ಇಂದು ಅವಧಿಯಲ್ಲಿ...
ದುರ್ಗಾಪುರದ ‘ವ್ಯಾಸ’ ಪಥ
'ವ್ಯಾಸ ಎಂದರೆ ವಿಚಾರ; ವಿಚಾರ ಎಂದರೆ ವ್ಯಾಸ' ಸಂತೋಷ್ ಅನಂತಪುರ ಚಿತ್ರ : ಪ್ರತಿಮಾ ಎಸ್ ವಸ್ತು, ವಿಷಯ, ಬಂಧಗಳು ಯಾಕೆ ಇಷ್ಟವಾಗುತ್ತವೆ ಎನ್ನುವುದಕ್ಕೆ ಯಾವುದೇ ರೀತಿಯ ಖಚಿತ ಕಾರಣಗಳು ಬೇಕಾಗಿರುವುದಿಲ್ಲ. ಇಷ್ಟವಾಯಿತು ಅಷ್ಟೇ. ಅಂತರಂಗದ ಒಳ ಬೇಗುದಿಯು ಒಳಗೊಳಗೇ ಕುದಿಕುದಿದು ಸ್ಫೋಟಗೊಂಡು ವ್ಯರ್ಥವಾಗಬಾರದು. ಅಂತಹದ್ದೊಂದು...
ಶ್ರೀನಿವಾಸ ಪ್ರಭು ಅಂಕಣ – ಎಲ್ಲರೂ ನನ್ನನ್ನೇ ನೋಡಿ ನಗುತ್ತಿರುವಂತೆ ಭ್ರಮೆ…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಶಿಕ್ಷಣ ಹಾಗು ಸಂಶೋಧನೆಯ ನವ ಉದಾರೀಕರಣದ ಪರಿಣಾಮಗಳು
ಪ್ರನುಷಾ ಕುಲಕರ್ಣಿ ಪಿ.ಎಚ್.ಡಿ ಪದವಿ ಪಡೆಯುವುದು ಜ್ಞಾನಾರ್ಜನೆಗಾಗಿ ಎಂದು ಚಿಕ್ಕವಳಿದ್ದಾಗಿನಿಂದಲೂ ಅಂದುಕೊಂಡಿದ್ದೆ. ಶಿಕ್ಷಕರಾಗಿ ಕೆಲಸ ಮಾಡುವುದು ಒಂದು ಉದಾತ್ತ ವೃತ್ತಿಯಲ್ಲಿ, ಸಮಾಜ ಸೇವೆಯಲ್ಲಿ ತೊಡಗುವುದು ಎಂದು ನಂಬಿದ್ದೆ. ಶಿಕ್ಷಕರನ್ನು ದೇವರ ರೂಪಗಳೆಂದು ನಂಬಿದ್ದೆ. ಈವಾಗ ಇದೆಲ್ಲ ನೆನಪಿಗೆ ಬಂದರೆ, ನಾನು...
ಜಾನಪದ ಕೃತಿಗಳ ಬಹುಮಾನಕ್ಕೆ ಆಹ್ವಾನ…
ಕರ್ನಾಟಕ ಜಾನಪದ ಅಕಾಡೆಮಿಯು ದಿನಾಂಕ 01. 01. 2020 ರಿಂದ 31. 12. 2020 ರವರೆಗೆ ಪ್ರಥಮ ಆವೃತ್ತಿಯಲ್ಲಿ ಮುದ್ರಣಗೊಂಡಿರುವ ಕನಿಷ್ಟ 150 ಪುಟಗಳಿಗೂ ಮೇಲ್ಪಟ್ಟ ಮಿತಿಯಲ್ಲಿರುವ1) ಜನಪದ ಗದ್ಯ2) ಜನಪದ ಪದ್ಯ3) ಜನಪದ ವಿಚಾರ-ವಿಮರ್ಶೆ- ಸಂಶೋಧನೆ4) ಜನಪದ ಸಂಕೀರ್ಣ ಈ ನಾಲ್ಕು ಪ್ರಕಾರಗಳ...
ಅಮೃತಾ ಹೆಗಡೆ ಅಂಕಣ- ಆವತ್ತು ಅಲ್ಲಿ ಆವರಿಸಿತ್ತು.. ಭಯ ಬೆರೆತ ವಿಶೇಷ ಶಿಸ್ತು…
ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....
ಪ್ರತಿಭಾ ನಂದಕುಮಾರ್ ಅಂಕಣ- ಜೀವದ ಗೆಳೆಯರು ಪರಮ ಶತ್ರುಗಳಾಗಿದ್ದು
ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ. ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ...
Latest
Invite
ನಟರಾಜ ಹೊನ್ನವಳ್ಳಿಯವರ ‘ಕಾಯದ ಹಾಡು’
'ಅವನರಿವಲ್ಲಿ' ಕೃತಿಯ ಯು.ಆರ್.ಅನಂತಮೂರ್ತಿ ಅವರ ಮುನ್ನುಡಿಯಿಂದ ಅಲ್ಲಿ ಎಲ್ಲರಿಗು ನಾಲ್ಕು ಕೈಗಳೋ ದ.ರಾ.ಬೇಂದ್ರೆ ಗಂಡು ಹೆಣ್ಣಿನ ಪ್ರೇಮದ ಕಥನವನ್ನು ಆದಿಕಾಲದಿಂದ ಕವಿಗಳು ಮಾಡುತ್ತ ಬಂದಿದ್ದಾರೆ-ಹಲವು ಬಗೆಗಳಲ್ಲಿ. ಟ್ರಾಯ್ ನಗರವನ್ನು ಭಸ್ಮಗೊಳಿಸುವ ಹೆಲೆನ್ನಳ ಪ್ರೀತಿ, ಮಧ್ಯಮವರ್ಗದ ಅನುಭವ ದಾರಿದ್ರ್ಯದಿಂದ ಬೇಸತ್ತು...
ನಟರಾಜ ಹೊನ್ನವಳ್ಳಿಯವರ 'ಕಾಯದ ಹಾಡು'
'ಅವನರಿವಲ್ಲಿ' ಕೃತಿಯ ಯು.ಆರ್.ಅನಂತಮೂರ್ತಿ ಅವರ ಮುನ್ನುಡಿಯಿಂದ ಅಲ್ಲಿ ಎಲ್ಲರಿಗು ನಾಲ್ಕು ಕೈಗಳೋ ದ.ರಾ.ಬೇಂದ್ರೆ ಗಂಡು ಹೆಣ್ಣಿನ ಪ್ರೇಮದ ಕಥನವನ್ನು ಆದಿಕಾಲದಿಂದ ಕವಿಗಳು ಮಾಡುತ್ತ ಬಂದಿದ್ದಾರೆ-ಹಲವು ಬಗೆಗಳಲ್ಲಿ. ಟ್ರಾಯ್ ನಗರವನ್ನು ಭಸ್ಮಗೊಳಿಸುವ ಹೆಲೆನ್ನಳ ಪ್ರೀತಿ, ಮಧ್ಯಮವರ್ಗದ ಅನುಭವ ದಾರಿದ್ರ್ಯದಿಂದ ಬೇಸತ್ತು...
ಬಾ ಕವಿತಾ
ರೇಖಾ ರಂಗನಾಥ ಕವಿತೆ- ಬಯಲು ಹಾಳೆಯ ಅಜ್ಞಾತವಾಸ…
ರೇಖಾ ರಂಗನಾಥ ಕಿಡಕಿ ತೆರೆದಡೆಓಡುವ ಭೂತದ ನೆರಳು ಆತನ ಎದುರುಹೇಗೆ.. ನೀ..?ಬಿಡು, ನಿನಗೆ ಆತಂಕವಿರದು…ಹಾಜರಾಗಲೇ ಬೇಕಲ್ಲವೇ ನೀ ..?ಆತ್ಮ ಸಾಕ್ಷಿಯ ಕಟಕಟೆಯಲಿ.. ದೊರೆಯ...
ಬಿ ಎಂ ಬಷೀರ್ ಕವಿತೆ- ಕಳಚಿಟ್ಟು ಬಾ ಒಳಗೆ…
ಬಿ ಎಂ ಬಶೀರ್ ಒಳ ಬರುವ ಮೊದಲು ಗೆಳೆಯ ಕೇಳಿದಚಪ್ಪಲಿಯನ್ನು ಕಳಚಿಟ್ಟು ಬರಲೆ? ಹೇಳಿದೆ:ಗೆಳೆಯ ಕಾಲಿನಲ್ಲಿರುವ ಚಪ್ಪಲಿಹಾಗೇ ಇರಲಿನೀನು ಬಳಸಿ ಸವೆದು ಹೋಗಿರುವನಿನ್ನ ಹೆಸರನ್ನು ಕಳಚಿ...
ಪುಸ್ತಕದ ಪರಿಚಯ
Book Shelf
ಪುರುಷೋತ್ತಮ ಬಿಳಿಮಲೆ ಓದಿದ ‘ಪುರಾಣ ಕನ್ಯೆ’
ಡಾ ಪುರುಷೋತ್ತಮ ಬಿಳಿಮಲೆ ಕಾತ ಚಿಕ್ಕಣ್ಣನವರ ಪುರಾಣ ಕನ್ಯೆ ಕಾದಂಬರಿ ಒಂದು ಹೊಸ ಪ್ರಯೋಗ. ಅದನ್ನು ಅರ್ಥಮಾಡಿಕೊಳ್ಳದೇ ಹೋದರೆ ನಮಗೆ ಪುರಾಣ ಕನ್ಯೆಯ ಮಹತ್ವ ತಿಳಿಯದೇ ಹೋಗಬಹುದು. ಸಾಮಾನ್ಯವಾಗಿ ಕನ್ನಡದ ಓದುಗರಿಗೆ ʼಪುರಾಣʼ ಎಂದರೆ ಸಂಸ್ಕೃತದಲ್ಲಿ ರಚಿತವಾದ ೧೮ ಮಹಾಪುರಾಣಗಳು. ಅದರಲ್ಲಿ ಮತ್ಸ್ಯ, ಮಾರ್ಕಂಡೇಯ, ಭಾಗವತ, ವರಾಹ,...
Vriksha in Mumbai
ವಾಸುದೇವನ್ ನಾಯರ್ ಬಗ್ಗೆ ನಾ ದಾ
ಎಂ.ಟಿ ವಾಸುದೇವನ್ ನಾಯರ್ ಅವರ 'ಮಲಯಾಳಂ ಕತೆಗಳು' ನಾ.ದಾಮೋದರ ಶೆಟ್ಟಿ ಬೆಂಗಳೂರಿನ ಹೆಸರಾಂತ ಅಂಕಿತ ಪ್ರಕಾಶನವು ಇತ್ತೀಚೆಗೆ ಕೆ.ಕೆ. ಗಂಗಾಧರನ್ ಅನುವಾದಿಸಿದ ಎಂ.ಟಿ. ವಾಸುದೇವನ್ ನಾಯರ್ ಎಂಟು ಕತೆಗಳನ್ನು 'ಮಲಯಾಳಂ ಕತೆಗಳು' ಎಂಬ ಹೆಸರಿನಲ್ಲಿ ಪ್ರಕಟಿಸಿತು. ಆರು ದಶಕಗಳ ಸುದೀರ್ಘ ಹಾಗೂ ಅಜೇಯ ಸಾಹಿತ್ಯ ಕೈಂಕರ್ಯದಲ್ಲಿ ಕಾದಂಬರಿ...
I AM MALALA
ದಿಲಾವರ್ ರಾಮದುರ್ಗ Weidenfeld & Nicolson, London ಪ್ರಕಾಶನ ಹೊರತಂದಿರುವ I AM MALALA - The Girl Who Stood Up for Education and was Shot by the Taliban By Malala Yousafzai with Christina Lamb. ಪುಸ್ತಕ ಈಗಷ್ಟೇ ಕೈಗೆತ್ತಿಕೊಂಡಿದ್ದೇನೆ. ಸುಮಾರು 276 ಪುಟದ ಪುಸ್ತಕ ಮಲಾಲಾ ಮುದ್ದು ಮುಖವನ್ನೇ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









