ಇಂದು ಅವಧಿಯಲ್ಲಿ...
ಎಂಟು ವರ್ಷದ ನಂತರ ಮತ್ತೆ ಕಾಕಾನ ಪ್ರೀತಿಯ ಊಟ..
ಸುಚಿತ್ ಕೋಟ್ಯಾನ್ ಮಂಗಳೂರು ಯೂನಿವರ್ಸಿಟಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಊಟ ಮಾಡುತ್ತಿದ್ದ ಹೋಟೆಲ್ ಬಗ್ಗೆ ಎರಡು ವರ್ಷದ ಹಿಂದೆ ಬರೆದಿದ್ದೆ.. ಕೊಣಾಜೆ ಲಾಸ್ಟ್ ಸ್ಟಾಪಿನ ಹಳೆಯ ಹೋಟೆಲಿನ ಕಾಕಾ ಮತ್ತೆ ಮತ್ತೆ ನೆನಪಾಗುತ್ತಿದ್ರು.. ಅನೇಕರ ಹತ್ರ ಅವರ ನಂಬರ್ ಸಿಗುತ್ತೋ ನೋಡಿ ಅಂತ ಕೇಳಿಯೂ ಆಗಿತ್ತು.. ಅದೇಕೋ ಕಾಕಾ ಹೋಟೆಲ್...
ʼಸಾವಣ್ಣ ಪ್ರಕಾಶನʼಕ್ಕೆ 12- ಫೋಟೋ ಆಲ್ಬಂ…
ಕಂಪ್ಲೀಟ್ ಕನ್ನಡಿಗನಾಗಲು ಸಾಧ್ಯವೆ?!
ಅರ್ಕ ನವೆಂಬರ್ ತಿಂಗಳು ಬಂದಿದೆ. ಎಂದಿನಂತೆ ಕನ್ನಡ - ಅದರ ಅಸ್ಮಿತೆ - ಗತ ಕಾಲದ ವೈಭವದ ಮೆಲುಕುಗಳು - ಪ್ರಸಕ್ತದಲ್ಲಿ ತಲುಪಿರುವ ಭಾಷಾ ಬಳಕೆಯ ಅಧೋಗತಿ - ಮುಂದೆ ಎದುರಾಗಿರುವ ಅರೆ ಬರೆ ಬೆಳಕಿನ ಸುರಂಗ ರೂಪದ ಹಾದಿ, ಎಲ್ಲವೂ ವಾರ್ಷಿಕ ಸ್ಮರಣೋತ್ಸವದಂತೆ ನೆನಪಿಗೆ ಬಂದಿದೆ. ಸುರಂಗದ ಆ ಬದಿ ಬೆಳಕಿದೆಯಾ ? ಇಂದು ಬದುಕಿರುವ...
ಎದೆ ನಡುಗಿಸುವ ʼಜೈ ಭೀಮ್ʼ ಮತ್ತು ʼಪ್ರೇಮಂ ಪೂಜ್ಯಂʼ ಎನ್ನುವ ಡಿವೈನ್ ಲವ್
ಎಚ್ ಆರ್ ರಮೇಶ ಸಿನಿಮಾ ಇಪ್ಪತ್ತನೇ ಶತಮಾನದ ಅಚ್ಚರಿಗಳಲ್ಲಿ ಒಂದು. ಅಂದಿನಿಂದಲೂ ಇದು ವೀಕ್ಷಕರನ್ನು ಸೆಳೆಯುತ್ತಲೇ ಇದೆ. ಎಂತಹ ವೀಕ್ಷಕರನ್ನೂ ಸಹ ರೀಚ್ ಮಾಡುವಂತಹ ಶಕ್ತಿಯನ್ನು ಹೊಂದಿದೆ. ಇದರ ಇನ್ನೊಂದು ಸಾಧ್ಯತೆ ಏನನ್ನು ಬೇಕಾದರೂ ದೃಶ್ಯದಲ್ಲಿ ತೋರಿಸ ಬಹುದಾದಂತಹದ್ದು. ಮಾತು ಸೋತಾಗ ದೃಶ್ಯದ ಮೂಲಕ ತೋರಿಸಬಹುದು. ಈ...
‘ಕವಿತೆ ಬಂಚ್’ನಲ್ಲಿ ಸದಾಶಿವ್ ಸೊರಟೂರು
ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...
ವಿಶಿಷ್ಟ ಮದುವೆಗೆ ಜೊತೆಯಾಗಿ…
ಹಸಿರು ಮದುವೆ ಮದುವೆಯ ಸಂಕಲ್ಪ :ವಧುವಾದ ಅನು ಎಂಬ ನಾನು ಮತ್ತು ವರನಾದ ನಂದಿಜೆ ಹೂವಿನ ಹೊಳೆಎಂಬ ನಾನು ಮದುವೆಯಾಗಲು ಪರಸ್ಪರ ಪ್ರಕೃತಿ ಮತ್ತು ಪುರುಷನಂತೆ ಸಹಮತ, ಸಹಬಾಳ್ವೆ, ಪರಸ್ಪರ ಗೌರವಗಳಿಂದ ಜೀವನ ನಡೆಸುವುದಾಗಿ ನಿರ್ಧರಿಸಿದ್ದೇವೆ. ನಾವಿಬ್ಬರೂ ನಮ್ಮ ನಮ್ಮ ಕುಟುಂಬಗಳ ಸಂಪೂರ್ಣಒಪ್ಪಿಗೆ ಮತ್ತು ವಿಶ್ವಾಸಗಳನ್ನು...
Latest
ಬಾ ಕವಿತಾ
ಕೆಂಡ ಬೆಂಕಿಯಾಗುವ ಹೊತ್ತು…
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬೂದಿಯಾಗಿದ್ದೇನೆ. ನಿಜ,ಕಿಡಿಗಳನ್ನು ಇನ್ನೂ ಉಳಿಸಿಕೊಂಡಿದ್ದೇನೆ.ನಿಗಿನಿಗಿ ಹೊಳೆಯದೆ ಕೆಂಡ,ಏನನ್ನೂ ನಂಬುವುದಿಲ್ಲ ಜಗತ್ತು.ಗಾಳಿ ಬೀಸಲಿ...
ಎಚ್ ಆರ್ ಲೀಲಾವತಿ ಕವಿತೆ- ಕೆಂಪು ಸೆರಗು…
ಎಚ್ ಆರ್ ಲೀಲಾವತಿ ಕೆಂಪು ಸೆರಗಿನ ವಿವಿಧ ಭಾವಗಳಸುತ್ತ ಹಾಕಿದ ಕಲ್ಲು ಮಣ್ಣಿನ ಅನಾರ್ಕಲಿ ಕೋಟೆಯಲ್ಲಿಅಡಗಿಸಿಟ್ಟ ಪಾತಿವ್ರತ್ಯದ ಸುಡುಬೆಂಕಿಸೂರ್ಯರಶ್ಮಿಯ...
ಪುಸ್ತಕದ ಪರಿಚಯ
Book Shelf
ರಾಜಾ ರಾವ್ ಅವರ ‘ಕಾಂತಾಪುರ’ದಲ್ಲಿ ಒಂದು ತಿರುಗಾಟ…
ಪ್ರದೀಪ ಆರ್ ಎನ್ ಕನ್ನಡದ ಹೆಸರಾಂತ ಇಂಗ್ಲಿಷ್ ಕಾದಂಬರಿಕಾರ ರಾಜಾರಾವ್ (Raja Rao) ಹಾಸನದವರು. ಅವರ ಪ್ರಸಿದ್ಧ ಕಾದಂಬರಿ "ಕಾಂತಾಪುರ"(Kanthapura) ಪ್ರಕಟವಾಗಿದ್ದು 1938ರಲ್ಲಿ. ಮತ್ತೊಂದು ಕಾದಂಬರಿ "ದಿ ಸರ್ಪೆಂಟ್ ಅಂಡ್ ದಿ ರೂಪ್" (The Serpent and the Rope)1960ರಲ್ಲಿ ಪ್ರಕಟವಾಯಿತು. ರಾಜಾರಾವ್ ಅವರು ತಂಭೊತ್ತೇಳು...
ಭಾನು ಮುಷ್ತಾಕ್ ಅವರ ಇದುವರೆಗಿನ ಕಥೆಗಳು ’ಹಸೀನಾ’
’ಅವಧಿ’ ಓದುಗರ ಟಾಪ್ ಟೆನ್ : ಎಂ ಎ ಶ್ರೀರಂಗ ಕಳಿಸಿದ್ದಾರೆ
೧. ಪರ್ವ ಕಾದಂಬರಿ --- ಎಸ್ ಎಲ್ ಭೈರಪ್ಪ ೨. ಗೃಹಭಂಗ ಕಾದಂಬರಿ - ಎಸ್ ಎಲ್ ಭೈರಪ್ಪ ೩. ಮರಳಿ ಮಣ್ಣಿಗೆ ಕಾದಂಬರಿ --ಶಿವರಾಮಕಾರಂತ ೪. ಚೋಮನ ದುಡಿ ಕಾದಂಬರಿ --ಶಿವರಾಮ ಕಾರಂತ ೫. ಸಂಸ್ಕಾರ ಕಾದಂಬರಿ --ಯು ಆರ್ ಅನಂತಮೂರ್ತಿ ೬. ಋಜುವಾತು ಅಂಕಣ ಬರಹಗಳು --ಯು ಆರ್ ಅನಂತಮೂರ್ತಿ ೭. ನಕ್ಸಲ್ ವರಸೆ (ಸಣ್ಣ ಕಥೆಗಳು ) --ಕೆ...
ಪಲ್ಲವ ಪ್ರಕಾಶನದಿಂದ ಹೊಸ ಪುಸ್ತಕ
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











