ಇಂದು ಅವಧಿಯಲ್ಲಿ...
ಪ್ರಿಯದರ್ಶಿನಿ ಶೆಟ್ಟರ್ ಕಂಡಂತೆ- ಕವಿಮನೆಯಲ್ಲೊಂದು ಸುತ್ತು…
ಪ್ರಿಯದರ್ಶಿನಿ ಶೆಟ್ಟರ್ ಮಲೆನಾಡಿನ ಪ್ರಮುಖ ಆಕರ್ಷಣೆಯೆಂದರೆ ಮುಂಜಾನೆಯ ಮಂಜು. ಮಂಜಿನ ಪರದೆಯ ಹಿಂದೆ ಗುಡ್ಡ-ಬೆಟ್ಟ, ಗಿಡ-ಮರಗಳು, ಕವಿಶೈಲದಲ್ಲಿನ ಸಮಾಧಿ ಹತ್ತಿರದ ಕಲ್ಲುಕಂಬಗಳು - ಇವೆಲ್ಲ ಬಹಳ ಮೋಹಕವಾಗಿ ಕಂಡು ಮನಸ್ಸಿಗೆ ಮುದ ನೀಡುತ್ತವೆ. ನಮ್ಮ ಮನಸ್ಥಿತಿ ಹೇಗಿತ್ತೆಂದರೆ ‘ಕುಪ್ಪಳ್ಳಿಯಲ್ಲಿ ಇರುವಷ್ಟು ದಿನ ಕವಿಮನೆ,...
‘ಸೃಷ್ಟಿ ಕಾವ್ಯ ಪುರಸ್ಕಾರ’ಕ್ಕೆ ಕವನ ಸಂಕಲನಗಳ ಆಹ್ವಾನ…
ಸೃಷ್ಟಿ ಪ್ರತಿಷ್ಠಾನದಿಂದ ಕೊಡ ಮಾಡುವ 'ಸೃಷ್ಟಿ ಕಾವ್ಯ ಪುರಸ್ಕಾರ-೨೦೨೧ ನೇ ಸಾಲಿನಲ್ಲಿ ಪ್ರಕಟಗೊಂಡ ಕನ್ನಡದ ಕವಿ/ ಕವಯತ್ರಿಯರ ಕವನ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಮರು ಮುದ್ರಣ, ಅನುವಾದಿತ ಕವನ ಸಂಕಲನಗಳಿಗೆ ಪ್ರವೇಶವಿಲ್ಲ. ನಿಯಮಗಳು: - ೨೦೨೧ರಲ್ಲಿ ಪ್ರಕಟಗೊಂಡ ಕವನ ಸಂಕಲನದ ೩ ಪ್ರತಿಗಳನ್ನು ಕಳುಹಿಸುವುದು- ೪೫...
ಪಿ ಚಂದ್ರಿಕಾ ಅಂಕಣ – ಹುಡುಕಾಟ ಒಂದು ರೋಮಾಂಚಕ ಪಯಣ…
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
ಶ್ರೀನಿವಾಸ ಪ್ರಭು ಅಂಕಣ – ಬೆಳಗಿನ ಜಾವದ ಕನಸು ಖರೇ ಆಕ್ಕತ್ತಿ…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಮಧುಸೂದನ ವೈ ಎನ್ ‘ಫೀಫೋ’ ಬಿಡುಗಡೆ ಫೋಟೋ ಆಲ್ಬಂ
‘ಬಹುರೂಪಿ’ಯ ಪ್ರಕಟಣೆ 'ಫೀ ಫೋ' ಬಿಡುಗಡೆ ಮಧುಸೂದನ ವೈ ಎನ್ ಅವರ ಹೊಸ ಕಥಾ ಸಂಕಲನ 'ಫೀ ಫೋ' ಬಿಡುಗಡೆಯಾಯಿತು. ಸಾಹಿತಿ ಜೋಗಿ, ಜಯಶ್ರೀ ಕಾಸರವಳ್ಳಿ, ಮಧುಸೂಧನ ವೈ ಎನ್ ಅವರೊಂದಿಗೆ 'ಅವಧಿ'ಯ ಪ್ರಧಾನ ಸಂಪಾದಕರಾದ ಜಿ ಎನ್ ಮೋಹನ್. ಸಮಾರಂಭದ ಫೋಟೋ ಆಲ್ಬಂ...
ಗಣೇಶ್ ಶೆಣೈ ನೆನಪು- ಇಂಜೆಕ್ಷನ್ ಡಾಕ್ಟ್ರು…
ಗಣೇಶ್ ಶೆಣೈ ಡಾಕ್ಟರ್ ಬಳಿ ಹೋಗದಿದ್ದವರು ಯಾರೂ ಇಲ್ಲ. ಅವಿನಾಭಾವ ಸಂಬಂಧ ಅಂತಾರಲ್ಲ ಹಾಗೆ! ಡಾಕ್ಟರ್ ಮತ್ತು ರೋಗಿ (ಪೇಶಂಟ್) ಗಳ ಮದ್ಯೆ ಇಂಜೆಕ್ಷನ್ ಬಹಳ ಮುಖ್ಯವಾದ, ಸ್ವಾರಸ್ಯಕರವಾದ ಪಾತ್ರ ವಹಿಸುತ್ತದೆ. ರೋಗಿ ಮತ್ತು ವೈದ್ಯರುಗಳಲ್ಲಿ ಎರಡೇ ವಿಧ. ಇಂಜೆಕ್ಷನ್ ಚುಚ್ಚಿಸಿಕೊಳ್ಳವ ಮರಣಾನಂದಿಗಳು, ಹಾಗೂ 'ಸೂಜಿ' ಕಂಡೊಡನೆ ಬಿಪಿ...
Latest
ಬಾ ಕವಿತಾ
ಎಚ್ ಆರ್ ರಮೇಶ ಕವಿತೆ- ಅರಾಜಕತೆ..
ಎಚ್ ಆರ್ ರಮೇಶ ಅರಾಜಕತೆ ಸೃಷ್ಟಿಯಲಿ ಅದೊಂದು ಲಾಸ್ಯ,ಸೌಂದರ್ಯವೇಅನ್ನ ಬೇಯುವ ಮಡಿಕೆಚಕ್ರದಲ್ಲಿಧೂಳ ಕಣಗಳ ಘನ ಮೆದು ಮಣ್ಣ ಮಡಿಕೆಸೂರ್ಯನೂ ಆ ಬಗೆಯಲಿಅರಾಜಕತೆಯ ರಾಶಿಯಲಿಒಂದು...
ನಂದಿನಿ ಹೆದ್ದುರ್ಗ ಕವಿತೆ – ನನ್ನ ಬೆಳ್ಳಾನೆ ಬಿಳಿ ಬೆಕ್ಕೆ…
ನಂದಿನಿ ಹೆದ್ದುರ್ಗ ವಿಧಿಯ ನಿಕಷದಲ್ಲಿಹಕ್ಕಿನಪಾಲು ತಪ್ಪಿದವಳುನಾನು ನಿನ್ನ ಭೆಟ್ಟಿಯಾಗುವ ವೇಳೆನನ್ನಕಾಲ ಗುಲಾಬಿಉಸಿರು ನೀಲಿಜೀವ ಅತ್ತರುಹಾದಿ ಆರೋಹಣಕೊರಳಲ್ಲಿ ಬಿಳಿ ಬೆಳಕು...
ಪುಸ್ತಕದ ಪರಿಚಯ
Book Shelf
ಶಿವರಾಜ ಬ್ಯಾಡರಹಳ್ಳಿ ಓದಿದ ‘ಸಾಂಗತ್ಯ’
ಡಾ ಶಿವರಾಜ ಬ್ಯಾಡರಹಳ್ಳಿ ಇತ್ತೀಚೆಗಷ್ಟೇ ಬಿಡುಗಡೆಯಾದ ಒಂದು ಅಪೂರ್ವ ಗ್ರಂಥ ಅದು ಡಾ.ಕರಿಗೌಡ ಬೀಚನಹಳ್ಳಿ ಅವರ ಬದುಕು, ಕೃತಿ, ವಿಮರ್ಶೆ ಕುರಿತಾ ಸಂಭಾವನಾ ಗ್ರಂಥ 'ಸಾಂಗತ್ಯ'. ಡಾ.ಕರಿಗೌಡ ಬೀಚನಹಳ್ಳಿ ಅವರು ಎಪ್ಪತ್ತರ ತುಂಬು ವಸಂತಗಳನ್ನು ಕಳೆದಿದ್ದಕ್ಕಾಗಿ ಅವರ ಸ್ನೇಹಿತರು, ಒಡನಾಡಿಗಳು, ಸಹೋದ್ಯೋಗಿ ಮಿತ್ರರು ಹಾಗೂ ಶಿಷ್ಯರು...
’ಕರ್ಮ’ : ಕನ್ನಡದಲ್ಲೊಂದು ಹೊಸ ಕಾದಂಬರಿ
ಶ್ರಿನಾಥ್ ಶಿರಗಳಲೆ ಮೊನ್ನೆ ಆಫೀಸಿನಲ್ಲಿ ಗೆಳೆಯರೊಬ್ಬರು ಇತ್ತೀಚೆಗೆ ಪ್ರಕಟವಾಗಿರುವ ಕನ್ನಡದ ಕಾದಂಬರಿಯೊಂದನ್ನು ಉಡುಗೊರೆಯಾಗಿ ಕೊಟ್ಟರು. ಕರಣಂ ಪವನ್ ಪ್ರಸಾದ್ ಎಂಬುವವರು ಬರೆದಿರುವ 'ಕರ್ಮ' ಎಂಬ ಹೆಸರಿನ ಕಾದಂಬರಿ. ಹಾಗೇ ಕಣ್ಣಾಡಿಸಿದಾಗ ಬರವಣಿಗೆಯ ಶೈಲಿ ಸ್ವಾರಸ್ಯಕರ ಎನಿಸಿತು. ಆರಂಭಿಸಿದ ಮೇಲೆ ಪುಸ್ತಕ ಕುತೂಹಲದಿಂದ...
’ಅವಧಿ’ ಓದುಗರ ಟಾಪ್‌ಟೆನ್ : ಗೊರೂರು ಶಿವೇಶ್ ಮೆಚ್ಚಿದ್ದು
ಗೊರೂರು ಶಿವೇಶ್ 1. ಮಲೆಗಳಲ್ಲಿ ಮದುಮಗಳು - ಕುವೆಂಪು 2. ಕರ್ವಾಲೋ - ಕೆ.ಪಿ. ಪೂರ್ಣಚಂದ್ರತೇಜಸ್ವಿ 3. ಕಾಡು - ಶ್ರೀ ಕೃಷ್ಣ ಆಲನಹಳ್ಳಿ 4. ಗೃಹಭಂಗ -ಎಸ್.ಎಲ್. ಭೈರಪ್ಪ 5. ದುರ್ಗಾಸ್ತಮಾನ - ತ.ರಾ.ಸು 6. ಕುಂ.ವಿಯವರ ಸಮಗ್ರ ಕಥೆಗಳು - ಕುಂ.ವೀರಭದ್ರಪ್ಪ 7. ಸ್ವಾಮಿ ಮತ್ತು ಅವನ ಸ್ನೇಹಿತರು - ಆರ್.ಕೆ. ನಾರಾಯಣ್ 8....
’ಅವಧಿ’ ಓದುಗರ ಟಾಪ್‌ಟೆನ್ : ವಸಂತ ರಾಜು ಕಳಿಸಿದ ಪಟ್ಟಿ
ವಸಂತ ರಾಜು ಎನ್ 1. Complete works of Pablo Neruda 2.ಕರ್ವಾಲೋ – ಕೆ.ಪಿ. ಪೂರ್ಣಚಂದ್ರ ತೇಜಸ್ವಿ 3. ಟೀಕೆ ಟಿಪ್ಪಣಿ ಭಾಗ 1, 2, 3 – ಪಿ. ಲಂಕೇಶ್ 4. ಎರಿಕ್ ಫ್ರಾಂನ ಆರ್ಟ್ ಆಫ್ ಲವಿಂಗ್ (ಪ್ರೀತಿಸುವುದೆಂದರೆ…) (ಕನ್ನಡಾನುವಾದ ಕೆ.ವಿ. ನಾರಾಯಣ ಮತ್ತು ಎಚ್. ಎಸ್. ರಾಘವೇಂದ್ರರಾವ್) 5. ಯುವ ಕವಿಗೆ ಬರೆದ ಪತ್ರಗಳು –...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











