ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ರೈನ್ ಕೋಟ್ ಇಲ್ಲದ ನಾಡಿನಲ್ಲಿ..

ರೈನ್ ಕೋಟ್ ಇಲ್ಲದ ನಾಡಿನಲ್ಲಿ..

ಸದಾಶಿವ್ ಸೊರಟೂರು ಎರಡು ಮೂರು ವರ್ಷಗಳ ಹಿಂದೆ ಸಮುದಾಯದತ್ತ ಶಾಲೆ ಕಾರ್ಯಕ್ರಮದ ನಿಮಿತ್ತ ಒಂದು ಶಾಲೆಗೆ ಭೇಟಿ ನೀಡಿದ್ದೆ. ಮಧ್ಯಾಹ್ನ ಊಟದ ಸಮಯದಲ್ಲಿ ಇಬ್ಬರು ಹುಡುಗಿಯರು ಒಂದೇ ತಟ್ಟೆಯಲ್ಲಿ‌ ಬಿಸಿಯೂಟ ಸವಿಯುತ್ತಿದ್ದರು. ಅದನ್ನು ನೋಡಿದ ತಕ್ಷಣ ನನಗೆ ಆ ಹುಡುಗಿಯರ ಬಗ್ಗೆ ಹೆಮ್ಮೆ ಅನಿಸಿತು. ಎಂತಹ ಆತ್ಮೀಯತೆ? ಏನು ಸ್ನೇಹ?...

ಶಾಲಾ ಮಕ್ಕಳ ಕೈಗೆ ʼಅಮ್ಮ ಹೇಳಿದ ಎಂಟು ಸುಳ್ಳುಗಳುʼ

ಶಾಲಾ ಮಕ್ಕಳ ಕೈಗೆ ʼಅಮ್ಮ ಹೇಳಿದ ಎಂಟು ಸುಳ್ಳುಗಳುʼ

ಪ್ರಸಾದ್‌ ರಕ್ಷಿದಿ ಕೆಲವು ದಿನಗಳ ಹಿಂದೆ ಕಾಫಿ ವಲಯದ ಒಂದು ಶತಮಾನದ ಸಾಂಸ್ಕೃತಿಕ ಸಂಕಥನವನ್ನು ನಿರೂಪಿಸುವ ಪ್ರಯತ್ನ ಮಾಡಿದ್ದೆ. 'ಕಳೆದ ಹೋದ ದಿನಗಳು'ಎನ್ನುವ ಶೀರ್ಷಿಕೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾದ ಈ ಸರಣಿ ನಂತರ ನಾನು ಗೌರಿ. ಕಾಮ್ ನಲ್ಲಿಯೂ ಬಂದಿತ್ತು. ಈ ಸರಣಿಗೆ ಬಂದ ಪ್ರತಿಕ್ರಿಯೆಗಳು. ಅಭಿಪ್ರಾಯಗಳು...

ರಮಾಕಾಂತ್‌ ಆರ್ಯನ್ commentary- ಬೆಂಗಳೂರು ಹುಡುಗ ABD ರಿಟೈರ್ಡ್ ಹೇಳಿದ…

ರಮಾಕಾಂತ್‌ ಆರ್ಯನ್ commentary- ಬೆಂಗಳೂರು ಹುಡುಗ ABD ರಿಟೈರ್ಡ್ ಹೇಳಿದ…

ಕೋಹ್ಲಿ I love you ಎಂದು ಬರೆದ.. ರಮಾಕಾಂತ್‌ ಆರ್ಯನ್ ಕ್ರಿಕೆಟ್ ಅನ್ನ ಕೆಲವರು ಕಲಿತ ಕಾರಣಕ್ಕೆ ಆಡಬಹುದು. ಕೆಲವರು ವೃತ್ತಿಯ ಕಾರಣಕ್ಕೆ ಆಡಿರಬಹುದು. ಜೀವನದ ಕಾರಣಕ್ಕೆ ಆಡುತ್ತಿರಲೂ ಬಹುದು. ಆದರೆ ಬರಿಯ ಆನಂದದ ಕಾರಣಕ್ಕೆ ಆಡುವ ಕೆಲವೇ ಕೆಲವರಲ್ಲಿ ಎಬಿಡಿ ವಿಲಿಯರ್ಸ್ ಎದ್ದು ಕಾಣುತ್ತಾನೆ. ಹೌದು ಬೆಂಗಳೂರಿನ ಹುಡುಗನೇ...

ಮಹಾಮನೆ ಅಂಕಣ – ಅಪ್ಪಾಜಿಯ ‘ಸಾಕ್ಷಿ’ ಕೇಳಿ ನಮಗೆಲ್ಲ ನಗುವೋ ನಗು… ಅಮ್ಮನೂ ನಕ್ಕಳು…

ಮಹಾಮನೆ ಅಂಕಣ – ಅಪ್ಪಾಜಿಯ ‘ಸಾಕ್ಷಿ’ ಕೇಳಿ ನಮಗೆಲ್ಲ ನಗುವೋ ನಗು… ಅಮ್ಮನೂ ನಕ್ಕಳು…

ಮಲ್ಲಿಕಾರ್ಜುನ ಮಹಾಮನೆ  ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ...

‘ಇಂತೀ ನಿನ್ನವಳೇ ಆದ’ವಳ ಹದಬೇಸರಗಳು…

‘ಇಂತೀ ನಿನ್ನವಳೇ ಆದ’ವಳ ಹದಬೇಸರಗಳು…

ನಂದಿನಿ ಹೆದ್ದುರ್ಗ ಅವರ ಹೊಸ ಕೃತಿ - 'ಇಂತೀ ನಿನ್ನವಳೇ ಆದ' ಸಾವಣ್ಣ ಪ್ರಕಾಶನ ಹೊರತರುತ್ತಿರುವ ಈ ಕೃತಿಗೆ ನಂದಿನಿ ಬರೆದ ಮಾತುಗಳು ಇಲ್ಲಿವೆ-        ನಂದಿನಿ ಹೆದ್ದುರ್ಗ ಆತ್ಮ ಆರಾಮದಲ್ಲಿದ್ದಾಗ ಬರೆದದ್ದು ಕವಿತೆಯಾಯ್ತು. ಹೃದಯದ ಗುರುತ್ವ ಕಳೆದು ಕಳವಳಿಸುತ್ತಿದ್ದಾಗ ಬರೆದದ್ದು...

ಎಚ್ ಎಸ್ ಸತ್ಯನಾರಾಯಣಗೆ ‘ಹಾಮಾನಾ ಪ್ರಶಸ್ತಿʼ

ಎಚ್ ಎಸ್ ಸತ್ಯನಾರಾಯಣಗೆ ‘ಹಾಮಾನಾ ಪ್ರಶಸ್ತಿʼ

ಕನ್ನಡನಾಡು, ನುಡಿ, ಸಂಸ್ಕೃತಿಗಳನ್ನು ಕುರಿತ ಪುಸ್ತಕಕ್ಕೆ ಕನ್ನಡ ಗೆಳೆಯರ ಬಳಗವು ಕೊಡುಮಾಡುವ ೨೦೨೧ನೆ ಸಾಲಿನ ‘ಹಾಮಾನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನ’ವನ್ನು ಘೋಷಿಸಲಾಗಿದೆ. ವಿಮರ್ಶಕ ಡಾ. ಎಚ್.ಎಸ್. ಸತ್ಯನಾರಾಯಣ ಅವರ ಅಂಕಣ ಬರಹ ಸಂಕಲನ ‘ಅಪೂರ್ವ ಒಡನಾಟ’ ಪ್ರಶಸ್ತಿಗೆ ಪಾತ್ರವಾಗಿದ್ದು ರೂ ೩ ಸಾವಿರ ನಗದು, ಪ್ರಶಸ್ತಿ...

Invite

ಮತ್ತೆ 'ಸಂಕ್ರಮಣ'

ಮತ್ತೆ 'ಸಂಕ್ರಮಣ'

ಸಂಕ್ರಮಣ ಪ್ರಕಾಶನ , ಬೆಂಗಳೂರು • ಜನವರಿ 2020 ರಿಂದ ಮತ್ತೆ 'ಸಂಕ್ರಮಣ' • ಆರ್ಥಿಕ ಬಿಕ್ಕಟ್ಟಿನಿಂದಾಗಿ ಸ್ಥಗಿತಗೊಂಡಿದ್ದ ಸಂಕ್ರಮಣ ಸಾಹಿತ್ಯ ಪತ್ರಿಕೆ ಜನವರಿ 2020 ರಿಂದ ತ್ರೈಮಾಸಿಕವಾಗಿ ಮತ್ತೆ ಪ್ರಕಟವಾಗಲಿದೆ. • ಚಂದಾ - ಮೂರು ವರ್ಷಕ್ಕೆ ರೂ. 1000/- ಸಂಕ್ರಮಣ ಪ್ರಕಾಶನವು ಎಂದಿನಂತೆ 2019 ರ ಸಾಲಿಗಾಗಿ ಕಾವ್ಯ, ಸಣ್ಣ...

ಬಾ ಕವಿತಾ

ಚಂದ್ರಿಕಾ ಹೆಗಡೆ ಅವರ ಕವಿತೆ – ಕೌದಿ ಮತ್ತು ಕವಿತೆ…

ಚಂದ್ರಿಕಾ ಹೆಗಡೆ ಅವರ ಕವಿತೆ – ಕೌದಿ ಮತ್ತು ಕವಿತೆ…

ಚಂದ್ರಿಕಾ ಹೆಗಡೆ ಎಷ್ಟೋ ದಿನಗಳಿಂದ ಒಟ್ಟು ಮಾಡಿಕೊಂಡಿರುವಬಣ್ಣಬಣ್ಣದ ಬಟ್ಟೆ ಚೂರುಗಳುಜೊತೆಗಷ್ಟು ಗಟ್ಟಿದಾರ …. ಸೂಜಿಪುರಸೊತ್ತಾದಾಗ ಹೊಲೆಯಬೇಕಿದೆ ಒಂದು ಕೌದಿ.ಗಾಢ ವರ್ಣದ ಬಟ್ಟೆಯ...

ಬಿ ಎಂ ಹನೀಫ್ ಕವಿತೆ- ತೊಟ್ಟು ಕಳಚಿ ನೆಲಕ್ಕೆ ಬೀಳುವಾಗ…

ಬಿ ಎಂ ಹನೀಫ್ ಕವಿತೆ- ತೊಟ್ಟು ಕಳಚಿ ನೆಲಕ್ಕೆ ಬೀಳುವಾಗ…

ಬಿ ಎಂ ಹನೀಫ್ ತೊಟ್ಟು ಕಳಚಿ ನೆಲಕ್ಕೆ ಬೀಳುವಾಗನೀವು ನೋಡಿದ್ದೀರಾ ಆ ಎಲೆಯನ್ನು?ಊಲಲಲಾ ಎಂದು ಗಾಳಿಯಲ್ಲಿನರ್ತಿಸುತ್ತಾ ಸಂತೋಷದಿಂದಭೂಮಿಯನ್ನು ಅಪ್ಪಿಕೊಳ್ಳುತ್ತದೆ! ಮಣ್ಣು...

‍ಪುಸ್ತಕದ ಪರಿಚಯ

Book Shelf

ಧ್ರುವ ಪಾಟೀಲ ಓದಿದ ‘ಮೈದಾನ’

ಧ್ರುವ ಪಾಟೀಲ ಓದಿದ ‘ಮೈದಾನ’

ಭಾವನೆಗಳ ಕೈದೋಟದ ಕಿರು ಗುಡಿಸಲು ಮೈದಾನ ಧ್ರುವ ಪಾಟೀಲ ಈ ಮೇಲಿನ ಸಾಲನ್ನು ಎಚ್. ಎಸ್. ರಾಘವೇಂದ್ರರಾವ್ ಅವರು ಅನುವಾದಿಸಿದ ಮಾರಿಯಾ ರಿಲ್ಕ್‌ನ ಕಾವ್ಯಗಳ ’ಮಂಜಿನ ಶಿವಾಲಯಕ್ಕೆʼ ಎಂಬ ಪುಸ್ತಕದಿಂದ ಆಯ್ದುಕೊಂಡಿದ್ದೇನೆ. ಮೈದಾನ ಕಾದಂಬರಿ ಹೆಸರಿಗೆ ತಕ್ಕ ಹಾಗೆ ಇದು ದೇಹಕ್ಕೆ ಸಂಬಂಧಿಸಿದ, ಲೋಕದ ಹಂಗನ್ನು ಮೀರಿ ನಿಂತ ರಾಜೇಶ್ವರಿಯ...

read more

’ಅವಧಿ’ ಓದುಗರ ಟಾಪ್‌ಟೆನ್ : ವಿಕಾಸ್ ನೇಗಿಲೋಣಿ ಕಳಿಸಿದ್ದಾರೆ

ವಿಕಾಸ್ ನೇಗಿಲೋಣಿ ೧.ಶಂಕರ ಪಿಳ್ಳೈ ಕವಿತೆಗಳು -ಅನು: ತೇರ್ ಳಿ ಶೇಖರ್ ೨. ಬ್ರಟೋಲ್ ಬ್ರೆಶ್ಟ್‌ ಕವಿತೆಗಳು - ಅನು: ಶಾ. ಬಾಲುರಾವ್ ೩. ಯಯಾತಿ - ವಿ. ಸ. ಖಾಂಡೇಕರ/ ಅನು: ವಿ. ಎಂ. ಇನಾಂದಾರ ೪. ಸರಸಮ್ಮನ ಸಮಾಧಿ - ಡಾ. ಎಂ. ಶಿವರಾಮ ಕಾರಂತ ೫. ಹಳ್ಳ ಬಂತು ಹಳ್ಳ -ಶ್ರೀನಿವಾಸ ವೈದ್ಯ ೬. ಚೈತ್ರ ವೈಶಾಖ ವಸಂತ -ಜೋಗಿ ೭. ಘಾಚಾರ...

ದ್ರೋಣ ಕೇಂದ್ರಿತ ಕಾದಂಬರಿ, ಒಂದು ವಿವೇಚನೆ – ಡಾ ಕಾ ವೆಂ ಶ್ರೀನಿವಾಸಮೂರ್ತಿ

'ತ್ಯಕ್ತ' : ಒಂದು ವಿವೇಚನೆ - ಡಾ ಕಾ ವೆಂ ಶ್ರೀನಿವಾಸಮೂರ್ತಿ ಕೃತಿ : ’ತ್ಯಕ್ತ’ ಲೇಖಕರು: ಉದಯಕುಮಾರ ಹಬ್ಬು ಭಾರತದಲ್ಲಿ ರಾಮಾಯಣವನ್ನು; ಅಂತೆಯೇ ಮಹಾಭಾರತವನ್ನು ಬರೆದವರಿಗೆ ಲೆಕ್ಕವಿಲ್ಲ. ಇದು ಭಾರತದ ಎಲ್ಲ ಭಾಷೆಗಳಲ್ಲಿಯೂ ಕಂಡಿದೆ. ಅಂತೆಯೇ ಬಹುತೇಕ ಎಲ್ಲ ಶತಮಾನಗಳಲ್ಲಿ ಸಹ ಕಂಡಿದೆ. ಬರಹದಲ್ಲಿ ಗದ್ಯ, ಪದ್ಯ ಅಂತೆಯೇ ಮೌಖಿಕ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This