ಇಂದು ಅವಧಿಯಲ್ಲಿ...
ರಹಮತ್ ತರೀಕೆರೆ ಅವರ ಹೊಸ ಕೃತಿ- ಹಾಸುಹೊಕ್ಕು
ರಹಮತ್ ತರೀಕೆರೆ ಅವರ ಹೊಸ ಕೃತಿ- ಹಾಸುಹೊಕ್ಕು ಕೃತಿಯ 'ಅರಿಕೆ' ಇಲ್ಲಿದೆ ರಹಮತ್ ತರೀಕೆರೆ ಕಳೆದ ಐದಾರು ವರ್ಷಗಳಿಂದ ಬರೆದ ಚಿಂತನ ಬರೆಹಗಳಿವು. ಇವುಗಳಲ್ಲಿ ಭಾರತದ ಜನಸಮುದಾಯಗಳು ಸೃಷ್ಟಿಸಿದ ಅಪೂರ್ವ ಪರಂಪರೆಯ ದಾಖಲಾತಿಗಳಿವೆ; ನಮ್ಮ ಕಾಲದ ರಾಜಕೀಯ ಸಾಮಾಜಿಕ ಧಾರ್ಮಿಕ ವಿದ್ಯಮಾನಗಳಿಗೆ ಮಾಡಲಾದ ಪ್ರತಿಕ್ರಿಯೆಗಳಿವೆ; ನನ್ನಂಥವರ...
ಭುವನೇಶ್ವರಿ ಹೆಗಡೆ ಅಂಕಣ- ಅಮೃತಾ ಅಪಾರ್ಟ್ ಮೆಂಟ್…
21 ಕನ್ನಡ ಸಿನಿಮಾಗಳನ್ನು ಜನ ಥಿಯೇಟರ್ ಗಳಲ್ಲಿ ನುಗ್ಗಿ ಹೋಗಿ ನೋಡುವ ಕಾಲದಲ್ಲಿ ಕಾಲೇಜು ವಿದ್ಯಾರ್ಥಿನಿಯಾಗಿದ್ದೆ. ಒಳ್ಳೆಯ ಕಥಾಹಂದರ, ರಮಣೀಯವಾದ ನಿಸರ್ಗದ ನಡುವಿನ ಚಿತ್ರೀಕರಣ, ಶುಧ್ಧ ಸಾಹಿತ್ಯಿಕ ಸಂಭಾಷಣೆ, ಕಣ್ಣಿಗೆ ಹಿತವೆನಿಸುವ ದೃಶ್ಯಾವಳಿಗಳು, ಎಷ್ಟೋ ದಿನಗಳ ಕಾಲ ಮುದ ನೀಡುವ ಹಾಡುಗಳು, ಅಷ್ಟೇ ಸುಸಂಬದ್ಧ ಸಂಗೀತ… ಹೀಗೆ...
‘ಕಾರ್ಟೂನು ಹಬ್ಬ’ದಲ್ಲಿ ಮಹತ್ವದ ಜೀವಿಗಳು…
ಉದಯ ಗಾಂವಕರ್ ಉಡುಪಿ ಜಿಲ್ಲೆಯ ಕಟ್ಟ ಕಡೆಯ ಊರು. ಅಲ್ಲೊಂದು ಪುಟ್ಟ ಶಾಲೆ. ಆ ಶಾಲೆಯಿರುವುದೇ ಪಶ್ಚಿಮ ಘಟ್ಟದ ದಟ್ಟ ತಪ್ಪಲಲ್ಲಿ. ಆ ಶಾಲೆಯಾಚೆ ಕಾಡು. ಅದರಾಚೆಯೂ ಕಾಡು. ಕಾಡು..ಕಾಡು..ಕಾಡು. ಇಲ್ಲಿ ಕಾಡದೇ ಇರುವುದು ಶಾಲೆ ಮಾತ್ರ. ಸುಜಾತಾ ಟೀಚರ್ ಕಾಡಿನ ನಡುವೆ ಇರುವ ಈ ಶಾಲೆಯ ಶಿಕ್ಷಕಿ. ಕೇವಲ ತಳಸಮುದಾಯದ ಅರಣ್ಯವಾಸಿಗಳ...
ರಂಗಭೂಮಿಯನ್ನೂ ಬೆನ್ನತ್ತಿದ ಕೋಮುವಾದದ ಸರಕು
ನಾ ದಿವಾಕರ ಈ ಬರಹ ಈ ಮೊದಲು ಲೇಖಕರ ಫೇಸ್ ಬುಕ್ ನಲ್ಲಿ ಪ್ರಕಟವಾಗಿದೆ ಒಂದು ನಾಟಕೋತ್ಸವ ಎಂದರೆ ಅಲ್ಲಿ ನೆರೆಯುವ ಜನರಿಗೆ ನಾಟಕಗಳನ್ನು ಆಸ್ವಾದಿಸುವ ಒಂದು ಹಂಬಲ ಇರುತ್ತದೆ. ನಾಟಕದ ಕಥಾವಸ್ತು ಏನೇ ಆಗಿದ್ದರೂ, ಪ್ರೇಕ್ಷಕರ ನಡುವಿನ ವ್ಯಕ್ತಿಗತ ತಾತ್ವಿಕ ನಿಲುವುಗಳು ಬದಿಗೆ ಸರಿದು, ರಂಗದ ಮೇಲಿನ ಅಭಿನಯ, ಬೆಳಕು, ರಂಗಸಜ್ಜಿಕೆ,...
ಮೇಗರವಳ್ಳಿಯಲ್ಲಿ ಕಂಡ ಹಾಜಬ್ಬ ಮತ್ತು ಹುಲಿಕಲ್ಲು ನೆತ್ತಿಯ ಗುತ್ತಿ
ನೆಂಪೆ ದೇವರಾಜ್ ಬಾಯಿ ಬಿಡದೆ ಆಡಿದ ಮಾತೆಲ್ಲವೂ ಹೃದಯದಿಂದಲೆ ಹೊರ ಹೊಮ್ಮುತ್ತಿದ್ದವು.. ಕೋಲಿಗೆ ಬಿಳಿಯ ಬಟ್ಟೆ ಸುತ್ತಿದಂತಿದ್ದ ಇವರು ನಡೆಯುತ್ತಿದ್ದಾರೋ ಅಥವಾ ಕೋಲೆ ಇವರನ್ನು ನಡೆಸುತ್ತಿದೆಯೋ ಎಂಬುದನ್ನು ತಿಳಿಯಲು ತಡವಾಗಲಿಲ್ಲ. ಏಕೆಂದರೆ ಎಲ್ಲರು ಅಡರಾ ಬಡರಾ ತಮ್ಮ ತಮ್ಮ ಚಪ್ಪಲಿಗಳನ್ನು ಬಿಟ್ಟು ಒಳ ಹೋದರೆ, ಇನ್ನು ಕೆಲವರು...
ಸದಾಶಿವ ಸೊರಟೂರ ‘ಕವಿತೆ ಬಂಚ್’ ವಿಮರ್ಶೆ..
ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ಅವಧಿಯ ನಂಬಿಕೆ. ಹಾಗಾಗಿ ಆರಂಭವಾಗಿದ್ದು ‘ಕವಿತೆ ಬಂಚ್’ ಎನ್ನುವ ಪ್ರಯೋಗ ಆ ಕವಿ ‘ಪೊಯೆಟ್ ಆಫ್ ದಿ ವೀಕ್’ ಕೂಡಾ.. ಅವರು ಬರೆದ ಕವಿತೆಗಳಿಗೆ ಒಂದು ಕನ್ನಡಿ ಹಿಡಿಯಬೇಕೆಂಬ ಕಾರಣಕ್ಕೆ ಪ್ರತೀ ವಾರ ಒಬ್ಬೊಬ್ಬರು ಕಾವ್ಯಪ್ರೇಮಿಯ ಮೊರೆ...
Latest
ಬಾ ಕವಿತಾ
ಬಿದಲೋಟಿ ರಂಗನಾಥ್ ಕವಿತೆ – ಆ ಹಕ್ಕಿಯ ಕೂಗು…
ಬಿದಲೋಟಿ ರಂಗನಾಥ್ ಒಂಟಿ ಮರದಟೊಂಗೆಯ ಮೇಲೆ ಕೂತುಆ ಒಂದು ಹಕ್ಕಿ ಕೂಗುತ್ತಿದೆಅದರ ಪಾದ ಸೋಕಿ ಎಡತಾಕುವಮನೆಯ ಮಾಲಿಕನ ಕಿವಿಗೆ ಬೀಳುತ್ತಿಲ್ಲ ಅರೆಬರೆ ಕಿತ್ತೋದ ಗರಿಗುಡಿಸಲ...
ಶ್ರೀದೇವಿ ಕೆರೆಮನೆ ಕವಿತೆ – ನಿಜಕ್ಕೂ ಗೊತ್ತಿರಲಿಲ್ಲ..
ಶ್ರೀದೇವಿ ಕೆರೆಮನೆ ಗೊತ್ತಿರಲಿಲ್ಲ ಗಂಡಿನ ದನಿಯೂಮಂತ್ರ ಮುಗ್ಧವಾಗಿಸುತ್ತದೆಯೆಂದುಗಡುಸಾದರೂ ಇಷ್ಟು ಇಂಪೆನಿಸಬಹುದೆಂದುಕೇಳುವಾಗೆಲ್ಲ ಒಳಗೊಂದುಮಿಡಿನಾಗರ ಹೆಡೆಯೆತ್ತಿ ಮಿಸುಕಿಮತ್ತೆ...
ಪುಸ್ತಕದ ಪರಿಚಯ
Book Shelf
ಅವಿನಾಶ್ ಎಚ್ ಎಸ್ ಓದಿದ ‘ನೀನ್ಯಾರಿಗಲ್ಲದವಳು’
ಅವಿನಾಶ್ ಎಚ್ ಎಸ್ ಎರಡು ಹೆಣ್ಣು, ಒಂದು ಗಂಡು ಮಗುವಿನ ನಂತರ ಆ ಬಡ ದಂಪತಿಗೆ ನಾಲ್ಕನೆಯದು ಹೆಣ್ಣಾಯಿತು. ಅಪ್ಪನಿಗೆ ತೀರ ಬೇಸರ. ಮಗುವನ್ನು ನೋಡಲು ಆಸಕ್ತಿ ಇಲ್ಲ. ಹೆಸರು ಇಡುವ ಪ್ರಯತ್ನವೂ ಆಗಲಿಲ್ಲ. ಸಿಕ್ಕ ಸಿಕ್ಕ ಹೆಸರಲ್ಲಿ ಆ ಮಗುವನ್ನು ಕರೆಯುತ್ತಿದ್ದರು. ಒಮ್ಮೆ ಆ ಮಗುವನ್ನು ಒಲೆಯ ಮುಂದೆ ಮಲಗಿಸಿ, ಅಮ್ಮ ಹೊರಗೆ...
’ಅವಧಿ’ ಓದುಗರ ಟಾಪ್‌ಟೆನ್ : ಹನುಮಂತ ಅನಂತ ಪಾಟೀಲ ಆಯ್ಕೆಯ ಹತ್ತು
ಹನುಮಂತ ಅನಂತ ಪಾಟೀಲ ನನ್ನ ಆಯ್ಕೆಯ ಹತ್ತು ಕನ್ನಡ ಪುಸ್ತಕಗಳು 1. ಮಲೆಗಳಲ್ಲಿ ಮದುಮಗಳು ( ಕುವೆಂಪು ) :- ಇದು ಸ್ವಾತಂತ್ರ ಪೂರ್ವ ಕಾಲದ ಮಲೆನಾಡಿನ ಗ್ರಾಮೀಣ ಪರಿಸರದ ಸಾಮಾಜಿಕ ಬದುಕನ್ನು ಬಹಳ ಅರ್ಥಪೂರ್ಣವಾಗಿ ಬಿಂಬಿಸುವ ಸಮರ್ಥ ಬೃಹತ್ ಕಾದಂಬರಿ. ಇದು ಬರಿ ಕಾದಂಬರಿಯಲ್ಲ ಇದನ್ನು ಕಾವ್ಯ ಒಂದು ಕಾವ್ಯ ಕಾದಂಬರಿ ಎನ್ನಬಹುದು. 2....
’ಅವಧಿ’ ಓದುಗರ ಟಾಪ್‌ಟೆನ್ : ಸರಳಾ ಪ್ರಕಾಶ್ ಇಷ್ಟಪಟ್ಟಿದ್ದು
ಸರಳಾ ಪ್ರಕಾಶ್ Beyond the Lines - Kuldip Nayyar Train to Pakistan - Kushwant Singh ಚಾರ್ಮಿನಾರ್ - ಜಯಂತ್ ಕಾಯ್ಕಿಣಿ ಗಾಂಧಿ ಬಂದ - ಹೆಚ್ ನಾಗವೇಣಿ ಅವಧೇಶ್ವರಿ - ಶಂಕರ ಮೊಕಾಶಿ ಕುದುರೆ ಮೊಟ್ಟೆ - ಕಾಮರೂಪಿ ಹಳ್ಳ ಬಂತು ಹಳ್ಳ - ಶ್ರೀನಿವಾಸ್ ವೈದ್ಯ Roll of Honour - Amandep Sandhu Vanity Bagh - Anees...
’ಅವಧಿ’ ಓದುಗರ ಟಾಪ್‌ಟೆನ್ : ಎಂ ಆರ್ ಗಿರಿಜಾ ಮೆಚ್ಚಿದ ಪುಸ್ತಕಗಳು
ಎಂ ಆರ್ ಗಿರಿಜಾ 1. War & Peace – Leo Tolstoy 2. The autobiographyof Bertrand Russel 3. Jonathan seagull Livingston - Richard David Bach 4. ಉಪನಿಷತ್ ಭಾವಧಾರೆ - ಸೋಮನಾಥಾನಂದ 5. ಅಪೂರ್ವ ವರ್ತಮಾನಕಾಲ - ಶಂಕರ ಮೊಕಾಶಿ ಪುಣೇಕರ್ 6. Pregnant King - Devadutt Patnaik 7. Difficulty of...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











