ಇಂದು ಅವಧಿಯಲ್ಲಿ...
ಕನ್ನಡ-ಅಸ್ಸಾಂ: ಹೊಸ ಶಕಾರಂಭ…
ಈಕ್ಷಿತಾ ಸತ್ಯನಾರಾಯಣ 2020ನೇ ಸಾಲಿನ ಜ್ಞಾನಪೀಠ ಪುರಸ್ಕಾರ ಹಿರಿಯ ಅಸ್ಸಾಮಿ ಶ್ರೀ ನೀಲಮಣಿ ಪುಕಾನ್ ಅವರಿಗೆ ದೊರೆತಿದೆ. 2017ರಲ್ಲಿ ಕುವೆಂಪು ರಾಷ್ಟ್ರೀಯ ಪುರಸ್ಕಾರ ಅವರಿಗೆ ಮತ್ತು ಮತ್ತೊಬ್ಬ ಅಸ್ಸಾಮಿ ಲೇಖಕ ಹೊಮೆನ್ ಬೋರ್ಗಹೈನ್ ಅವರಿಗೆ ದೊರೆತಾಗ, ಅವರಿಬ್ಬರ ಬಗ್ಗೆ ಒಂದು ಪರಿಚಯಾತ್ಮಕ ಲೇಖನ ಬರೆಯುವ ಅವಕಾಶ ನನಗೆ...
ಅಮೃತಾ ಹೆಗಡೆ ಅಂಕಣ- ಶ್ರವಣ ಸಾಧನ ಎಲ್ಲರಿಗೆ ಕಂಡರೇನು ತಪ್ಪು..?
ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....
ಭುವನೇಶ್ವರಿ ಹೆಗಡೆ ಅಂಕಣ- ವೇಗದಿಂದ ಯೋಗದತ್ತ…
22 ವೇಗದ ನಗರಿ ಮಂಗಳೂರಿಗೆ ದೇಹವನ್ನು ಒತ್ತೆ ಇಟ್ಟು ದುಡಿಯತೊಡಗಿದ ಮೇಲೆ 'ಬೆವರು ಸುರಿಸಿ ದುಡಿಯುವುದು' ಎಂದರೇನೆಂದು ಅರ್ಥವಾಗಿತ್ತು. ಸಿರಸಿ ಸಿದ್ದಾಪುರ ಸಾಗರದಂಥ ಮಲೆನಾಡಿನವರಿಗೆ ತಂಪು, ಥಂಡಿ, ಬೆಂಕಿ, ಬಿಸಿಲು ಕಾಯಿಸುವುದು, ಕಷಾಯ, ಕಾಫಿ, ಶಾಲು ಸ್ವೆಟರು ಸ್ಕಾರ್ಫು ಕಂಬಳಿ, ರಗ್ಗು ಇಂತಹ ಬೆಚ್ಚನ ಶಬ್ದಗಳೇ ಆಪ್ಯಾಯಮಾನ...
ಸಿಂಧುವಳ್ಳಿ ಅನಂತಮೂರ್ತಿ ‘ರಂಗ’ ಫೆಲೋಶಿಪ್…
'ಡಾ. ಸಿಂಧುವಳ್ಳಿ ಅನಂತಮೂರ್ತಿ ಫೆಲೋಶಿಪ್-2022' ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದ್ದು. ರಂಗಭೂಮಿ/ನಾಟಕ ಸಾಹಿತ್ಯದ ಬಗ್ಗೆ ಹೊಸ ಅಧ್ಯಯನಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಲೇಖಕರಿಂದ ಫೆಲೋಶಿಪ್ ಗೆ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ಒಟ್ಟು 20,000 ಸಂಭಾವನೆಯನ್ನು ಮೂರು ಹಂತಗಳಲ್ಲಿ ಕೊಡಲಾಗುವುದು. ಅಧ್ಯಯನದ ವಸ್ತು ಮತ್ತು...
ಸ್ಮಿತಾ ಭಾವಾಭಿನಯದ ನೃತ್ಯ ವಲ್ಲರಿ…
ಶಿವಾನಿ ಹೊಸಮನಿ ‘ಶ್ರದ್ಧಾ ಡ್ಯಾನ್ಸ್ ಸೆಂಟರ್’ನ ಗುರು ಶ್ರೀಮತಿ ಶಮಾ ಕೃಷ್ಣ ಅವರ ಶಿಷ್ಯೆ ಕುಮಾರಿ ಸ್ಮಿತಾ ಎನ್. ಎಸ್. ಅವರ ರಂಗಪ್ರವೇಶವು ನಗರದ ಭಾರತೀಯ ವಿದ್ಯಾಭವನದ ರಂಗಮಂದಿರದಲ್ಲಿ ನಡೆಯಿತು. ಸುಂದರವಾಗಿ ಅಲಂಕೃತಗೊಂಡ ವೇದಿಕೆಯಲ್ಲಿ ಕುಮಾರಿ ಸ್ಮಿತಾ ಅವರು ಅತ್ಯಂತ ಭಕ್ತಿಯಿಂದ ಪುಷ್ಪಾಂಜಲಿ...
ಸಂಚಾರಿ ವಿಜಯ್ ಅಭಿನಯದ ಕಡೆಯ ಚಿತ್ರ ‘ತಲೆದಂಡ’
ಸ್ವಾರ್ಥ ಮಾನವನ ತಣಿಯದ ದುರಾಸೆಗೆ ನಿಸರ್ಗಮಾತೆಯ 'ತಲೆದಂಡ' ಚಂದ್ರಪ್ರಭ ಕಠಾರಿ ಗೋವಾದಲ್ಲಿ ನಡೆದ 52ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಭಾಗವಹಿಸಿದ್ದ ನನಗೆ ಆದಷ್ಟು ಕನ್ನಡ ಚಿತ್ರಗಳನ್ನು, ಅದರಲ್ಲೂ 'ತಲೆದಂಡ' ನೋಡುವ ಕುತೂಹಲವಿತ್ತು. ಆ ಚಿತ್ರ, ಕನ್ನಡ ಚಲನಚಿತ್ರರಂಗದ ಪ್ರತಿಭಾವನ್ವಿತ...
Latest
ಬಾ ಕವಿತಾ
ಸದಾಶಿವ ದೊಡಮನಿ ಹೊಸ ಕವಿತೆ- ನೀವು ಹೊರಟು ನಿಂತಿದ್ದು;
ಡಾ ಸದಾಶಿವ ದೊಡಮನಿ ನಡು ಮಧ್ಯಾಹ್ನ, ಕಡು ಬಿಸಿಲಲ್ಲಿಹೊಲಗೇರಿಯ ಕಪ್ಪುಕಾವ್ಯ ಕಣಗಿಲೆಯರಳಿಶತಮಾನದ ನೋವಿಗೆ ಮುದ್ದು ಅರಿಯುವ ಗಳಿಗೆಯಲ್ಲಿ ಮುದಿ ಬೆಕ್ಕುಗಳು ಹುಲಿಯ ಗತ್ತಿನಲಿಹಗಲು...
ನಂದಿನಿ ಹೆದ್ದುರ್ಗ ಹೊಸ ಕವಿತೆ – ಅಪರೂಪಕ್ಕೊಮ್ಮೆ…
ನಂದಿನಿ ಹೆದ್ದುರ್ಗ ಅಪರೂಪಕ್ಕೊಮ್ಮೆತೀರಅಪರೂಪಕ್ಕೊಮ್ಮೊಮ್ಮೆಅವನದನ್ನು ಸಾಕಿಕೊಂಡೇಇಲ್ಲ ಎಂದು ನಾನುವಾದಿಸುವಮಿಡಿನಾಗರ ಮೆಲ್ಲಗೆಸುರುಳಿ ಬಿಚ್ಚುತ್ತದೆ ಒಳಗೊಂದುಸೊಕ್ಕು...
ಪುಸ್ತಕದ ಪರಿಚಯ
Book Shelf
ವಿಕ್ರಮ ಬಿಕೆ ಕಂಡಂತೆ ‘ವೋಲೆ ಸೋಯಿಂಕಾ ವಾಚಿಕೆ’
ವಿಕ್ರಮ ಬಿಕೆ ವೋಲೆ ಸೋಯಿಂಕ ಅವರನ್ನು ಕನ್ನಡಿಗರಿಗೆ ಹತ್ತಿರವಾಗುವ ಕೆಲಸವನ್ನು ಜ ನಾ ತೇಜಶ್ರೀ ಅವರು ಮಾಡಿದ್ದಾರೆ. 'ವೋಲೆ ಸೋಯಿಂಕಾ ವಾಚಿಕೆ ' ನಾನು ಓದಿದ ಮತ್ತು ನನಗೆ ಇಷ್ಟ ಆದ ಪುಸ್ತಕ. ಈ ಪುಸ್ತಕ ನನಗೆ ತೇಜಶ್ರೀ ಅವರ ಶ್ರೇಷ್ಠ ಬರಹಕ್ಕೆ ಮತ್ತು ವೋಲೆ ಸೋಯಿಂಕಾರನ್ನು ಹತ್ತಿರ...
ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಪುಸ್ತಕ ಆಹ್ವಾನ
ಧಾರವಾಡ ವಿದ್ಯಾವರ್ಧಕ ಸಂಘವು 2013 ನೇ ವರ್ಷದ ಶ್ರೇಷ್ಠ ಮಹಿಳಾ ಕನ್ನಡ ಕೃತಿಗಳಿಗೆ ಮಾತೋಶ್ರೀ ರತ್ನಮ್ಮಹೆಗ್ಗಡೆ ಮಹಿಳಾ ಗ್ರಂಥ ಬಹುಮಾನ' ಕೊಡಲು ನಿರ್ಧರಿಸಿದೆ. ಒಟ್ಟು ಮೂರು ಕೃತಿಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಪ್ರತಿಯೊಂದು ಕೃತಿಗೆ 10,000 ರೂ. ಸಮಾನಾಂತರ ಬಹುಮಾನ ನೀಡಿ ಗೌರವಿಸಲಾಗುವುದು. ನಿಯಮಗಳು...
’ಅವಧಿ’ ಓದುಗರ ಟಾಪ್‌ಟೆನ್ : ಜೈಕುಮಾರ್ ಹೆಚ್ ಎಸ್ ಮೆಚ್ಚಿದ್ದು
ಜೈಕುಮಾರ್ ಹೆಚ್ ಎಸ್ ೧. ಮಲೆಗಳಲ್ಲಿ ಮದುಮಗಳು - ಕುವೆಂಪು ೨. ಮೃತ್ಯುಂಜಯ - ನಿರಂಜನ ೩. ನನ್ನೊಳಗಿನ ಹಾಡು ಕ್ಯೂಬಾ - ಜಿ. ಎನ್ ಮೋಹನ್ ೪. Crime and Punishment - Fyodor Dostoyevsky ೫. ಮೂಕಜ್ಜಿಯ ಕನಸುಗಳು - ಶಿವರಾಮ ಕಾರಂತ ೬. ಅಕ್ಷರ ಹೊಸ ಕಾವ್ಯ - ಸಂಪಾದನೆ: ಪಿ. ಲಂಕೇಶ್ ೭. The General in His Labyrinth -...
’ಕರ್ಮ’ : ಕನ್ನಡದಲ್ಲೊಂದು ಹೊಸ ಕಾದಂಬರಿ
ಶ್ರಿನಾಥ್ ಶಿರಗಳಲೆ ಮೊನ್ನೆ ಆಫೀಸಿನಲ್ಲಿ ಗೆಳೆಯರೊಬ್ಬರು ಇತ್ತೀಚೆಗೆ ಪ್ರಕಟವಾಗಿರುವ ಕನ್ನಡದ ಕಾದಂಬರಿಯೊಂದನ್ನು ಉಡುಗೊರೆಯಾಗಿ ಕೊಟ್ಟರು. ಕರಣಂ ಪವನ್ ಪ್ರಸಾದ್ ಎಂಬುವವರು ಬರೆದಿರುವ 'ಕರ್ಮ' ಎಂಬ ಹೆಸರಿನ ಕಾದಂಬರಿ. ಹಾಗೇ ಕಣ್ಣಾಡಿಸಿದಾಗ ಬರವಣಿಗೆಯ ಶೈಲಿ ಸ್ವಾರಸ್ಯಕರ ಎನಿಸಿತು. ಆರಂಭಿಸಿದ ಮೇಲೆ ಪುಸ್ತಕ ಕುತೂಹಲದಿಂದ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











