ಇಂದು ಅವಧಿಯಲ್ಲಿ...
ಶ್ರೀನಿವಾಸ ಪ್ರಭು ಅಂಕಣ – ನಿಂತ ಪಾಠ ಮತ್ತೆ ಶುರುವಾಗಲೇ ಇಲ್ಲ…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಸಂಯುಕ್ತಾ ಪುಲಿಗಲ್ ಅನುವಾದಿತ ʼಗೂಡಿನಿಂದ ಬಾನಿಗೆʼ
ಸಂಯುಕ್ತಾ ಪುಲಿಗಲ್ -ಹೇಮಾ ಹಟ್ಟಂಗಡಿ ಹರವಿ ಹಾರಲೇಬೇಕಾದ ರೆಕ್ಕೆಗಳನ್ನು ಕಟ್ಟಿ ಕೂತಿದ್ದ ನನಗೆ ಒಳಗೊಳಗೇ ಒಂದು ಬಹುದೊಡ್ಡ ಮಹತ್ವಾಕಾಂಕ್ಷೆಗೆ ನೀರೆರೆದು ಪೋಷಿಸುತ್ತಿದ್ದೆ ಎಂಬುದು ತಿಳಿದಿತ್ತು. ನನ್ನ ಬದುಕಿನ ನಿಜಾರ್ಥವನ್ನು ಜಗತ್ತಿಗೆ ತೋರಬೇಕೆಂಬುದೇ ಆ ಮಹತ್ವಾಕಾಂಕ್ಷೆಯಾಗಿತ್ತು. ನಮ್ಮ ಮನೆಯಲ್ಲಿದ್ದ ನಾಲ್ಕು...
ಮಹಿಳೆ ಮನೆಯ ಅಡಿಗಲ್ಲು…
ಎಲ್ ಜಿ ಗೋಗೇರಿ ಯಾವುದೇ ಒಂದು ಕಟ್ಟಡದ ನಿರ್ಮಾಣಕ್ಕೆ ಮೊದಲು ಅಡಿಗಲ್ಲು ಹಾಕುವುದು ವಾಡಿಕೆ. ತುಂಬಾ ವರ್ಷಗಳವರೆಗೆ ಆ ಕಟ್ಟಡ ಮಳೆ, ಗಾಳಿ, ಬಿಸಿಲು, ಭೂಕಂಪನಗಳಂತಹ ಪ್ರಕೃತಿ ವಿಕೋಪಗಳು ಏನೇ ಬಂದರೂ ಅವೆಲ್ಲವುಗಳನ್ನು ತಡೆದುಕೊಂಡು ಗಟ್ಟಿಮುಟ್ಟಾಗಿರಲಿ ಎಂದು ಕಟ್ಟಡ ಕಟ್ಟುವ ಮೊದಲು ತುಂಬಾ ಕಾಳಜಿ ವಹಿಸಿ, ಗುಂಡಿ ತೋಡಿ,...
ಅಮೃತಾ ಹೆಗಡೆ ಅಂಕಣ- ಆತ ಅಕ್ಷರಶಃ ಕಿವುಡರಿಗೆ ಕಿವಿ ಅಂಟಿಸಿಯೇಬಿಟ್ಟ…
ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....
GKG loss is immeasurable…
Ramakrishna Gampalahalli I have taken more than forty-two hours to write this painful note. I did not have the right frame of mind to write. Even now episodes, conversations, disputes, jolly togetherness, visits together to different places any number of times,...
ಭುವನೇಶ್ವರಿ ಹೆಗಡೆ ಅಂಕಣ- ತಪ್ಪದೆ ರೈಲು ನಿಲ್ದಾಣಕ್ಕೆ ಹಾಜರಾಗುವ ಶಿಷ್ಯರು..
16 ಮತ್ತೊಂದು ದಿನ ಅದೇ ರಷ್ ನ್ನು ಲೆಕ್ಕಿಸದೆ ದಿನದಂತೆ ಬಸ್ಸೇರಿದೆ. ಬಸ್ಸು ಹಾರಲಾರಂಭಿಸಿತ್ತು. ಅಕ್ಷರಶಃ ಜಿಗಿದು ಹಾರಿ ತನ್ನ ಗಮ್ಯದತ್ತ ಗುರಿಯಿಟ್ಟು ಹೊರಟ ಬಾಣದಂತೆ ಧಾವಿಸ ತೊಡಗಿತ್ತು. ನನ್ನ ಕೈಗಾಗಲಿ ಕಾಲಿಗಾಗಲಿ ಇನ್ನೂ ಯಾವುದೇ ಮಿತ್ಯಾಧಾರ ಸಹ ಸಿಕ್ಕಿರಲಿಲ್ಲ ವಾದ್ದರಿಂದ ನಾನಿನ್ನೂ ಜೋತಾಡುವ...
Latest
ಬಾ ಕವಿತಾ
ಸ್ವಭಾವ ಕೋಳಗುಂದ ಕವಿತೆ- ಕನ್ನಡಿಯ ಮಾಯೆಯೊಳಗೆ…
ಸ್ವಭಾವ ಕೋಳಗುಂದ ಕನ್ನಡಿಯ ಮಾಯೆಯೊಳಗೆರಾಶಿ ರಾಶಿ ಕನಸುಗಳುಅಲ್ಲಿ ಎಲ್ಲ ಬೆಟ್ಟಗಳೂ ನುಣ್ಣಗೆಕಲ್ಲಿಲ್ಲ ಮುಳ್ಳಿಲ್ಲಸುಡುವ ಬಂಡೆಗಳಿಗೆಮೈ ಕೈ ತರಚುವ ಗಿಡಗಂಟಿಗಳಿಲ್ಲಹಸಿವಿಲ್ಲ...
ಚಂದ್ರಿಕಾ ಹೆಗಡೆ ಕವಿತೆ- ಹನುಮಕ್ಕನ ಮೂಗುತಿ…
ಚಂದ್ರಿಕಾ ಹೆಗಡೆ ಮಸೆದ ಕುಡುಗೋಲು ಹಿಡಿದ ಕೈ ಬೀಸುತ್ತಾನೆರಿಗೆಯೆತ್ತಿ ಸಿಕ್ಕಿಸಿ, ಸೆರಗು ಬಿಗಿದುಮುಖದ ತುಂಬಾ ನಗು ತುಳುಕಿಸಿಚಟಪಟನೆ ನಡೆಯುತ್ತಿದ್ದಾಳೆ ಹನುಮಕ್ಕಹೊಲ...
ಪುಸ್ತಕದ ಪರಿಚಯ
Book Shelf
ವರದೇಂದ್ರ ಕೆ ಮಸ್ಕಿ ಓದಿದ ‘ನಿಲುಗನ್ನಡಿ’
ವರದೇಂದ್ರ ಕೆ ಮಸ್ಕಿ ಮಸ್ಕಿಯಲ್ಲಿ ಅಪರೂಪವಾದ, ಸಾಹಿತ್ಯದ ಸೇವೆಗೆ ತಮ್ಮ ಇಡೀ ಸಂಸಾರವನ್ನೇ ಮುಡಿಪಾಗಿಟ್ಟುಕೊಂಡ ಏಕೈಕ ಕುಟುಂಬವೆಂದರೆ ಅದು ಕೋಡಗುಂಟಿ ಕುಟುಂಬ. ಇಂತಹ ಕುಟುಂಬದ ಮಗಳಾಗಿ, ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಸಾಧನೆಯ ಮಾರ್ಗವನ್ನು ಕಂಡುಕೊಂಡಹವರು ಸಹೋದರಿ, ಶ್ರೀಮತಿ ರೇಣುಕಾ ಕೋಡಗುಂಟಿಯವರು. ಇವರ ಸಾಹಿತ್ಯದ ದಾರಿ...
’ಅಭಿನವ’ದಿಂದ ಕೆ ಸತ್ಯನಾರಾಯಣ ಅವರ ಆತ್ಮಕಥನ
ನಾನು ಓದಿದ 'ಕಾಮಾಕ್ಷಿ ಸಂಸಾರ ನೌಕೆ'
'ಕಾಮಾಕ್ಷಿ ಸಂಸಾರ ನೌಕೆ' : ಗಂಭೀರ ಸಂಗತಿಗಳ ಚಿಂತನೆ ಡಾ ರಾಜೇಶ್ವರಿ ಗೌಡ ಲಕ್ಷ್ಮಣ ಕೊಡಸೆ ಅವರ ಈ ಕಾದಂಬರಿ ವಸ್ತುವಿನ ದೃಷ್ಟಿಯಿಂದ ಚಿಂತನೆಗೆ ಒಳಗು ಮಾಡುತ್ತದೆ. ಕಾಮಾಕ್ಷಿ ಸಂದೀಪ ಅಂತರಜಾತಿ ವಿವಾಹಿತರು. ಪ್ರೇಮಿಸಿ ಮದುವೆಯಾದವರು. ಏನೇ ಸಮಸ್ಯೆ ಎದುರಾದರೂ ನಿಭಾಯಿಸುವ ಛಾತಿಯ ಸಫಲ ದಾಂಪತ್ಯ ಇವರದು. ಇದಕ್ಕೆ ಸಮಾನಾಂತರವಾಗಿ...
'ಕನಸಿನ ಚಿಟ್ಟೆಯ ಹಿಡಿಯಲು ಹೊರಟು’ ಮತ್ತು ’ಶುಭಸಂಕಲ್ಪ’ ಫೋಟೋ ಆಲ್ಬಂ
ಇತ್ತೀಚಿಗೆ ವಿದ್ಯಾಶಂಕರ ಹರಪನಹಳ್ಳಿ ಅವರು ಬರೆದ ಎರಡು ಪುಸ್ತಕಗಳ ಬಿಡುಗಡೆ ಆಯಿತು. ಸಮಾರಂಭದ ಕೆಲವು ಚಿತ್ರಗಳು ನಿಮಗಾಗಿ : ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : [gallery columns="4"...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











