ಇಂದು ಅವಧಿಯಲ್ಲಿ...
ಕಡು ದುಃಖದ ಸುದ್ದಿ…
ಹಿರಿಯ ರಂಗಕರ್ಮಿ ಜಿ ಕೆ ಗೋವಿಂದರಾವ ಅವರ ಅಗಲಿಕೆಗೆ ಅಶ್ರುತರ್ಪಣ. ಡಿ ಎಸ್ ಚೌಗಲೆ ಕಡು ದುಃಖದ ಸುದ್ದಿ ಬರಸಿಡಿಲಿನಂತೆ ಎರಗಿತು. ಜಿ.ಕೆ ಗೋವಿಂದರಾವ ಇನ್ನಿಲ್ಲವೆಂಬುದು ಒಂದರೆಕ್ಷಣ ನಂಬಲು ಅಸಾಧ್ಯ ಅನಿಸಿತು.ಯಾವ ಮುಲಾಜು ಇಲ್ಲದೆ ನೇರ ನಿಷ್ಠುರ ಚಿಂತನೆಗಳಿಂದ ಸಮಾಜವನ್ನು ಜಾಗರಗೊಳಿಸಿದವರು ಜಿಕೆಜಿ. ರಂಗಭೂಮಿ, ಚಲನಚಿತ್ರ,...
ಕಳಚಿ ಹೋದ ಸಾಕ್ಷಿಪ್ರಜ್ಞೆ ಪ್ರೊ ಜಿ ಕೆ ಗೋವಿಂದರಾವ್…
ವೈಚಾರಿಕ ಪರಂಪರೆಯ ಹಿರಿಯ ಜೀವ ಜಿ ಕೆ ಗೋವಿಂದರಾವ ನಿಧನಕ್ಕೆ ಅಕ್ಷರ ನಮನ. ಪ್ರೊ ಸಿದ್ದು ಯಾಪಲಪರವಿ ಕಾರಟಗಿ 'ಮರಣವೇ ಮಹಾನವಮಿ' ಎಂದು ಸಾರಿದ ವಿಜಯದಶಮಿ ದಿನ ನಸುಕಿನಲ್ಲಿ ನಮ್ಮ ನಡುವಿನ ಸಾಕ್ಷಿಪ್ರಜ್ಞೆ ಪ್ರೊ.ಜಿ.ಕೆ.ಗೋವಿಂದರಾವ್ ದೇಹ ಬಿಟ್ಟಿದ್ದಾರೆ. ಸಾಹಿತ್ಯ, ಸಂಸ್ಕೃತಿ, ರಂಗಭೂಮಿ ಮತ್ತು ಸಿನೆಮಾ ಕ್ಷೇತ್ರಗಳಲ್ಲಿ ಕೆಲಸ...
ಅವರು.. ಜಿ ಕೆ ಜಿ
ಎಲ್ಲರ ಗೆಳೆಯ, ಮಾರ್ಗದರ್ಶಿ, ಮಹತ್ವದ ಚಿಂತಕ ಜಿ ಕೆ ಗೋವಿಂದರಾವ್ ಇನ್ನಿಲ್ಲವಾಗಿದ್ದಾರೆ. ಅವರ ಒಡನಾಡಿಗಳ ಕಂಬನಿ ಇಲ್ಲಿದೆ- ನಮ್ಮ ತಂಡದ ಅನೇಕ ಧಾರಾವಾಹಿ ಗಳಲ್ಲಿ ಮುಖ್ಯ ಪಾತ್ರಗಳನ್ನು ಮಾಡುತ್ತಾ, ಮಾಡುತ್ತಾ ನಮ್ಮೆಲ್ಲರಿಗೂ ತುಂಬಾ ಹತ್ತಿರವಾದವರು ನೀವು. ನಿಮ್ಮ, ಜ್ಞಾನ ಪಾಂಡಿತ್ಯ ಕ್ಕಿಂತ ಹೆಚ್ಚಾಗಿ ಹೃದಯದ ಮೂಲಕ ಗೆಳೆಯರ ಜತೆ...
ಬೆಳಕಿನ ಬೆನ್ನತ್ತಿಹೋದ ಜಿ ಕೆ ಗೋವಿಂದರಾವ್…
ರಂಗಭೂಮಿ, ಸಿನಿಮಾ, ಸಾಂಸ್ಕೃತಿಕ ಮತ್ತು ಚಳುವಳಿ ಕ್ಷೇತ್ರದ ಹಿರಿಯ ಚೇತನ ಜಿ.ಕೆ.ಗೋವಿಂದ ರಾವ್ ಅವರು ಇನ್ನಿಲ್ಲ. ಇಂದು ಬೆಳಿಗ್ಗೆ ಹುಬ್ಬಳ್ಳಿಯ ತಮ್ಮ ಮಗಳ ಮನೆಯಲ್ಲಿ ನಿಧನರಾಗಿದ್ದಾರೆ. ಗೋವಿಂದ ರಾವ್ ಅವರಿಗೆ ಇಬ್ಬರು ಪುತ್ರಿಯರು ಇದ್ದಾರೆ. ಜಿ.ಕೆ. ಗೋವಿಂದ ರಾವ್ 1937 ಏಪ್ರಿಲ್ 27ರಂದು ಬೆಂಗಳೂರಿನಲ್ಲಿ ಜನಿಸಿದ್ದರು....
ಅಯ್ಯೋ, ಬೂದುಗುಂಬಳ ಕಾಯಿಯೇ!
ಎಚ್ ನರಸಿಂಹಯ್ಯ ಇಂದು ಆಯುಧ ಪೂಜೆ. ಈ ಪೂಜೆಗೆ ಬೂದುಗುಂಬಳ ಕಾಯಿ ಒಡೆಯುವದು ಸಂಪ್ರದಾಯ ಎನ್ನುವಂತಾಗಿದೆ. ಈ ಬಗ್ಗೆ ವಿಚಾರವಾದಿ,ಚಿಂತಕ ಡಾ.ಎಚ್.ನರಸಿಂಹಯ್ಯನವರು, ಇದನ್ನು ವೈಜ್ಞಾನಿಕವಾಗಿ ಪ್ರಶ್ನಿಸಿದ್ದಾರೆ. ಪ್ರಿಯ ದಿವಂಗತ ಬೂದುಗುಂಬಳ ಕಾಯಿಗೆ, ನಾನು ತುಂಬಾ ನೊಂದುಕೊಂಡು ಈ ಬಹಿರಂಗ ಪತ್ರವನ್ನು ಬರೆಯುತ್ತಿದ್ದೇನೆ. ನಿನ್ನೆಯ...
ಶಮಾ ಜಮಾದಾರ ಕಥೆ- ಜಗದ ಗೊಂದಲ ಬೇಡಾ ನನಗೆ…
ಶಮಾ ಜಮಾದಾರ ಯಾಕ್..ಏನಾತು.. ನಿದ್ದಿ ಬರ್ವಾತೇನ.. ಕಾಲ್ ಒತ್ತಲೇನು, ಬಾಯ್ಯಾರ ಯಾಕೋ ಇನ್ನ ಬರಲಿಲ್ಲ ನೋಡ, ಒಂದ ಸೂಜಿನಾರ ಮಾಡತಿದ್ರು..ಆ ನೋವಿನ ಗುಳಿಗಿ ನುಂಗತಿಯೇನ, ನಿದ್ಯರ ಬರ್ತೈತಿ.. ಹೂಂ..ಸಾಕ ಸಾಕ ಮಾರಾಯ್ತಿ ಎಷ್ಟರ ವಟಗುಡತಿ, ತಲಿ ಮದಲ ಸಿಡ್ಯಾಕತ್ತೇತಿ ಹಂತಾದರಾಗ ನಿಂದೊಂದ ಪಿರಿಪಿರಿ. ಎಲ್ಲಿ ನಿದ್ದಿ ಹಚ್ಚಿ ಒಮ್ಯೆ...
Latest
ಬಾ ಕವಿತಾ
ನಂದಿನಿ ಹೆದ್ದುರ್ಗ ಕವಿತೆ- ಗೊತ್ತಿರಲಿಲ್ಲ ನಮಗೆ ಹೀಗಾಗಬಹುದೆಂದು…
ನಂದಿನಿ ಹೆದ್ದುರ್ಗ ಗೊತ್ತಿರಲಿಲ್ಲ ನಮಗೆಹೀಗಾಗಬಹುದೆಂದು ಈಗಷ್ಟೇ ಮೊಳಕೆಯೊಡೆದುಬೆಳಕು ನೋಡಿದಒಂದು ಮಹಾವೃಕ್ಷದಆರ್ದ್ರ ಅಹಂಕಾರದಂತೆನಮ್ಮ ವಿಧಿಯ ಬಟ್ಟಲಿನಜೇನು...
ಶಮ ನಂದಿಬೆಟ್ಟ ಕವಿತೆ- ಕವಿತೆ ಬರೆಯಲಿಲ್ಲ..
ಶಮ ನಂದಿಬೆಟ್ಟ ಅಂವ ಯಾವತ್ತೂ ಹೇಳುತ್ತಿದ್ದಯುದ್ಧ ಕಾಲದಲ್ಲಿ ನಮ್ಮಕಾಪಾಡುವುದು ಕವಿತೆಇತ್ತೀಚೆಗೆ ಯುದ್ಧಗಳದೇಮುಖ್ಯ ಸುದ್ದಿಹೆಣಗಳ ಕರಾರುವಾಕ್ಲೆಕ್ಕಾಚಾರ ಒಮ್ಮೆಯೂ ತಪ್ಪಿಲ್ಲ...
ಪುಸ್ತಕದ ಪರಿಚಯ
Book Shelf
ದೀಪಾ ಗೋನಾಳ ಓದಿದ ‘ಕಾಡ ಸೆರಗಿನ ಸೂಡಿ’
ದೀಪಾ ಗೋನಾಳ "ಇದು ಕತ್ತಲನ್ನು ಭೇದಿಸುವ ಜ್ಯೋತಿ" ಹೀಗೊಂದು ಹಣೆಬರಹವನ್ನ ಹೊತ್ತ ಪುಸ್ತಕ ಓದಿಸಿಕೊಂಡು ಹೋದ ರೀತಿ ನಿಜಕ್ಕು ಅಚ್ಚರಿ ಹುಟ್ಟಿಸಿತು. ಕಥೆ ಕುರಿತಾಗಿ ಬರೆಯುವ ಮೊದಲು ಒಂದು ಮುಖ್ಯವಾದ ವಿಷಯ ಹೇಳಿ ಬಿಡ್ತಿನಿ.ಅಧ್ಯಾಯ ೧೪,೧೫ ಮತ್ತು ಹತ್ತೊಂಬತ್ತು ಈ ಮೂರು ಅಧ್ಯಾಯಗಳನ್ನ ನಾವು ಈಗಿನ ಹೈಸ್ಕೂಲ್ ಮಕ್ಕಳಿಗೆ ಪಾಠವಾಗಿ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










