ಇಂದು ಅವಧಿಯಲ್ಲಿ...
ಮಮತಾ ರಾವ್ ಪ್ರವಾಸದ ನೆನಪು- ಸಾಂತಾಕ್ಲಾಸ್ ಅಜ್ಜನ ಊರಿನಲ್ಲಿ
ಮಮತಾ ರಾವ್ ಡಿಸೆಂಬರ್ ತಿಂಗಳು ಹತ್ತಿರ ಬಂತೆಂದರೆ ಎಲ್ಲೆಡೆಯೂ ಕ್ರಿಸ್‌ಮಸ್ ಹಬ್ಬದ ಸಡಗರ. ಮಕ್ಕಳಿಗಂತೂ ಸಂಭ್ರಮವೇ ಸಂಭ್ರಮ. ವರ್ಷವಿಡೀ ತಾವು ಏನೆಲ್ಲಾ ಒಳ್ಳೆಯ ಕೆಲಸಗಳನ್ನು ಮಾಡಿದ್ದೆವು?, ಹೆತ್ತವರಿಗೆಷ್ಟು ವಿಧೇಯರಾಗಿದ್ದೆವು ಎನ್ನುವುದನ್ನು ನೆನಪಿಸಿಕೊಳ್ಳುತ್ತಾ ಸಾಂತಾ ಅಜ್ಜನಿಗೆ ಪತ್ರ ಬರೆದು ತಮ್ಮಿಷ್ಟದ...
ಶ್ರೀನಿವಾಸ ಪ್ರಭು ಅಂಕಣ- ನಹೀ ಭಯ್ಯಾ.. ಆಜ್ ಭೀ ಕುಛ್ ನಹೀ ಆಯಾ
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
‘ಮಾಸದ ಮಾತುಕತೆ’ಯಲ್ಲಿ…
ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಆಶ್ರಯದಲ್ಲಿ ಎನ್. ಆರ್.ಕಾಲೋನಿಯಲ್ಲಿರುವ ಐ.ಬಿ.ಹೆಚ್.ಪ್ರಕಾಶನದ ಸಭಾಂಗಣದಲ್ಲಿ ನಡೆದ 'ಕೃತಿರಚನೆ, ಹಸ್ತಪ್ರತಿ ಆಯ್ಕೆ ಹಾಗೂ ಪ್ರಕಟಣಾ ಜಗತ್ತಿನ ಸುತ್ತಮುತ್ತ' ವಿಷಯದ ಬಗ್ಗೆ ನಡೆದ 'ಮಾಸದ ಮಾತುಕತೆ' ಯನ್ನು ಕ.ಸಾ.ಪ.ದ ನಿಕಟಪೂರ್ವ ಗೌರವ ಕಾರ್ಯದರ್ಶಿಯವರಾದ ಶ್ರೀ ಕೆ....
ಅಬ್ಬಾ!! ರೋಚಕತೆಯ ತುಟ್ಟತುದಿಗೊಯ್ದ ಆ ನಾಲ್ಕು ಪಂದ್ಯಗಳು!!
ಗೊರೂರು ಶಿವೇಶ್ ಕರೋನಾ ಕಾಲದ ಎರಡು ವರ್ಷಗಳಲ್ಲಿ ಸ್ತಬ್ಧವಾಗಿದ್ದ ಕ್ರೀಡಾ ಚಟುವಟಿಕೆಗಳು ಮತ್ತೆ ಗರಿಗೆದರತೊಡಗಿದೆ. ಮೊದಲಿಗೆ ಒಲಿಂಪಿಕ್ಸ್ ನಂತರ ವಿಶ್ವಕಪ್ ಕ್ರಿಕೆಟ್, ಐಪಿಎಲ್, ಪುಟ್ಬಾಲ್, ಶಟಲ್ ಬ್ಯಾಡ್ಮಿಂಟನ್, ಟೆನಿಸ್.. ಹೀಗೆ ಕ್ರೀಡೆಯ ವಿವಿಧ ಪ್ರಕಾರಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಅಂತೆಯೇ ನಿಂತು...
ಅಮೃತಾ ಹೆಗಡೆ ಅಂಕಣ- ಬೇಡವೇ ಬೇಡ ‘ಇಷ್ಟಾದರೆ ಸಾಕು’
ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....
‘ಪುಟ್ಟಬಾವ’ ಇನ್ನಿಲ್ಲ..
ಮೂರ್ತಿ ದೇರಾಜೆ ‘ಪುಟ್ಟಬಾವ’ ಇನ್ನಿಲ್ಲ ಎನ್ನುವುದು ನನ್ನನ್ನು ಯಾಕೆ ಹೀಗೆ ಕಾಡುತ್ತಾ ಇದೆ ಅಂತ ಗೊತ್ತಾಗುವುದಿಲ್ಲ. ಪ್ರಸಿದ್ಧ ಸಾಹಿತಿ, ಜನಪ್ರಿಯ ದಂತವೈದ್ಯ ಡಾಕ್ಟರ್ ನಾರಾಯಣ ಭಟ್ಟರು, ಮನೆಯ ಹಿರಿಯರ ಪ್ರೀತಿಯ ‘ಪುಟ್ಟ’ ಆದ್ದರಿಂದ ಅವರು ನನಗೆ ಪುಟ್ಟಬಾವ. ಅವರು ನನ್ನ ಅಪ್ಪಯ್ಯನಿಗೆ ತುಂಬಾ ಆಪ್ತರು. ಅವರು ಬೆಳೆದಮನೆ...
Latest
ಬಾ ಕವಿತಾ
ಪರಮೇಶ್ವರ ಗುರುಸ್ವಾಮಿ ಕವಿತೆ – ಇಲ್ಲಿ ನಾನೇನಂದೆ?…
ಪರಮೇಶ್ವರ ಗುರುಸ್ವಾಮಿ ಯಾರ ಕುಂಚದ ಸೃಷ್ಟಿ ಇದು?ಎಂದು ಯೋಚಿಸುತ್ತಾ ಒಂಟಿಯಾಗಿಒಬ್ಬನೇ ಅಲೆದಾಡುತ್ತಿದ್ದೇನೆಒಂದು ಸುಂದರ ಚೇತೋಹಾರಿಪೆಯಿಂಟಿಂಗಿನೊಳಗೆ ಇದ್ದೇನೆಕನಸಿನೊಳಗೆ...
ರಮೇಶ್ ನೆಲ್ಲಿಸರ ಕವಿತೆ – ಹೆಣ…
ರಮೇಶ್ ನೆಲ್ಲಿಸರ ಆಗ ಬೆಳಕು ಹರಿದಿತ್ತುಇಬ್ಬನಿಯೂ ಹೆಚ್ಚು ಇದ್ದಂತಿರಲಿಲ್ಲರವಿಯ ಮೊದಲ ಕಿರಣಬಿದ್ದಿದ್ದು ಹೆಣದ ಮೇಲೆಕಾಗೆಯಂತೆ, ಅಪಶಕುನ! ಮುನ್ಸಿಪಾಲಿಟಿಯವರು ಬರುವ ಮೊದಲುಹೆಣ...
ಪುಸ್ತಕದ ಪರಿಚಯ
Book Shelf
ಬಿದಲೋಟಿ ರಂಗನಾಥ್ ಓದಿದ ‘ಬಟ್ಟೆಗಂಟಿದ ಬೆಂಕಿ’
'ಬಂಡಾಯದ ಬಂಡೆ ಮೇಲೆ ಬಿಸಿಗೊಂಡ' ಕವಿತೆಗಳು ಬಿದಲೋಟಿ ರಂಗನಾಥ್ ವಿಶಾಲ್ ಮ್ಯಾಸರ್ ಇತ್ತಿನ ಯುವ ಕವಿಗಳ ಸಾಲಿನಲ್ಲಿ ಸದ್ದುಮಾಡುತ್ತಿರುವ ಹೆಸರು. ಈ ಹುಡುಗನಿಗೆ ಕಾವ್ಯವೆಂದರೆ ಅದೇನೋ ಅದಮ್ಯ ಪ್ರೀತಿ ವ್ಯಾಮೋಹ. ತನ್ನ ನಡುವೆ ಬದುಕುತ್ತಿರುವ ಶೋಷಿತ ಚಿತ್ರಣಗಳನ್ನು ಬಂಡಾಯದ ಮೂಲಕ ಹೊರ ಹಾಕಲು ಕಾವ್ಯದ ಮೂಲಕ ಪಣ ತೊಟ್ಟಂತಿರುವ ಈ ಯುವ...
’ಎಲ್ಲರ ಬೆರಳಲ್ಲೂ ಅಂಟಿಕೊಂಡ ದುಃಖವೇ…’ – ಕುಮಾರ ರೈತ
ನೋವಿನ ಕುಲುಮೆಯಲಿ ಅರಳಿದ ಹೂವುಗಳು ಕುಮಾರ ರೈತ ವರದಿಗಾರ ಕವಿ ಸುಬ್ಬು ಹೊಲೆಯಾರ್ ನನಗೆ ಪರಿಚಿತರು. ಎದುರಿಗೆ ಕಂಡಾಗ ಇಬ್ಬರ ಮುಖದಲ್ಲೂ ಮುಗುಳ್ನಗೆ. ಹೇಗಿದ್ದೀರಿ, ಚೆನ್ನಾಗಿದ್ದೇನೆ. ನೀವು.. ಇಷ್ಟೆ. ಇವರ ಕವನಗಳನ್ನು ಆಗಾಗ ಓದಿದ್ದೆ. ಇತ್ತೀಚೆಗೆ ಗೆಳೆಯ ಮಂಜುನಾಥ್ ಅವರಿಂದ ಮಿಂಚಂಚೆ. ಸುಬ್ಬಣ್ಣ ಅವರ ಕವನ ಸಂಕಲನ...
’ಣವಿಣ’ ಫೇಸ್ಬುಕ್ ಸ್ಟೇಟಸ್ಗಳ ಪುಸ್ತಕ ಬಿಡುಗಡೆ ಆಗ್ತಿದೆ
ಪುಸ್ತಕದ ಮುಖಪುಟ ಹೀಗಿದೆ :
'ಅವಧಿ’ ಓದುಗರ ಟಾಪ್‌ಟೆನ್ – ಶಿಲ್ಪಾ ಪಾಟೀಲ್ ಮೆಚ್ಚಿದ್ದು
ಶಿಲ್ಪಾ ಪಾಟೀಲ್ ೧ ದುರ್ಗಾಸ್ತಮಾನ - ತರಾಸು ೨ ಭಿತ್ತಿ - ಎಸ್ ಎಲ್ ಭೈರಪ್ಪ ೩ ಹಳ್ಳ ಬಂತು ಹಳ್ಳ - ಶ್ರೀನಿವಾಸ ವೈದ್ಯ ೪ ಗ್ರಾಮಾಯಣ - ರಾವ್ ಬಹದ್ದೂರ್ ೫ ಚಿಗುರಿದ ಕನಸು - ಶಿವರಾಂ ಕಾರಂತ್ ೬ ಕ್ಷಣ ಹೊತ್ತು ಅಣಿ ಮುತ್ತು - ಎಸ್ ಷಡಕ್ಷರಿ ೭ ಪರ್ವ - ಎಸ್ ಎಲ್ ಭೈರಪ್ಪ ೮ ಶಿಲ್ಪಶ್ರೀ - ತರಾಸು ೯ ಕಾನೂರು ಹೆಗ್ಗಡತಿ - ಕುವೆಂಪು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











