ಇಂದು ಅವಧಿಯಲ್ಲಿ...
ಭುವನೇಶ್ವರಿ ಹೆಗಡೆ ಅಂಕಣ- ರಮೇಶರ ನೆನಪು ಚಿರಸ್ಥಾಯಿ…
13 ಆಗ ನಮಗೆ ಡಾ. ಶಾಲಿನಿ ರಘುನಾಥ್ ಅವರು ಕೆಲ ದಿನ ಕನ್ನಡ ಬೋಧಿಸುತ್ತಿದ್ದರು. ನಂತರ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥೆಯಾಗಿ ನಿವೃತ್ತರಾಗಿದ್ದಾರೆ. ಶಿರಸಿಯ ಕಾಲೇಜಿನಲ್ಲಿದ್ದ ಕೆಲವೇ ದಿನಗಳಲ್ಲಿ ಅವರ ವಿದ್ಯಾರ್ಥಿಗಳಾದ ನಮ್ಮಲ್ಲಿ ಮುಂದೆ ಎಮ್. ಎ. ಓದಬೇಕು...
‘ಮಲಗದ ಮಹಾನಗರಿಗೆ ಎಲ್ಲಿಯ ಜೋಗುಳ?’
ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಮಹಾನಗರಿಯು ಮಲಗುವುದಿಲ್ಲ ಎಂಬುದು ನಮಗೆ ಯಾವಾಗಲೋ ಗೊತ್ತಾಗಿಬಿಟ್ಟಿತ್ತು. ಹೀಗಾಗಿ ನಿಶಾಚರಿಗಳು ಅಥವಾ ಗೂಬೆಗಳು ಎಂದು ಸಾಮಾನ್ಯವಾಗಿ ಮೂದಲಿಸ್ಪಡುವ ಕೆಟಗರಿಯಿಂದಾಚೆಗೆ ಬಹಳಷ್ಟು ಮಂದಿ ಅದ್ಯಾವತ್ತೋ...
ಜಯಲಕ್ಷ್ಮಿ ಪಾಟೀಲ್ ಅಂಕಣ- ಹುಲಿ ಸರ್ ಆಡಿದ ಈ ಬೀಜದಂಥಾ ಮಾತು…
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....
‘ಕವಿತೆ ಬಂಚ್’ನಲ್ಲಿ ಜಯಶ್ರೀ ಬಿ ಕದ್ರಿ
ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ಘೋಷಣೆ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ೯೦ ವರ್ಷಗಳ ಸಾರ್ಥಕ ಹೆಜ್ಜೆಗಳೊಂದಿಗೆ ಮುನ್ನಡೆಯುತ್ತಿದೆ. ಹಿರಿಯ ಪತ್ರಕರ್ತರೂ, ಖ್ಯಾತ ಸಾಹಿತಿಗಳೂ ಆಗಿದ್ದ ಡಿ.ವಿ ಗುಂಡಪ್ಪ(ಡಿವಿಜಿ) ಅವರು ಸ್ಥಾಪಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು, ರಚನಾತ್ಮಕ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳಿಂದ ಪತ್ರಕರ್ತರ ಹಿತಕಾಯುವಲ್ಲಿ ಮುನ್ನಡೆದಿದೆ....
‘ಪುಕ್ಸಟ್ಟೆ ಲೈಫ್’ ರಿಲೀಸ್ ಸಮಯದಲ್ಲಿ ಸಂಚಾರಿ ವಿಜಯ್ ಗೊಂದು ಪತ್ರ…
ಮಂಸೋರೆ ವಿಜಯ್ ಸರ್ ನಿಮ್ಮ ಸಿನೆಮಾ 'ಪುಕ್ಸಟ್ಟೆ ಲೈಫ್' ರಿಲೀಸ್ ಆಗ್ತಿದೆ. ಇನ್ನೊಂದು ಖುಷಿ ಏನ್ ಗೊತ್ತಾ, ಪೈಯ್ಡ್ ಪ್ರೀಮಿಯರ್ ಶೋ ಹೌಸ್ ಫುಲ್ ಆಗಿ, ಇನ್ನೊಂದು ಶೋ ಮಾಡ್ತಿದ್ದಾರೆ. Actually ನಾನು ಮಿಸ್ ಮಾಡ್ಕೊಳ್ತಿರೋದು, ನಿಮ್ ಬ್ರಾಡ್‌ಕಾಸ್ಟ್ ಮೆಸೇಜಸ್ನ. ನೀವಿದ್ದಿದ್ರೆ ಇಷ್ಟೊತ್ತಿಗೆ ರೇಜಿಗೆ ಹುಟ್ಸೋಷ್ಟು ಸಿನೆಮಾ...
Latest
Invite
ಬಾ ಕವಿತಾ
ಪ್ರತಿಭಾ ನಂದಕುಮಾರ್ ಅನುವಾದಿತ ಕವಿತೆ- ನಾಲ್ಕು ಗೋಡೆಗಳು…
ಇಂಗ್ಲಿಷ್ ಮೂಲ: ವಿನೀತಾ ಶರ್ಮ ಕನ್ನಡಕ್ಕೆ: ಪ್ರತಿಭಾ ನಂದಕುಮಾರ್ ವಾಸ್ತುತಜ್ಞನ ನಕ್ಷೆಯಮಸಿಯ ನಿರ್ಜಿವ ಗೆರೆಗಳಿಂದೆದ್ದು ಬಂದುನಾಲ್ಕು ಗೋಡೆಗಳು ಸರಸರನೆ ಬೆಳೆದು ನಿಂತವು.ಇಟ್ಟಿಗೆ...
ಸೌಮ್ಯಶ್ರೀ ಎ ಎಸ್ ಕವಿತೆ- ಪಾರಿಜಾತ!..
ಸೌಮ್ಯಶ್ರೀ ಎ ಎಸ್ ಮತ್ತೆ ಮತ್ತೆ ಕೊಟ್ಟಿದ್ದು, ಪಡೆದಿದ್ದುಕಳೆದದ್ದೆಲ್ಲಾವನ್ನು ಕೂಡಿಕಳೆದು ಗುಣಿಸುವ ಲೆಕ್ಕಚಾರವೇಕೆ ಮನಸಿಗೆ?ಅಳಿಸಿ ನಡೆದವರ ಒಡನಾಟದಲ್ಲಿ ಮುಳುಗಿತುಂಬಿಕೊಂಡ...
ಪುಸ್ತಕದ ಪರಿಚಯ
Book Shelf
ದಸ್ತಗೀರ್ ದಿನ್ನಿ ಓದಿದ ʼಒಲವ ಹಾಯಿ ದೋಣಿʼ
ದಸ್ತಗೀರ್ ದಿನ್ನಿ ʼಒಲವ ಹಾಯಿ ದೋಣಿ' ಪ್ರಭಾವತಿ ದೇಸಾಯಿಯವರ ಐದನೆಯ ಗಜಲ್ ಸಂಕಲನ. ಇಲ್ಲಿನ ಎಪ್ಪತ್ನಾಲ್ಕು ಗಜಲುಗಳು ಪ್ರಧಾನವಾಗಿ ವಿರಹ, ಯಾತನೆ, ವಿಪ್ರಲಂಭ, ತುಟಿಯ ಬಿಸುಪು, ಪ್ರೀತಿ, ಖುಷಿ, ಲಜ್ಜೆ, ಕನಸು, ಶೃಂಗಾರದ ವಿವಿಧ ವಿನ್ಯಾಸಗಳನ್ನೊಳಗೊಂಡಿವೆ. ಹಳೆಯ ನೆನಪುಗಳ ಮಾಧುರ್ಯ, ಮೆರವಣಿಗೆ, ಭಗ್ನ ಹೃದಯದ ಚಡಪಡಿಕೆಗಳಿವೆ....
ಬುಕರ್ ವಿಜೇತ ಎಲಿನಾರ್ ಕ್ಯಾಟನ್ ಬಗ್ಗೆ ಸುಧಾ ಚಿದಾನಂದಗೌಡ
ಸುಧಾ ಚಿದಾನಂದಗೌಡ ಎಲಿನಾರ್ ಕ್ಯಾಟನ್ ಮತ್ತು ದಿ ಲ್ಯೂಮಿನರೀಸ್_ ಹಲವು ದಾಖಲೆಗಳ ಮೊತ್ತ. ಎಂಟುನೂರಕ್ಕಿಂತ ಹೆಚ್ಚು ಪುಟಗಳ ಕಾದಂಬರಿ.... ಇಪ್ಪತ್ತೆಂಟೇ ವರ್ಷಗಳ ಕಾದಂಬರಿಕಾತರ್ಿ... ಜಾಗತಿಕ ಸಾಹಿತ್ಯಾಸಕ್ತ ಮಹಿಳಾ ಲೋಕಕ್ಕೆ ರೋಮಾಂಚನದ ಸುದ್ದಿ... ನಿರೀಕ್ಷೆಯಿದ್ದರೂ ನಿಜದ ಸಂಗತಿ ಹೊರಬೀಳುವವರೆಗೂ ಕಾತರವೇ... ಪತ್ತೇದಾರಿ,...
ಆರ್ ಜಿ ಹಳ್ಳಿ 'ಶಹನಾಯ್'
ಆರ್ ಜಿ ಹಳ್ಳಿ ‘ಶಹನಾಯ್’
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










