ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಗಿರೀಶ್ ಕಾಸರವಳ್ಳಿ, ಸಾರಾ ಅಬೂಬಕರ್ ಸೇರಿ ನಾಲ್ವರಿಗೆ ‘ಬರಗೂರು ಪ್ರಶಸ್ತಿ’

ಗಿರೀಶ್ ಕಾಸರವಳ್ಳಿ, ಸಾರಾ ಅಬೂಬಕರ್ ಸೇರಿ ನಾಲ್ವರಿಗೆ ‘ಬರಗೂರು ಪ್ರಶಸ್ತಿ’

ನಾಡೋಜ ಡಾ.ಬರಗೂರು ಪ್ರತಿಷ್ಠಾನ ವತಿಯಿಂದ ಕೊಡಮಾಡುವ ʻಬರಗೂರು ಪ್ರಶಸ್ತಿʼಗೆ ಗಿರೀಶ್ ಕಾಸರವಳ್ಳಿ, ಸಾರಾ ಅಬೂಬಕರ್, ಬಿ.ಕೆ.ಸುಮಿತ್ರ ಮತ್ತು ಚಂದ್ರಕಾಂತ್ ಪೋಕಳೆ ಆಯ್ಕೆಯಾಗಿದ್ದಾರೆ. ಸೃಜನಶೀಲ ಕ್ಷೇತ್ರಗಳಾದ ಸಾಹಿತ್ಯ ಮತ್ತು ಸಿನಿಮಾದಲ್ಲಿ ಸಾಧನೆ ಮಾಡಿದವರನ್ನು ಪ್ರಶಸ್ತಿಗೆ ಪರಿಗಣಿಸುತ್ತಿದ್ದು, ೨೦೨೦ ರಲ್ಲಿ ಸಿನಿಮಾ...

ಟಿ ಎಸ್ ಶ್ರವಣ ಕುಮಾರಿ ಹೊಸ ಕಥೆ- ನಾನೆಂಬ ಪರಕೀಯ…

ಟಿ ಎಸ್ ಶ್ರವಣ ಕುಮಾರಿ ಹೊಸ ಕಥೆ- ನಾನೆಂಬ ಪರಕೀಯ…

ಟಿ ಎಸ್ ಶ್ರವಣ ಕುಮಾರಿ ಗಾಢ ನಿದ್ರೆಯಲ್ಲಿದ್ದವನಿಗೆ ಥಟ್ಟನೆಚ್ಚರವಾಯಿತು. ಯಾರೋ ಬಾಗಿಲು ಬಡಿಯುತ್ತಿರುವ ಸದ್ದು ಕೇಳಿಸಿತೇ! ಸ್ಪಷ್ಟವಾಗಲಿಲ್ಲ. ಮೌನವಾಗಿ ಮಲಗಿಯೇ ಮತ್ತೊಮ್ಮೆ ಕೇಳಿಸೀತೇ ಎಂದು ಕಾದೆ. ಯಾರೋ ಬಂದು ನನಗಾಗೇ ಕಾಯುತ್ತಿದ್ದಾರೆನ್ನುವ ಅನ್ನಿಸಿಕೆ ನಿದ್ರೆಮಾಡಗೊಡಲಿಲ್ಲ. ಎದ್ದು ಪಡಸಾಲೆಗೆ ಬಂದೆ. ಬೆಳಗಿನ ಜಾವವೇನೋ…...

‘ಚಲೋ ದಿಲ್ಲಿಗೊಂದು ವಿರಾಮದ ಸಮಯ’

‘ಚಲೋ ದಿಲ್ಲಿಗೊಂದು ವಿರಾಮದ ಸಮಯ’

ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ನಿಮಗೆ ದಿಲ್ಲಿಯ ಹವೆ ತಾಕಿಬಿಟ್ಟಿದೆ ಎಂದು ಇಂದು ಯಾರಾದರೂ ಅಂದುಬಿಟ್ಟರೆ ನನಗೆ ಅಚ್ಚರಿಯಾಗುವುದಿಲ್ಲ.  ಏಕೆಂದರೆ ಇಷ್ಟು ದೀರ್ಘಕಾಲ ದಿಲ್ಲಿಯಲ್ಲಿದ್ದುಕೊಂಡು ಇಲ್ಲಿಯ ಪ್ರಭಾವದಿಂದ ಬಿಡಿಸಿಕೊಳ್ಳುವುದು...

ದೊಡ್ಡರಂಗೇಗೌಡ ಕಂಡಂತೆ ‘ನೆನಪುಗಳು ಸುಳಿದಾವು’

ದೊಡ್ಡರಂಗೇಗೌಡ ಕಂಡಂತೆ ‘ನೆನಪುಗಳು ಸುಳಿದಾವು’

'ಪದ್ಮಶ್ರೀ' ಪುರಸ್ಕೃತ ಕವಿ ಡಾ. ದೊಡ್ಡರಂಗೇಗೌಡ ಕಲಬುರಗಿ ಯುವ ಕವಯಿತ್ರಿ ಡಾ.ಶೀತಲ್ ಪ್ರಶಾಂತ್ ಅವರ ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ ದೊಡ್ಡರಂಗೇ ಗೌಡ ಕವಿಯ ಹೃದಯ ಗಹ್ವರದಿಂದ ಮೂಡಿದ ಆರ್ದ್ರದನಿ ಕವಿತೆ! ಅದು ಆ ಅಂತರಂಗದ ಆರ್ತಧ್ವನಿಯೂ ಹೌದು. ನೊಂದು ಬೆಂದ ಮನದಾಳದ ಮಾತು ಕವಿತೆ. ಕವಯತ್ರಿ 'ಪಿಯೂಷ' ಅವರ (ಡಾ. ಶೀತಲ್...

‘ಕವಿತೆ ಬಂಚ್‌’ನಲ್ಲಿ ಪರಮೇಶ್ವರ ಗುರುಸ್ವಾಮಿ

‘ಕವಿತೆ ಬಂಚ್‌’ನಲ್ಲಿ ಪರಮೇಶ್ವರ ಗುರುಸ್ವಾಮಿ

ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...

ವಿಷ್ಣು ಭಟ್ ಹೊಸ್ಮನೆ ಕಥೆ- ಸಂಭವ…

ವಿಷ್ಣು ಭಟ್ ಹೊಸ್ಮನೆ ಬಿಟ್ಟ ಕಣ್ಣನ್ನು ಎವೆಯಿಕ್ಕದೆ ನೋಡಿದೆ. ನಾನು ನೋಡುತ್ತಿರುವ ವ್ಯಕ್ತಿ ಸುಕುಮಾರನೇ ಹೌದೋ? ಅಲ್ಲವೋ? ಎಂಬ ಪ್ರಶ್ನೆ ನನ್ನನ್ನು ಕಾಡಿತು. ಒಮ್ಮೆ ನಂಬದಾದೆ. ಆದರೆ ಥೇಟು ಅವನಂತೆಯೇ ಇದ್ದಾನೆ. ಮತ್ತೆಮತ್ತೆ ಅವನನ್ನೇ ಇಣುಕಿ ನೋಡಿದೆ. ಹೌದು, ಅವನು ನಾನು ಇಪ್ಪತ್ತು ವರುಷಗಳ ಹಿಂದೆ ನೋಡಿದ ಸುಕುಮಾರನೇ ಹೌದು....

ಬಾ ಕವಿತಾ

ಸಿದ್ದು ಮೂರ್ತಿ ಕವಿತೆ- ಬಿಡುಗಡೆ…

ಸಿದ್ದು ಮೂರ್ತಿ ಕವಿತೆ- ಬಿಡುಗಡೆ…

ಸಿದ್ದು ಮೂರ್ತಿ ಮೌನ ಮುರಿದಮಾತುಗಳುಮುತ್ತುಗಳಂತೆಎದೆಯಾಳದಿ ಹೊಳೆದು,ಮೌನಗತ್ತಲಲ್ಲಿ ಉಳಿದಎದೆಯ ಭಾವಗಳಿಗೀಗಬಿಡುಗಡೆ… ಮೌನ ವೇದನೆಯೊಳಿದ್ದಒಂದೊಂದು ಭಾವಗಳೂ ಮುಕ್ತ .,ಹೊಸ ಕನಸುಗಳ‌...

ಆರ್ ಎನ್ ದರ್ಗಾದವರ ಕವಿತೆ- ಐದು ಸತ್ಯಗಳು…

ಆರ್ ಎನ್ ದರ್ಗಾದವರ ಕವಿತೆ- ಐದು ಸತ್ಯಗಳು…

ಆರ್ ಎನ್ ದರ್ಗಾದವರ ಹೊಸ್ತಿಲದೊಳಗೆ ಆಡುತ್ತಾ ಬಿದ್ದ ಬಡತನನೋಡಿಅಪ್ಪ ಹೇಳುತ್ತಿದ್ದ;ಇವನೇ ಒದ್ದೋಡಿಸುತ್ತಾನೆ ಇರುಅವ್ವ ಕರಿಹೊಲದ ಮೇರೆಯಲಿ ಬಿಸಿಲು ನೋಡಿ;ಇವನೇ ನೆರಳಾಗುತ್ತಾನೆ...

‍ಪುಸ್ತಕದ ಪರಿಚಯ

Book Shelf

ತಾಯಂದಿರ ತೋಟಗಳಲ್ಲಿ…

ತಾಯಂದಿರ ತೋಟಗಳಲ್ಲಿ…

ಎಂ ಆರ್ ಕಮಲ ಇಪ್ಪತ್ತು ವರ್ಷಗಳ ಹಿಂದೆ ಆಫ್ರಿಕನ್-ಅಮೇರಿಕನ್ ಹೆಣ್ಣುಮಕ್ಕಳ ಆತ್ಮಕಥೆಗಳನ್ನು ಅನುವಾದ ಮಾಡಬೇಕೆಂದು ಪುಸ್ತಕಗಳನ್ನು ಹುಡುಕುತ್ತಿದ್ದಾಗ, ಹೆಚ್ಚಿನ ವಿಚಾರಗಳನ್ನು ತಿಳಿಯಬೇಕೆಂಬ ಅಭಿಲಾಷೆಯಿಂದ ಅಮೇರಿಕಾದ ವಿಶ್ವವಿದ್ಯಾನಿಲಯವೊಂದರ ಕಪ್ಪು ಮಹಿಳಾ ಅಧ್ಯಯನ ಕೇಂದ್ರಕ್ಕೆ ಪತ್ರ ಬರೆದಿದ್ದೆ. ತಕ್ಷಣವೇ ಅವರು ಅನುವಾದ...

read more

ಎಚ್ ಎಸ್ ವಿ ಮಕ್ಕಳಿಗಾಗಿ ಬರೆದ ಪಂಪ

  ಎಳೆಯ ಮನಸ್ಸುಗಳಿಗೆ ಕನ್ನಡ ಪರಂಪರೆಯ ಪರಿಚಯ ಇಂದಿನ ಸಾಂಸ್ಕೃತಿಕ ಅಗತ್ಯ. ಪಶ್ಚಿಮಕ್ಕಿಂತ ಭಿನ್ನವಾದ . ಸಮೃದ್ಧವಾದ, ವೈವಿಧ್ಯಮಯವಾದ ಪರಮ್ಪರೆಯೊಂದಕ್ಕೆ ನಾವು ವಾರಸುದಾರರೆಂಬ ಅರಿವನ್ನು ಅವರಲ್ಲಿ ಮೂಡಿಸಬೇಕಿದೆ. ಎಚ್. ಎಸ್. ವಿ ಅವರ ಈ ಪುಸ್ತಕ ಅಂತಹ ಒಂದು ಮಹತ್ವದ ಪ್ರಯತ್ನ. ಹತ್ತನೆಯ ಶತಮಾನದ ಶ್ರೇಷ್ಠಕವಿ ಪಂಪನನ್ನು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This