಟ್ಟದ ಬುಡದ ಹೊಸಹುಂಡಿಯವರೆಗೂ ಬರುತ್ತದೆ....
ನಾನು ಮತ್ತು ಜ್ಯುಪಿಟರ
ತಮ್ಮಣ್ಣ ಬೀಗಾರ ನನ್ನ ಒಂದು ಕಥೆಯಲ್ಲಿ ಜ್ಯುಪಿಟರ ಅನ್ನುವ ಹುಡುಗ ಅನ್ಯ ಗ್ರಹಗಳ ಜೀವಿಗಳೊಂದಿಗೆ ಬೇರೆ ಬೇರೆ ಗ್ರಹಗಳಿಗೆ ಹೋಗಿ ಬಂದಿದ್ದನ್ನು ಆ ಹುಡುಗನೇ ಹೇಳಿದ ಸಂಗತಿ ಇದೆ. ಅದನ್ನು ನೀವು ನಂಬಿದಿರೋ ಬಿಟ್ಟಿರೋ ನನಗೆ ಗೊತ್ತಿಲ್ಲ. ಜ್ಯುಪಿಟರ ಆ ಸಂಗತಿ ಹೇಳಿ ಎರಡು ವರ್ಷ ಆಯಿತು. ನನಗೆ ನಂತರ ಜ್ಯಪಿಟರ ಸಿಗಲೇ ಇಲ್ಲ… ಹೌದು ಆಕಾಶ...
Latest
ಬಾ ಕವಿತಾ
ದೀಪ್ತಿ ವಿ ಸಿ ಕವಿತೆ- ನಡು ಮಧ್ಯಾಹ್ನದ ಕವಿತೆ…
ದೀಪ್ತಿ ವಿ ಸಿ ಈ ನಡು ಮಧ್ಯಾಹ್ನದಲಿಕವಿತೆಗಳ ಅರಸುತ್ತಕಂಪ್ಯೂಟರ್‌ನ ಪರದೆಯಲಿಕಣ್ಣುನೆಟ್ಟು ಕೂರುತ್ತೇನೆಕೀ ಪ್ಯಾಡಿನ ಒತ್ತುಗುಂಡಿಗಳುಯಾವುದೇ ಗಳಿಗೆಯಲಿಕಟಕಟ ಸದ್ದು...
ಉಷಾ ನರಸಿಂಹನ್ ಕವಿತೆ – ಸೀರೆ ಮತ್ತು ಕವಿತೆ
ಉಷಾ ನರಸಿಂಹನ್ ಉಡುವ ಸೀರೆ ಉಟ್ಟವರ ತೋರಬೇಕು…ತೋರದಂತೆಯೂ ಇರಬೇಕು !ಕವಿತೆಯೂ ಹಾಗೇ…ಬರೆದರೂ ಬರೆದಂತಿರಬಾರದು !ಒಳಗುಟ್ಟುಗಳ ಬಿಟ್ಟು ಕೊಡದೆಪಟ್ಟಾಗಿ ಬಚ್ಚಿಟ್ಟುಕೊಂಡು ಯಾವಚಿಂತನ...
ಪುಸ್ತಕದ ಪರಿಚಯ
Book Shelf
ವರದೇಂದ್ರ ಕೆ ಮಸ್ಕಿ ಓದಿದ ‘ಮಕ್ಕಳೇನು ಸಣ್ಣವರಲ್ಲ’
ವರದೇಂದ್ರ ಕೆ ಮಸ್ಕಿ ಮಕ್ಕಳು ಮಗ್ಧರು, ಮಕ್ಕಳು ಚಂಚಲ ಮನಸಿನವರು, ಮಕ್ಕಳು ಸ್ನಿಗ್ಧ ಸೌಂದರ್ಯದ ಸ್ವಚ್ಛ ಮನಸಿನ ತಿಳಿ ನೀರಿನಂತವರು, ಹಿಡಿ ಪ್ರೀತಿ ಕೊಟ್ಟರೆ ಬೊಗಸೆ ಪ್ರೀತಿ ಹಸ್ತಾಂತರಿಸುವವರು, ತುಸು ಕಾಳಜಿಗೆ ಸೇರು ವಿಶ್ವಾಸ ತುಂಬಿಕೊಡುವವರು. ಹೌದ್ಹೌದು.. ಆದರೂ "ಮಕ್ಕಳೇನು ಸಣ್ಣವರಲ್ಲ" ಬಿಡಿ. ವಯೋಮಾನದಲ್ಲಿ...
ಅಂಕಿತ ಪುಸ್ತಕಗಳು ಬರುತ್ತಿವೆ..
ಹೀಗೆ ಮಲೆನಾಡು ಗಾಂಧಿ
ಅವಿಸ್ಮರಣೀಯ ಗಾಂಧಿ ಜಯಂತಿ ಅದೊಂದು ಅವಿಸ್ಮರಣಿಯ ಘಟನೆ. ಮಹಾತ್ಮ ಗಾಂಧೀಜಿಯವರ ಹುಟ್ಟುಹಬ್ಬವನ್ನು ಹೀಗೂ ಆಚರಿಸಬಹುದು ಎಂಬುದಕ್ಕೆ ಸಾಕ್ಷಿಯಾದದ್ದು ಗಿರೀಶ್ ಜಕಾಪುರೆಯವರು ಬರೆದ, ಅಭಿನವ ಬೆಂಗಳೂರು ಪ್ರಕಟಿಸಿರುವ ಮಲೆನಾಡ ಗಾಂಧಿ ಕೃತಿಯ ಲೋಕಾರ್ಪಣೆಯ ಸಂದರ್ಭ. ಕೊಪ್ಪದ ಮಣಿಪುರ ಎಸ್ಟೇಟ್ನಲ್ಲಿ ಸೇರಿದ ಆತ್ಮೀಯರು ಈ ಅಪರೂಪದ...
'ವಾರ್ತಾಭಾರತಿ' ವಿಶೇಷ ಸಂಚಿಕೆ ಇಲ್ಲಿದೆ- ಓದಿ
'ವಾರ್ತಾಭಾರತಿ' ವಿಶೇಷಾಂಕ ಬಿಡುಗಡೆಯಾದದ್ದು ನಿಮಗೆ ಗೊತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಎನ್ ರಾಮ್, ದೇವನೂರು ಮಹಾದೇವ, ಯು ಆರ್ ಅನಂತಮೂರ್ತಿ ಸಮ್ಮುಖದಲ್ಲಿ ಬೆಂಗಳೂರಿನ ಪುರಭವನದಲ್ಲಿ ಬಿಡುಗಡೆಯಾಯ್ತು. ವಿಶೇಷಾಂಕ ಓದುವವರಿಗೆ ಇಲ್ಲಿದೆ ಲಿಂಕ್ -...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










