ಇಂದು ಅವಧಿಯಲ್ಲಿ...
ಚಂದ್ರಪ್ರಭ ಕಠಾರಿ ಕಥೆ- ಕಾಡುವ ಅಪ್ಪ
ಚಂದ್ರಪ್ರಭ ಕಠಾರಿ ಹೆಡ್ ಮೇಡಮ್ ರೇಣುಕಾಂಬ ಆರನೇ ತರಗತೀಲಿ ಸಮಾಜ ವಿಜ್ಞಾನ ಪಾಠ ಮಾಡುತ್ತ, ಬೋರ್ಡ್ ಮೇಲೆ ಪ್ರಶ್ನೆಗಳಿಗೆ ಉತ್ತರವನ್ನು ಬರೀತಿದ್ದರು. ಕೇಳಿದ ಪ್ರಶ್ನೆಗೆ ಉತ್ತರ ಕೊಡದೇ ‘ಬ್ಬೆ..ಬ್ಬೆ..ಬೇ’ ಅಂದದ್ದರಿಂದ ವಸಂತನನ್ನು ಬೆಂಚ್ ಮೇಲೆ ನಿಲ್ಲಿಸಿದ್ದರು. ನಿಂತುಕೊಂಡೇ ನೋಟ್ ಬುಕ್ಕನ್ನು ಎಡಗೈಲಿ ಹಿಡಿದು, ಉತ್ತರವನ್ನು...
ಸಾವಿನ ಬಳಿಕ ನಮ್ಮ ವೈರವೂ ಕೊನೆಗೊಳ್ಳಬೇಕು…
ರಹಮತ್ ತರೀಕೆರೆ 'ಮರಣಾಂತಾನಿ ವೈರಾಣಿ ನಿವೃತ್ತಂ ನಃ ಪ್ರಯೋಜನಂ' (ಸಾವಿನ ಬಳಿಕ ನಮ್ಮ ವೈರವೂ ಕೊನೆಗೊಳ್ಳಬೇಕು) -ರಣರಂಗದಲ್ಲಿ ಶವವಾಗಿ ಬಿದ್ದ ರಾವಣನ ಸಂಸ್ಕಾರ ಮಾಡಲು ನಿರಾಕರಿಸುವ ವಿಭೀಷಣನಿಗೆ ರಾಮ ಹೇಳುವ ಮಾತಿದು. ಮಹಾಭಾರತದಲ್ಲಿ ಭೀಮ ಇಂಥದೇ ದುಡುಕನ್ನು ಮತ್ತೆಮತ್ತೆ ಮಾಡುತ್ತಾನೆ. ಹಾಗಲ್ಲ ಎಂದು ಧರ್ಮರಾಯ ವಿವೇಕ...
ಮಹಾಂತಪ್ಪ ನಂದೂರ, ಅಲ್ಲಾಗಿರಿರಾಜ್ ಅವರಿಗೆ ಪ್ರಶಸ್ತಿ ಪ್ರದಾನ..
ಜೀವಕಾರುಣ್ಯ ಸಾಹಿತ್ಯ ವೇದಿಕೆಯು ಧಾರವಾಡದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕವಿಗಳಾದ ಮಹಾಂತಪ್ಪ ನಂದೂರ ಮತ್ತು ಅಲ್ಲಾಗಿರಿರಾಜ್ ಅವರಿಗೆ ೨೦೧೯ ಮತ್ತು ೨೦೨೦ ನೇ ಸಾಲಿನ 'ಕವಿ ಮೋಹನ ಕುರಡಗಿ ಕಾವ್ಯ ಪ್ರಶಸ್ತಿ'ಗಳನ್ನು ಪ್ರದಾನ ಮಾಡಲಾಯಿತು. ಪ್ರಶಸ್ತಿಯು ತಲಾ ರೂ.೧೦ ಸಾವಿರ ನಗದು...
ಭುವನೇಶ್ವರಿ ಹೆಗಡೆ ಅಂಕಣ- ಈ ಪುಸ್ತಕಗಳು ಯಾಕಾದರೂ ಬರುತ್ವೋ…
18 ಹೆಚ್ಚಿನ ನಗರಗಳ ಅಪಾರ್ಟ್ ಮೆಂಟು ಗಳಂತೆ ಮಂಗಳೂರಿನ ನನ್ನ ಅಪಾರ್ಟ್ಮೆಂಟಿನಲ್ಲಿಯೂ ದೀಪಾವಳಿ ಹಾಗೂ ಕ್ರಿಸ್ಮಸ್ ಎರಡರ ಆಚರಣೆಯನ್ನು ಝಗ ಝಗ ದೀಪಗಳ ಮಾಲೆಯನ್ನು ಜೋತಾಡಿಸಿ ತೂಗುದೀಪಗಳನ್ನು ತೂಗಾಡಿಸಿ ಸಿಹಿ ಹಂಚಿ ಆಚರಿಸುತ್ತೇವೆ. ಕೆಲವು ಬಾರಿ ಅಪಾರ್ಟ್ಮೆಂಟಿನ ಮಕ್ಕಳಿಗೆ ಹಾಡು ಡಾನ್ಸು ಗಳ ಉಮೇದು ಬಂದು (ಕೊರೋನಾ ಪೂರ್ವದಲ್ಲಿ)...
ಗುಂಡುರಾವ್ ದೇಸಾಯಿ ಕಥೆ- ಪವಾಡ
ಗುಂಡುರಾವ್ ದೇಸಾಯಿ ಹತ್ತನೆ ತರಗತಿಯ ಮಕ್ಕಳ ಮನಸ್ಥಿತಿಯ ಅಧ್ಯಯನದಲ್ಲಿ ತೊಡಗಿದ್ದೆ. ನಾಲ್ಕೈದು ವರ್ಷಗಳಿಂದ ನಾನು ಬಡ್ತಿ ಹೊಂದಿ ಹೋದ ಶಾಲೆಯಲ್ಲಿ ಶಿಕ್ಷಕರ ಕೊರೆತೆಯಿಂದ ಮಕ್ಕಳು ಬೋಧನೆಗೆ ಸರಿಯಾಗಿ ಸಿಕ್ಕದ ಸ್ಥಿತಿಯಲ್ಲಿದ್ದರು. ಹಿರಿಯ ಶಿಕ್ಷಕರು ಮೊದಲೆ ತಿಳಿಸಿದ್ದರು. ನನಗೆ ಪ್ರಯೋಗಗಳು ಮಾಡುವುದೆಂದರೆ ಖುಷಿ. ಪ್ರಾಥಮಿಕ...
Breaking News: ರಾಜ್ಯೋತ್ಸವ ಪ್ರಶಸ್ತಿ ಪ್ರಕಟ…
Latest
Invite
ಬಾ ಕವಿತಾ
ಗೀತಾ ಜಿ ಹೆಗಡೆ ಕಲ್ಮನೆ ಕವಿತೆ- ಮನಸ್ಸು ಗರಿ ಗರಿ…
ಗೀತಾ ಜಿ ಹೆಗಡೆ ಕಲ್ಮನೆ ಹೊಸ ವರ್ಷದ ಬೆಳ್ಳಂಬೆಳಗ್ಗೆ ಅಂದುಕೊಂಡೆಇವತ್ತಿನಿಂದ ದಿನಚರಿನೇ ಬೇರೆಎಲ್ಲಾ ಕಟ್ನಿಟ್ನಾನೇ ಬೇರೆನನ್ನ ಸ್ಟೈಲೇ ಬೇರೆ. ಪ್ರೀತಿ ಪಾತ್ರಳಾದ ಚಹಾಕ್ಕೆ ಗುಡ್...
ಸತ್ಯಪ್ರಕಾಶ್ ರಾಮಯ್ಯ ಕವಿತೆ- ಪ್ರತಿರೋಧ…
ಸತ್ಯಪ್ರಕಾಶ್ ರಾಮಯ್ಯ ಇಳಿ ಸಂಜೆಯಲಿ ನೆಲಚುಂಬಿಸುವ ಕಿರಣಗಳುಟಿಸಿಲೊಡೆದ ಕೊನೆಯಿಲ್ಲದ ಕಾಲುದಾರಿಗಳುದಾರಿಯ ಇಕ್ಕೆಲಗಳಲಿ ಎಲ್ಲ ರಹಸ್ಯಗಳಿಗೆಸಾಕ್ಷಿಯಾದರೂ ಬಿಮ್ಮನೆ ನಿಂತ...
ಪುಸ್ತಕದ ಪರಿಚಯ
Book Shelf
ಅಗ್ರಹಾರ ಕೃಷ್ಣಮೂರ್ತಿ ಓದಿದ ‘ಪದಗಳಿವೆ ಎದೆಯೊಳಗೆ’
ದಿವ್ಯಸ್ತ್ರೀಯರ ದುರಂತ ಅಗ್ರಹಾರ ಕೃಷ್ಣಮೂರ್ತಿ ನಮ್ಮ ಪುಣ್ಯಭೂಮಿಯನ್ನೂ ಒಳಗೊಂಡ೦ತೆ ಪ್ರಾಚೀನ ಕಾಲದಿಂದಲೂ ವಿಶ್ವದ ಹಲವಾರು ಸಂಸ್ಕೃತಿ ಮತ್ತು ನಾಗರಿಕತೆಗಳಲ್ಲಿ 'ದೇವದಾಸಿ' ಪದ್ಧತಿ ಅಧಿಕೃತವಾಗಿಯೇ ರೂಢಿಯಲ್ಲಿತ್ತೆಂಬ ಅನೇಕ ವಿವರಗಳೊಂದಿಗೆ ಡಾ. ಜಗದೀಶ್ ಕೊಪ್ಪ ಅವರು ಈ ಕೃತಿಯನ್ನು ಪ್ರಾರಂಭಿಸುತ್ತಾರೆ. ಒಟ್ಟು ಹದಿನೈದು...
ಬೇಲೂರು ರಾಮಮೂರ್ತಿ ಬರೆದ ಎರಡು ಪುಸ್ತಕಗಳ ಬಿಡುಗಡೆ
ಮಾರ್ಚ್ 29 ರ ಶನಿವಾರ ಬೆಳಗ್ಗೆ 10:00 ಕ್ಕೆ ಸುರಾನಾ ಕಾಲೇಜು ಸಭಾಂಗಣ ಸೌತೆಂಡ್ ವೃತ್ತ ಜಯನಗರದಲ್ಲಿ ಹಾಸ್ಯ ಸಾಹಿತಿ ಬೇಲೂರು ರಾಮಮೂರ್ತಿಯವರ 'ಹಾಸ್ಯ ರತ್ನಗಳು' ಮತ್ತು 'ನಾಲ್ಕು ನಗೆ ನಾಟಕಗಳು' ಈ ಎರಡು ಕೃತಿಗಳ ಬಿಡುಗಡೆಗೆ ನಿಮ್ಮನ್ನೆಲ್ಲಾ ಆತ್ಮೀಯವಾಗಿ...
’ದಿಲ್ಲಿ ಡೈರಿಯ ಪುಟಗಳು’ ಭಾನುವಾರ ನಿಮ್ಮ ಕೈಗೆ
ಕರ್ನಾಟಕದ ರೇಣುಕಾ ನಿಡಗುಂದಿಯವರನ್ನು ಬದುಕು ಕೊಂಡೊಯ್ದದ್ದು ದೆಹಲಿಗೆ. ದೆಹಲಿಯನ್ನು ಆಮೇಲೆ ಅವರು ತಮ್ಮದಾಗಿಸಿಕೊಂಡರು, ಹನಿ ಹನಿಯಾಗಿ. ಹೀಗೆ ತಮ್ಮದಾದ ದೆಹಲಿಯ ಬಗ್ಗೆ ರೇಣುಕಾ ಅವರು ಬರೆದ ಪುಸ್ತಕ ’ದಿಲ್ಲಿ ಡೈರಿಯ ಪುಟಗಳು’. ’ಕಾಡು ಹೂವಿನ ಸೊಲ್ಲು’ ಲೇಖನಗಳ ಮೂಲಕ ’ಅವಧಿ’ ಓದುಗರಿಗೂ ರೇಣುಕಾ ಪರಿಚಿತರು. ಅವರ ಈ ಪುಸ್ತಕ...
ಜಯಂತ ಕಾಯ್ಕಿಣಿ ಮತ್ತು ’ಬೊಗಸೆಯಲ್ಲಿ ಮಳೆ'
- ಫಾಲ್ಗುಣ ಗೌಡ, ಅಚವೆ ಕನ್ನಡದ ವಿಶಿಷ್ಠ ಬರಹಗಾರರಾದ ಡಾ. ಜಯಂತ ಕಾಯ್ಕಿಣಿ ಕವಿಯಾಗಿ, ಕಥೆಗಾರರಾಗಿ, ನಾಟಕಕಾರರಾಗಿ, ಅಂಕಣಕಾರರಾಗಿ, ಟೆಲಿವಿಜನ್ ಸಂದರ್ಶಕರಾಗಿ ಸಾಹಿತ್ಯ ಮತ್ತು ಸಾಹಿತ್ಯ, ಕಿರುತೆರೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೆಚ್ಚುಕಡಿಮೆ ಯಾರಿಗೂ ಸಿಗದ ಜನಪ್ರಿಯತೆಯನ್ನು ಗಳಿಸಿಕೊಂಡವರು. ಸಿನಿಮಾ ಪ್ರಪಂಚದಲ್ಲಿಯಂತೂ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










