ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಚೈತ್ರಾ ಅರ್ಜುನಪುರಿ ಹೊಸ ಕಥೆ- ಕಾಣದ ಸಾಕ್ಷಿ…

ಚೈತ್ರಾ ಅರ್ಜುನಪುರಿ ಹೊಸ ಕಥೆ- ಕಾಣದ ಸಾಕ್ಷಿ…

ಚೈತ್ರಾ ಅರ್ಜುನಪುರಿ  ಈ ಫೋಟೋ ತೆಗೆಯುವ ಹುಚ್ಚು ನನಗೆ ಹಿಡಿದುಕೊಂಡಿದ್ದು ಯಾವಾಗ ಸರಿಯಾಗಿ ನೆನಪಿಲ್ಲ. ಅದರಲ್ಲೂ ಚಂದ್ರ, ನಕ್ಷತ್ರ, ಗ್ರಹಗಳ ಗುಂಗಿಗೆ ಬಿದ್ದ ಮೇಲೆ ಪ್ರತೀ ತಿಂಗಳು ವಾರಕ್ಕೆರಡು ಮೂರು ಸಲ ಗೆಳೆಯರ ಜೊತೆ ಮರಳುಗಾಡಿಗೆ ಹೋಗುವುದು ಮಾಮೂಲಿಯಾಗಿಬಿಟ್ಟಿದೆ. 'ಇವತ್ತು ಮಿಲ್ಕಿವೇ ಚಿತ್ರಗಳ ಜೊತೆ ಒಂದಷ್ಟು...

ತಾಯ್ತನದ ಮೂರ್ತರೂಪಿ ಪ್ರೊ ಟಿ ವಿ ಎಂ ಇನ್ನಿಲ್ಲ..

ತಾಯ್ತನದ ಮೂರ್ತರೂಪಿ ಪ್ರೊ ಟಿ ವಿ ಎಂ ಇನ್ನಿಲ್ಲ..

ಕಿರಣ್ ಗಾಜನೂರ್ ಮಾನವೀಯತೆ, ತಾಯ್ತನದ ಮೂರ್ತರೂಪಿ ಪ್ರೊ. ವೆಂಕಟೇಶ್ ಮೂರ್ತಿ ನಮ್ಮೂಡನೆ ಇಲ್ಲ…! ಕಳೆದವಾರ ಹೋಗಿ ಮಾತನಾಡಿಸಿಕೊಂಡು ಬಂದಿದ್ದೆ, ತೀರಾ ಚಟುವಟಿಕೆಯಿಂದ ಮಾತನಾಡಿದ್ದರು…! ನಾನು ಬೆಂಗಳೂರು ಕೇಂದ್ರ ವಿವಿಯಲ್ಲಿ ಇದ್ದಾಗ ಒಟ್ಟಿಗೆ ಒಂದು ವರ್ಷಗಳ ಕಾಲ ಕೆಲಸ ಮಾಡಿದ್ದೇವು, ಅತಿಥಿ ಉಪನ್ಯಾಸಕನಾಗಿ ಇದ್ದ ಕಾರಣ ಒಂದೂ...

ಪ್ರಿಯದರ್ಶಿನಿ ಶೆಟ್ಟರ್ ಕಂಡಂತೆ ಕುಪ್ಪಳಿ ಕಮ್ಮಟ

ಪ್ರಿಯದರ್ಶಿನಿ ಶೆಟ್ಟರ್ ಕಂಡಂತೆ ಕುಪ್ಪಳಿ ಕಮ್ಮಟ

ಪ್ರಿಯದರ್ಶಿನಿ ಶೆಟ್ಟರ್ ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಮತ್ತು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳ್ಳಿ ಇವರ ಸಹಯೋಗದಲ್ಲಿ (ಅಕ್ಟೋಬರ್ ೨೨-೨೬, ೨೦೨೧) ಆಯೋಜಿಸಲಾಗಿದ್ದ ಐದು ದಿನಗಳ ರಾಜ್ಯಮಟ್ಟದ ವಿಮರ್ಶಾ ಕಮ್ಮಟದಲ್ಲಿ ಭಾಗವಹಿಸುವ ಸುವರ್ಣಾವಕಾಶ ನನಗೆ ಲಭಿಸಿತ್ತು. ನಾನು ಕಮ್ಮಟಕ್ಕೆ ಆಯ್ಕೆಯಾದದ್ದನ್ನು...

ಭುವನೇಶ್ವರಿ ಹೆಗಡೆ ಅಂಕಣ- ಭುವನಕ್ಕೊಡತಿಯ ಭೂ ಹುಡುಕಾಟ..

ಭುವನೇಶ್ವರಿ ಹೆಗಡೆ ಅಂಕಣ- ಭುವನಕ್ಕೊಡತಿಯ ಭೂ ಹುಡುಕಾಟ..

20 ನಮ್ಮ ಹಿತಾಸಕ್ತಿಯೇ ಮುಖ್ಯವಾಗಿರುವ ಹಿತಚಿಂತಕರಿಂದ ಸುತ್ತುವರಿಯಲ್ಪಟ್ಟ ನಾವು ಅವರ ಸಲಹೆಗಳನ್ನು ಮನ್ನಿಸದೆ ಇರಲು ಸಾಧ್ಯವೇ? ಕೆಲವರಿಗೆ ಟೈಂಪಾಸ್ ಪುಕ್ಕಟೆ ಸಲಹೆ ಕೊಡುವ ಖಯಾಲಿ. ಎದುರಿಗೆ ಬಂದವರನ್ನು ಅತ್ಯಂತ ಆದರದಿಂದ ಒಂದಲ್ಲ ಒಂದು ಸಲಹೆ ಕೊಟ್ಟೇ ಕಳಿಸುವ ಅಭ್ಯಾಸ ದವರು ಅವರು. ನನಗೂ ಇಂತಹ ಹಿತಚಿಂತಕರು ಇಲ್ಲದೇ ಇಲ್ಲ.  'ಆ...

ಎಂಟು ವರ್ಷದ ನಂತರ ಮತ್ತೆ ಕಾಕಾನ ಪ್ರೀತಿಯ ಊಟ..

ಎಂಟು ವರ್ಷದ ನಂತರ ಮತ್ತೆ ಕಾಕಾನ ಪ್ರೀತಿಯ ಊಟ..

ಸುಚಿತ್ ಕೋಟ್ಯಾನ್ ಮಂಗಳೂರು ಯೂನಿವರ್ಸಿಟಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಊಟ ಮಾಡುತ್ತಿದ್ದ ಹೋಟೆಲ್ ಬಗ್ಗೆ ಎರಡು ವರ್ಷದ ಹಿಂದೆ ಬರೆದಿದ್ದೆ.. ಕೊಣಾಜೆ ಲಾಸ್ಟ್ ಸ್ಟಾಪಿನ ಹಳೆಯ ಹೋಟೆಲಿನ ಕಾಕಾ ಮತ್ತೆ ಮತ್ತೆ ನೆನಪಾಗುತ್ತಿದ್ರು.. ಅನೇಕರ ಹತ್ರ ಅವರ ನಂಬರ್ ಸಿಗುತ್ತೋ ನೋಡಿ ಅಂತ ಕೇಳಿಯೂ ಆಗಿತ್ತು.. ಅದೇಕೋ ಕಾಕಾ ಹೋಟೆಲ್...

ಬಾ ಕವಿತಾ

ಎನ್ ಎಸ್ ಶ್ರೀಧರ ಮೂರ್ತಿ ಕವಿತೆ-

ಎನ್ ಎಸ್ ಶ್ರೀಧರ ಮೂರ್ತಿ ಕವಿತೆ-

ಎನ್ ಎಸ್ ಶ್ರೀಧರ ಮೂರ್ತಿ ಚೆಲುವೆಗೆ‘ಈಗ ಬಂದೆಯಾ.. ಕುಳಿತುಕೋಇದೊಂದು ತುರ್ತು ಬರಹಮುಗಿಸಿ ಬರುತ್ತೇನೆ ಮಾತಿಗೆ. ‘ನಿನ್ನೆ ಬರುತ್ತೇನೆ ಎಂದಿದ್ದೆ’ಈ ಕ್ಷೇತ್ರವೇ ಹೀಗೆಯಾರಿಗೂ...

ಗಂಗಾ ಚಕ್ರಸಾಲಿ ಕವಿತೆ – ಜಾತ್ರೆ…

ಗಂಗಾ ಚಕ್ರಸಾಲಿ ಕವಿತೆ – ಜಾತ್ರೆ…

ಗಂಗಾ ಚಕ್ರಸಾಲಿ ಐದು ವರ್ಷಗಳಿಗೊಮ್ಮೆ..ನಡೆಯುವ ಜಾತ್ರೆಯಿದುರಥವಿಲ್ಲ,ಅದರೊಳು ಮೂರ್ತಿಯೂ ಇಲ್ಲಆದರೂ ಅದ್ದೂರಿ ಆಡಂಬರ,ಸಡಗರ; ತಿಂಗಳುಗಳ ಮೊದಲೇ…ನಡೆಯುತ್ತದೆ ಪೂರ್ವ ತಯಾರಿದೇವರುಗಳು...

‍ಪುಸ್ತಕದ ಪರಿಚಯ

Book Shelf

ಪಾರ್ವತಿ ಜಿ ಐತಾಳ್ ಓದಿದ ‘ಮೂಕ ತೋಳ’

ಪಾರ್ವತಿ ಜಿ ಐತಾಳ್ ಓದಿದ ‘ಮೂಕ ತೋಳ’

ಪಾರ್ವತಿ ಜಿ ಐತಾಳ್ 'ಮೂಕ ತೋಳ'  ಮಲೆಯಾಳದಿಂದ ಕನ್ನಡಕ್ಕೆ ಅನುವಾದಗೊಂಡಿರುವ ಒಂದು ಕಿರು ಕಾದಂಬರಿ.(ಮೂಲ : ಜಯಮೋಹನ್). ಈಗಾಗಲೇ ಹನ್ನೆರಡಕ್ಕೂ ಹೆಚ್ಚು ಅನುವಾದಿತ ಕೃತಿಗಳನ್ನು ಕನ್ನಡಕ್ಕೆ ಕೊಟ್ಟಿರುವ ಕೆ.ಪ್ರಭಾಕರನ್ ಇದನ್ನು ತಿಳಿಗನ್ನಡದಲ್ಲಿ ಬಹಳ ಸುಂದರವಾಗಿ ಅನುವಾದಿಸಿದ್ದಾರೆ. ವಸಾಹತುಶಾಹಿ ಭಾರತದ ಗ್ರಾಮೀಣ...

read more

'ಅವಧಿ’ ಓದುಗರ ಟಾಪ್‌ಟೆನ್ : ಪ್ರಸಾದ್ ಪುಸ್ತಕಗಳು

ಪ್ರಸಾದ್ 1. "Headley & I" by S. Hussain Zaidi with Rahul Bhatt 2. ’ಮುಸ್ಲಿಂ’ - ರವಿ ಬೆಳಗೆರೆ 3. "ಹಾರಿಕೊಂಡು ಹೋದವನು"  - ಎಸ್ ದಿವಾಕರ್ 4. "Dongri to Dubai: Six Decades of the Mumbai Mafia" by S. Hussain Zaidi 5. "Absolute Khushwant" by Khushwant Singh with Humra Quraishi...

’ಅವಧಿ’ ಓದುಗರ ಟಾಪ್ ಟೆನ್ : ಮಹೇಶ್ ಎಂ ಅವರ ಟಾಪ್ ಟೆನ್

- ಮಹೇಶ್ ಎಂ ಮಲೆಗಳಲ್ಲಿ ಮದುಮಗಳು ಕುವೆಂಪು ಜುಗಾರಿ ಕ್ರಾಸ್ಸ್ - ಪೂರ್ಣಚಂದ್ರ ತೇಜಸ್ವಿ ಕರ್ವಲೊ - ಪೂರ್ಣಚಂದ್ರ ತೇಜಸ್ವಿ ಪ್ಯಾಪಿಲಾನ್ ೧,೨ - ಪೂರ್ಣ ಚಂದ್ರ ತೇಜಸ್ವಿ ಸಂಸ್ಕಾರ ಯು ಆರ್ ಅನಂತಮೂರ್ತಿ ಕಪ್ಪು ಕವಿತೆ - ಎಚ್ ಎಸ್ ರಾಘವೇಂದ್ರ ರಾವ್ ಎದೆಗೆ ಬಿದ್ದ ಅಕ್ಷರ - ದೇವನೂರು ಮಹಾದೇವ ಅರ್ನೆಸ್ಟೊ ಚೆಗುವೆರ   ಗೋಡೆ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This