ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಕುರುಡು ಪ್ರೀತಿ ದೇಶಪ್ರೇಮವಲ್ಲ:  ಡಾ ರಹಮತ್ ತರೀಕೆರೆ

ಕುರುಡು ಪ್ರೀತಿ ದೇಶಪ್ರೇಮವಲ್ಲ: ಡಾ ರಹಮತ್ ತರೀಕೆರೆ

ಬಹುರೂಪಿಯಾದ ಪ್ರೀತಿ ಕೇಡಿನ ವಿರುದ್ಧ ಮಾತಾಡಬೇಕು.ಕುರುಡು ಪ್ರೀತಿ ದೇಶಪ್ರೇಮವಲ್ಲ.– ಡಾ. ರಹಮತ್ ತರೀಕೆರೆ ಪ್ರೀತಿ ಕೇವಲ ಗಂಡು-ಹೆಣ್ಣಿನ ನಡುವಿನ ಸಂಬ೦ಧಕ್ಕೆ ಸೀಮಿತವಲ್ಲ; ಅದು ಬಹುರೂಪದ ಅರ್ಥ ಹೊಂದಿರುವ ಶಕ್ತಿ. ಗಂಡು-ಹೆಣ್ಣಿನ ಪ್ರೇಮ, ಲೈಂಗಿಕ ಸಂಬ೦ಧಗಳನ್ನು ಮೀರಿದ್ದುದಾಗಿದೆ. ಪ್ರೀತಿ ಎಂದರೆ ಸದೃಢ, ಮಾನವೀಯ ಹಾಗು ಸಮಾನತೆಯ...

ಶ್ರೀನಿವಾಸ ಪ್ರಭು ಅಂಕಣ – ಎಲ್ಲರಿಗೂ ಚಿತ್ರ ತುಂಬಾ ಇಷ್ಟವಾಯಿತು

ಶ್ರೀನಿವಾಸ ಪ್ರಭು ಅಂಕಣ – ಎಲ್ಲರಿಗೂ ಚಿತ್ರ ತುಂಬಾ ಇಷ್ಟವಾಯಿತು

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಸರಗೋಲು ಮತ್ತು…

ಸರಗೋಲು ಮತ್ತು…

-ಮಾಲತಿ ಗೋರೆಬೈಲ್ ನಾರಾಯಣನ್ ಮನೆ ಸುಜಾತಾ ಮಗಳು ವಿಜಿ ದಣಪೆ ದಾಟವಾಗ ಸರಗೋಲು ತಾಗಿ ಅಚಿಗಿದ್ದ ತ್ವಾಟದ ಇಳಕ್ಲಿಗೆ ಬಿದ್ದಬುಟತಂತೆ...ಪಾಪ, ಹಾಳಾಗ್ಲಿ....ಮನಿಗೆ ಬಂದು ಹೋಪವಕೆ ದಣಪೆ ಸರಗೋಲು ಸರಿ ಹಾಕಿಕ್ ಹೋಪ್ಲೆ ಗೊತ್ತಾಗ್ತಿಲ್ಲ್ಯಕ್ಕು... ದನ- ಗಿನ ಎಲ್ಲಾ ಬಂದು ಎನ್ನ ಹೂವಿನ ಹಿತ್ಲೆಲ್ಲ ಹಾಳ್ ಮಾಡ್ಬುಡ್ತು...ಎನ್ನುವ...

ಆತ್ಮಾವಲೋಕನದ ನಿಶ್ಶಬ್ದ ಚಳವಳಿ ‘ಸ್ವಪ್ನ ಮಂಟಪ’

ಆತ್ಮಾವಲೋಕನದ ನಿಶ್ಶಬ್ದ ಚಳವಳಿ ‘ಸ್ವಪ್ನ ಮಂಟಪ’

-ಡಾ ದಾವಲಸಾಬ ನರಗುಂದ ಕನ್ನಡದ ಪ್ರಖ್ಯಾತ ಚಿಂತಕ ಮತ್ತು ಚಲನಚಿತ್ರ ನಿರ್ದೇಶಕರಾದ ಬರಗೂರು ರಾಮಚಂದ್ರಪ್ಪ ತಮ್ಮ ಚಿತ್ರಗಳಲ್ಲಿ ಕೇವಲ ಕಥೆ ಹೇಳುವಿಕೆಗೆ ಮಾತ್ರ ಸೀಮಿತರಾಗದೆ, ಸಮಾಜದ ಬದಲಾವಣೆ, ಸಂಸ್ಕೃತಿಯ ಉಳಿವು ಮತ್ತು ಮಾನವೀಯ ಮೌಲ್ಯಗಳ ಕುರಿತು ಚಿಂತನೆಗೆ ಪ್ರೇರೇಪಿಸುವ ವಸ್ತುಗಳನ್ನು ಆಯ್ಕೆಮಾಡುತ್ತಾರೆ. ಅವರ ನಿರ್ದೇಶನದ...

ಪ್ರೇಕ್ಷಕರ ಸಿಳ್ಳೆ ಅಥವಾ ಮೆಚ್ಚುಗೆಯ ಪ್ರತಿಕ್ರಿಯೆ ಅತಿರೇಕವಲ್ಲ..

ಪ್ರೇಕ್ಷಕರ ಸಿಳ್ಳೆ ಅಥವಾ ಮೆಚ್ಚುಗೆಯ ಪ್ರತಿಕ್ರಿಯೆ ಅತಿರೇಕವಲ್ಲ..

ನಾರಾಯಣ ಯಾಜಿ * ಜಾಗತಿಕ ರಂಗಭೂಮಿಯ ದಿನವಾದ ಮಾರ್ಚ್ 27 ರಂದು ಪ್ರೇಕ್ಷಕರು ಪ್ರದರ್ಶನದ  ನಡೆಯುವಲ್ಲಿ ಮೌನಗೊಂಬೆಯಾಗಿರಬೇಕೆ ಎನ್ನುವ ಚರ್ಚೆ ಸಾಮಾಜಿಕ ಜಾಲ ತಾಣದಲ್ಲಿ ನಡೆಯಿತು. ನಾಟಕ ಎನ್ನುವುದರ ಹುಟ್ಟೇ ಜನಸಾಮಾನ್ಯರಿಗಾಗಿ ಎನ್ನುವುದನ್ನು ಮರೆಯಕೂಡದು. ಭರತಮುನಿ ಅದಕ್ಕಾಗಿಯೇ ಇದನ್ನು ಐದನೆಯ ವೇದ ಎಂದು...

ಬಾ ಕವಿತಾ

ಇಂದೇಕೋ ಓಡಬೇಕೆನಿಸಲಿಲ್ಲ

ಇಂದೇಕೋ ಓಡಬೇಕೆನಿಸಲಿಲ್ಲ

-ಮಂಜುಳ ಮಾರ್ನಿಂಗ್ ವಾಕ್ ಇಂದೇಕೋ ಓಡಬೇಕೆನಿಸಲಿಲ್ಲತುಸುವೇಗದ ನಡಿಗೆ ಹಿತವೆನಿಸಿತುತಂಪು ಎಂದಿಗಿಂತ  ಇಂದು ಹೆಚ್ಚೇ ಇದೆಇಬ್ಬನಿಗಳ ಸಿಂಚನ‌ ಮರದೆಲೆಗಳಿಂದ ಪಾರ್ಕ್ ಅದಾಗಲೇ ನೂರಾರು...

ಕಳೆದುಹೋಗಲೇಬೇಕು

ಕಳೆದುಹೋಗಲೇಬೇಕು

-ಎಂ.ವಿ. ಶಶಿಭೂಷಣ ರಾಜು ಕಳೆದು ಹೋಗುವುದು!! ಕಳೆದುಕೊಳ್ಳುವುದುಕಳೆದುಹೋಗುವುದುಯಾವುದು ಸುಖ? ಸುಖ,ದುಃಖ,ಪ್ರೇಮ,ಕಾಮ -ಕಳೆದುಕೊಳ್ಳುವುದು,ಹಗುರಾಗುವುದು. ಅನಂತತೆಯಲ್ಲಿ,ಬ್ರಹ್ಮಾಂಡ...

‍ಪುಸ್ತಕದ ಪರಿಚಯ

Book Shelf

ಕಾವ್ಯದ ಓದಿಗೆ ಸಕಾಲ

ಕಾವ್ಯದ ಓದಿಗೆ ಸಕಾಲ

ರಾಜಕುಮಾರ ಮಡಿವಾಳರ 'ನೆಲದ ಕಾವು ಮುಗಿಲ ತಾಕಿ' ಅಕ್ಷರ ಮಂಡಲ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ರವೀಂದ್ರ ನಾಯಕ್‌ ಸಣ್ಣಕ್ಕಿಬೆಟ್ಟು ಅವರ ಅನಿಸಿಕೆ ಇಲ್ಲಿದೆ. ~ ರವೀಂದ್ರ ನಾಯಕ್‌ ಸಣ್ಣಕ್ಕಿಬೆಟ್ಟು ರಾಜಕುಮಾರ ಮಡಿವಾಳರ ಸಾಮಕಾಲೀನ ಕವಿಗಳಲ್ಲಿ ನಾನು ಬಹಳ ಕುತೂಹಲದಿಂದ ಗಮನಿಸುವ ಕವಿ. ಅವರು ಬಳಸುವ...

read more
ಬಾಳಸಂಗಾತಿಯ ನೆನಪಿನಂಗಳದಲ್ಲಿ..

ಬಾಳಸಂಗಾತಿಯ ನೆನಪಿನಂಗಳದಲ್ಲಿ..

'ಜಯಲಕ್ಷ್ಮೀ ಜೋಕಟ್ಟೆಯವರ ಕವಿತೆಗಳು' ಸಂಪಾದಕರಾದ ಶ್ರೀನಿವಾಸ ಜೋಕಟ್ಟೆ ಅವರ ಮಾತು ಇಲ್ಲಿದೆ. -ಶ್ರೀನಿವಾಸ ಜೋಕಟ್ಟೆ ಮದುವೆಯೇ ಬೇಡ, ಒಂಟಿಯಾಗಿರೋಣ ಎಂದೊಮ್ಮೆ ಹುಚ್ಚುಮಾತುಗಳನ್ನು ಆಡುತ್ತಿದ್ದ ನಾನು 2005 ರ ಡಿಸೆಂಬರ್ 9 ರಂದು ಬೆಂಗಳೂರಿನ‌ ಜಯನಗರದ ಬಲಮುರಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಬ್ರಹ್ಮಾವರದ ಜಯಲಕ್ಷ್ಮೀ ಆಚಾರ್ಯರ...

ಅರಿವಿನ ಬೆಳಕು ಮತ್ತು ಮಾನವೀಯ ಸಾಮರಸ್ಯ..

ಅರಿವಿನ ಬೆಳಕು ಮತ್ತು ಮಾನವೀಯ ಸಾಮರಸ್ಯ..

ಲೇಖಕ ಡಾ ನಿಂಗಪ್ಪ ಮುದೇನೂರು ಅವರ 'ಒಳಗೆ ಬುದ್ದನಿರುವ' ಈ ಕೃತಿಯನ್ನು 'ಬೆರಗು ಪ್ರಕಾಶನ' ಪ್ರಕಟಿಸಿದೆ. ಈ ಕೃತಿಯ ಕುರಿತು ದಾವಲಸಾಬ ನರಗುಂದ ಅವರ ಒಂದು ನೋಟ ಇಲ್ಲಿದೆ.  -ಡಾ.ದಾವಲಸಾಬ ನರಗುಂದ ಧಾರವಾಡದ ಮಣ್ಣು ಕಾವ್ಯದ ಸಾನ್ನಿಧ್ಯದಲ್ಲಿ ಆಳವಾಗಿ ನೆನೆಸಿಕೊಂಡಿದೆ. ಬೇಂದ್ರೆ, ಚೆನ್ನವೀರ ಕಣವಿ ಮುಂತಾದ ಕಾವ್ಯಪೂರ್ವಸೂರಿಗಳ...

ಪ್ರಕೃತಿಯೊಡನೆ ಲಯವಾಗುವ ಅನುಭವ ಪ್ರಬಂಧಗಳು..

ಪ್ರಕೃತಿಯೊಡನೆ ಲಯವಾಗುವ ಅನುಭವ ಪ್ರಬಂಧಗಳು..

ಶಶಿಧರ ಹಾಲಾಡಿಯವರ 'ನನ್ನ ಸೋಲೋ ಟ್ರಿಪ್' 'ಸಪ್ನ ಬುಕ್ ಹೌಸ್' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ನಾರಾಯಣ ಯಾಜಿ ಅವರ ಒಂದು ನೋಟ ಇಲ್ಲಿದೆ. -ನಾರಾಯಣ ಯಾಜಿ ಶಶಿಧರ ಹಾಲಾಡಿಯವರ ಕೃತಿಗಳನ್ನು ಓದುವಾಗ ಮುಖ್ಯವಾಗಿ ಅನುಭವಕ್ಕೆ ಬರುವುದು ಅವರ ಪರಿಸರ ಪ್ರೇಮ. ವಿಶ್ವವಾಣಿ ಪತ್ರಿಕೆಯ ಅವರ ಅಂಕಣದಲ್ಲಿ ಪ್ರಕೃತಿಯೊಡನೆ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This